Horoscope: ಧನಸ್ಸು ರಾಶಿಯವರಿಗೆ ಈ ವರ್ಷ ಹೇಗಿರಲಿದೆ..? ಎಂಥ ಫಲಾಫಲಗಳು ಲಭಿಸಲಿದೆ ಎಂದು ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ಹೇಳಿದ್ದಾರೆ.
ಈ ವರ್ಷ ಧನಸ್ಸು ರಾಶಿಯವರಿಗೆ ಅತ್ಯುತ್ತಮ ವರ್ಷವಾಗಿರುತ್ತದೆ. ಹಣಕಾಸಿನ ಯೋಗ, ವಿದ್ಯಾಭ್ಯಾಸದ ಯೋಗ, ಉದ್ಯೋಗ ಯೋಗ, ಹೀಗೆ ಬರೀ ಲಾಭಗಳೇ ತುಂಬಿದೆ. ಇನ್ನು ಧನಸ್ಸು ರಾಶಿಯವರು ಕಲಾವಿದರಿದ್ದರೆ, ಅಂಥವರಿಗೆ ಅತ್ಯುತ್ತಮ ಯೋಗ ಲಭಿಸಲಿದೆ.
ಕುಟುಂಬ ಸೌಖ್ಯವಾಗಿರುತ್ತದೆ....
Horoscope: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿಯವರು ವೃಶ್ಚಿಕ ರಾಶಿಯವರ 2025ನೇ ವರ್ಷ ಯಾವ ರೀತಿ ಇರಲಿದೆ ಎಂದು ವಿವರಿಸಿದ್ದಾರೆ.
ವೃಶ್ಚಿಕ ರಾಶಿ ಅಂದ್ರೆ ನಮಗೆ ಹಲವು ಗಣ್ಯ ವ್ಯಕ್ತಿಗಳು ಕಾಣ ಸಿಗುತ್ತಾರೆ. ವೃಶ್ಚಿಕ ರಾಶಿಯವರಿಗೆ ಇದು ಮಾರಕವಾಗುವಂಥ ವರ್ಷ. ನೀವು ಮಿತ್ರರು ಅಂದುಕೊಂಡವರೇ ನಿಮಗೆ ಶತ್ರುಗಳಾಗುತ್ತಾರೆ. ನೀವು ನಂಬಿದವರೇ, ನಿಮ್ಮ ಬೆನ್ನಿಗೆ ಚೂರಿ ಹಾಕುವ ಕೆಲಸ...
Horoscope: 2025ನೇ ವರ್ಷ ತುಲಾಾ ರಾಶಿಯವರಿಗೆ ಯಾವ ಯಾವ ಫಲಗಳನ್ನು ನೀಡಲಿದೆ ಎಂದು ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿಯವರು ವಿವರಿಸಿದ್ದಾರೆ.
ತುಲಾಾ ರಾಶಿಯವರಿಗೆ ಈ ವರ್ಷ ದಾರಿದ್ರ್ಯತೆ ಶಮನವಾಗುವ ಯೋಗವಿದೆ. ಏಕೆಂದರೆ, ನೀವು ಈ ವರ್ಷ ಹೆಚ್ಚು ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಪೂಜೆ ಪುನಸ್ಕಾರ, ನೇಮಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡಿದ್ದಲ್ಲಿ, ನಿಮಗೆ ಖಂಡಿತ ಒಳಿತಾಗುತ್ತದೆ.
ಎಷ್ಟೋ ದಿನಗಳಿಂದ,...
Horoscope: ಕನ್ಯಾ ರಾಶಿಯವರಿಗೆ 2025ರ ವರ್ಷ ಯಾವ ರೀತಿಯ ಫಲ ತಂದು ಕೊಡಲಿದೆ ಎಂದು ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ವಿವರಿಸಿದ್ದಾರೆ.
