https://youtu.be/ktSSN-3pOt0
ಮನೆ ಅಂದ ಮೇಲೆ ಅಲ್ಲಿ ಸುಖ, ದುಃಖ, ಜಗಳ, ಸಂಭ್ರಮ, ಎಲ್ಲವೂ ಇರುತ್ತದೆ. ಇದನ್ನೇ ಜೀವನ ಅನ್ನೋದು. ಆದ್ರೆ ಹಲವರ ಮನೆಯಲ್ಲಿ ಜನರಿಗೆ ತಮ್ಮ ಮನೆಯವರನ್ನ ಕಂಡ್ರೆ ಆಗಲ್ಲ. ಅದೇ ಪರಿಚಯಸ್ಥರು, ಅಕ್ಕ ಪಕ್ಕದ ಮನೆಯವರು, ಸ್ನೇಹಿತರ ಜೊತೆ, ಸಂಬಂಧಿಕರ ಜೊತೆ ಅವರು ತುಂಬಾ ಚೆನ್ನಾಗಿರ್ತಾರೆ. ಹಾಗಾದ್ರೆ ಮನುಷ್ಯನಿಗೆ ಬೇರೆಯವರು ಒಳ್ಳೆಯವರಂತೆ, ಮತ್ತು ತಮ್ಮವರು...
https://youtu.be/EGzzCWcPIts
ಈ ಭೂಮಿಯ ಮೇಲೆ ಬೇಟೆಯಾಡುವ ಹಲವು ಜೀವಿಗಳಿದೆ. ಹಲವು ರೀತಿಯ ಪ್ರಾಣಿ ಪಕ್ಷಿಗಳು ಬೇಟೆಯಾಡಿ, ತಮ್ಮ ಆಹಾರವನ್ನು ಹುಡುಕಿಕೊಳ್ಳುತ್ತದೆ. ಇಂದು ನಾವು ಇದೇ ರೀತಿ ರಾತ್ರಿ ಸಮಯದಲ್ಲಿ ಬೇಟೆಯಾಡುವ ಪ್ರಾಣಿ ಪಕ್ಷಿಗಳ ಬಗ್ಗೆ ಸಣ್ಣ ಮಾಹಿತಿ ನೀಡಲಿದ್ದೇವೆ.
ಗ್ರೇಟ್ ಹಾರ್ನ್ಡ್ ಓವಲ್: ಸೌತ್ ಅಮೆರಿಕಾದಲ್ಲಿ ಈ ಗೂಬೆ ಹೆಚ್ಚಾಗಿ ಕಂಡು ಬರುತ್ತದೆ. ಹಳದಿ ಕಣ್ಣುಗಳುಳ್ಳ ಈ...
https://youtu.be/DVot_rPJ-jM
ಸನಾತನ ಧರ್ಮ ಗ್ರಂಥವಾಗಿರುವ ಗರುಡ ಪುರಾಣದಲ್ಲಿ ಯಾವ ಪಾಪಕ್ಕೆ ಯಾವ ಶಿಕ್ಷೆ ಸಿಗುತ್ತದೆ..? ನರಕದಲ್ಲಿ ಯಾವ ರೀತಿಯ ಶಿಕ್ಷೆ ಕೊಡಲಾಗುತ್ತದೆ..? ಹಿಂದೂ ಧರ್ಮದಲ್ಲಿ ಯಾವುದು ನಿಷೇಧವಿದೆ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಆದ್ರೆ ನಾವಿಂದು ಗರುಡ ಪುರಾಣದಲ್ಲಿ ಹೇಳಿರುವ 7ಮಾತುಗಳ ಬಗ್ಗೆ ವಿವರಣೆ ನೀಡಲಿದ್ದೇವೆ. ಈ 7 ವಿಷಯವನ್ನು ನಾವು ಸದಾ ನೆನಪಿನಲ್ಲಿಡಬೇಕು....
https://youtu.be/dDimmqH6h04
ಇಂದಿನ ಕಾಲದಲ್ಲಿ ಗಂಡಸರಷ್ಟೇ ಅಲ್ಲದೇ, ಹೆಣ್ಣು ಮಕ್ಕಳೂ ಕುಡಿಯುವುದನ್ನು ಕಲಿತಿದ್ದಾರೆ. ಕೆಲವರಿಗೆ ಕುಡಿಯುವುದು ಒಂದು ಪ್ರತಿಷ್ಟೆಯಾಗಿಬಿಟ್ಟಿದೆ. ಕುಡಿದು ಸುಮ್ಮನಿದ್ದರೆ ಓಕೆ. ಆದ್ರೆ ಕುಡಿದು, ಹಿಂಸೆ ಕೊಡುವವರಿಗೆ ಎಂದು ಕ್ಷಮೆ ಇಲ್ಲ. ಇಂಥ ರಾಕ್ಷಸಸರಿಗೆ ಮುಂದೆ ಯಾವ ಜನ್ಮ ಸಿಗುತ್ತದೆ ಅನ್ನೋ ಬಗ್ಗೆ ಗರುಡ ಪುರಾಣದಲ್ಲಿ ವಿವರಿಸಲಾಗಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಚಟವಿರುವವನಿಗೆ...
