Thursday, May 7, 2026

horoscope

ದುರ್ಯೋಧನನಿಗೂ ಇದೆ ದೇವಸ್ಥಾನ..!

ಮಹಾಭಾರತದ ದುಷ್ಟ ಯಾರು ಅಂದ್ರೆ ಎಲ್ಲರಿಗೂ ಮೊದಲು ನೆನಪು ಬರೋದು ದುರ್ಯೋಧನ. ಇಂಥ ದುಷ್ಟ ದುರ್ಯೋಧನನಿಗೂ ಒಂದು ದೇವಸ್ಥಾನವಿದೆ. ಆ ದೇವಸ್ಥಾನ ಎಲ್ಲಿದೆ..? ಆ ದೇವಸ್ಥಾನದ ವಿಶೇಷತೆ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಕೌರವ ವಂಶದ ಹಿರಿಯ ಮಗನಾಗಿದ್ದ ಸುಯೋಧನ ತನ್ನ ದುರ್ಬುದ್ಧಿಯಿಂದ ದುರ್ಯೋಧನನಾದ. ಪಾಂಡವರ...

ಈ ಎರಡು ರಾಶಿಯವರು ಶಿವಾರಾಧನೆ ಮಾಡಿದರೆ ಜೀವನದಲ್ಲಿ ಖಂಡಿತ ಯಶಸ್ಸನ್ನು ಸಾಧಿಸುತ್ತೀರಿ..

ಎಲ್ಲ ರಾಶಿಗಳಿಗೂ ತನ್ನದೇ ಆದ ಮಹತ್ವವಿದೆ. 12 ರಾಶಿಗಳು ಕೂಡ ಭಿನ್ನ ಭಿನ್ನ ವಿಶೇಷತೆಗಳಿಂದ, ಭಿನ್ನ ಭಿನ್ನ ಸ್ವಭಾವ, ಭಿನ್ನ ಭಿನ್ನ ಅದೃಷ್ಟಗಳಿಂದ ಕೂಡಿರುತ್ತಾರೆ. ಅಂತೆಯೇ ಆಯಾ ರಾಶಿಯವರಿಗೆ ಆಯಾ ದೇವರನ್ನ ಪೂಜಿಸಿದರೆ, ಆ ದೇವರ ಕೃಪೆ ಸದಾ ಉತ್ತಮವಾಗಿರುತ್ತದೆ ಅಂತಾ ಹೇಳಲಾಗುತ್ತದೆ. ಹಾಗಾದ್ರೆ ಯಾವ ಎರಡು ರಾಶಿಯವರು ಶಿವನ ಆರಾಧನೆ ಮಾಡಿದರೆ ಉತ್ತಮ...

ಗುರುವಾರದ ದಿನ ಇಂಥ ಕೆಲಸಗಳನ್ನು ಮಾಡಬೇಡಿ: ಮಾಡಿದರೆ ನಷ್ಟ ಖಚಿತ..

ಗುರುವಾರವೆಂಬುದು ಪರಮ ಪವಿತ್ರವಾದ ದಿನವಾಗಿದೆ. ಈ ದಿನ ಮಹಾವಿಷ್ಣು, ರಾಯರು, ಸಾಯಿಬಾಬಾ ಸೇರಿ ಹಲವು ದೇವರನ್ನು ಪೂಜಿಸಲಾಗುತ್ತದೆ. ಗುರುವಾರವನ್ನು ಬ್ರಹಸ್ಪತಿ ವಾರವೆಂದು ಕರೆಯುತ್ತಾರೆ. ಗುರುವಾರದಂದು ಕೆಲ ಕೆಲಸಗಳನ್ನು ಮಾಡುವುದು ತಪ್ಪು ಎಂದು ಪರಿಗಣಿಸಲಾಗಿದೆ. ಹಾಗಾದ್ರೆ ಈ ದಿನ ಯಾವ ತಪ್ಪನ್ನು ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್...

ನದಿಯಲ್ಲಿ ನಾಣ್ಯಗಳನ್ನು ಏಕೆ ಎಸೆಯಲಾಗುತ್ತದೆ ಗೊತ್ತಾ..?

