International News: ಲೆಬನಾನ್‌ನಲ್ಲಿ ಇಸ್ರೇಲ್ ದಾಳಿ ನಡೆಸಿದ್ದು, ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದು, 48ಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಲೆಬನಾನ್ ನ ದಕ್ಷಿಣ ಪ್ರದೇಶವಾದ ಟೈರ್‌ನಲ್ಲಿ ಇಸ್ರೇಲ್ ದಾಳಿ ನಡೆಸಿತ್ತು.
https://youtu.be/YIiVp1upkQ4
ಭಾನುವಾರದ ದಿನ ಲೆಬನಾನ್ ರಾಜಧಾನಿ ಬೈರುತ್ ಮೇಲೂ ಇಸ್ರೇಲ್ ದಾಳಿ ನಡೆಸಿತ್ತು. ಲೆಬಿನಾನ್ ಸರ್ಕಾರ ಮತ್ತು ಬೈರುತ್ ಮೇಲೆ ಒತ್ತಡ ಹೇರುವುದು ಇಸ್ರೇಲ್...
Israel News: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೇಲೆ ಡ್ರೋನ್ ದಾಳಿ ನಡೆದಿದೆ. ಅವರ ಮನೆಯ ಬಳಿ ಡ್ರೋನ್ ಉಡಾಯಿಸಿ, ನೆತನ್ಯಾಹು ಹತ್ಯೆಗೆ ಪ್ರಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಲಿಲ್ಲ.
https://youtu.be/oMGnnXwou8U
ಇಸ್ರೇಲ್ ಸೇನೆ ಉನ್ನತಮಟ್ಟದ ವಾಯು ಭದ್ರತೆ ಇರಿಸಿದ್ದರು ಕೂಡ, ಅದನ್ನು ದಾಟಿ ಬರುವಂತೆ ಡ್ರೋನ್ ದಾಳಿ ಮಾಡಲಾಗಿದೆ. ಈ ಡ್ರೋನ್ ದಾಳಿ ಲೆಬಿನಾನ್‌ನಿಂದ ಮಾಡಲಾಗಿದೆ ಎಂದು...
International News: ಬೈರುತ್‌ನಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ ಸಂಘಟನೆ ನಾಯಕ ಹಸನ್ ನಸ್ರಲ್ಲಾ ಸಾವನ್ನಪ್ಪಿದ್ದಾನೆ ಎಂದು ಇಸ್ರೇಲ್ ಮಿಲಿಟರಿ ಪಡೆ ಘೋಷಿಸಿದೆ.
https://youtu.be/mRiDfyEFU_0
ಇಸ್ರೇಲ್ ಜೆಟ್‌ಗಳು ರಾತ್ರಿಯಿಡೀ ದಕ್ಷಿಣ ಬೈರುತ್‌ನಲ್ಲಿ ಹಿಜ್ಬುಲ್ ಸಂಘಟನೆಯ ಉಗ್ರರು ತಂಗಿರುವ ಜಾಗದ ಮೇಲೆ ಸತತವಾಗಿ ಬಾಂಬ್ ದಾಳಿ ಮಾಡಿ, ವಸತಿ ಕಟ್ಟಡಗಳನ್ನು ನೆಲಸಮಗೊಳಿಸಿತ್ತು. ಈ ವೇಳೆ ದಾಳಿಯಲ್ಲಿ ಹಲವರು...
International News: ಗಾಜಾದಲ್ಲಿ ಇಸ್ರೇಲ್ ನಡೆಸಿರುವ ವೈಮಾನಿಕ ದಾಳಿಯಲ್ಲಿ 34 ಮಂದಿ ಸಾವನ್ನಪ್ಪಿದ್ದಾರೆ. ಬುಧವಾರ ಈ ಘಟನೆ ನಡೆದಿದ್ದು, 19ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಸೇರಿ 34 ಜನರು ಸಾವನ್ನಪ್ಪಿದ್ದಾರೆ.