https://youtu.be/gZpLEz41hGw
ಕಳೆದ ಭಾಗದಲ್ಲಿ ನಾವು ಮಹಾಭಾರತದಲ್ಲಿ ಕಪಟದಿಂದ ಕೊಲ್ಲಲ್ಪಟ್ಟ ಶೂರರಲ್ಲಿ ಮೂವರ ಬಗ್ಗೆ ಸಂಪೂರ್ಣ ವಿವರ ನೀಡಿದ್ದೆವು. ಇಂದು ನಾವು ಅದರ ಮುಂದುವರಿದ ಭಾಗವಾಗಿ, ಇನ್ನುಳಿದ ಶೂರರ ಬಗ್ಗೆ ಮಾಹಿತಿ ತಿಳಿಯೋಣ..
ಜಯಧೃತ: ದುರ್ಯೋಧನನ ಮಾವ ಜಯಧೃತನ ಕಾರಣ,, ಅಭಿಮನ್ಯು ಕಪಟದಿಂದ ಸಾಯಬೇಕಾಯಿತು. ಈ ಸಂಗತಿ ತಿಳಿದ ಅರ್ಜುನ, ತನ್ನ ಮಗನ ಸಾವಿನ ಸೇಡಿಗಾಗಿ ಜಯಧೃತನನ್ನು ಕೊಲ್ಲಲು...
https://youtu.be/5cEzZNexrUs
ಮಹಾಭಾರತ ಯುದ್ಧದಲ್ಲಿ ಹಲವಾರು ಜನ ಮರಣ ಹೊಂದಿದರು. ಇದರಲ್ಲಿ ಕೆಲವು ಶೂರರನ್ನು ಮೋಸದಿಂದ ಕೊಲ್ಲಲಾಯಿತು. ಹೀಗೆ ಕೊಂದಿದ್ದಕ್ಕೆ, ಪಾಂಡವರು ಗೆಲ್ಲುವಂತಾಯಿತು. ಹಾಗಾದ್ರೆ, ಯಾರ್ಯಾರನ್ನು ಮೋಸದಿಂದ ಕೊಲ್ಲಲಾಯಿತು, ಇದಕ್ಕೆ ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಭೀಷ್ಮ ಪಿತಾಮಹ: ಭೀಷ್ಮರು ಮಹಾಭಾರತದ ಅನುಭವಿ ಹಿರಿಯರು. ಶೂರ ವೀರನಾಗಿದ್ದ ಭೀಷ್ಮನಿಗೆ ಇಚ್ಛಾಮರಣದ ವರವಿತ್ತು. ಹಾಗಾಗಿ ಇವರಿಗೆ ಅಷ್ಟು ಸುಲಭವಾಗಿ...
https://youtu.be/NkebUFtO-6M
ರಾಮನ ಪರಮಭಕ್ತ ಯಾರು ಎಂದು ಯಾರನ್ನು ಕೇಳಿದ್ರೂ, ಅವರು ಹೇಳುವ ಮೊದಲ ಹೆಸರು ಹನುಮನೆಂದು. ಅಲ್ಲದೇ, ರಾಮನೆಲ್ಲಿ, ಹನುಮನಲ್ಲಿ ಅನ್ನೋ ಮಾತು ಎಲ್ಲರಿಗೂ ಗೊತ್ತು. ಹಾಗಾದ್ರೆ ಹನುಮ ರಾಮನ ಭಕ್ತನಾಗಿದ್ದು ಹೇಗೆ..? ರಾಮ ಹನುಮನನ್ನು ಮೊದಲ ಬಾರಿ ಭೇಟಿ ಮಾಡಿದ್ದು ಹೇಗೆ..? ಆಗ ಏನಾಗಿತ್ತು..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ..
