Vijayapura News: ವಿಜಯಪುರ: ವಿಜಯಪುರದಲ್ಲಿ ಖಚಿತ ಮಾಹಿತಿಯ ಮೇರೆಗೆ ಪೋಲೀಸರು ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ.
ಬಸವನ ಬಾಗೇವಾಡಿಯ ಪೊಲೀಸರು, ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯ ಪಟ್ಟಣದ ಲಷ್ಮಿ ನಗರ ಹಾಗೂ ಬಸವನ ಬಾಗೇವಾಡಿಯಿಂದ ಜೈನಾಪುರಕ್ಕೆ ಹೋಗುವ ರಸ್ತೆಯಲ್ಲಿ ಹೊಲದಲ್ಲಿ ರೇಡ್ ಮಾಡಿದ್ದಾರೆ.
ಬಸವನ ಬಾಗೇವಾಡಿಯ ಸಿಪಿಐ ಗುರುಶಾಂತಗೌಡ ದಾಸ್ಯಾಳ ಅವರ ನೇತೃತ್ವದಲ್ಲಿ ದಾಳಿ...
Political News: ಮಾಜಿ ಸಿಎಂ ಕೆ.ಎಸ್.ಈಶ್ವರಪ್ಪ ಬಿಜೆಪಿ ಬಿಟ್ಟು ರಾಷ್ಟ್ರ ಭಕ್ತರ ಪಕ್ಷ ಸ್ಥಾಪಿಸಿದ್ದು, ಇಂದು ನೂರಾರು ಕಾರ್ಯಕರ್ತರು ಈ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. Shivamoggaದಲ್ಲಿ ಈ ಕಾರ್ಯಕ್ರಮ ನಡೆದಿದ್ದು ಕೆ.ಎಸ್.ಈಶ್ವರಪ್ಪ ಸೇರಿ ಹಲವು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗ``ಂಡರು.
ಇನ್ನು ಈ ವೇಳೆ ಮಾತನಾಡಿರುವ ಈಶ್ವರಪ್ಪ, ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಬಹಿರಂಗ...
Bengaluru News: ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಅಮೂಲ್‌ಗೆ ಮಳಿಗೆ ನೀಡಿದ್ದಕ್ಕೆ, ಬಿಜೆಪಿಗರು, ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ, ಇದೀಗ ಎಚ್ಚೆತ್ತುಕ``ೃಡಿರುವ ರಾಜ್ಯ ಸರ್ಕಾರ, ನಮ್ಮ ಮೆಟ್ರೋದಲ್ಲಿ 2 ಕಡೆ ಅಮೂಲ್‌ಗೆ ಮಳಿಗೆ ಕೊಟ್ರೆ 8 ಕಡೆ ನಂದಿನಿಗೆ ಮಳಿಗೆ ಕೊಡ್ತೀವಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದ ಜತೆ ಮಾತನಾಡಿರುವ ಅವರು, ಬಿಎಂಆರ್‌ಸಿಎಲ್ ಅವರು...
Bengaluru: ಬೆಂಗಳೂರಿನಲ್ಲಿರುವ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಅಮೂಲ್ ಮಳಿಗೆ ಇಡಲು ಅವಕಾಶ ನೀಡಿದ್ದು, ಇದಕ್ಕೆ ಖುದ್ದು ಬಿಜೆಪಿಗರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವ ಎಂ.ಪಿ.ರೇಣುಕಾಚಾಾರ್ಯ ಈ ಬ್ಗಗೆ ಆಕ್ರೋಶ ವ್ಯಕ್ತಪಡಿಸಿದ್ದು, ಅಮೂಲ್ ಜತೆ ಒಳ ಒಪ್ಪಂದ ಮಾಡಿಕ``ಂಡಿದ್ದು, ಇದು ಕನ್ನಡಿಗರು ಮತ್ತು ಕರ್ನಾಟಕಕ್ಕೆ ಮಾಡಿದ ಅವಮಾನ. ನಂದಿನಿ ಮಳಿಗೆಗೆ ಪ್ರಥಮ ಅವಕಾಶ ನೀಡಬೇಕು. ನಂದಿನಿ ಬ್ರ್ಯಾಂಡ್‌ಗೆ...
Telangana: ತೆಲಂಗಾಣ ಸಿಎಂ, ರೇವಂತ ರೆಡ್ಡಿ ಭಾಷಣ ಮಾಡುವ ವೇಳೆ, ಜಿಮ್‌ಗೆ ಹೋಗಿ, ಹಣ ಮತ್ತು ಸಮಯ ವ್ಯರ್ಥ ಮಾಡುವ ಬದಲು, ಜೋಳದ ರೊಟ್ಟಿಊಟ ತಿನ್ನಿ, ನಿಮ್ಮ ಬಟ್ಟೆ ನೀವೇ ವಾಶ್ ಮಾಡಿ, ಸಿಕ್ಸ್ ಪ್ಯಾಕ್ ಬರತ್ತೋ ಇಲ್ವೋ ನೋಡಿ ಎಂದು ಟಿಪ್ಸ್ ನೀಡಿದ್ದಾರೆ.
ಯುವಪೀಳಿಗೆಯವರು ಜಿಮ್‌ಗೆ ಹೋಗಿ ಹಣ ಖರ್ಚು ಮಾಡುವ ಬದಲು, ಸ್ಟಿರಾಯ್ಡ್‌ಗಳು...
