Thursday, July 16, 2026

karnataka news

Tumakuru: ಬಿಜೆಪಿ ಮುಖಂಡರ ಜೊತೆ ರೈತರ ಪರ ಹೋರಾಟಕ್ಕೆ ಬಂದ ಮಾಜಿ ಸಚಿವ ಕೆ.ಎನ್.ರಾಜಣ್ಣ

Tumakuru News: ತುಮಕೂರು: ಮೈದಾಳ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವಂತೆ ಒತ್ತಾಯಿಸಿ ರೈತರು ನಡೆಸಿದ ಪ್ರತಿಭಟನೆಗೆ ಜಿಲ್ಲಾಡಳಿತ ಮಣಿದಿದ್ದು, ನೀರು ಬಿಡಲು ಒಪ್ಪಿಗೆ ನೀಡಿದ ನಂತರ ಧರಣಿ ಹಿಂತೆಗೆದುಕೊಳ್ಳಲಾಗಿದೆ. ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಈ ಪ್ರತಿಭಟನೆಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಬೆಂಬಲ ನೀಡಿದ್ದರು. ಮೈದಾಳ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ನೀರು...

Sirsi: ಮಜಾ ಮಾಡೋಕ್ಕೆ ಸಭೆಗೆ ಬರ್ತೀರಾ..?: ಅಧಿಕಾರಿಗಳಿಗೆ ಶಾಸಕ ಭೀಮಣ್ಣ ನಾಯ್ಕ್ ಹಿಗ್ಗಾಮುಗ್ಗಾ ಕ್ಲಾಸ್..

Sirsi News: ಶಿರಸಿ: ಇಂದು ಶಿರಸಿಯಲ್ಲಿ ಕೆಡಿಪಿ ಸಭೆ ನಡೆದಿದ್ದು, ಸಭೆಯಲ್ಲಿ ಶಾಸಕ ಭೀಮಣ್ಣ ನಾಯ್ಕ್ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕ`ಂಡಿದ್ದಾರೆ. ಸೋಮವಾರ ತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿ ನಡೆದ ಕೆ ಡಿ.ಪಿ. ಸಭೆಯಲ್ಲಿ, ನೀವು ಮಜಾ ಮಾಡೋಕ್ಕೆ ಬರೋದಾ ಎಂದು ಅಧಿಕಾರಿಗಳಿಗೆ ಶಾಸಕರು ಪ್ರಶ್ನಿಸಿದ್ದಾರೆ. ಅಧಿಕಾರಿಗಳು ಸಭೆಯ ಬಗ್ಗೆ ನಿರ್ಲಕ್ಷ್ಯ ತೋರುವುದೇ ಈ ಕೋಪಕ್ಕೆ ಕಾರಣವಾಗಿದೆ. ಇನ್ನು...

Sirsi: ಗೋಮಾತೆಯನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಆಗ್ರಹ

Sirsi News: ಶಿರಸಿ: ಇಂದು ಶಿರಸಿ ಗೋ ರಕ್ಷಣಾ ಸಮಿತಿಯವರು ಗೋಮಾತಾ ಗೌರವ ಅಭಿಯಾನದ ಆಹ್ವಾನ ಮನವಿಯನ್ನು ಶಿರಸಿ ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸಿದರು. ಈ ಕುರಿತು ಹಮ್ಮಿಕೊಳ್ಳಲಾದ ಅಭಿಯಾನವನ್ನು ಯಶಸ್ವಿಗೊಳಿಸಲು ಅವರು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಪ್ರಮುಖರು ಭಾರತ ದೇಶದಲ್ಲಿ ಗೋವು ತಾಯಿ ಸ್ಥಾನದಲ್ಲಿದೆ. ಇದು ಕೇವಲ ಹಿಂದೂಗಳಿಗಷ್ಟೇ ಅಲ್ಲ, ಭಾರತ ದೇಶದಲ್ಲಿ ವಾಸಿಸುವ...

Koppala News: ದೋಟಿಹಾಳದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

Koppala News: ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಶ್ರೀ ಶುಕಮುನಿ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ವಿಪಿಕೆ ಫೌಂಡೇಶನ್, ಶ್ರೀ ದಯಾನಂದಪುರಿ ಸಂಘ, ಗಾಯತ್ರಿ ಮಹಿಳಾ ಸಂಘ, ಗ್ರಾಮ ಪಂಚಾಯತ ದೋಟಿಹಾಳ, ಆರೋಗ್ಯ ಕೇಂದ್ರ ದೋಟಿಹಾಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಸೀಮಂತ ಕಾರ್ಯಕ್ರಮ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕಿತ್ತೂರುರಾಣಿ ಚನ್ನಮ್ಮ ಹಾಗೂ...