ದುಷ್ಟ ರಾವಣ, ಸೀತೆಯನ್ನು...
https://youtu.be/C3HrtG5W3cs
ಎಲ್ಲರ ಜೀವನದಲ್ಲಿ ಒಂದಲ್ಲ ಒಂದು ಸಿಕ್ರೇಟ್ ಇದ್ದೇ ಇರುತ್ತದೆ. ಅದನ್ನು ನಾವು ನಮ್ಮ ಪ್ರೀತಿ ಪಾತ್ರರಲ್ಲಿ ಹೇಳಿಕೊಳ್ಳುತ್ತೇವೆ. ಆದ್ರೆ ಕೆಲವು ವಿಷಯಗಳನ್ನು ನಾವು ಎಲ್ಲರಲ್ಲಿಯೂ ಹೇಳಿಕೊಳ್ಳಬಾರದು. ಯಾಕಂದ್ರೆ ನಮ್ಮ ಜೀವನ ಅನ್ನೋದು ಎಲ್ಲರೂ ಬಂದು ಓದಿಕೊಂಡು ಹೋಗುವ ಬಿಚ್ಚಿಟ್ಟ ಪುಸ್ತಕವಾಗಿರಬಾರದು. ಬದಲಾಗಿ ಒಂದು ಪರ್ಸನಲ್ ಡೈರಿಯಾಗಿರಬೇಕು. ನಾವು ನಮ್ಮ ಜೀವನದ ಗುಟ್ಟನ್ನ ನಮ್ಮಲ್ಲೆ ಇಟ್ಟುಕೊಂಡಿರಬೇಕು....
https://youtu.be/C3HrtG5W3cs
ನಮ್ಮನ್ನಗಲಿ ಹೋದವರನ್ನು ಪಿತೃಗಳು ಅಂತಾ ಕರೆಯಲಾಗುತ್ತದೆ. ಅವರಿಗಾಗಿ ನಾವು ತಿಥಿ, ಶ್ರಾದ್ಧಗಳನ್ನು ಮಾಡುತ್ತೇವೆ. ಮತ್ತು ದೇವರಿಗೆ, ಕಾಗೆಗೆ, ಆಕಳಿಗೆ ನೈವೇದ್ಯವನ್ನು ಅರ್ಪಿಸಿ, ಅನ್ನ ಸಂತರ್ಪಣೆ ಮಾಡುತ್ತೇವೆ. ನಾವು ಇಷ್ಟೆಲ್ಲ ಮಾಡಿದರೂ ಕೂಡ, ನಮ್ಮ ಪಿತೃಗಳು ಸಂತುಷ್ಟರಾಗಿದ್ದಾರಾ ಇಲ್ಲವಾ ಅಂತಾ ತಿಳಿಯೋದು ಹೇಗೆ..? ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ..
ನಿಮ್ಮ ಪಿತೃಗಳು ಕನಸಿನಲ್ಲಿ ಬಂದು...
https://youtu.be/7i7sPCWqnZY
ಈ ಮೊದಲಿನ ಭಾಗದಲ್ಲಿ ನಾವು ನಿಮಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ 8 ಉತ್ತಮ ಗುಣಗಳಲ್ಲಿ 4 ಗುಣಗಳ ಬಗ್ಗೆ ವಿವರಣೆ ನೀಡಿದ್ದೆವು. ಇಂದು ನಾವು ಅದರ ಮುಂದುವರಿದ ಭಾಗವಾಗಿ ಇನ್ನೂ 4 ಗುಣಗಳ ಬಗ್ಗೆ ತಿಳಿಸಿಕೊಡಲಿದ್ದೇವೆ..
ಐದನೇಯ ಸತ್ಯ. ದುಡ್ಡಿಂದ ನಿಮಗೆ ಎಂದಿಗೂ ಖುಷಿ ಸಿಗುವುದಿಲ್ಲ. ಇದು ನಾವು ಅರಿಯಬೇಕಾದ ನಿಜವಾದ ಸತ್ಯ. ಇಂದಿನ ಕಾಲದಲ್ಲಿ ಖುಷಿ...
Special Story: ಇತ್ತೀಚೆಗೆ ಜನ ಪ್ಯಾಕೇಜ್ ಪ್ರವಾಸ ಎಂದು ಹೆಚ್ಚು ವಿದೇಶಗಳಿಗೆ ಹೋಗುತ್ತಿದ್ದಾರೆ. ಭಾರತದ ಹಲವು ಪ್ರವಾಸಿ ತಾಣಗಳಲ್ಲೂ ಸ್ಕ್ಯಾಮ್ ನಡೆಯುತ್ತದೆ. ಆದರೆ ಇಲ್ಲಿನ ಭಾಷೆ,...