Wednesday, October 14, 2026

kannada news

Spiritual: ಯಾವ ದಿನ ಕೂದಲು ಕತ್ತರಿಸಬಾರದು..? ಯಾಕೆ..?

Spiritual: ಕೂದಲು ಕತ್ತರಿಸುವುದು ಎಂದರೆ, ಸಾಮಾನ್ಯ ವಿಷಯ ಹೌದು. ಆದರೆ ಹಿಂದೂ ಧರ್ಮದಲ್ಲಿ ಕೆಲ ನಿಯಮಗಳ ಪ್ರಕಾರ, ಕೂದಲನ್ನು ಇಂಥ ದಿನಗಳಲ್ಲಿ ಕತ್ತರಿಸಬಾರದು ಅನ್ನೋ ಮಾತಿದೆ. ಹಾಗಾದ್ರೆ ಯಾವ ದಿನ ಕೂದಲು ಕತ್ತರಿಸಬೇಕು. ಯಾವ ದಿನ ಕೂದಲು ಕತ್ತರಿಸಬಾರದು ಅಂತಾ ತಿಳಿಯೋಣ ಬನ್ನಿ.. ಮಂಗಳವಾರದ ದಿನ ಮತ್ತು ಶನಿವಾರದ ದಿನ ದಾಡಿ, ತಲೆಗೂದಲು ಕತ್ತರಿಸುವುದರಿಂದ ಅಕಾಲ...

Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Tech News: ಅಮ್ಮಂದಿರ ದಿನಕ್ಕೆ, ಅಥವಾ ಬರ್ತ್‌ಡೇ, ಆ್ಯನಿವರ್ಸರಿ ಈ ರೀತಿ ಇದ್ದಾಗ, ಅಮ್ಮನಿಗೆ ಏನಾದರೂ ಉಡುಗೊರೆ ನೀಡಬೇಕು ಅಂತಾ ಅನ್ನಿಸೋದು ಕಾಮನ್. ಹಾಗಿದ್ದಾಗ, ಬರೀ ಸೀರೆ, ಡ್ರೆಸ್, ಆಭರಣ, ಬ್ಯಾಗ್ ಇಂಥವೆ ನಮಗೆ ನೆನಪಿಗೆ ಬರೋದು. ಆದರೆ ನಾವು ಸ್ವಲ್ಪ ಬೇರೆ ರೀತಿ ಯೋಚನೆ ಮಾಡಿ, ಉಡುಗೊರೆ ನೀಡಬಹುದು. ಕೂಲರ್: ನೀವು ಹೆಚ್ಚು ಹಣ...

Tech News: ನಿಮ್ಮ ಮನೆಯ ಹಿರಿಯರಿಗೆ ಈ ರೀತಿಯ ಸ್ಮಾರ್ಟ್ ಊರುಗೋಲು ತಂದು ಕೊಡಿ

Tech News: ಮನೆಯಲ್ಲಿ ಹಿರಿಯರು ಇದ್ದಾಗ ಅವರಿಗೆ ನಡೆಯಲು ಕಷ್ಟವಾಗುತ್ತದೆ ಎಂದು ನಾವು ಅವರಿಗೆ ಸಾಮಾನ್ಯವಾಾದ ಊರುಗೋಲು ತಂದುಕ``ಡುತ್ತೇವೆ. ಆದರೆ ಇಂದಿನ ಕಾಲದಲ್ಲಿ ಎಲ್ಲವೂ ಸ್ಮಾರ್ಟ್ ಆಗಿರುವಾಗ, ಊರುಗೋಲು ಸ್ಮಾರ್ಟ್ ಆಗಿರೋದು ಬೇಡ್ವಾ. ಹೌದು.. ಈಗ ನಿಮಗೆ ಸ್ಮಾರ್ಟ್ ಆಗಿರುವ ಊರುಗೋಲು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಸ್ಮಾರ್ಟ್ ಊರುಗೋಲಿನ ವಿಶೇಷತೆ ಏನು ಅಂದ್ರೆ ನಿಮ್ಮ ಮನೆಯ...

ಭದ್ರತಾ ಪಡೆಗಳ ಬಿಗ್ ಎನ್​ ಕೌಂಟರ್​ಗೆ ನಕ್ಸಲರ ಬಲಿ : ನನಸಾಗುವತ್ತ ಕೇಂದ್ರ ಸರ್ಕಾರದ ಕನಸು..

