Friday, September 25, 2026

horoscope

ಟ್ರ್ಯಾಕ್ಟರ್ ಖರೀದಿಸಲು : `ಶೇ.50ರಷ್ಟು ಸಬ್ಸಿಡಿʼ ನೀಡ್ತಿದೆ ಕೇಂದ್ರ ಸರ್ಕಾರ

ನವದೆಹಲಿ : ಮೋದಿ ಸರ್ಕಾರ ರೈತರಿಗಾಗಿ ಅನೇಕ ಯೋಜನೆಗಳನ್ನ ನಡೆಸುತ್ತಿದೆ. ಅದ್ರಲ್ಲಿ ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಕೂಡ ಒಂದು. ಮೋದಿ ಸರ್ಕಾರದ ಈ ಯೋಜನಡೆಯಡಿ, ರೈತರು ಟ್ರ್ಯಾಕ್ಟರ್ ಖರೀದಿಸಲು ಸಹಾಯ ಪಡೆಯಬಹುದು. ಬೇಸಾಯಕ್ಕಾಗಿ ಅರ್ಧ ಬೆಲೆಗೆ ಟ್ರ್ಯಾಕ್ಟರ್ ಖರೀದಿಸಬಹುದು. ವಾಸ್ತವವಾಗಿ, ಈ ಯೋಜನೆಯಲ್ಲಿ, ಕೇಂದ್ರ ಸರ್ಕಾರವು ಹೊಸ ಟ್ರ್ಯಾಕ್ಟರ್ʼಗಳನ್ನ ಖರೀದಿಸಲು ಶೇಕಡಾ 50ರವರೆಗೆ ಸಬ್ಸಿಡಿಯನ್ನ...

ಕ್ಯಾ.ವರುಣ್ ಸಿಂಗ್ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನೆ : ತಂದೆ ಕೆ.ಪಿ.ಸಿಂಗ್ ಹೇಳಿಕೆ.

ನಿನ್ನೆ ತಮಿಳುನಾಡಿನ ಕೂನೂರು ಬಳಿ ನಡೆದ ದುರ್ಘಟನೆಯಲ್ಲಿ ಸಿಡಿಎಸ್​ ಬಿಪಿನ್​ ರಾವತ್​, ಅವರ ಪತ್ನಿ ಮತ್ತು 11 ಸೇನಾಧಿಕಾರಿಗಳು ದುರ್ಮರಣ ಹೊಂದಿದ್ದಾರೆ. ಅದರಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಈ ವರುಣ್​ ಸಿಂಗ್​. ಅವರು ಶೇ.45ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದೂ ಹೇಳಲಾಗಿದೆ.  ಇನ್ನು ವರುಣ್​ ಸಿಂಗ್ ಪರಿಸ್ಥಿತಿ ಬಗ್ಗೆ ಇಂದು ಸಂಸತ್ತಿನಲ್ಲಿ ಮಾತನಾಡಿದ...

ತ್ರಿವಳಿ ಕೊಲೆ : ಯೋಧನಿಗೆ ಜೀವಾವಧಿ ಶಿಕ್ಷೆ

ಹುಬ್ಬಳ್ಳಿ: ಹನ್ನೊಂದು ವರ್ಷಗಳ ಹಿಂದೆ ನಡೆದ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಯೋಧನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಹುಬ್ಬಳ್ಳಿಯ ಒಂದನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಅಪರಾಧಿ crpf ಯೋಧ ಶಂಕ್ರಪ್ಪ ತಿಪ್ಪಣ್ಣ ಕೊರವರಗೆ ಜೀವಾವಧಿ ಶಿಕ್ಷೆ ಹಾಗೂ 2ಲಕ್ಷದ 20 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ. ಯೋಧ ಧಾರವಾಡ...

ಪೊಲೀಸರ ಮೇಲೆಯೇ ಗುಂಡಾಗಿರಿ : ಇಬ್ಬರು ಪುಂಡರ ಅರೆಸ್ಟ್

ಬೆಂಗಳೂರು: ಪೊಲೀಸರ ಮೇಲೆಯೇ ಗೂಂಡಾಗಿರಿ ನಡೆಸಿರುವಂತಹ ಪ್ರಕರಣ ಯಲಹಂಕದ ಚಿಕ್ಕಬೆಟ್ಟಹಳ್ಳಿ ಯಲ್ಲಿ ಕಂಡುಬಂದಿದೆ. ಡಿಸೆಂಬರ್ 7ರಂದು ರಾತ್ರಿ ಕಾರ್ಯನಿರತ ಪೊಲೀಸರ ಮೇಲೆ ಇಬ್ಬರ ಪುಂಡರು ಕೊರಳಪಟ್ಟಿ ಹಿಡಿದು ತಲೆಗೆ ಬಾರಿಸಿದ್ದಾರೆ, ಒಮಿಕ್ರಾನ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ. ಆದ್ದರಿಂದ ಪೊಲೀಸರು ಮಾಸ್ ಹಾಕದೆ ಇರುವುದನ್ನು ಪ್ರಶ್ನಿಸಿದ್ದಕ್ಕೆ ಸಬ್...

