Wednesday, May 13, 2026

JDS

International News: ಟ್ರಂಪ್‌ ಬ್ಲಾಕ್ಮೇಲ್‌ಗೆ ಬಗ್ಗದ ಇರಾನ್‌ : ಅಮೆರಿಕದ ಮೇಲಾಗುತ್ತಾ ದಾಳಿ..?

International News: ಅಮೆರಿಕದೊಂದಿಗೆ ಟೆಹರಾನ್‌ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದಿದ್ದರೆ ನಿಮ್ಮ ಮೇಲೆ ಬಾಂಬ್‌ಗಳ ದಾಳಿ ಮಾಡುತೇನೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್‌ಗೆ ಬೆದರಿಕೆ ಹಾಕಿದ್ದಾರೆ. ಆದರೆ ಅಮೆರಿಕದ ಈ ಹೆದರಿಕೆಗೆ ನಾವು ಜಗ್ಗುವುದು ಇಲ್ಲ, ಬಗ್ಗುವುದು ಇಲ್ಲ. ನಾವು ನಿಮ್ಮ ದಾಳಿಯನ್ನು ಎದುರಿಸಲು ಸಿದ್ಧರಾಗಿದ್ದೇವೆ ಎಂದು ಇರಾನ್‌ ಟ್ರಂಪ್‌ಗೆ ತಿರುಗೇಟು ನೀಡಿದೆ. https://youtu.be/PmeH_hfnju4 ಇನ್ನೂ...

ಭಲೇ ಟ್ರಂಪ್‌ : ಬದಲಾಗುತ್ತಾ ಸಂವಿಧಾನ..? 3ನೇ ಬಾರಿಯೂ ಟ್ರಂಪ್ ಆಗ್ತಾರಾ ಅಮೆರಿಕದ ಅಧ್ಯಕ್ಷ..?

International News: ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರದಲ್ಲಿರುವ ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಎರಡನೇ ಅವಧಿಯನ್ನು ನಿಭಾಯಿಸುತ್ತಿದ್ದಾರೆ. ತಾವು ಅಧಿಕಾರ ಸ್ವೀಕರಿಸಿದ್ದಾಗಿನಿಂದಲೂ ಒಂದಿಲ್ಲೊಂದು ವಿವಾದಾತ್ಮಕ ಆದೇಶಗಳು ಹಾಗೂ ಆಘಾತಕಾರಿ ನಿರ್ಣಯಗಳನ್ನು ಪಡೆಯುವ ಮೂಲಕ ಸದಾ ಸುದ್ದಿಯಲ್ಲಿದ್ದಾರೆ. ಆದರೆ ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಟ್ರಂಪ್‌ ಅಮೆರಿಕದ ಸಂವಿಧಾನವನ್ನೇ ಬದಲಾಯಿಸಲು ಹೊರಟಿದ್ದಾರಾ ಅನ್ನೋ ಪ್ರಶ್ನೆಗಳು...

ಕೈ ಶಾಸಕನ ಆಹ್ವಾನದ ಬೆನ್ನಲ್ಲೇ ಭೇಟಿಯಾದ ಯತ್ನಾಳ್‌ : ಕಾಂಗ್ರೆಸ್‌ ಸೇರ್ತಾರಾ ಹಿಂದೂ ಹುಲಿ..?

Political News: ಪಕ್ಷದ ಶಿಸ್ತನ್ನು ಉಲ್ಲಂಘಿಸಿರುವ ಆರೋಪದಲ್ಲಿ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ನಡೆಯು ದಿನಕಳೆದಂತೆಲ್ಲ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸುತ್ತಿದೆ. ಕಳೆದೆರಡು ದಿನಗಳ ಹಿಂದಷ್ಟೇ ಯತ್ನಾಳ್‌ ಅವರನ್ನು ಕಾಂಗ್ರೆಸ್‌ಗೆ ಕರೆತರುವ ನಿಟ್ಟಿನಲ್ಲಿ ನಾನು ಹೈಕಮಾಂಡ್‌ ನಾಯಕರ ಜೊತೆ ಚರ್ಚಿಸುತ್ತೇನೆ ಎಂದು ಕಾಗವಾಡ ಕಾಂಗ್ರೆಸ್‌ ಶಾಸಕ ರಾಜು ಕಾಗೆ ಹೇಳಿಕೆ...

