Friday, September 25, 2026

horoscope

ಕರ್ಣ ದುರ್ಯೋಧನನ ನೆಚ್ಚಿನ ಗೆಳೆಯನಾದದ್ದು ಹೇಗೆ..?

ಸಕಲ ವಿದ್ಯಾ ಪಾರಂಗತನಾಗಿದ್ದ ದುರ್ಯೋಧನ ಎಷ್ಟೇ ಬಲಶಾಲಿಯಾಗಿದ್ದರೂ, ಅವನಿಗೆ ಪಾಂಡವರ ಬಗ್ಗೆ ಕೊಂಚ ಭಯವಿತ್ತು. ಅರ್ಜುನ, ಭೀಮನ ಬಗ್ಗೆ ಕೊಂಚ ಹೆಚ್ಚೇ ಭಯವಿತ್ತು. ಆದ್ರೆ ದುರ್ಯೋಧನನಿಗೆ ಯುದ್ಧ ಮಾಡಲು, ಪಾಂಡವರ ವಿರುದ್ಧ ತಂತ್ರ ಮಾಡಲು ಧೈರ್ಯ ಬಂದಿದ್ದೇ, ಗೆಳೆಯ ಕರ್ಣನಿಂದ. ಹಾಗಾದ್ರೆ ಕರ್ಣ ದುರ್ಯೋಧನನ ನೆಚ್ಚಿನ ಗೆಳೆಯನಾದದ್ದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು...

ಅಗ್ನಿ ದೇವನಿಗಿರುವ ಮಹತ್ವವೇನು ಗೊತ್ತೇ..?

ಹಿಂದೂ ಧರ್ಮದಲ್ಲಿ ಪಂಚಭೂತಗಳಿಗೆ ಹೆಚ್ಚಿನ ಮಹತ್ವವಿದೆ. ಅದರಲ್ಲೂ ಅಗ್ನಿಗೆ ಹೆಚ್ಚಿನ ಮಹತ್ವವೇ ಇದೆ. ದೀಪ, ಆರತಿ, ಹೋಮ -ಹವನದ ಸಂದರ್ಭದಲ್ಲಿ ಅಗ್ನಿಯ ಅವಶ್ಯಕತೆ ಇದ್ದೇ ಇರುತ್ತದೆ. ಚಿಕ್ಕ ಪೂಜೆಗಾದರೂ ದೀಪ ಹಚ್ಚುವ ಮೂಲಕ ನಾವು ಅಗ್ನಿಯನ್ನ ಬಳಸುತ್ತೇವೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್...

ದಾರಿಯಲ್ಲಿ ಸಿಕ್ಕ ಹಣವನ್ನು ತೆಗೆದುಕೊಳ್ಳಬಹುದೇ..? ಇದು ಒಳ್ಳೆಯದಾ..? ಕೆಟ್ಟದ್ದಾ..?

ಹಣ ಕಂಡ್ರೆ ಹೆಣಾನೂ ಬಾಯಿ ಬಿಡುತ್ತೆ ಅಂತಾ ಹೇಳ್ತಾರೆ. ಯಾಕಂದ್ರೆ ಮನುಷ್ಯ ತುಂಬಾ ಇಷ್ಟಪಡೋ ವಸ್ತುಗಳಲ್ಲಿ ದುಡ್ಡು ಮೊದಲನೇಯದ್ದು. ಎಲ್ಲರಿಗೂ ಅಚ್ಚುಮೆಚ್ಚಾದ ಈ ವಸ್ತು ರಸ್ತೆಯಲ್ಲಿ ಸಿಕ್ಕರೆ ಅದನ್ನ ತೆಗೆದುಕೊಳ್ಳಬಹುದಾ..? ಹಾಗೆ ತೆಗೆದುಕೊಂಡರೆ ಅದು ಒಳ್ಳೆಯದ್ದಾ ಅಥವಾ ಕೆಟ್ಟದ್ದಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ (...

ಕಾಗೆ ಶಕುನ ಎಂದರೇನು..? ಕಾಗೆ ಮನುಷ್ಯರನ್ನ ಯಾಕೆ ಮುಟ್ಟಬಾರದು..?

ಕಾಗೆ ಎಂದರೆ ಶನಿದೇವನ ವಾಹನ. ಕಾಗೆಗೆ ತೊಂದರೆ ಕೊಟ್ಟರೆ, ಅಂಥವರಿಗೆ ಶನಿದೇವ ತೊಂದರೆ ನೀಡುತ್ತಾನೆ ಎಂದು ಹೇಳಲಾಗುತ್ತದೆ. ಇಷ್ಟೇ ಅಲ್ಲದೇ, ಕಾಗೆಯ ಬಗ್ಗೆ ಹಲವು ಶಕುನಗಳಿದೆ. ಒಂದೊಂದು ಶಕುನವೂ ಒಂದೊಂದು ಅರ್ಥವನ್ನು ನೀಡುತ್ತದೆ. ಹಾಗಾದ್ರೆ ಕಾಗೆ ಶಕುನದ ಬಗ್ಗೆ ತಿಳಿಯೋಣ ಬನ್ನಿ.. https://youtu.be/6P6EXEJFxR4 ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/Tb3b-Pa9rug ಮನೆಯ...

