ಇವತ್ತು ಗಂಟೆಗೆ ಪುಷ್ಪಾ ಸಿನಿಮಾದ ಐಟಂ ಸಾಂಗ್ ಯೂಟ್ಯೂಬ್‌ನಲ್ಲಿ ರಿಲೀಸ್ ಆಗಿದ್ದು, ವೀಡಿಯೋ ಅಪ್ಲೋಡ್ ಆದ 2 ಗಂಟೆಯಲ್ಲೇ ಮಿಲಿಯನ್ ವೀವ್ಸ್ ದಾಟಿದೆ. ಊ ಅಂಟಾವಾ, ಊಊ ಅಂಟಾವಾ ಅನ್ನೋ ಸಾಂಗ್‌ಗೆ ಸಮಂತಾ ಸ್ಟೆಪ್ ಹಾಕಿದ್ದು, ಲಿರಿಕಲ್ ವೀಡಿಯೋ ರಿಲೀಸ್ ಆಗಿದೆ.
https://youtu.be/soo-1f5eHMs
ಅಲ್ಲು ಅರ್ಜುನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಪುಷ್ಪಾ ಸಿನಿಮಾ ಕನ್ನಡದಲ್ಲೂ ಡಬ್ ಆಗಿದೆ....
ಬೆಂಗಳೂರು : ಸಿನಿಮಾದ ಅಂಗಳದ ಯಾವುದೇ ಮೂಲೆ ಗಲ್ಲಿ ಗಲ್ಲಿಯಲ್ಲಿಯೂ ಈಗ ಬರೀ RRR ಸಿನಿಮಾದ್ದೇ ಜಪ-ತಪ. ಯೂಟ್ಯೂಬ್ ನಲ್ಲಿ ಬೆಂಕಿ ಬಿರುಗಾಳಿ ಸೃಷ್ಟಿಸ್ತಿರುವ RRR ಟ್ರೇಲರ್ ನೋಡಿ ಚಿತ್ರಪ್ರೇಮಿಗಳು ಬಹುಪರಾಕ್ ಅಂತಿದ್ದಾರೆ. ಜಕ್ಕಣ್ಣ ಈಸ್ ಗ್ರೇಟ್.. ರಿಯಲ್ ಹೀರೋ ಅಂತಾ ಶಹಬ್ಬಾಸ್ ಗಿರಿ ಕೊಡ್ತಿದ್ದಾರೆ. ಅದ್ಧೂರಿ. ವೈಭೋಗದ RRR ಟ್ರೇಲರ್ ಲಾಂಚ್ ಇವೆಂಟ್...
ದೆಹಲಿ: ದೆಹಲಿ ಕಂಟೋನ್ಮೆಂಟ್‌ನ ಬ್ರಾರ್ ಸ್ಕ್ವೇರ್ನಲ್ಲಿ ಶುಕ್ರವಾರ ಸಂಜೆ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಅವರ ಅಂತ್ಯ ಕ್ರಿಯೆ ನಡೆದಿದೆ. ದೆಹಲಿ ನಿವಾಸದಿಂದ ದೆಹಲಿ ಕಂಟೋನ್ಮೆಂಟ್‌ನ ಬ್ರಾರ್ ಸ್ಕ್ವೇರ್‌ಗೆ ರಾವತ್ ಮತ್ತು ಪತ್ನಿ ಮಧುಲಿಕಾ ರಾವತ್ ಅವರ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಗಿತ್ತು. ಅವರ ಪುತ್ರಿಯರಾದ ಕೃತಿಕಾ ಮತ್ತು...
ಮನುಷ್ಯನ ಜೀವನ ಒಳ್ಳೆಯದಾಗಿರಲು, ಅವನು ಯಶಸ್ಸು ಗಳಿಸಬೇಕು. ಹಾಗೆ ಯಶಸ್ಸು ಗಳಿಸಲು ಮನುಷ್ಯನ ಬುದ್ಧಿ ಶಕ್ತಿ ಉತ್ತಮವಾಗಿರಬೇಕು. ಹಾಗೆ ಮನುಷ್ಯ ಬುದ್ಧಿವಂತನಾಗಬೇಕು ಅಂದ್ರೆ ಅವನ ಮೆದುಳು ಚುರುಕಾಗಬೇಕು.. ಹಾಗೆ ಮೆದುಳು ಚುರುಕಾಗಲು ಯಾವ ಆಹಾರ ಸೇವಿಸಬೇಕು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
https://youtu.be/C37tAdvIBBo
ಮೊದಲನೇಯದಾಗಿ ಬ್ರಾಹ್ಮಿ ಎಲೆ. ಮಕ್ಕಳು ಬುದ್ಧಿವಂತರಾಗಲು, ಕಲಿಯುವುದರಲ್ಲಿ ಮುಂದಿರಲು, ನೆನಪಿನ ಶಕ್ತಿ ಉತ್ತಮವಾಗಿರಬೇಕು...
