Tuesday, May 5, 2026

Karnataka media

ಐಸಿಸಿಆರ್ ನಿಂದ ವಿದೇಶಿಗರಿಗೆ ಹಿಂದಿ ಕೋರ್ಸ್

ಬೆಂಗಳೂರು: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಮತ್ತು ಕೇಂದ್ರ ಹಿಂದಿ ನಿರ್ದೇಶನಾಲಯದ ಸಹಯೋಗದೊಂದಿಗೆ ವಿದೇಶಿಗರಿಗಾಗಿ ಹಿಂದಿ ಕಲಿಸಲು ನ.16 ರಿಂದ ಆನ್ ಲೈನ್ ತರಗತಿಯನ್ನು ಪ್ರಾರಂಭಿಸಲಿದೆ. ಈ ತರಗತಿಯಲ್ಲಿ ಹಿಂದಿ ಜಾಗೃತಿಯ ಬೇಸಿಕ್ ಕೋರ್ಸ್ ನ್ನು 3 ತಿಂಗಳು ಆನ್ ಲೈನ್ ಮೂಲಕ ವಾರಕ್ಕೆ 2 ದಿನದಂತೆ ನಡೆಸಲಾಗುವುದೆಂದು ಐಸಿಸಿಆರ್ ಪ್ರಕಟಿಸಿದೆ. ತರಗತಿಯ ಒಟ್ಟು...

ಚೆನ್ನೈ – ಮೈಸೂರು ನಡುವಿನ ಪ್ರಾಯೋಗಿಕ ‘ವಂದೇ ಭಾರತ್’ ರೈಲಿನ ಸಂಚಾರ ಪ್ರಾರಂಭ

ಚೆನ್ನೈ: ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೋಮವಾರ ಬೆಳಿಗ್ಗೆ 5.50 ರಂದು  ಚೆನ್ನೈನ ಎಮ್.ಜಿ ರಾಮಚಂದ್ರನ್ ಕೇಂದ್ರ ರೈಲು ನಿಲ್ದಾಣದಿಂದ ಪ್ರಾಯೋಗಿಕ ಸಂಚಾರ ಆರಂಭಿಸಿದೆ. ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಒಟ್ಟು 483 ಕಿ.ಮೀ. ದೂರವನ್ನು ಕ್ರಮಿಸಿಲಿದೆ. ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಇತ್ತಿಚೇಗಷ್ಟೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಭಾರತೀಯ...

‘ಉತ್ತರಕಾಂಡ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ರಿಎಂಟ್ರಿ..!

ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ‘ಉತ್ತರಕಾಂಡ’ ಚಿತ್ರದ ಮೂಲಕ ಮತ್ತೆ ಸ್ಯಾಂಡಲ್ ವುಡ್ ಗೆ  ಕಮ್ ಬ್ಯಾಕ್ ಆಗಲಿರುವ ರಮ್ಯಾ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಉತ್ತರ ಕರ್ನಾಟಕ ಶೈಲಿಯಲ್ಲಿ ಮಾತನಾಡಿರುವ ರಮ್ಯಾ ‘ಇನ್ನಮ್ಯಾಗಿಂದ ಫುಲ್ ಗುದ್ದಾಂ ಗುದ್ದಿ’ಎಂದು ಹೇಳಿದ್ದಾರೆ. ರತ್ನನ್ ಪ್ರಪಂಚ ಚಿತ್ರದಲ್ಲಿ ಅಭಿನಯಿಸಲು ಆಗಲಿಲ್ಲವೆಂದು ಬೇಸರವಿತ್ತು. ಈಗ 10 ವರ್ಷಗಳ ನಂತರ  ‘ಉತ್ತರಕಾಂಡ’ ಚಿತ್ರದ...

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕಿ ಪಲಕ್ ಮುಚ್ಚಲ್; ಖ್ಯಾತ ಸಂಗೀತ ನಿರ್ದೇಶಕ ಮಿಥುನ್ ಶರ್ಮಾರೊಂದಿಗೆ ಮದುವೆ

ಗಾಯಕಿ ಪಲಕ್ ಮುಚ್ಚಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಖ್ಯಾತ ಸಂಗೀತ ನಿರ್ದೇಶಕ/ ಗಾಯಕ, ಗೀತ ರಚನಕಾರ ಮಿಥುನ್ ಶರ್ಮಾ ಅವರನ್ನು ಕೈ ಹಿಡಿದಿದ್ದಾರೆ. ಬಾಲಿವುಡ್ ನಲ್ಲಿ ಸಾಕಷ್ಟು ಹಾಡುಗಳಿಗೆ ತಮ್ಮ ಧ್ವನಿ ನೀಡುರುವ ಪಲಕ್ ಮುಚ್ಚಲ್,ಕನ್ನಡದಲ್ಲೂ ಹಾಡುಗಳನ್ನು ಹಾಡಿ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ತಮಿಳು, ತೆಲಗು, ಮರಾಠಿ, ಭೋಜ್ ಪುರಿ, ಪಂಜಾಬಿ, ಉರ್ದು ಹೀಗೆ...