ದೇವರ ಪೂಜೆಗೆ ಇಂಥ ಹೂವಿನ ಬಳಕೆ ನಿಷಿದ್ಧ..

ದೇವರ ಪೂಜೆಗೆ ದೀಪ, ತೆಂಗಿನಕಾಯಿ, ಎಲೆ ಅಡಿಕೆ ಇವೆಲ್ಲ ಎಷ್ಟು ಮುಖ್ಯವೋ ಅದೇ ರೀತಿ ಹೂವು ಕೂಡ ತುಂಬ ಮುಖ್ಯ. ಆದ್ರೆ ದೇವರಿಗೆ ಕೆಲವು ಹೂವನ್ನು ಹಾಕಬಾರದು. ಹಾಗಾದ್ರೆ ದೇವರಿಗೆ ಎಂಥ ಹೂವುಗಳನ್ನ ಹಾಕಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/6MXujFIgL_0 ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/fOJ0l77j4NI ಮೊದಲನೇಯದಾಗಿ ದೇವರಿಗೆ ಹಾಕುವ ಹೂವಿನ ಪರಿಮಳವನ್ನು...

ಮನೆಯ ಮುಖ್ಯದ್ವಾರದಲ್ಲಿ ಈ ಫೋಟೋವನ್ನ ಇರಿಸಿದರೆ ಉತ್ತಮ..

ಒಂದು ಮನೆಯ ಮುಖ್ಯವಾದ ಭಾಗ ಅಂದ್ರೆ ಮುಖ್ಯದ್ವಾರ. ಈ ಮುಖ್ಯದ್ವಾರ ಸ್ವಚ್ಛವಾಗಿದ್ದರೆ, ಉತ್ತಮವಾಗಿದ್ರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಆಗಮನವಾಗುತ್ತದೆ. ಹಾಗಾದ್ರೆ ಮನೆಯ ಮುಖ್ಯದ್ವಾರಕ್ಕೆ ಯಾವ ದೇವರ ಫೋಟೋವನ್ನಿರಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/Tb3b-Pa9rug https://youtu.be/6P6EXEJFxR4 ಮನೆಯ ಮುಖ್ಯದ್ವಾರದಲ್ಲಿ ಲಕ್ಷ್ಮೀ ನರಸಿಂಹ ಸ್ವಾಮಿ ಫೋಟೋವನ್ನಿರಿಸಬೇಕು. ಈ ಫೋಟೋದಲ್ಲಿ ನರಸಿಂಹ ಶಾಂತ...

ಆಸೆ, ಆಕಾಂಕ್ಷೆ, ಕೆಲಸಗಳ ಬಗ್ಗೆ ಭಗವದ್ಗೀತೆಯಲ್ಲಿ ಹೇಳಿದ್ದೇನು ಗೊತ್ತಾ..?

ಭಗವದ್ಗೀತೆಯ ಬಗ್ಗೆ ಅರಿವಿದ್ದವರು, ಭಗವದ್ಗೀತೆ ಓದಿದವರು ಹೇಳುವುದೇನೆಂದರೆ ಜೀವನದಲ್ಲಿ ಜಿಗುಪ್ಸೆ ಬಂದಾಗ, ಅಥವಾ ಮುಂದಿನ ಜೀವನ ಹೇಗೆ ಎಂಬ ಚಿಂತೆ ಕಾಡಿದಾಗ ಭಗವದ್ಗೀತೆ ಓದಬೇಕಂತೆ. ಯಾಕಂದ್ರೆ ಭಗವದ್ಗೀತೆಯಲ್ಲಿ ಜೀವನ ರೂಪಿಸಿಕೊಳ್ಳುವ ಬಗ್ಗೆ ಉತ್ತಮವಾಗಿ ಹೇಳಿದ್ದಾರೆ. ಹಾಗಾದ್ರೆ ಆಸೆ, ಆಕಾಂಕ್ಷೆ ಮತ್ತು ಕೆಲಸದ ಬಗ್ಗೆ ಕೃಷ್ಣ ಅರ್ಜುನನಿಗೆ ಹೇಳಿದ್ದೇನು ಅನ್ನೋದನ್ನ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ...