ನಾವು ಯಾರನ್ನಾದರೂ ಭೇಟಿ ಮಾಡಲು ಹೋದಾಗ, ಅವರೊಟ್ಟಿಗೆ ಚಂದ ಮಾಡಿ ಮಾತನಾಡಬೇಕಾಗುತ್ತದೆ. ಆಗ ಆ ಭೇಟಿಗೊಂದು ಅರ್ಥವಿರುತ್ತದೆ. ಆದ್ರೆ ನೀವು ಮಾತನಾಡುವಾಗ ನಿಮ್ಮ ಬಾಯಿಯಿಂದ ಸ್ಮೆಲ್ ಬಂದ್ರೆ, ಎದುರಿನವರು ಕೆಲ ಸಮದಲ್ಲೇ ಮಾತು ಮುಗಿಸಿ ಹೊರಟುಬಿಡುತ್ತಾರೆ. ಆಗ ಎಷ್ಟು ಅವಮಾನ ಮತ್ತು ನಿರಾಸೆ ಆಗತ್ತೆ ಅಲ್ವಾ..? ಆದ್ರೆ ನಾವು ಚೆನ್ನಾಗಿ ಬ್ರಶ್ ಮಾಡಿಕೊಂಡೇ ಅವರನ್ನ...
ಬೆಂಗಳೂರು : ಈ ಘಟನೆ ಬೆಂಗಳೂರು ನಗರದ ಅಮೃತಹಳ್ಳಿಯಲ್ಲಿ ನಡೆದಿದೆ. ವೀರಣ್ಣ ಪಾಳ್ಯದ ನಿವಾಸಿ ಸಂಗೀತಾ(26) ನೇಣಿಗೆ ಶರಣಾಗಿದ್ದಾರೆ. 4 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದು, ಸಂಗೀತಾ ಮತ್ತು ಇಕೆಯ ಪತಿ ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಸಂಗೀತಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಶಂಕೆ ಮೂಡಿದೆ. ಸದ್ಯ...
ರಾಯಚೂರು :ವಿಧಾನ ಪರಿಷತ್ ಚುನಾವಣೆ ಮತದಾನಕ್ಕೆ ಕ್ಷಣಗಣನೆ, ಅಂತಿಮ ಸಿದ್ದತೆಯಾಗಿದೆ .ಇಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿರುವ ಮತದಾನ ರಾಯಚೂರು- ಕೊಪ್ಪಳ ಕ್ಷೇತ್ರದ 6497 ಮತದಾರರಿಂದ ಹಕ್ಕು ಚಲಾವಣೆ ಹಾಕಬಹುದು .ರಾಯಚೂರು ಜಿಲ್ಲೆ 181 ಮತಗಟ್ಟೆ,ಕೊಪ್ಪಳ ಜಿಲ್ಲೆಯ 151 ಮತಗಟ್ಟೆಗಳಲ್ಲಿ ಮತದಾನ ಇದೆ . ಜಿಲ್ಲೆಯಲ್ಲಿ 52 ಅತಿಸೂಕ್ಷ್ಮ, 64...
ಇವತ್ತು ನಾವು ಇರುವೆಗಳ ಬಗ್ಗೆ ಕೆಲ ವಿಚಿತ್ರ ಸಂಗತಿಯನ್ನ ಹೇಳಲಿದ್ದೇವೆ. ಜೊತೆಗೆ ಟ್ರಾಫಿಕ್ ಜಾಮ್, ವಿಶ್ವದಲ್ಲಿ ಹೆಚ್ಚು ಬಳಸುವ ಭಾಷೆ ಮಮತ್ತು ಕಿರು ಬೆರಳಿನ ಬಗ್ಗೆ ಕೆಲ ಸಂಗತಿಗಳನ್ನ ನಿಮ್ಮ ಜೊತೆ ಶೇರ್ ಮಾಡಲಿದ್ದೇವೆ.
https://youtu.be/wteTAV7k4f8
ಮೊದಲನೆಯದಾಗಿ ಇರುವೆಯ ಬಗ್ಗೆ ಕೆಲ ಸಂಗತಿಗಳನ್ನ ತಿಳಿಯೋಣ. ಪ್ರಪಂಚದಲ್ಲಿರುವ ಮಮನುಷ್ಯರನ್ನ ಸೇರಿಸಿ ತೂಕ ಹಾಕಿದ್ರೆ ಎಷ್ಟು ತೂಕ ಆಗುತ್ತದೆಯೋ, ಅದಕ್ಕಿಂತ...
ಕನ್ನಡತಿ ಸಿರಿಯಲ್‌ನಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಅಮ್ಮಮ್ಮನ ಪಾತ್ರ ಕೂಡಾ ಒಂದು. ಈ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಎಲ್ಲರ ಪ್ರೀತಿಗೆ ಪಾತ್ರರಾದವರು ಚಿತ್ಕಳಾ ಬಿರಾದಾರ್. ಈ ಮುಂಚೆ ನಾವು ಇವರನ್ನು ಹಲವು ಸಿನಿಮಾ, ಧಾರಾವಾಹಿಗಳಲ್ಲಿಯೂ ನೋಡಿದ್ದೇವೆ. ಆದ್ರೆ ಇವರಿಗೆ ಉತ್ತಮಮ ವೇದಿಕೆ ಕಲ್ಪಿಸಿಕೊಟ್ಟಿದ್ದು ಮಾತ್ರ ಕನ್ನಡತಿ ಸಿರಿಯಲ್. ಈ ಧಾರಾವಾಹಿಯಲ್ಲಿ ಬರುವ ಅಮ್ಮಮ್ಮನ ಪಾತ್ರವನ್ನ...