Wednesday, October 14, 2026

kannada news

ಹಳಬರನ್ನ ಕೈ ಬಿಡಿ, ಹೊಸಬರನ್ನ ಮಂತ್ರಿ ಮಾಡಿ : ಸಿಎಂ ಕುರಿತು ಅಚ್ಚರಿಯ ಹೇಳಿಕೆ ನೀಡಿದ ಡಿಕೆಶಿ ಆಪ್ತ ಶಾಸಕ..

Political News: ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಲೀಡ್ ಕೊಡಿಸದೇ ಇರುವ ಸಚಿವರ ರಾಜೀನಾಮೆಯನ್ನು ಪಡೆಯಬೇಕು ಎಂದು ಹೇಳಿಕೆ ನೀಡುವ ಮೂಲಕ ಚರ್ಚೆ ಹುಟ್ಟು ಹಾಕಿದ್ದ, ಡಿಸಿಎಂ ಡಿಕೆ ಶಿವಕುಮಾರ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಚನ್ನಗಿರಿಯ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ ಇದೀಗ ಅಂತದ್ದೆ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಸರ್ಕಾರದ ಎರಡು ವರ್ಷದ ಸಾಧನೆ ಎಂದು...

Bengaluru: ಬೆಂಗಳೂರಿನಲ್ಲಿ ವೋಡಾಫೋನ್ 5ಜಿ ನೆಟ್ವರ್ಕ್ ಅನಾವರಣ

Bengaluru: Telecom Networkನಲ್ಲಿ ಹೆಚ್ಚು ಹೆಸರು ಗಳಿಸಿರುವ ವಾಲ್ಗ್ ಇನ್ ಫ್ರ ಕಂಪನಿಯ ಸಿಇಓ, ಎಂಡಿ ನಂಬರ್1, ಶ್ರೀಧರ್ ರಾವ್ ಅವರು ಬೆಂಗಳೂರಿಗೆ 5ಜಿ Network ಸೌಲಭ್ಯ ನೀಡುವ ಲೋಗೋ ಉದ್ಘಾಟನೆ ಮಾಡಿದ್ದಾರೆ. ದೊಮ್ಮಲೂರಿನ ವೋಡಾಫೋನ್‌ನ ಮುಖ್ಯ ಕಚೇರಿಯಲ್ಲಿ 5ಜಿ ಲೋಗೋ ಉದ್ಘಾಟನೆ ಮಾಡಿ ಮಾತನಾಡಿರುವ ಅವರು, ಬೆಂಗಳೂರು, ಸಿಲಿಕಾನ್ ಸಿಟಿ, ಐಟಿ ಹಬ್ ಆಗಿ...

Belagavi News: ಸುದ್ದಿಗೋಷ್ಠಿ ವೇಳೆ ಭಾವುಕರಾದ ಶಾಸಕ ವಿನಯ್ ಕುಲಕರ್ಣಿ

Belagavi News: ಬೆಳಗಾವಿಯ ಕಿತ್ತೂರಲ್ಲಿ ಶಾಸಕ ವಿನಯ ಕುಲಕರ್ಣಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಈ ವೇಳೆ ವಿನಯ್ ಅವರ ಪತ್ನಿ ಕೂಡ ಹಾಜರಾಿದ್ದರು. ಈ ವೇಳೆ ಮಾತನಾಡಿರುವ ವಿನಯ್, ಕ್ಷೇತ್ರದಲ್ಲಿ ನಾನಿಲ್ಲ ಅಂದ್ರೆ ತೊಂದರೆ ಆಗೋದು ಸಹಜ. ಕೋರ್ಟ್ ಆದೇಶಕ್ಕಾಕೆ ನಾನು ತಲೆ ಬಾಗಲೇ ಬೇಕಾಗುತ್ತೆ. ಬೆಳಗಾವಿಯಲ್ಲಿ ಅಧಿಕಾರಿಗಳಿಗೆ ನಾನು ಜನರ ಬಗ್ಗೆ ಕಾಳಜಿ ವಹಿಸಲು...

ನೂರಾರು ಕೋಟಿ ಮೌಲ್ಯದ ಸರ್ಕಾರಿ ಆಸ್ತಿ ನುಂಗಿದ ಭೂಗಳ್ಳರು : ಕಠಿಣ ಕಾನೂನು ಕ್ರಮಕ್ಕೆ ಎನ್.ಆರ್. ರಮೇಶ್ ಒತ್ತಾಯ..

Political News: ಸರ್ಕಾರಿ ಆಸ್ತಿಗಳನ್ನು ರಕ್ಷಣೆ ಮಾಡಿ ಅವುಗಳನ್ನು ಖಾಸಗಿಯವರ ಪಾಲಾಗದಂತೆ ತಡೆಯಲು ಸರ್ಕಾರ ಸಾಕಷ್ಟು ಕಾನೂನುಗಳನ್ನು ಜಾರಿಗ ತಂದಿದೆ. ಆದರೂ ಸಹ ಅಲ್ಲಲ್ಲಿ ಸರ್ಕಾರಿ ಭೂಮಿ ಖಾಸಗಿ ಭೂಗಳ್ಳರ ಪಾಲಾಗುತ್ತಿರುವುದು ಕಂಡು ಬರುತ್ತಿದೆ. ಇನ್ನೂ ಇದಕ್ಕೆ ಪೂರಕವೆಂಬಂತೆಯೇ ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ತಲಘಟ್ಟಪುರ ಗ್ರಾಮದ ಸರ್ವೆ ನಂಬರ್ 30ರಲ್ಲಿ ಸುಮಾರು 150...