ಶನಿ ಶಿಂಘನಾಪುರದಲ್ಲಿರುವ ಮನೆಗಳಿಗೆ ಬಾಗಿಲುಗಳೇ ಇಲ್ಲ.. ಏಕೆ ಗೊತ್ತಾ..?

ಭಾರತದಲ್ಲಿ ಹಲವು ಶನಿ ದೇವಸ್ಥಾನಗಳಿದೆ. ಅವುಗಳಲ್ಲಿ ತುಂಬಾ ಪ್ರಸಿದ್ಧವಾದ ಶನಿ ದೇವಸ್ಥಾನ ಅಂದ್ರೆ ಶನಿಶಿಂಘನಾಪುರ. ಆ ದೇವಸ್ಥಾನದ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/6MXujFIgL_0 ಮಹಾರಾಷ್ಟ್ರದ ಅಹಮದ್ ನಗರದಲ್ಲಿರುವ ಶಿಂಘನಾಪುರ ಗ್ರಾಮದಲ್ಲಿ ಶನಿ ದೇವಸ್ಥಾನವಿದೆ. ಇಷ್ಟು ಪ್ರಸಿದ್ಧವಾದ ದೇವಸ್ಥಾನದ ವಿಚಿತ್ರ ಮತ್ತು ವಿಶೇಷ...

ಇದು ಉನಕೋಟಿ ಬೆಟ್ಟದಲ್ಲಿರುವ ಶಾಪಗ್ರಸ್ತ ಮೂರ್ತಿಗಳ ಕಥೆ..

ತ್ರಿಪುರಾ ರಾಜ್ಯದ ಉನಕೋಟಿಯಲ್ಲಿ ಸುಂದರ ವಿಗ್ರಹಗಳ ಕೆತ್ತನೆಯಿಂದ ಕೂಡಿದ ಬೆಟ್ಟಗಳಿದೆ. ಆದ್ರೆ ಇಲ್ಲಿನ ವಿಚಿತ್ರ ಸಂಗತಿಯೇನೆಂದರೆ, ಶಾಪಗ್ರಸ್ತದೇವರುಗಳು, ಈ ಬೆಟ್ಟಗಳಾಗಿ ಮಾರ್ಪಟ್ಟಿದ್ದಾರೆಂದು ಹೇಳಲಾಗುತ್ತದೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/-TwIjtv8GC4 ಉನಕೋಟಿಯಲ್ಲಿ ಒಂದು ಬೆಟ್ಟವಿದೆ. ಆ ಬೆಟ್ಟದಲ್ಲಿ ದೇವರ ವಿಗ್ರಹಗಳನ್ನು ಕೆತ್ತಲಾಗಿದೆ....

ಸೊಸೆಯಾದವಳು ಅಕ್ಕಿ-ಬೆಲ್ಲದ ಸೇರಿಗೆ ಕಾಲ್ತಾಗಿಸಿ ಗಂಡನ ಮನೆ ಪ್ರವೇಶ ಮಾಡುವುದೇಕೆ..?

ತಂದೆ ತಾಯಿಗೆ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಿದ್ದಷ್ಟು, ಬೇರೆ ಯಾವ ಯೋಚನೆಗಳಿರುವುದಿಲ್ಲ. ಮಕ್ಕಳು ಹುಟ್ಟಿದಾಗಿನಿಂದ, ಅವರ ವಿದ್ಯಾಭ್ಯಾಸ, ಕೆಲಸ, ಮದುವೆ, ಮಕ್ಕಳು ಹೀಗೆ ಎಲ್ಲ ವಿಷಯಗಳ ಬಗ್ಗೆ ಪೋಷಕರು ಕಾಳಜಿ ವಹಿಸುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳ ತಂದೆ ತಾಯಿಗೆ ಎಂಥ ಗಂಡು ಸಿಗುತ್ತಾನೋ ಎಂಬ ಚಿಂತೆ ಇದ್ದರೆ, ಗಂಡಿನ ತಂದೆ ತಾಯಿಗೆ ಎಂಥ ಸೊಸೆ...
- Advertisement -spot_img

Latest News

ರೇಷನ್ ಕಾರ್ಡ್‌ದಾರರೇ ಎಚ್ಚರ – ಈ ಆ್ಯಪ್‌ ನಲ್ಲಿ e-KYC ಮಾಡಿಸ್ಬೇಡಿ!

ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಅತ್ಯಂತ ಮಹತ್ವದ ಹಾಗೂ ಎಚ್ಚರಿಕೆಯ ಸುದ್ದಿಯೊಂದನ್ನು ನೀಡಿದೆ. ಕೇಂದ್ರ ಸರ್ಕಾರದ 'ಮೇರಾ...
- Advertisement -spot_img