ಬಯಲಾಯ್ತು ರಾಜೇಂದ್ರ ಹ*ತ್ಯೆಯ ಸ್ಫೋಟಕ ಆಡಿಯೋ : ಪೊಲೀಸರ ನಿದ್ದೆಗೇಡಿಸಿದ ಆಪ್ತೆಯ ಸಂಭಾಷಣೆ

Political News: ಸಚಿವ ಕೆ.ಎನ್‌. ರಾಜಣ್ಣ ಪುತ್ರ ಎಂಎಲ್‌ಸಿ ರಾಜೇಂದ್ರ ಅವರ ಹತ್ಯೆಗೆ ಸುಪಾರಿ ನೀಡಿರುವ ಸಂಚಿನ ಕುರಿತು ಬಗೆದಷ್ಟು ಒಂದೊಂದು ಮಾಹಿತಿ ಹೊರಬೀಳುತ್ತಿದ್ದು, ಇದೀಗ ಇದಕ್ಕೆ ಸಂಬಂಧಿಸಿರುವ ಆಡಿಯೋ ಒಂದು ರಾಜಕೀಯದಲ್ಲಿ ಮತ್ತಷ್ಟು ಸಂಚಲನಕ್ಕೆ ಕಾರಣವಾಗಿದೆ. ಕಳೆದೆರಡು ದಿನಗಳ ಹಿಂದಷ್ಟೇ ರಾಜೇಂದ್ರ ಅವರು ತುಮಕೂರು ಎಸ್‌ಪಿ ಅವರಿಗೆ ತಮ್ಮ ಕೊಲೆಯ ಸಂಚಿನ ಕುರಿತು...

ಮಿಲಿಟರಿ ಬಂಡಾಯದ ಭೀತಿಯಲ್ಲಿ ಶತ್ರುರಾಷ್ಟ್ರ.. ನಿಜಕ್ಕೂ ಏನಾಗುತ್ತಿದೆ ಪಾಕಿಗಳ ಲೋಕದಲ್ಲಿ..?

International News: ಭಾರತದ ಬದ್ಧವೈರಿ ಪಾಕಿಸ್ತಾನದಲ್ಲಿ ಇದೀಗ ಮತ್ತೊಂದು ಸೇನಾ ದಂಗೆಯ ಲಕ್ಷಣಗಳು ಕಂಡುಬರುತ್ತಿವೆ. ಅಲ್ಲಿನ ಸೇನಾ ಮುಖ್ಯಸ್ಥ ಆಸಿಮ್‌ ಮುನೀರ್‌ ವಿರುದ್ಧ ಕಿರಿಯ ಸೈನಿಕರೆಲ್ಲ ಬಂಡಾಯವೆದ್ದಿದ್ದಾರೆ. ಅಲ್ಲದೆ ಸೇನೆಯ ಹಿರಿಯ ಅಧಿಕಾರಿಗಳು, ಕರ್ನಲ್‌ಗಳು, ಮೇಜರ್‌ಗಳು ಹಾಗೂ ಸೈನಿಕರು ಸೇರಿದಂತೆ ಇಡೀ ಸೇನೆಯೇ ಪತ್ರ ಬರೆದು ಹೋರಾಟದ ಎಚ್ಚರಿಕೆ ನೀಡಿದೆ. ಇನ್ನೂ ಜನರಲ್‌ ಆಸಿಮ್‌...