Hubli News: ಹೀಟ್ ಸ್ಟ್ರೋಕ್ ನಿಂದ ಬರೋರಿಗೆ ತುರ್ತು ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗಿದೆ: ಸಚಿವ ಗುಂಡೂರಾವ್

Hubli Political News: ನಮ್ಮಲ್ಲಿ ಯಾವುದೇ ಗೊಂದಲ ಇಲ್ಲಾ ಎಲ್ಲರು ಒಗ್ಗಟ್ಟಾಗಿ ಕೆಲಸ ಮಾಡ್ತಿದ್ದೇವೆ, ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರು ಬದ್ಧರಾಗಿದ್ದೇವೆ. ಆದರೆ, ಸಚಿವ ಸಂಪುಟ ಪುನರ ರಚನೆಯಾಗಬೇಕು. ಬೇರೆಯವರಿಗೆ ಕೂಡಾ ಅವಕಾಶ ಸಿಗಬೇಕು ಅಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿ ಅವರು,ಸಂಪುಟ ವಿಸ್ತರಣೆ ಆಗುವ ನಿರೀಕ್ಷೆ ಇದೆ. ಆಗಬೇಕು....

Tumakuru: ಸ್ವಾಮಿ ಜಪಾನಂದ ಮಹಾರಾಜ್‌ರಿಂದ ಶ್ಲಾಘನೀಯ ಕಾರ್ಯ: ಜಾನುವಾರುಗಳಿಗೆ ಉಚಿತ ಮೇವು ವಿತರಣೆ

Tumakuru News: ಸೂರ್ಯನ ಉರಿ ಬಿಸಲಿಗೆ ಇಡೀ ಕರುನಾಡೇ ತತ್ತರಿಸಿದೆ. ಜನರಲ್ಲದೆ ಮೂಕ ಪ್ರಾಣಿಗಳು ನಲುಗಿ ಹೋಗಿವೆ. ಈ ನಡುವೆ ಸದ್ದಿಲ್ಲದೆ ಬರಪೀಡಿತ ಪ್ರದೇಶದಲ್ಲಿ ಜಾನುವಾರುಗಳಿಗೆ ಉಚಿತ ಮೇವು ವಿತರಿಸುವ ಮೂಲಕ ಅನ್ನದಾತರ ಸಂಕಷ್ಟಕ್ಕೆ ಸ್ಪಂದಿಸುತಿದ್ದಾರೆ ಸನ್ಯಾಸಿಯೊಬ್ಬರು.. ತುಮಕೂರು ಜಿಲ್ಲೆಯ ಗಡಿಭಾಗ ಹಾಗೂ ಸದಾ ಬರಪೀಡಿತ ಅನ್ನೋ ಹಣೆಪಟ್ಟಿ ಕಟ್ಟಿಕೊಂಡಿರೋ ತಾಲೂಕು ಪಾವಗಡ. ಸೂರ್ಯನ ಉರಿಬಿಸಿಲ...

ಶೀಘ್ರದಲ್ಲೇ ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿ : ಲಾಡ್

ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳಿಗೆ ಅನುಗುಣವಾಗಿ ರಾಜ್ಯದ ಕಾರ್ಮಿಕರಿಗೆ ಹೊಸ ಕನಿಷ್ಠ ವೇತನವನ್ನು ಜಾರಿಗೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ. ಆಹಾರ, ಬಟ್ಟೆ ಮತ್ತು ವಸತಿ ಅಗತ್ಯತೆಗಳನ್ನು ಪರಿಗಣಿಸಿ ಈ ವೇತನವನ್ನು ನಿಗದಿಪಡಿಸಲಾಗುವುದು ಎಂದು ಅವರು ಹೇಳಿದರು. ಸಂಡೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವರು, ಪ್ರಸ್ತುತ ಮಾಸಿಕ ಕನಿಷ್ಠ ವೇತನ...