National News: ದೇಶದಲ್ಲಿ ನಕ್ಸಲ್​ ವಿರೋಧಿ ಮಹತ್ವಾಕಾಂಕ್ಷಿ ಕಾರ್ಯಾಚರಣೆಗೆ ಚಾಲನೆ ನೀಡಿರುವ ಕೇಂದ್ರ ಸರ್ಕಾರವು ಮುಂಬರುವ 2026ರ ವೇಳೆಯಷ್ಟರಲ್ಲಿಗೆ ಭಾರತವನ್ನು ನಕ್ಸಲ್​ ಮುಕ್ತ ದೇಶವನ್ನಾಗಿಸುವ ಸಂಕಲ್ಪವನ್ನು ತೊಟ್ಟಿದೆ. ಇದರ ಆರಂಭದ ದಿನಗಳಿಂದಲೂ ಹಂತ ಹಂತವಾಗಿ ದೇಶದ ಭದ್ರತಾ ಪಡೆಗಳು ಅಭೂತಪೂರ್ವ ಜಯ ಸಾಧಿಸುವ ಮೂಲಕ ನಕ್ಸಲ್​ರನ್ನು ಮಟ್ಟಹಾಕುತ್ತಿವೆ. ಐವರು ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು.. ಕಳೆದ ತಿಂಗಳು...

International News: ಭಾರತಕ್ಕೆ ಮಸ್ಕ್ ನೇತೃತ್ವದ ಸ್ಟಾರ್​ಲಿಂಕ್ ಸ್ಯಾಟ್​ಲೈಟ್ ಎಂಟ್ರಿ

International News: ಅಮೆರಿಕದ ಖ್ಯಾತ ಉದ್ಯಮಿ ಹಾಗೂ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಕಂಪನಿಯು ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಗಳನ್ನು ನೀಡಲು ಅಧಿಕೃತವಾಗಿ ಪರವಾನಗಿ ಪಡೆದಿದೆ. ಭಾರತದಲ್ಲಿ ತ್ವರಿತ ವೇಗದ ಇಂಟರ್‌ನೆಟ್‌ ನೀಡುವ ಯೋಜನೆ ಇದಾಗಿದ್ದು, ಸ್ಯಾಟ್‌ಕಾಮ್ ಪರವಾನಗಿ ಪಡೆದ ಮೂರನೇ ಕಂಪನಿ ಇದಾಗಿದೆ. https://youtu.be/TPC84LmU0sg ಮೂರು ವರ್ಷಗಳ ಬಳಿಕ ಸ್ಟಾರ್​​ ಲಿಂಕ್​ಗೆ...

Tech News: ಬೈಕ್, ಕಾರ್‌ಗಾಗಿ ಈ ರೀತಿಯ ರಕ್ಷಣಾ ಕವಚ ಬಳಸಿ..

Tech News: ಬೈಕಲ್ಲಿ ಹೋಗುವಾಗ ಜೋರು ಮಳೆ ಬಂದ್ರೆ, ರೇನ್ ಕೋಟ್ ಹಾಕಿಕ``ಂಡಿದ್ದರೂ ನಾವು ಮಳೆಗೆ ನೆನೆಯುತ್ತೇವೆ. ಆದರೆ ನೀವು ರೇನ್‌ಕೋಟ್ ಧರಿಸಿ, ಛತ್ರಿಯೂ ಹಿಡಿದು ಬೈಕ್ ಓಡಿಸಬಹುದು. ನಿಮ್ಮ ಬಳಿ ಕಾರಿದ್ರೆ, ಆ ಕಾರಿಗೂ ಬಿಸಿಲು ತಾಗದಂತೆ ಛತ್ರಿ ಬಳಸಬಹುದು. ಇದನ್ನು ಬೈಕ್ ಶೀಲ್ಡ್ ಅಥವಾ ಕಾರ್ ಶೀಲ್ಡ್ ಎನ್ನುತ್ತಾರೆ. ಬಿಸಿಲು ಅಥವಾ ಮಳೆ...

ಪುತ್ರ ಶೋಕಂ ನಿರಂತರಂ : ಮಗನ ಸಮಾಧಿ ತಬ್ಬಿಕೊಂಡು ಗೋಳಿಟ್ಟ ಭೂಮಿಕ್ ತಂದೆ

Bengaluru: ನನಗೆ ಬಂದ ಪರಿಸ್ಥಿತಿ ಯಾವ ತಂದೆ ತಾಯಿಗೂ ಬರೋದು ಬೇಡ. ಸಿದ್ದರಾಮಯ್ಯ ಮತ್ತು ಡಿಕೆಶಿ ಇವರು ಆ ಸ್ಥಾನದಲ್ಲಿ ಕೂರಲು ಯೋಗ್ಯತೆ ಇಲ್ಲ. ಆಂಬುಲೆನ್ಸ್ ಇಲ್ಲದೆ ನನ್ನ ಮಗ ಒದ್ದಾಡಿ ಒದ್ದಾಡಿ ಸತ್ತಿದ್ದಾನೆ. ಅವನ ಸ್ನೇಹಿತ ಅಲ್ಲಿದ್ದವರ ಕೈ ಕಾಲು ಹಿಡಿದು ಹೇಗೋ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅದೇ ಅಂಬುಲೆನ್ಸ್ ಇದ್ದಿದ್ದರೆ ಮಗ ಖಂಡಿತಾ...