ಹಿಂದೂ ಧರ್ಮದಲ್ಲಿರುವ ಹಲವು ಪದ್ಧತಿಗಳಲ್ಲಿ ದೇವಸ್ಥಾನಗಳಲ್ಲಿ ಮಾಡುವ ಪೂಜೆ, ಆಚರಣೆಗಳು ಕೂಡ ಒಂದಾಗಿದೆ. ಕೆಲವು ದೇವಸ್ಥಾನಗಳಲ್ಲಿ ದೇವಿಗೆ ಸೀರೆ ಅರ್ಪಿಸುತ್ತಾರೆ. ಇನ್ನು ಕೆಲವಡೆ ಮಣ್ಣಿನ ರೂಪದಲ್ಲಿ ಹರಕೆಯ ರೂಪದಲ್ಲಿ ನೀಡುತ್ತಾರೆ. ಮತ್ತು ಕೆಲವೆಡೆ ನಾಗರಕಟ್ಟೆಯನ್ನು ನಿರ್ಮಿಸುತ್ತಾರೆ. ಹೀಗೆ ಇಷ್ಟಾರ್ಥ ಸಿದ್ಧಿಗಾಗಿ ಹತ್ತು ಹಲವು ಹರಕೆ, ಆಚರಣೆಗಳಿವೆ. ಅಂಥವುಗಳಲ್ಲಿ ನದಿಗಳಲ್ಲಿ ನಾಣ್ಯ ಎಸೆಯುವ ಆಚರಣೆ ಕೂಡ...

ಶ್ರಾದ್ಧ ಸಮಯದಲ್ಲಿ ಕಾಗೆಗಳಿಗೇಕೆ ಆಹಾರ ನೀಡಲಾಗುತ್ತದೆ..?

ಶ್ರಾದ್ಧದ ಸಮಯದಲ್ಲಿ ಮಾಡುವ ಅಡಿಗೆಯನ್ನು ಮೊದಲು ಕಾಗೆಗಳಿಗೆ ನೀಡಿ, ನಂತರ ಆ ಪ್ರಸಾದವನ್ನು ಮನೆಜನ ಸೇವಿಸುತ್ತಾರೆ. ಹಾಗಾದ್ರೆ ಕಾಗೆಗಳಿಗೇಕೆ ಮೊದಲು ಆಹಾರವನ್ನು ನೀಡಲಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಸರಿಯಾದ ಮುಹೂರ್ತದಲ್ಲಿ, ಸರಿಯಾದ ದಿನದಲ್ಲಿ ಶ್ರಾದ್ಧ ಮಾಡದೇ, ಮನಸ್ಸಿಗೆ ಬಂದಾಗ ಶ್ರಾದ್ಧ ಮಾಡಿದರೆ ಏನು ತೊಂದರೆಯಾಗುತ್ತದೆ ಎಂಬ...

ಭಾಂಗ್ ಅಂದ್ರೆ ಶಿವನೇಕೆ ಇಷ್ಟ..? ನಾಗಾಸಾಧುಗಳು ಭಾಂಗ ಸೇದುವುದೇಕೆ..?

ಭಂಗಿ ಅಥವಾ ಗಾಂಜಾ ಸೇದುವುದನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಗಾಂಜಾ ಮಾರಟಗಾರರು ಸೆರೆಸಿಕ್ಕರೆ ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಆದ್ರೆ ಕೆಲ ನಾಗಾಸಾಧುಗಳು ಭಾಂಗ್ ಸೇವಿಸುತ್ತಾರೆ. ಶಿವರಾತ್ರಿ ಸಮಯದಲ್ಲಿ ಕೆಲವೆಡೆ ಭಾಂಗನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸಲಾಗುತ್ತದೆ. ಈ ಭಾಂಗ್ ಸೇವನೆಯ ಹಿಂದಿರುವ ಕಥೆಯೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್...

ಮಹಾವಿಷ್ಣು ಮತ್ಸ್ಯಾವತಾರ ತಾಳಲು ಕಾರಣವೇನು..?

ಮಹಾವಿಷ್ಣುವು ಲೋಕದ ರಕ್ಷಣೆಗಾಗಿ ಹಲವು ಅವತಾರಗಳನ್ನು ಎತ್ತಿದ್ದು, ಅದರಲ್ಲಿ ಮೊದಲನೇಯ ಅವತಾರ ಮತ್ಸ್ಯಾವತಾರ. ವಿಷ್ಣುವು ಮತ್ಸ್ಯಾವತಾರ ತಾಳಲು ಏನು ಕಾರಣ..? ಯಾವ ರಾಕ್ಷಸನನ್ನು ವಿಷ್ಣು ಸಂಹಾರ ಮಾಡಿದ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಹಿಂದೆ ಸೋಮಕನೆಂಬ ರಾಜನಿದ್ದ. ವೇದ ಧರ್ಮಗಳನ್ನು ನಿಂದಿಸುತ್ತ ತಿರುಗಾಡುತ್ತಿದ್ದರು. ಋಷಿ ಮುನಿಗಳಿಗೆ ತೊಂದರೆ...