2024ರಲ್ಲಿ ಕನ್ಯಾ ರಾಶಿಯವರಿಗೆ ಮನೆಯಲ್ಲಿ ಯಾಾವುದೇ ಶುಭಕಾರ್ಯ ಮಾಡಲಾಗಲಿಲ್ಲ. ಏನನ್ನೂ ಖರೀದಿಸಲು ಸಾಧ್ಯವಾಗಲಿಲ್ಲ. ಆದರೆ 2025ರಲ್ಲಿ ಜನ್ಮ ಸ್ಥಾನದಲ್ಲಿ ಇದ್ದ ಕೇತು ಬಿಡುಗಡೆಯಾಗಲಿದ್ದಾನೆ. ಹಾಗಾಗಿ ಅವರು ಆರೋಗ್ಯವಂತರಾಗಿರಲಿದ್ದಾರೆ. ಈ ವರ್ಷ ಮಧ್ಯಮ ಯೋಗವಾಗಲಿದೆ.
ಕೋರ್ಟು...
Horoscope: ಸಿಂಹ ರಾಶಿಯವರಿಗೆ 2025ನೇ ವರ್ಷ ಹೇಗಿದೆ ಅನ್ನೋ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಾಸ ಗುರೂಜಿ ವಿವರಿಸಿದ್ದಾರೆ.
ಸಿಂಹ ರಾಶಿಯವರಿಗೆ ಈ ವರ್ಷ ಅತ್ಯುತ್ತಮ ಯೋಗಬಲವಿದೆ. ಕಳೆದೆರಡು ವರ್ಷಗಳಿಂದಲೂ ಸಿಂಹ ರಾಶಿಯವರು ಒಂದಲ್ಲ ಒಂದು ಗೊಂದಲಗಳನ್ನು ಅನುಭವಿಸುತ್ತಲೇ ಇದ್ದಾರೆ. ಆದರೆ ಈ ವರ್ಷ ಸಿಂಹ ರಾಶಿಯವರ ಮನೆಯಲ್ಲಿ ಶುಭಕಾರ್ಯ ನಡೆಯುವುದು ಖಂಡಿತ. ಗುರುಗ್ರಹದಿಂದ ಯೋಗ ಬಲವಿದ್ದು,...
Horoscope: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ, 2025ನೇ ವರ್ಷ ಕರ್ಕಾಟಕ ರಾಶಿಯವರಿಗೆ ಹೇಗಿದೆ ಅನ್ನೋ ಬಗ್ಗೆ ವಿವರಿಸಿದ್ದಾರೆ.
ಮಿಥುನ ರಾಶಿಯವರಿಗೆ ಹೇಗೆ ಯೋಗವೂ ಇಲ್ಲ, ಕಷ್ಟವೂ ಇಲ್ಲವೋ, ಅದೇ ರೀತಿ ಕರ್ಕಾಟಕ ರಾಶಿಯವರಿಗೂ ಈ ವರ್ಷ ಮಧ್ಯಮವಾಗಿರುತ್ತದೆ. ಏಕೆಂದರೆ, 9ನೇ ಮನೆಯಲ್ಲಿರುವ ಶನಿ ಉತ್ತಮ ಫಲಿತಾಂಶ ನೀಡಿದರೂ ಕೂಡ, ಈ ವರ್ಷ ಕರ್ಕ ರಾಶಿಯವರಿಗೆ ಗುರು...
Horoscope: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ, ಮಿಥುನ ರಾಶಿಯವರಿಗೆ 2025ನೇ ವರ್ಷ ಹೇಗಿರಲಿದೆ ಎಂದು ಭವಿಷ್ಯ ಹೇಳಿದ್ದಾರೆ.
ಮಿಥುನ ರಾಶಿಯವರಿಗೆ ಈ ವರ್ಷ ಅಷ್ಟ ಲಾಭದಾಯಕವೂ ಇಲ್ಲ. ಅಷ್ಟು ನಷ್ಟವೂ ಇಲ್ಲ. ಮಧ್ಯಮವಾಗಿರಲಿದೆ. ಜನ್ಮರಾಶಿಯಲ್ಲಿ ಗುರು ಬಂದು, ಬುಧನ ಮನೆಗೆ ಬರುತ್ತಾನೆ. ಗುರು ಮತ್ತು ಬುಧನ ಮಧ್ಯೆ ತಂದೆ ಮಕ್ಕಳ ಸಂಬಂಧವಿದ್ದು, ಇದು ಮಗನ ಮನೆಗೆ,...