ಅಕ್ಟೋಬರ್ 7ರಂದು ಶುರುವಾಗಿರುವ ಇಸ್ರೇಲ್ ಮತ್ತು ಗಾಜಾ ಯುದ್ಧ ಇಂದಿಗೂ ಅಂತ್ಯವಾಗಿಲ್ಲ. ಸತತ 11 ತಿಂಗಳಿಂದ ಯುದ್ಧ ನಡೆಯುತ್ತಲೇ ಇದ್ದು, ಒಂದು ವರ್ಷ...
International News: ಇಸ್ರೇಲ್ ಮತ್ತು ಹಮಾಸ್ ಯುದ್ಧ ಮುಂದುವರಿದಿದ್ದು, ಗಾಜಾದಲ್ಲಿರುವ ನಿರಾಶ್ರಿತರು ತೀರಾ ಸಂಕಷ್ಟದಲ್ಲಿದ್ದಾರೆ. ಅವರ ಜೀವ ರಕ್ಷಣೆ ಮಾಡಬೇಕಿದ್ದ ಆಹಾರವೇ, ಅವರ ಪ್ರಾಣ ತೆಗೆದಿದೆ. ವಿಮಾನದಿಂದ ಪ್ಯಾರಾಚೂಟ್ ಮೂಲಕ, ಜನರನ್ನು ತಲುಪಬೇಕಿದ್ದ ಆಹಾರ, ನೇರವಾಗಿ ಜನರ ಮೈಮೇಲೆ ಬಿದ್ದು, ಐವರು ಸಾವನ್ನಪ್ಪಿದ ಘಟನೆ ನಡೆದಿದೆ.
ಗಾಜಾದಲ್ಲಿ ಹಲವು ಪ್ಯಾಲೇಸ್ತೇನಿಯನ್ ನಿರಾಶ್ರಿತರು ವಾಸವಿದ್ದು, ಅವರಿಗೆಲ್ಲ ಆಹಾರ...
International News: ಗಾಜಾದ ನೆರವು ಕೇಂದ್ರದಲ್ಲಿದ್ದ ಪ್ಯಾಲೇಸ್ತಿಯನ್ನರ ಮೇಲೆ ಇಸ್ರೇಲ್ ಸೈನಿಕರು ಗುಂಡಿನ ದಾಳಿ ನಡೆಸಿದ್ದು, 104 ಮಂದಿ ಸಾವನ್ನಪ್ಪಿದ್ದಾರೆ. 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಗಾಜಾದ ನೆರವು ಕೇಂದ್ರದಲ್ಲಿದ್ದ ಸಂತ್ರಸ್ತರು ಆಹಾರಕ್ಕಾಗಿ, ನೆರವಿನ ಟ್ಯಾಂಕ್ ಕಡೆಗೆ ಧಾವಿಸುತ್ತಿದ್ದಾಗ, ಇಸ್ರೇಲ್ ಪಡೆ ಈ ಗುಂಡಿನ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಆಹಾರ ತೆಗೆದುಕೊಳ್ಳುವುದು ಬಿಟ್ಟು, ಗಾಜಾದಲ್ಲಿದ್ದ...
International News: ಇಂದು ಡಿಸೆಂಬರ್ 25. ಪ್ರಪಂಚದ ಎಲ್ಲೆಡೆ ಕ್ರಿಶ್ಚಿಯನ್ ಬಾಂಧವರು ಕ್ರಿಸ್‌ಮಸ್ ಆಚರಿಸುತ್ತಿದ್ದಾರೆ. ಕ್ರಿಸ್‌ಮಸ್ ಟ್ರೀ ನೆಟ್ಟು,ಸಿಹಿ, ಕೇಕ್ ತಿಂದು, ಹೊಸ ಬಟ್ಟೆ ಧರಿಸಿ, ಚರ್ಚ್‌ಗೆ ಹೋಗಿ ಪ್ರಾರ್ಥನೆ ಸಲ್ಲಿಸಿ, ಹಬ್ಬ ಆಚರಿಸುತ್ತಿದ್ದಾರೆ. ಆದರೆ ಏಸು ಹುಟ್ಟಿದ ನಾಡಲ್ಲೇ ಕ್ರಿಸ್‌ಮಸ್ ಹಬ್ಬದ ಸಂಭ್ರಮವಿಲ್ಲ. ಅಲ್ಲಿ ಬರೀ ಸೂತಕದ ಛಾಯೆ ಆವರಿಸಿದೆ.