ಅರಳಿಮರಕ್ಕೆ ಪ್ರತಿದಿನ ಪ್ರದಕ್ಷಿಣೆ ಹಾಕಬಾರದು ಯಾಕೆ ಗೊತ್ತಾ..?

ಅರಳಿ ಮರ ಅಂದ್ರೆ ದೇವರ ಸ್ವರೂಪ ಅಂತಾ ಹೇಳಲಾಗುತ್ತದೆ. ಅರಳಿ ಮರದಲ್ಲಿ ವಿಷ್ಣು ಮತ್ತು ಲಕ್ಷ್ಮೀ ನೆಲೆ ನಿಂತಿರುತ್ತಾರೆ ಅನ್ನೋ ನಂಬಿಕೆ ಇದೆ. ಆದ್ರೆ ಪ್ರತಿದಿನ ಅರಳಿಮರಕ್ಕೆ ಪ್ರದಕ್ಷಿಣೆ ಹಾಕಬಾರದು ಅಂತಾ ಹೇಳ್ತಾರೆ ಹಿರಿಯರು. ಯಾಕೆ ಹೀಗೆ ಹೇಳ್ತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ನಾವು ಈಗಾಗಲೇ...

ಇದು ಮಹಾಗಣಪತಿಯ ಮದುವೆ ಕಥೆ..

ಪ್ರಥಮ ಪೂಜಿತ ಮಹಾಗಣಪತಿಗೆ ವಿವಾಹವಾಗಿದೆ ಅಂತಾ ಕೆಲ ಕಥೆಗಳಲ್ಲಿ ಉಲ್ಲೇಖಿಸಲಾಗಿದೆ. ಗಣೇಶನ ಅಕ್ಕಪಕ್ಕ ಇರುವ ರಿದ್ಧಿ ಸಿದ್ಧಿಗಳೇ ಗಣೇಶನ ಪತ್ನಿಯರು ಅಂತಾ ಹೇಳಲಾಗುತ್ತದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 ಒಮ್ಮೆ ಪಾರ್ವತಿ ದೇವಿ ಮಕ್ಕಳಿಗೆ ಮದುವೆ ಮಾಡುವ ವಿಚಾರವಾಗಿ ಶಿವನ ಬಳಿ ಮಾತನಾಡುತ್ತಾಳೆ. ಆದ್ರೆ...

ಗರುಡನಿಗೆ ಸರ್ಪವೇ ನೆಚ್ಚಿನ ಆಹಾರವೇಕೆ ಗೊತ್ತೇ..?

ಹಾವಿಗೆ ಮುಂಗೂಸಿ ಹೇಗೆ ಶತ್ರುವೋ ಅಂತೆಯೇ ಹದ್ದು ಕೂಡ ಶತ್ರುವಾಗಿದೆ. ಹದ್ದಿಗೆ ಹಾವೇ ನೆಚ್ಚಿನ ಆಹಾರವಾಗಲು ಕಾರಣವೇನು ಅನ್ನೋ ಬಗ್ಗೆ ಒಂದು ಕಥೆ ಇದೆ. ಆ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/BkL6F-7TVmY ಹಾವುಗಳ ತಾಯಿಯಾದ ಕದ್ರಿ, ಮೋಸದಿಂದ ಗರುಡನ ತಾಯಿ ವಿನತಾಳನ್ನ ದಾಸಿಯಾಗಿ ಮಾಡಿಕೊಳ್ಳುತ್ತಾಳೆ....
- Advertisement -spot_img

Latest News

ಬೀಚ್‌ಗೆ ಹೋಗುವ ಮುನ್ನ ಎಚ್ಚರ! ರಕ್ಕಸ ಅಲೆಗೆ ಇಬ್ಬರು ಯುವಕರು ಬಲಿ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಂಡಳ್ಳಿ ನಸ್ತಾರ್ ಕಡಲತೀರದಲ್ಲಿ ಭಾನುವಾರ ಸಂಜೆ ದುರ್ಘಟನೆ ಸಂಭವಿಸಿದ್ದು, ಸಮುದ್ರಕ್ಕೆ ಇಳಿದಿದ್ದ ಇಬ್ಬರು ಯುವಕರು ಅಲೆಗಳ ಹೊಡೆತಕ್ಕೆ ಸಿಲುಕಿ...
- Advertisement -spot_img