Political News: ಇ.ಡಿ. ದಾಳಿಗೂ ನಮ್ಮ ಶಾಸಕರಿಗೂ ಸಂಬಂಧವಿಲ್ಲ : ಜಾತಿ ಸಮೀಕ್ಷೆಯ ಕುರಿತು ಏನಂದ್ರು ಡಿಸಿಎಂ..?

Political News: ವಾಲ್ಮೀಕಿ ನಿಗಮದ ಅಕ್ರಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕರು ಹಾಗೂ ಸಂಸದರ ಮನೆ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತವಾಗಿದೆ. ಈ ವಾಲ್ಮೀಕಿ ಹಗರಣಕ್ಕೂ ನಮ್ಮ ಶಾಸಕರಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ನಮ್ಮ ಮುಖಂಡರು ಯಾವುದೇ ಚುನಾವಣೆಯಲ್ಲಿ ಹಣ ಹಂಚಿಕೆ ಮಾಡಿಲ್ಲ. ಅಧಿಕಾರಿಗಳು ದುರ್ಬಳಕೆ ಮಾಡಿದ್ದ ಶೇಕಡಾ 90 ರಷ್ಟು ಹಣವನ್ನು ಮತ್ತೆ...

Recipe: ಕೋರಿಯನ್ ಶೈಲಿಯ ತರಕಾರಿ ಪ್ಯಾನ್ ಕೇಕ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1ಕ್ಯಾಪ್ಸಿಕಂ, 1 ಕ್ಯಾರೇಟ್, 1 ಈರುಳ್ಳಿ, ಕಾಲು ಕಪ್ ಮೈದಾ, ಕಾಾಲು ಕಪ್ ಕಡಲೆ ಹಿಟ್ಟು, 1 ಸ್ಪೂನ್ ಕಾರ್ನ್‌ಫ್ಲೋರ್, ಉಪ್ಪು, ಖಾರದ ಪುಡಿ, ತುಪ್ಪ ಅಥವಾ ಎಣ್ಣೆ. ಮಾಡುವ ವಿಧಾನ: 1 ಬೌಲ್‌ಗೆ ಉದ್ದಕ್ಕೆ ಕತ್ತರಿಸಿದ ಈರುಳ್ಳಿ, ಕ್ಯಾಪ್ಸಿಕಂ, ಕ್ಯಾರೇಟ್, ಮೈದಾ, ಕಡಲೆ ಹಿಟ್ಟು, ಉಪ್ಪು, ಖಾರದ ಪುಡಿ ಅಥವಾ...

ಕೆಣಕಿದರೆ ಬಿಡಲ್ಲ, ಎಲ್ಲೇ ಅಡಗಿದ್ರೂ ಹುಡುಕಿ ಹೊಡೆಯುತ್ತೇವೆ : ಪಾಕ್ಗೆ ಜೈಶಂಕರ್ ನೇರ ಎಚ್ಚರಿಕೆ

International News: ಭಯೋತ್ಪಾದಕ ದಾಳಿಗಳಿಂದ ನಮ್ಮನ್ನು ಪ್ರಚೋದಿಸಿದರೆ ಪಾಕಿಸ್ತಾನದ ಒಳನುಗ್ಗಿ ಹೊಡೆಯುತ್ತೇವೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಎಚ್ಚರಿಕೆ ನೀಡಿದ್ದಾರೆ. ಯುರೋಪ ರಾಷ್ಟ್ರಗಳ ಪ್ರವಾಸದಲ್ಲಿರುವ ಅವರು ಬೆಲ್ಜಿಯಂನಲ್ಲಿ ಮಾತನಾಡಿ, ಪಹಲ್ಗಾಮ್ ಮಾದರಿಯ ಕೃತ್ಯಗಳನ್ನು ನಡೆಸಿದರೆ, ಭಯೋತ್ಪಾದಕರ ಸಂಘಟನೆಗಳ ಮುಖಂಡರು, ನಾಯಕರು ಮುಯ್ಯಿಗೆ ಮುಯ್ಯಿ ಎನ್ನುವಂತಹ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. https://youtu.be/6BcN2dHOqlE ಅಡಗಿ ಕುಳಿತರೂ ಹುಡುಕಿ ಹೊಡೆಯುತ್ತೇವೆ.. ಅಲ್ಲದೆ...