ಮೀನ ರಾಶಿಗೆ ಶನಿ ಸ್ಥಾನ ಪಲ್ಲಟ. ಲೋಕ ಕಲ್ಯಾಣಕ್ಕಾಗಿ ಮಹಾಯಾಗ

Spiritual: ಇಂದು ಶನಿ ಅಮಾವಾಸ್ಯೆ ಶ್ರೀ ಶನೈಶ್ಚರನು ಕುಂಭ ರಾಶಿಯಿಂದ ಮೀನ ರಾಶಿಗೆ ಸ್ಥಾನ ಪಲ್ಲಟ ಮಾಡ್ತಿದ್ದಾನೆ, ಶನಿ ಸ್ಥಾನ ಪಲ್ಲಟ ಪ್ರಯುಕ್ತ ಇಂದು ಲೋಕಾ ಕಲ್ಯಾಣಕ್ಕಾಗಿ ಶ್ರೀ ಶನೈಶ್ಚರ ಸಹಸ್ರನಾಮದೊಂದಿಗೆ ಮಹಾಯಾಗವನ್ನು ಶ್ರದ್ಧೆ ಭಕ್ತಿಯಿಂದ ಪೂಜೆಯನ್ನ ಸಲ್ಲಿಸಲಾಯಿತು. https://youtu.be/XwhVqcjMEZk ಹೌದು ಇಂದು ಶನಿ ಅಮಾವಾಸ್ಯೆ ಹಾಗೂ ಶನಿ ಸ್ಥಾನ ಪಲ್ಲಟ. ಲೋಕಾ ಕಲ್ಯಾಣಕ್ಕಾಗಿ ಇಪ್ಪತ್ತೇಳು ನಕ್ಷತ್ರಗಳ...

ಯತ್ನಾಳ್‌ ಬಗ್ಗೆ ಮೌನ ಮುರಿದ ವಿಜಯೇಂದ್ರ.. ತಮ್ಮ ಮೇಲಿನ ಆರೋಪಕ್ಕೆ ಬಿಜೆಪಿ ಅಧ್ಯಕ್ಷ ಹೇಳಿದ್ದೇನು..?

Political News: ಅನೇಕ ದಿನಗಳಿಂದ ನಿರಂತರವಾಗಿ ತಮ್ಮ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿಚಾರದಲ್ಲಿ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮೌನ ಮುರಿದಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನಾಗಲಿ ಅಥವಾ ಯಡಿಯೂರಪ್ಪ ಆಗಲಿ ಯತ್ನಾಳ್‌ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಮಾಡಿಲ್ಲ. ಅದೆಲ್ಲ...

ಒಂದು ಗ್ಯಾರಂಟಿ ಫ್ರಿ ಅಂತಾರೆ ಮತ್ತೊಂದು ಕಡೆ ಜನರಿಗೆ ಬರೆ ಹಾಕೋ ಕೆಲಸ‌ ನಿತ್ಯ ನಡೆಯುತ್ತಿದೆ: ಜಗದೀಶ್ ಶೆಟ್ಟರ್

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿರುವ ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್, ಬ್ಯಾಂಕಾಕ್ ನಲ್ಲಿ ಭೂಕಂಪ ನೈಸರ್ಗಿಕ ವಿಕೋಪ ದಿಂದ ಆಗಿದೆ. ಕನ್ನಡಿಗರು ಸುರಕ್ಷಿತವಾಗಿ ಬರುತ್ತಾರೆ. ಒಂದು ಗ್ಯಾರಂಟಿ ಫ್ರಿ ಅಂತಾರೆ ಮತ್ತೊಂದು ಕಡೆ ಜನರಿಗೆ ಬರೆ ಹಾಕೋ ಕೆಲಸ‌ ನಿತ್ಯ ನಡೆಯುತ್ತಿದೆ. ರಾಜ್ಯ ಸರ್ಕಾರ ಆರ್ಥಿಕ ದಿವಾಳಿ ಆಗಿದೆ ಆಡಳಿತ ನಿಯಂತ್ರಣ ಸಿದ್ದರಾಮಯ್ಯ...