7ನೇ ವೇತನ ಆಯೋಗ ರಚನೆಗೆ ಸಿಎಂ ಬೊಮ್ಮಾಯಿ ಭರವಸೆ : ಎರಡು ದಿನದಲ್ಲಿ ಆದೇಶ

ಬೆಂಗಳೂರು : ರಾಜ್ಯ ಸರ್ಕಾರ ನೌಕರರ ವೇತನ ಪರಿಷ್ಕರಣೆ ಮಾಡಲು ಬಸವರಾಜ ಬೊಮ್ಮಾಯಿ ಸಮ್ಮತಿಸಿದ್ದಾರೆ. 7ನೇ ವೇತನ ರಚನೆಗೆ ಬೊಮ್ಮಾಯಿ ಭರವಸೆ ನೀಡಿದ್ದು, 2 ದಿನಗಳಲ್ಲಿ ಆದೇಶ ಹೋರಬಿಳಲಿದೆ. ಪ್ರಸಕ್ತ ವರ್ಷದ ಅಕ್ಷೋಬರ್ ಅಂತ್ಯದೊಳಗೆ ಆಯೋಗ ರಚನೆ ಮಾಡುವುದಾಗಿ ಈ ಹಿಂದೆ ಸಿಎಂ ಭರವಸೆ ನೀಡಿದ್ದರು. ಈ ಹಿನ್ನೆಲೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ...

ಗರುಡ ಪುರಾಣದ ಪ್ರಕಾರ ಈ 9 ಕೆಲಸ ಮಾಡುವವರು ಯಾವಾಗಲೂ ಸುಖಿಯಾಗಿರುತ್ತಾರೆ- ಭಾಗ 1

ಗರುಡ ಪುರಾಣದಲ್ಲಿ ಬರೀ ನರಕದಲ್ಲಿ ಸಿಗುವಂಥ ಶಿಕ್ಷೆ ಬಗ್ಗೆಯಷ್ಟೇ ವಿವರಣೆ ನೀಡಿಲ್ಲ. ಬದಲಾಗಿ ಯಾವ ರೀತಿ ಜೀವಿಸಿದರೆ, ಶಿಕ್ಷೆಯಿಂದ ಮುಕ್ತಿ ಸಿಗುತ್ತದೆ. ಪುಣ್ಯ ಲಭಿಸುತ್ತದೆ ಅನ್ನೋ ಬಗ್ಗೆಯೂ ಹೇಳಲಾಗಿದೆ. ಹಾಗಾದ್ರೆ ಗರುಡ ಪುರಾಣದ ಪ್ರಕಾರ ಯಾವ 9 ಕೆಲಸ ಮಾಡಿದ್ರೆ ನಾವು ಸುಖಿಯಾಗಿರುತ್ತೇವೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯ ಕೆಲಸ, ಕುಲದೇವತೆಯ...

ಈ 5 ಕೆಲಸ ಮಾಡುವ ಮನುಷ್ಯರು ಪುಣ್ಯವಂತರಂತೆ..

ನಾವು ಮಾಡುವ ಕೆಲಸಗಳ ಮೇಲೆ ನಮ್ಮ ಜೀವನ ಅವಲಂಬಿಸಿರುತ್ತದೆ. ನಾವು ಉತ್ತಮ ಕಾರ್ಯ ಮಾಡಿದರೆ, ಉತ್ತಮ ರೀತಿಯಿಂದ ಬದುಕಬಲ್ಲೆವು. ಮುಂದಿನ ಜನ್ಮದಲ್ಲೂ ಉತ್ತಮರಾಗಿರಬಲ್ಲೆವು. ಅದೇ ಪಾಪ ಕಾರ್ಯಗಳನ್ನು ಮಾಡಿದರೆ, ಶಿಕ್ಷೆ ಅನುಭವಿಸಬೇಕಾಗುತ್ತದೆ. ಹಾಗಾಗಿ ನಾವಿಂದು ಮನುಷ್ಯನಾದವನು ಯಾವ ಕಾರ್ಯವನ್ನು ಮಾಡಿದರೆ, ಪುಣ್ಯವಂತನಾಗುತ್ತಾನೆಂಬ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೈವಾಹಿಕ ಜೀವನ...

ನೇರಳೆ ಹಣ್ಣಿನ ಬೀಜದ ಪುಡಿಯ ಸೇವನೆಯಿಂದಾಗಲಿದೆ ಉತ್ತಮ ಲಾಭ..

