- Advertisement -
Horoscope: ಧನಸ್ಸು ರಾಶಿಯವರಿಗೆ ಈ ವರ್ಷ ಹೇಗಿರಲಿದೆ..? ಎಂಥ ಫಲಾಫಲಗಳು ಲಭಿಸಲಿದೆ ಎಂದು ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ಹೇಳಿದ್ದಾರೆ.
ಈ ವರ್ಷ ಧನಸ್ಸು ರಾಶಿಯವರಿಗೆ ಅತ್ಯುತ್ತಮ ವರ್ಷವಾಗಿರುತ್ತದೆ. ಹಣಕಾಸಿನ ಯೋಗ, ವಿದ್ಯಾಭ್ಯಾಸದ ಯೋಗ, ಉದ್ಯೋಗ ಯೋಗ, ಹೀಗೆ ಬರೀ ಲಾಭಗಳೇ ತುಂಬಿದೆ. ಇನ್ನು ಧನಸ್ಸು ರಾಶಿಯವರು ಕಲಾವಿದರಿದ್ದರೆ, ಅಂಥವರಿಗೆ ಅತ್ಯುತ್ತಮ ಯೋಗ ಲಭಿಸಲಿದೆ.
ಕುಟುಂಬ ಸೌಖ್ಯವಾಗಿರುತ್ತದೆ. ಮನಸ್ಸು ನೆಮ್ಮದಿಯಾಗಿರುತ್ತದೆ. ಅಲ್ಲದೇ, ಧನಸ್ಸು ರಾಶಿಯವರು ವಿವೇಕವಂತರಾಗಿರುತ್ತೀರಿ. ಬಂದಿದ್ದಕ್ಕೆ ಹೆಚ್ಚು ಮೆರೆಯುವುದಿಲ್ಲ. ಬಾರದಿದ್ದಕ್ಕೆ ಹೆಚ್ಚು ಕುಗ್ಗುವುದಿಲ್ಲ. ಈ ವರ್ಷ ಅದೇ ರೀತಿ ಉತ್ತಮವಾಗಿರಬೇಕು ಅಂದ್ರೆ ರಾಯರ ಪ್ರಾರ್ಥನೆ ಮಾಡಿ.
ಗೂರುಜಿ ಜೊತೆ ಮಾತನಾಡಲು ಈ ನಂಬರನ್ನು ಸಂಪರ್ಕಿಸಿ: 9535033324
- Advertisement -