Karnataka TV Money: ದುಡ್ಡು ಖರ್ಚು ಮಾಡಲೇಬೇಕು ಎಂದಲ್ಲಿ ಹೀಗೆ ಖರ್ಚು ಮಾಡಿ..

Karnataka TV Money: ನಾವು ದುಡ್ಡನ್ನು ಹೇಗೆ ಸೇವ್ ಮಾಡಬೇಕು..? ಯಾಾವ ನಿಯಮ ಫಾಲೋ ಮಾಡಿದ್ರೆ ದುಡ್ಡು ಉಳಿಸಬಹುದು ಅಂತಾ ನಿಮಗೆ ವಿವರಿಸಿದ್ದೆವು. ಆದರೆ ನಿಮ್ಮ ಬಳಿ ಸೇವಿಂಗ್ಸ್ ಇದೆ, ದುಡ್ಡನ್ನು ಇನ್ವೆಸ್ಟ್‌ ಮಾಡಿದ್ದೀರಿ. ಇನ್ಶೂರೆನ್ಸ್ ತೆಗೆದುಕಂಡಿದ್ದೀರಿ. ಆದರೂ ನನ್ನ ಬಳಿ ಖರ್ಚು ಮಾಡಲು ದುಡ್ಡಿದೆ ಅಂದ್ರೆ, ದುಡ್ಡು ಖರ್ಚು ಮಾಡಲೇಬೇಕು ಅಂದ್ರೆ ಯಾವ...

ಕಾಲ್ತುಳಿತ ದುರಂತ ಸಿಎಂ, ಡಿಸಿಎಂ ಮೇಲೆ ಬಿತ್ತು ಕೇಸ್ : ಸರ್ಕಾರದ ವಿರುದ್ಧ ಪಿ. ರಾಜೀವ್ ವಾಗ್ದಾಳಿ..

Political News: ಐಪಿಎಲ್ ಕಪ್ ಗೆದ್ದಿರುವ ಆರ್​ಸಿಬಿ ತಂಡದ ವಿಜಯೋತ್ಸವಕ್ಕೂ ಮುನ್ನವೇ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಿಂದ 11 ಜನ ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ಅಲ್ಲದೆ 47ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಈ ನಡುವೆಯೇ ಘಟನೆಗೆ ಹಾಗೂ ಅದರ ಹಿಂದಿನ ಅವ್ಯವಸ್ಥೆಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳೇ ಜವಾಬ್ದಾರಿ ಹೊರಬೇಕು ಎಂದು ವಿಪಕ್ಷಗಳು ಒತ್ತಾಯಿಸುತ್ತಿವೆ. https://youtu.be/87Wx84KDpd8 ಸ್ವಾರ್ಥ ರಾಜಕೀಯಕ್ಕಾಗಿ...

ಚೀಪ್ ಪಾಪ್ಯುಲಾರಿಟಿಗಾಗಿ ಕಾರ್ಯಕ್ರಮ ಮಾಡಿರೋ ಸಿಎಂ, ಡಿಸಿಎಂ ವಿರುದ್ಧ ಕ್ರಮವಾಗಲಿ : ಹರತಾಳ್ ವಾಗ್ದಾಳಿ

Political News: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭೀಕರ ಕಾಲ್ತುಳಿತ ದುರಂತ ದಿನದಿಂದ ದಿನಕ್ಕೆ ರಾಜ್ಯ ಸರ್ಕಾರಕ್ಕೆ ಸಂಕಷ್ಟವನ್ನು ತಂದಿಡುತ್ತಿದೆ. ವಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಈ ಕೂಡಲೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿವೆ. ಸರ್ಕಾರದ ಬೇಜವಾಬ್ದಾರಿ ನಡೆ, ಗೃಹ ಇಲಾಖೆ ಹಾಗೂ ಗುಪ್ತಚರ ಇಲಾಖೆಗಳ ವೈಫಲ್ಯದ...
- Advertisement -spot_img

Latest News

ಮೈಸೂರ್ ಅಂದ್ರೆ ಡಬಲ್ ಪ್ರೀತಿ: ಪ್ರೇಮದ ಊರಲಿ ಖ್ಯಾತಿಯ ರಮಿಕಾ ಶಿವು Special Interview

Sandalwood: ಪ್ರೇಮದ ಊರಲಿ ಖ್ಯಾತಿಯ ರಮಿಕಾ ಶಿವು ಸಂದರ್ಶನದಲ್ಲಿ ಮಾತನಾಾಡಿದ್ದು, ಇವರು ಜನಿಸಿದ್ದು ಮೈಸೂರಿನಲ್ಲಿ. ತಂದೆ ಮೈಸೂರಿನವರಾಗಿದ್ದು, ತಾಯಿ ಮಡಿಕೇರಿಯವರು. ಈ ಬಗ್ಗೆ ಮಾತನಾಡಿರುವ ರಮಿಕಾ...
- Advertisement -spot_img