ನೇರಳೆ ಹಣ್ಣು ಎಷ್ಟು ರುಚಿಯೋ ಅಷ್ಟೇ ಆರೋಗ್ಯಕರ. ಅದೇ ರೀತಿ ಅದರ ಬೀಜವೂ ಕೂಡ ಆರೋಗ್ಯಕರ. ನೇರಳೆ ಬೀಜದ ಪುಡಿಯನ್ನು ಸರಿಯಾದ ರೀತಿಯಲ್ಲಿ ಸೇವನೆ ಮಾಡುವುದರಿಂದ ನಾವು ಹಲವು ಆರೋಗ್ಯಕರ ಪ್ರಯೋಜನವನ್ನು ಪಡಿಯಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಕರಿಬೇವಿನ ಎಣ್ಣೆಯಿಂದ ಆರೋಗ್ಯಕ್ಕಾಗಲಿದೆ ಅತ್ಯುನ್ನತ ಲಾಭ.. ನೇರಳೆ ಹಣ್ಣಿನ ಬೀಜವನ್ನು ಬಿಸಿಲಿನಲ್ಲಿ ಒಣಗಿಸಿ, ಅದರ...

ಕ್ಯಾನ್ಸರ್ ಬಂದಾಗ ತಲೆ ಕೂದಲು ಉದುರಲು ಕಾರಣವೇನು..?

ಕ್ಯಾನ್ಸರ್‌ನಂಥ ಮಹಾಮಾರಿ ರೋಗ ಮತ್ತೊಂದಿಲ್ಲ ಎನ್ನಬಹುದು. ಕ್ಯಾನ್ಸರ್ ಬಂದಿದ್ದು ಅಷ್ಟು ಸುಲಭವಾಗಿ ಯಾರಿಗೂ ಗೊತ್ತಾಗುವುದಿಲ್ಲ. ಮೊದ ಮೊದಲು ನಿರ್ಲಕ್ಷ್ಯ ಮಾಡಿ, ನಂತರ ಫೈನಲ್ ಸ್ಟೇಜ್‌ಗೆ ಬಂದಾಗ ಚಿಕಿತ್ಸೆಗೆ ಹೋಗುತ್ತಾರೆ. ಅಂಥ ಲಕ್ಷಣಗಳಲ್ಲಿ ಕೂದಲು ಉದುರುವ ಲಕ್ಷಣವೂ ಒಂದು. ಹಾಗಾದ್ರೆ ಕ್ಯಾನ್ಸರ್ ಬಂದಾಗ, ಕೂದಲು ಉದುರುವುದಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಕರಿಬೇವಿನ ಎಣ್ಣೆಯಿಂದ ಆರೋಗ್ಯಕ್ಕಾಗಲಿದೆ ಅತ್ಯುನ್ನತ...

ಬೂದುಗುಂಬಳಕಾಯಿಯ ಸಿಪ್ಪೆಯಲ್ಲೂ ಇದೆ ಆರೋಗ್ಯಕರ ಲಾಭ..

ಆಯುರ್ವೇದದಲ್ಲಿ ಅತೀ ಹೆಚ್ಚು ಮನ್ನಣೆ ಪಡೆದ ತರಕಾರಿ ಅಂದ್ರೆ ಬೂದುಗುಂಬಳಕಾಯಿ. ಯಾಕಂದ್ರೆ ಬೂದುಗುಂಬಳಕಾಯಿ ಸೇವನೆಯಿಂದ ಸಾವಿರಾರು ರೋಗಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇದೇ ರೀತಿ ಇದರ ಸಿಪ್ಪೆಯ ಸೇವನೆಯಿಂದಲೂ ಕೂಡ ಆರೋಗ್ಯ ಲಾಭ ಪಡೆಯಬಹುದು. ಹಾಗಾದ್ರೆ ಬೂದುಗುಂಬಳಕಾಯಿಯ ಸಿಪ್ಪೆಯಲ್ಲಿರುವ ಆರೋಗ್ಯಕರ ಪ್ರಯೋಜನಗಳೇನು ಅಂತಾ ತಿಳಿಯೋಣ ಬನ್ನಿ.. ಕರಿಬೇವಿನ ಎಣ್ಣೆಯಿಂದ ಆರೋಗ್ಯಕ್ಕಾಗಲಿದೆ ಅತ್ಯುನ್ನತ ಲಾಭ.. ಬೂದುಗುಂಬಳಕಾಯಿಯ ಪಲ್ಯ, ಸಾರು, ಸಾಂಬಾರ್...
- Advertisement -spot_img

Latest News

ಸತೀಶ್ ಜಾರಕಿಹೊಳಿ ಸ್ಕೆಚ್ ಸಕ್ಸಸ್! ಉಮೇಶ್ ಮೇಟಿ ಗೆ ದಾಖಲೆ ಜಯ!

ಬಾಗಲಕೋಟೆ ರಣಕಣದಲ್ಲಿ ಕಾಂಗ್ರೆಸ್ ವಿಜಯಪತಾಕೆ ಹಾರಿಸಿದೆ. ಸಾಹುಕಾರ್ ಸತೀಶ್ ಜಾರಕಿಹೊಳಿ ಹಾಕಿದ್ದ ಸ್ಕೆಚ್ ವರ್ಕೌಟ್ ಆಗಿದೆ. ಮತಗಳಲ್ಲಿ ಉಮೇಶ್ ಮೇಟಿ ಅವರು ವೀರಣ್ಣ ಚರಂತಿಮಠ ಅವರನ್ನು...
- Advertisement -spot_img