Health Tips: ಅಂಗಡಿಯಲ್ಲಿ ಸಿಗುವ ಔಷಧಿಗಳು ಬಡವರ ಕೈಗೆಕ್ಕಬೇಕು ಎಂದು ಕೇಂದ್ರ ಸರ್ಕಾರ, ಜನೌಷಧಿ ಕೇಂದ್ರದ ಸ್ಥಾಪನೆ ಮಾಡಿತ್ತು. ಅದರಲ್ಲಿ ಹಲವು ಮಧ್ಯಮ ವರ್ಗ, ಬಡವರ್ಗದವರು ಔಷಧಿ ಖರೀದಿಸುತ್ತಿದ್ದಾರೆ. ಆದರೆ ನೀವು ಕೆಲವು ವೈದ್ಯರ ಬಳಿ ಚಿಕಿತ್ಸೆಗೆ ಹೋದಾಗ, ಅವರು ಜನೌಷಧಿ ಕೇಂದ್ರದಿಂದ ಔಷಧಿ ಖರೀದಿಸಬೇಡಿ ಎಂದು ಹೇಳುತ್ತಾರೆ. ಹಾಗಾದ್ರೆ ಜನೌಷಧಿ ಕೇಂದ್ರದ ಔಷಧಿ...
Life lesson: ಮದುವೆ ಸಂಬಂಧ ಮುರಿದು ಬೀಳಬಾರದು ಅಂದ್ರೆ, ಏನು ಮಾಡಬೇಕು ಮತ್ತು ಏನು ಮಾಡಬಾರದು ಅನ್ನೋ ಬಗ್ಗೆ ಮನೋವೈದ್ಯೆಯಾದ ಡಾ.ರೂಪಾ ಅವರು ವಿವರಿಸಿದ್ದಾರೆ.
ವೈದ್ಯರು ಹೇಳುವ ಪ್ರಕಾರ, ಅವರ ಬಳಿ ಕೌನ್ಸಿಲಿಂಗ್‌ಗೆ ಹೋದಾಗ, ಅವರು ನೀಡುವ ಪ್ರಪ್ರಥಮ ಸಲಹೆ ಅಂದ್ರೆ, ಪತಿ- ಪತ್ನಿ ಇಬ್ಬರೂ ಕುಳಿತು, ನಿಮ್ಮ ನಿಮ್ಮ ನಿರೀಕ್ಷೆಗಳನ್ನು ಪಟ್ಟಿ ಮಾಡಿಕ``ಳ್ಳಿ. ಬಳಿಕ...
Health Tips: ಪುಟ್ಟ ಮಕ್ಕಳ ದೇಹ ಆಗಾಗ ಬಿಸಿಯಾಗೋದು ಕಾಮನ್. ಆದರೆ ಕೆಲವು ಪೋಷಕರು ಅದನ್ನೇ ಜ್ವರವೆಂದು ಪರಿಗಣಿಸಿ, ಮಗುವಿಗೆ ಪದೇ ಪದೇ ಜ್ರದ ಔಷಧಿ ನೀಡುತ್ತಾರೆ. ಆದರೆ ಹೀಗೆ ಮಾಡೋದು ತಪ್ಪು ಅಂತಾರೆ ವೈದ್ಯರು.
ಈ ಬಗ್ಗೆ ವಿವರಿಸಿರುವ ವೈದ್ಯರಾದ ಡಾ.ಪ್ರಿಯ ಶಿವಳ್ಳಿ, ಮಕ್ಕಳಿಗೆ ಜ್ವರದ ಟೆಂಪ್ರೆಚರ್ ಚೆಕ್ ಮಾಡಿ, ಅದು 99 ದಾಟಿದರೆ...
Life Lesson: ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಕೇಸ್ ಹೆಚ್ಚಾಗುತ್ತಿದೆ. ಅದರಲ್ಲೂ ಡಿವೋರ್ಸ್ ಪಡೆದ ಎಷ್ಟೋ ಹೆಣ್ಣು ಮಕ್ಕಳು, ಮಾಜಿ ಪತಿಯಿಂದ ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ಹಾಗಾಗಿ ಈ ಬಗ್ಗೆ ಮನೋವೈದ್ಯರು ಹೇಳೋದೇನು ಕೇಳೋಣ ಬನ್ನಿ.
ವೈದ್ಯರ ಪ್ರಕಾರ, ಪ್ರತೀ 10 ಡಿವೋರ್ಸ್ ಕೇಸ್‌ನಲ್ಲಿ 7 ಕೇಸ್‌ನಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯ ನಡೆದಿರುತ್ತದೆ. 3 ಕೇಸ್‌ನಲ್ಲಿ ಗಂಡಿನ...
Health Tips: ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇದ್ದಾಗ ಮಾತ್ರ, ನಾವು ಆರೋಗ್ಯವಾಗಿರಲು, ಶಕ್ತಿಶಾಲಿಯಾಗಿರಲು ಸಾಧ್ಯ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಅಗತ್ಯಕ್ಕಿಂತ ಕಡಿಮೆಯಾಗಿದ್ದಲ್ಲಿ, ಅದು ನಮ್ಮ ಜೀವಕ್ಕೇ ಕುತ್ತು ತರಬಹುದು. ಹಾಗಾಗಿ ನಾವು ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಏನೇನು ಸೇವನೆ ಮಾಡಬೇಕು ಎಂದು ಕುಟುಂಬ ವೈದ್ಯರಾದ ಡಾ. ಪ್ರಕಾಶ್...
Political News: ಡಿ.ಸುಧಾಕರ್(65) ಕಳೆದ 1 ತಿಂಗಳನಿಂದ ಅನಾರೋಗ್ಯದಿಂದ ಬಳಲಿ ಆಸ್ಪತ್ರೆ ಸೇರಿದ್ದರು. ಮೊಣಕಾಲು ನೋವು ಎಂದು ಆಸ್ಪತ್ರೆ ಸೇರಿದ್ದು, ಇನ್‌ಫೆಕ್ಷನ್ ಆಗಿ ಐಸಿಯುನಲ್ಲಿದ್ದರು. ಕೆಲ...