Horoscope: ಖ್ಯಾಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ 2025 ವರ್ಷದ ಭವಿಷ್ಯವನ್ನು ಹೇಳಿದ್ದು, ವೃಷಭ ರಾಶಿಯವರಿಗೆ ಈ ವರ್ಷ ಹೇಗಿರಲಿದೆ ಎಂದು ವಿವರಿಸಿದ್ದಾರೆ.
ವೃಷಭ ರಾಶಿಯವರಗೆ 2024ನೇ ವರ್ಷ ಕಷ್ಟದ ವರ್ಷವಾಗಿತ್ತು. ಯಾವ ಕೆಲಸಕ್ಕೆ ಕೈ ಹಾಕಿದರೂ, ನಷ್ಟ ಅನುಭವಿಸಬೇಕಾಗಿತ್ತು. ಆದರೆ, 2025ನೇ ವರ್ಷ ಅನುಕೂಲಕರವಾದ ವರ್ಷವಾಗಿದೆ. ಉತ್ತಮ ಯೋಗ ನಿಮ್ಮದಾಗುವ ವರ್ಷ. ಈ ವರ್ಷದಲ್ಲಿ ನಿಮಗೆ...
Horoscope: 2025 ಶುರುವಾಗಿದೆ. ಹೊಸ ವರ್ಷವನ್ನು ಸುಮ್ಮನೆ ವೇಸ್ಟ್ ಮಾಡದೇ, ಏನಾದರೂ ಸಾಧಿಸಬೇಕು ಎಂದು ಹಲವರು ಅಂದುಕೊಂಡಿದ್ದಾರೆ. ಜೊತೆಗೆ ನಾವು ಈ ವರ್ಷ ಎಷ್ಟು ಲಕ್ಕಿ ಎಂದು ತಿಳಿಯಲು ಕಾತುರರಾಗಿದ್ದಾರೆ. ಹಾಾಗಾಗಿ ಖ್ಯಾತ ಜ್ಯೋತಿಷಿ ಶ್ರೀನಿವಾಸ್ ಗುರೂಜಿ ಯಾವ ರಾಶಿಯವರಿಗೆ ಏನು ಲಾಭ ನಷ್ಟ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮೊದಲ ರಾಶಿಯಾದ ಮೇಷ...
Horoscope: ಖ್ಯಾತ ಜ್ಯೋತಿಷಿಗಳಾದ ನಾಗರಾಜ್ ಶರ್ಮಾ ಗುರೂಜಿ ದ್ವಾದಶ ರಾಶಿಗಳ ಫಲಾಫಲ ಹೇಳಿದ್ದಾರೆ. ಜೊತೆಗೆ ಆಯಾ ರಾಶಿಯವರು ಯಾವ ಸಂಖ್ಯೆಯನ್ನು ತಮ್ಮ ಕೈ ಮೇಲೆ ಬರೆದುಕೊಂಡು ಹೋದರೆ, ಉತ್ತಮ ಅಂತಾ ಹೇಳಿದ್ದಾರೆ.
ಮೇಷ: ಮೇಷ ರಾಶಿಯ 12ನೇಯ ಮನೆಯಲ್ಲಿ ರಾಹು ಇರುವ ಕಾರಣ, ನಿಮ್ಮ ಯಾರೋ ಹೆದರಿಸುವ ಪ್ರಯತ್ನ ಮಾಡುತ್ತಾರೆ. ನಿಮಗೆ ಯಾವುದೇ ತೊಂದರೆ ಆಗಬಾರದು....
Mandya News: ಮಂಡ್ಯದಲ್ಲಿಂದು ಕಾರ್ಯಕ್ರಮದಲ್ಲಿ ಮಾತನಾಡಿರುವ ಸಚಿವ ಎನ್.ಚಲುವರಾಯಸ್ವಾಮಿ, ಬಿಜೆಪಿಯವರು ಎರಡನೇ ಬ್ರಿಟಿಷರು ಎಂದು ವಾಗ್ದಾಳಿ ನಡೆಸಿದ್ದಾರೆ.
ಯುವ ಸಮ್ಮೇಳನದಲ್ಲಿ ಮಾತನಾಡಿದ ಅವರು ಹಳ್ಳಿ ಹಳ್ಳಿಯಲ್ಲಿ ನರೇಗಾ...