11 ಕೋಟಿ ಮೌಲ್ಯದ ಮಾದಕ ಸೀಜ್:ಕೊಡಿಗೆಹಳ್ಳಿ ಪೊಲೀಸರಿಂದ ಶೋಧ

ಬೆಂಗಳೂರು: 11 ಕೋಟಿಯ ಮೌಲ್ಯದ ಮಾದಕ ವಸ್ತುಗಳನ್ನು ಕೊಡಿಗೆಹಳ್ಳಿ ಪೊಲೀಸರು ಸೀಜ್ ಮಾಡಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಡ್ರೆಸ್ ಮಾಫಿಯಾದವರ ಜೊತೆಗೆ ಲಿಂಕನ್ನು ಹೊಂದಿದಂತಹ ಅನುಪ್ ಎಂಬುವರನ್ನು ಬಂದಿಸಿದ್ದು, ದೊಡ್ಡ ದೊಡ್ಡ ಪಾರ್ಟಿಗಳಿಗೆ, ಪಬ್ ಗಳಿಗೆ ಗಾಂಜಾ ಹಾಗೂ ಆಶಿಶ್ ಆಯಿಲ್ ಇತರ ಮಾದಕ ವಸ್ತುಗಳನ್ನು ರವಾನೆ ಮಾಡುತ್ತಿರುವುದು ಕೊಡಿಗೆಹಳ್ಳಿ ಪೊಲೀಸರ ಗಮನಕ್ಕೆ ಬಂದಿದ್ದು...

ನೀವು ಈಗ ಈ ತಪ್ಪು ಮಾಡಿದರೆ ಭವಿಷ್ಯದಲ್ಲಿ ಖಂಡಿತ ಹಣದ ಸಮಸ್ಯೆ ಎದುರಿಸುತ್ತೀರಿ..!

ಚಾಣಕ್ಯರು ಜೀವನದ ಬಗ್ಗೆ ಹಲವು ನೀತಿಗಳನ್ನು ಹೇಳಿದ್ದಾರೆ. ಗಂಡ ಹೆಂಡತಿ ಹೇಗಿರಬೇಕು..? ಎಂಥ ಹೆಣ್ಣಿನ ಸಂಗ ಮಾಡಬಾರದು..? ಎಂಥ ಜಾಗದಲ್ಲಿ ಉಳಿಯಬಾರದು..? ಜೀವನಕ್ಕೆ ವಿದ್ಯೆ ಎಷ್ಟು ಮುಖ್ಯ..? ಈ ಎಲ್ಲಾ ವಿಷಯಗಳ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಹಣದ ಸಮಸ್ಯೆ ಎದುರಿಸಬಾರದು ಅಂದ್ರೆ ಏನು ಮಾಡಬೇಕು..? ಯಾವ ತಪ್ಪು...

ಮಾತಿನ ಮೇಲೆ ಹಿಡಿತವಿದ್ದರೆ ಯಶಸ್ಸು ಖಚಿತ ಅಂತಾರೆ ಚಾಣಕ್ಯರು.

ಮಾತಿನ ಮೇಲೆ ಹಿಡಿತವಿದ್ದರೆ ಜೀವನದಲ್ಲಿ ಅಂದುಕೊಂಡಿದ್ದನ್ನ ಸಾಧಿಸಬಹುದು ಅಂತಾರೆ ಚಾಣಕ್ಯರು. ಹಾಗಾದ್ರೆ ಯಾವ ಸಮಯದಲ್ಲಿ ಎಷ್ಟು ಮಾತನಾಡಬೇಕು..? ಯಾವ ಸಮಯದಲ್ಲಿ ಮೌನವಾಗಿರಬೇಕು ಅನ್ನೋ ಬಗ್ಗೆ ಚಾಣಕ್ಯರು ಹೇಳಿದ್ದಾದರೂ ಏನು ಎಂಬ ವಿಷಯದ ಬಗ್ಗೆ ತಿಳಿಯೋಣ ಬನ್ನಿ.. https://youtu.be/5xpg7EXq6ck ಮೊದಲನೇಯದಾಗಿ ನಿಮ್ಮ ಜೊತೆ ಯಾರಾದರೂ ಮಾತನಾಡುತ್ತಿದ್ದಾಗ, ನೀವು ಅವರೊಂದಿಗೆ ವಿನಯದಿಂದ ಮಾತನಾಡಬೇಕು. ಅವರು ನಿಮಗೆ ಎಷ್ಟೇ ಆಪ್ತರಾಗಿರಲಿ ಅಥವಾ...