Hubli News: ಹುಬ್ಬಳ್ಳಿ ಪೋಲೀಸರಿಂದ ನಕಲಿ ಖೋಟಾ ನೋಟು ಜಾಲ ಪತ್ತೆ

Hubli News: ಹುಬ್ಬಳ್ಳಿ: ಹುಬ್ಬಳ್ಳಿ ಪೋಲೀಸರಿಂದ ಭರ್ಜರಿ ಕಾರ್ಯಾಚರಣೆ ನಡೆದಿದ್ದು, ನಕಲಿ ಖೋಟಾ ನೋಟು ಜಾಲವನ್ನು ಬೇಧಿಸಲಾಗಿದೆ. ಸುಧೀರ್ ಮೆಹ್ತಾ ಎಂದು ಹೆಸರು ಬದಲಿಸಿಕ``ಂಡಿದ್ದ ಮಹಮ್ಮದ್ ಆಸೀಫ್ ಬಂಧಿತ ಆರೋಪಿಯಾಗಿದ್ದು, ಈತ ಮೂಲತಃ ಮೈಸೂರಿನವನಾಗಿದ್ದಾನೆ. ಈತನಿಂದ 1,87,45,000 ನಕಲಿ ನೋಟುಗಳ ಜಪ್ತಿ ಮಾಡಿಕ``ಳ್ಳಲಾಗಿದೆ. 500 ಮುಖ ಬೆಲೆಯ ನಕಲಿ ನೋಟುಗಳಾಗಿದ್ದು, ಅದರಲ್ಲಿ 5 ಸಾವಿರ ಮಾತ್ರ...

Political News: ₹150 ಕೋಟಿ ಖರ್ಚು ಮಾಡಿ, ಸುಳ್ಳು ವರದಿ ಸಿದ್ಧಪಡಿಸಿದ್ದು ಯಾವ ಪುರುಷಾರ್ಥಕ್ಕೆ?: ನಿಖಿಲ್

Political News: ಜಾತಿ ಜನಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಮರುಜನಗಣತಿಗೆ ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ ಜತೆ ಚರ್ಚಿಸಿದ್ದು, ಮತ್ತೋಮ್ಮೆ ಜಾತಿ ಜನಗಣತಿ ಮಾಡಬೇಕು ಎಂದು ಸೂಚಿಸಲಾಾಗಿದೆ. ಕಾಂತರಾಜು ವರದಿಯನ್ನು ತಿರಸ್ಕರಿಸದೇ, ತಾತ್ವಿಕವಾಗಿ ಒಪ್ಪಿಗೆ ಸೂಚಿಸಲಾಗಿದೆ. ಇನ್ನು ಈ ಬಗ್ಗೆ ವ್ಯಂಗ್ಯವಾಡಿರುವ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್, ಸಾರ್ವಜನಿಕರ ತೆರಿಗೆ...

Bollywood News: ಬಿಗ್ ಬಜೆಟ್ ʼರಾಮಾಯಣʼ ಸಿನಿಮಾ: ಯಾರ್ಯಾರು ಯಾವ ಪಾತ್ರಗಳಿಗೆ..?

Bollywood News: ಬಾಲಿವುಡ್‌ನ ಬಿಗ್ ಬಜೆಟ್ ಸಿನಿಮಾ ʼರಾಮಾಯಣʼ ಮುಂದಿನ ವರ್ಷ ತೆರೆಗೆ ಬರಲಿದ್ದು, ಶೂಟಿಂಗ್‌ ಭರದಲ್ಲಿ ನಡೆಯುತ್ತಿದೆ. ನಿತೇಶ್ ತಿವಾರಿ ನಿರ್ದೇಶದಲ್ಲಿ ಮೂಡಿ ಬರುವ ಈ ಸಿನಿಮಾದಲ್ಲಿ ಯಶ್, ರಣಬೀರ್ ಕಪೂರ್‌, ಸಾಯಿ ಪಲ್ಲವಿ ಸೇರಿದಂತೆ ಹಲವು ಜನಪ್ರಿಯ ಕಲಾವಿದರು ಅಭಿನಯಿಸುತ್ತಿದ್ದಾರೆ. ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಮುಖ್ಯ ಪಾತ್ರವರ್ಗವನ್ನು ಈಗಾಗಲೇ...
- Advertisement -spot_img

Latest News

ಮೈಸೂರ್ ಅಂದ್ರೆ ಡಬಲ್ ಪ್ರೀತಿ: ಪ್ರೇಮದ ಊರಲಿ ಖ್ಯಾತಿಯ ರಮಿಕಾ ಶಿವು Special Interview

Sandalwood: ಪ್ರೇಮದ ಊರಲಿ ಖ್ಯಾತಿಯ ರಮಿಕಾ ಶಿವು ಸಂದರ್ಶನದಲ್ಲಿ ಮಾತನಾಾಡಿದ್ದು, ಇವರು ಜನಿಸಿದ್ದು ಮೈಸೂರಿನಲ್ಲಿ. ತಂದೆ ಮೈಸೂರಿನವರಾಗಿದ್ದು, ತಾಯಿ ಮಡಿಕೇರಿಯವರು. ಈ ಬಗ್ಗೆ ಮಾತನಾಡಿರುವ ರಮಿಕಾ...
- Advertisement -spot_img