Mondagodu: NMD ಜಮೀರ್ ಅಹ್ಮದ್ ದರ್ಗಾವಾಲೆ ಹ* ಕೇಸ್: ಐವರು ಆರೋಪಿಗಳ ಬಂಧನ

Uttara Kannada News: ಮುಂಡಗೋಡಿನ NMD ಜಮೀರ್ ಅಹ್ಮದ್ ದರ್ಗಾವಾಲೆಯ ಭೀಕರ ಹತ್ಯೆಯ ಅಸಲೀಯತ್ತನ್ನು ಮುಂಡಗೋಡ ಪೊಲೀಸ್ರು ಬೇಧಿಸಿದ್ದಾರೆ. ಹತ್ಯೆ ನಡೆದ 24 ಗ‌ಂಟೆಯೊಳಗಾಗಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಮುಂಡಗೋಡ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರಿನ ಅಂಬಿಕಾ ಸಾವಜಿ ಹೊಟೇಲ್‌ನಲ್ಲಿ ಊಟಕ್ಕೆ ಕುಳಿತಿದ್ದ NMD ಜಮೀರ್ ದರ್ಗಾವಾಲೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಕಣ್ಣಿಗೆ ಖಾರದ...

Haveri News: ವರದ ನದಿಯಲ್ಲಿ ಚಿನ್ನ ಹುಡುಕುವ ಸಾಹಸಕ್ಕಿಳಿದ ಜನ..

Haveri News: ಹಾವೇರಿ: ಬಂಗಾರದ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಮುಂದೆ 2ಲಕ್ಷಕ್ಕೆ ಹೋಗಿ ತಲುಪುವ ಸಾಧ್ಯತೆಯೂ ಇದೆ. ಹಾಗಾಗಿ ಹಾವೇರಿಯಲ್ಲಿ ಜನ ಈ ಬಿರುಬಿಸಿಲಿನಲ್ಲೂ ಬಂಗಾರ ಸಂಗ್ರಹಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಅರೇ ಇದೇನಿದು ಕೋಲಾರದಲ್ಲಿ ಆದ್ರೆ ಚಿನ್ನದ ಗಣಿ ಇದೆ. ಹಾವೇರಿಯಲ್ಲಿ ಏನಿದೆ ಅಂತಾ ನೀವು ಕೇಳಿದ್ರೆ, ಹಾವೇರಿಯಲ್ಲೂ ಚಿನ್ನ ತೆಗೆಯಲಾಗುತ್ತದೆ. ಇಲ್ಲಿರುವ...

ATM ನಲ್ಲಿ ಹಣ ಇಲ್ವಾ?: ಸಂಗೀತಾದಲ್ಲೇ ಕ್ಯಾಶ್ ‘ಡ್ರಾ’ ಮಾಡಿ!: Sangeetha.com MD ಸುಭಾಷ್ ಚಂದ್ರ Kannada Podcast

Special Podcast: Sangeetha.com MD ಸುಭಾಷ್ ಚಂದ್ರ ಅವರು ಸಂದರ್ಶನದಲ್ಲಿ ಮಾತನಾಡಿದ್ದು, 2016ರಲ್ಲಿ ನೋಟ್ ಬ್ಯಾನ್ ಆದಾಗ, ಸಂಗೀತಾ ಕಂಪನಿಯಲ್ಲಿ ಜನರಿಗೆ ಯಾವ ಅವಕಾಶ ನೀಡಿದರು ಅನ್ನೋ ಬಗ್ಗೆ ವಿವರಿಸಿದ್ದಾರೆ. https://youtu.be/OaH8dXYzL6I 2016ರಲ್ಲಿ ನೋಟ್ ಬ್ಯಾನ್ ಆದಾಗ, ಸಂಗೀತಾ ಕಂಪನಿಯವರು ಬೇರೆಯವರ ರೀತಿ ತಡಬಡಾಯಿಸಲಿಲ್ಲ. ಬದಲಾಗಿ ಉತ್ತಮ ಉಪಾಯ ಮಾಡಿ, ಉದ್ಯಮ ಮಾಡಿದರು. ಬೇರೆಯವರ ರೀತಿ ಹೋಗಿ...
- Advertisement -spot_img

Latest News

Horoscope: ಈ ರಾಶಿಯವರಿಗೆ ಸದಾ ಲಕ್ಷ್ಮೀ ಕೃಪೆ ಇರುತ್ತದೆ. ಹಣದ ಸಮಸ್ಯೆ ತೀರಾ ಅಪರೂಪ..

Horoscope: ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕೆಲವರಿಗೆ ಹಣ ಸಮಸ್ಯೆ ಇರುವುದೇ ಇಲ್ಲ. ಎಲ್ಲಿಂದಾದರೂ ಹಣ ಬೇಗ ಸಿಕ್ಕಿಬಿಡುತ್ತದೆ. ಮಿರಾಕಲ್ ಅನ್ನುವ ರೀತಿ ಲಕ್ಷ್ಮೀ ಅವರ...
- Advertisement -spot_img