ಬಿಪಿನ್ ರಾವತ್ ಸಾವು : ವಾಯು ಪಡೆಯಿಂದ ಮಾಹಿತಿ

ದೆಹಲಿ:ನೌಕಾಪಡೆ, ವಾಯುಪಡೆ ಮತ್ತು ಭೂಸೇನೆಯ ನಾಯಕರಾಗಿದ್ದ ಬಿಪಿನ್ ರಾವತ್ ಅವರು ಹೆಲಿಕ್ಯಾಪ್ಟರ್ ಪತನದಲ್ಲಿ ಸಾವನ್ನಪ್ಪಿದ್ದಾರೆ. Mi-7V5 ಸೇನಾ ಹೆಲಿಕ್ಯಾಪ್ಟರ್ ನಲ್ಲಿ KANNADAನಲ್ಲಿ ಉಪನ್ಯಾಸ ನೀಡಲು ಹೋಗುವ ಸಮಯದಲ್ಲಿ ತಮಿಳುನಾಡಿನ ಕೂನೂರಿನಲ್ಲಿ ಹೆಲಿಕ್ಯಾಪ್ಟರ್ ಪತನವಾಗಿದೆ. ಅದರಲ್ಲಿದ್ದ 14 ಮಂದಿಯಲ್ಲಿ 13 ಜನ ಸಾವನ್ನಪ್ಪಿದ್ದಾರೆ. ಅದರಲ್ಲಿ ಬಿಪಿನ್ ರಾವತ್ ರವರ ಹೆಂಡತಿ ಹಾಗೂ ಬಿಪಿನ್ ರಾವತ್ ಅವರು...

ಸೇನಾ ಹೆಲಿಕಾಪ್ಟರ್ ಪತನ..!

ತಮಿಳುನಾಡು :Mi-17V5 ಹೆಲಿಕ್ಯಾಪ್ಟರ್ ತಮಿಳುನಾಡಿನ ಕೂನೂರಿನಲ್ಲಿ ಹೆಲಿಕ್ಯಾಪ್ಟರ್ ಪತನವಾಗಿದೆ. ಸೇನಾ ಹೆಲಿಕ್ಯಾಪ್ಟರ್ ನಲ್ಲಿ ವಾಯುದಳ, ನೌಕಾದಳ, ಭೂಸೇನೆಯ ಮುಖ್ಯಸ್ಥರಾದ ಬಿಪಿನ್ ರಾವತ್ ರವರು ಕೊಯಂಬತ್ತೂರಿನ ವೆಲ್ಲಿಂಗ್ಟನ್ ನಲ್ಲಿರುವ ಸೇನಾ ಕಾಲೇಜಿನಲ್ಲಿ ಸೆಮಿನಾರ್ ಉಪನ್ಯಾಸ ಕೊಡಲು 6 ಅಧಿಕಾರಿಗಳು ಹಾಗೂ ಕುಟುಂಬದ ಜೊತೆ ತೆರಳುತ್ತಿದ್ದಾಗ ಹೆಲಿಕ್ಯಾಪ್ಟರ್ ಪತನವಾಗಿದೆ. ಹೆಲಿಕ್ಯಾಪ್ಟರ್ ನಲ್ಲಿ ಹದಿನಾಲ್ಕು ಜನ ತೆರಳುತ್ತಿದ್ದರು....

ಒಂದು ನಿಮಿಷದ ಇಚ್ಛಾಮರಣ ಕ್ಯಾಫ್ಸೂಲ್ ರೆಡಿ..!

ಸ್ವಿಜರ್ಲ್ಯಾಂಡ್: ಯಾವುದೇ ನೋವು ತೊಳಲಾಟ ವಿಲ್ಲದೆ ಕೇವಲ ಒಂದೇ ನಿಮಿಷದಲ್ಲಿ ಸುಖವಾದ ಸಾವು ಕಾಣಲು  ಶವಪೆಟ್ಟಿಗೆ ಮಾದರಿಯ ಸಾರ್ಕೊ ಕ್ಯಾಫ್ಸೂಲ್ ಸ್ವಿಜರ್ಲ್ಯಾಂಡ್ ನಲ್ಲಿ ಕಾನೂನು ಮಾನ್ಯತೆ ಸಿಕ್ಕಿದೆ.                           ಅಚ್ಚರಿ  ಎನಿಸಿದರೂ ಇದು ನಿಜ ಈಗಾಗಲೇ ಎಲ್ಲಾ ಕಾನೂನಿನ ಪರೀಕ್ಷೆಗಳನ್ನು ಮಾಡಿದ್ದು ಇದರ ಸೇವೆಗೆ ಮುಂದಿನ ವರ್ಷದಿಂದಲೇ ಸಾರ್ವಜನಿಕರಿಗೆ ಲಭ್ಯವಾಗುವ ಸಾಧ್ಯತೆ ಇದೆ.  ಸುದೀರ್ಘ...
- Advertisement -spot_img

Latest News

ಮುಖ್ಯ ಚುನಾವಣಾ ಆಯುಕ್ತ ಸ್ಥಾನಕ್ಕೆ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಲಿ: ಸಿಎಂ ಡಿ.ಕೆ.ಶಿವಕುಮಾರ್

Political News: ಎಸ್‌ಐಆರ್ ಪ್ರಕ್ರಿಯೆಯಲ್ಲಿ 1 ಕೋಟಿಗೂ ಅಧಿಕ ಮತಗಳನ್ನು ತೆಗೆದು ಹಾಕಲಾಗಿದ್ದು, ಈ ಕಾರಣಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು...
- Advertisement -spot_img