ಪ್ಯಾಲೇಸ್ತಿನ್‌ನ ಬೆತಲ್‌ಹೆಮ್‌ನಲ್ಲಿ ಏಸು ಕ್ರಿಸ್ತ...
International News: ಹಲವು ದಿನಗಳಿಂದ ನಡೆಯುತ್ತಿರುವ ಇಸ್ರೇಲ್- ಹಮಾಸ್ ಯುದ್ಧ, ಮುಗಿಯುವ ಸೂಚನೆಯೇ ಸಿಗುತ್ತಿಲ್ಲ. ಇಂದು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 78 ಮಂದಿ ಪ್ಯಾಲೇಸ್ತಿನ್ ನಾಗರಿಕರು ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ ಐವರು ಇಸ್ರೇಲ್ ಒತ್ತೆಯಾಳುಗಳ ಶವ ಸಿಕ್ಕಿದೆ.
ಗಾಜಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, 78 ಮಂದಿ ಪ್ಯಾಲೆಸ್ತಿನ್ ನಿರಾಶ್ರಿತರು ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ...
International News: ಗಾಜಾದ ಜಾಬಾಲಿಯಾ ನಿರಾಶ್ರಿತರ ಮೇಲೆ ಇಸ್ರೇಲ್ ಪಡೆ ದಾಳಿ ನಡೆದಿದ್ದು, 90 ಮಂದಿ ಸಾವಿಗೀಡಾಗಿದ್ದಾರೆ. ಅಲ್ಲದೇ 100ಕ್ಕೂ ಹೆಚ್ಚು ಜನ, ಗಾಯಗೊಂಡಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದು, ಈ ದಾಳಿಯಲ್ಲಿ ಪ್ಯಾಲೆಸ್ತಿನ್ ಜಿಹಾದ್ ಗುಂಪಿನ ವಕ್ತಾರ ದಾವೂದ್ ಶೇಹಾಬ್ ಪುತ್ರನೂ ಇದ್ದಾನೆ ಎಂದು ಮೂಲಗಳು ತಿಳಿಸಿದೆ. ಗಾಜಾದ ಇನ್ನೊಂದು ಭಾಗದಲ್ಲಿ,...
International News: ಇಸ್ರೇಲ್ ಮತ್ತು ಹಮಾಸ್ ಯುದ್ಧ ಶುರುವಾಗಿ 2 ತಿಂಗಳು ಕಳೆದಿದೆ. ಕಳೆದ ತಿಂಗಳಲ್ಲಿ ಒಂದು ವಾರದ ಕದನ ವಿರಾಮ ಬಿಟ್ಟರೆ, ಈ ಯುದ್ಧ ಮತ್ತೆ ಮುಂದುವರಿದಿದ್ದು, ಪ್ರತಿದಿನ ಸಾವು ನೋವು ಸಂಭವಿಸಿದೆ. ಗಾಜಾದಲ್ಲಿ ನಡೆಯುತ್ತಿರುವ ಹಮಾಸ್- ಇಸ್ರೇಲ್ ಯುದ್ಧದಲ್ಲಿ ಉಗ್ರರೊಂದಿಗೆ ಅಮಾಯಕರು ಸಾವನ್ನಪ್ಪುತ್ತಿದ್ದಾರೆ.
ಇಂದು ಗಾಜಾದಲ್ಲಿ ಇಸ್ರೇಲ್ ಸೇನೆ ಆಕಸ್ಮಿಕವಾಗಿ ಮೂವರು ಒತ್ತೆಯಾಳುಗಳನ್ನು...
Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾತನಾಡಿದ್ದು, ಕೇಂದ್ರ ಸರ್ಕಾರದ ಬಜೆಟ್ ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತಂದಿದೆ. ಇದೊಂದು ಇನ್ನಷ್ಟು ಆಸಕ್ತಿ ಮಾಡಿದೆ. ಕರ್ನಾಟಕಕ್ಕೆ...