ಯತ್ನಾಳ್ ಉಚ್ಛಾಟನೆ ವಾಪಸ್ ತೊಗೋಳ್ಳಿ, ಹಿಂದುತ್ವ ಉಳಿಯಬೇಕು: ಪ್ರಮೋದ್ ಮುತಾಲಿಕ್

Dharwad News: ಧಾರವಾಡ: ಧಾರವಾಡದಲ್ಲಿ ಇಂದು ಮಾಧ್ಯಮದ ಜೊತೆ ಮಾತನಾಡಿದ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಯತ್ನಾಳ್ ಉಚ್ಛಾಟನೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕೇಂದ್ರದ ಬಿಜೆಪಿ ಮರು ಪರಿಶೀಲಿಸಬೇಕು. ಅದು ಪಕ್ಷದ ಆಂತರಿಕ ವಿಷಯ ಇರಬಹುದು. ಆದರೆ ಹಿಂದುತ್ವದ ಪಕ್ಷ ಬಿಜೆಪಿ. ಈ ಬೆಳವಣಿಗೆ ನಮಗೆ ಅಸಮಾಧಾನಕರವಾಗಿದೆ. ಹಿಂದುತ್ವದ ಪರವಾಗಿ ಮಾತನಾಡುವ ಗಟ್ಟಿ ದ್ವನಿ ಯತ್ನಾಳ್. ಇಡೀ...

ಎಲ್ಲವನ್ನೂ ಫ್ರೀ ಕೊಟ್ರೆ , ಸಾರಿಗೆ ಸಂಸ್ಥೆ ನಡೆಸುವುದು ಹೇಗೆ..? : ಗ್ಯಾರಂಟಿಗೆ ಕಾಂಗ್ರೆಸ್‌ನಲ್ಲೇ ಅಪಸ್ವರ..!

Political News: ರಾಜ್ಯದಲ್ಲಿ ಉಚಿತ ಯೋಜನೆಗಳನ್ನು ಘೋಷಿಸಿ ಅವುಗಳ ಬಲದ ಮೇಲೆಯೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರದಲ್ಲೀಗ ಗ್ಯಾರಂಟಿಗಳ ಬಗ್ಗೆಯೇ ಅಪಸ್ವರಗಳು ವ್ಯಕ್ತವಾಗುತ್ತಿವೆ. ಈ ಹಿಂದೆಯಷ್ಟೇ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ನಿಲ್ಲಿಸುವುದೇ ಒಳ್ಳೆಯದು. ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಇಷ್ಟ ಆಗಿಲ್ಲ. ಬಿಜೆಪಿಗರು ಗ್ಯಾರಂಟಿ ವಿರುದ್ಧ ಮಾತಾಡಿದ್ದರೂ ಸಹ ಜನ ಅವರನ್ನು ಬೆಂಬಲಿಸಿದ್ದಾರೆ. ಹಾಗಾಗಿ...
- Advertisement -spot_img

Latest News

Special Story: ಯೂರೋಪ್ ಪ್ರವಾಸಕ್ಕೆ ಹೋದಾಗ ಇಂಥ ಸ್ಕ್ಯಾಮ್‌ಗಳಿಗೆ ಬಲಿಯಾಗಬೇಡಿ..

Special Story: ಇತ್ತೀಚೆಗೆ ಜನ ಪ್ಯಾಕೇಜ್ ಪ್ರವಾಸ ಎಂದು ಹೆಚ್ಚು ವಿದೇಶಗಳಿಗೆ ಹೋಗುತ್ತಿದ್ದಾರೆ. ಭಾರತದ ಹಲವು ಪ್ರವಾಸಿ ತಾಣಗಳಲ್ಲೂ ಸ್ಕ್ಯಾಮ್ ನಡೆಯುತ್ತದೆ. ಆದರೆ ಇಲ್ಲಿನ ಭಾಷೆ,...
- Advertisement -spot_img