Monday, February 23, 2026

karnataka news

ಐಶ್ವರ್ಯಾ ರೈ ಕುರಿತ ಟ್ವೀಟ್ ಅಳಿಸಿ ನಟ ವಿವೇಕ್ ಒಬೇರಾಯ್ ಕ್ಷಮೆ

ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಕುರಿತ ಟೀಕಾತ್ಮಕ ಪೋಸ್ಟ್ ಕುರಿತಾಗಿ ನಟ ವಿವೇಕ್ ಒಬೇರಾಯ್ ಇದೀಗ ಕ್ಷಮೆಯಾಚಿಸಿದ್ದಾರೆ. ‘ನಾನು ತಮಾಷೆಗಾಗಿ ಆ ಟ್ವೀಟ್ ಮಾಡಿದ್ದೇ ವಿನಃ ಬೇರೆ ಯಾವ ಉದ್ದೇಶದಿಂದಲೂ ಮಾಡಿಲ್ಲ. ಟ್ವೀಟ್ ಕುರಿತಾದ ನನ್ನ ರಿಪ್ಲೈ ನಿಂದ ಯಾವೊಬ್ಬ ಮಹಿಳೆಗಾದ್ರೂ ಅಸಮಾಧಾನವಿದ್ರೆ ನನ್ನನ್ನು ಕ್ಷಮಿಸಿಬಿಡಿ’ ಅಂತ ವಿವೇಕ್ ಹೇಳಿಕೊಂಡಿದ್ದಾರೆ. ...

ತಮಿಳುನಾಡಿನ 10 ಕಡೆ ಎನ್ಐಎ ದಾಳಿ- ಉಗ್ರ ಚಟುವಟಿಕೆ ಬಗ್ಗೆ ಪರಿಶೀಲನೆ

ತಮಿಳುನಾಡು: ಐಸಿಸ್ ಉಗ್ರ ಚಟುವಟಿಕೆ ಗರಿಗೆದರಿದೆ ಅನ್ನೋ ಮಾಹಿತಿ ಮೇರೆಗೆ ರಾಷ್ಟ್ರೀಯ ತನಿಖಾ ದಳ ತಮಿಳುನಾಡಿನ 10 ಕಡೆ ದಾಳಿ ನಡೆಸಿದೆ ಅಂತ ತಿಳಿದುಬಂದಿದೆ. ಶ್ರೀಲಂಕಾ ಸರಣಿ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ನಡೆಸಿದ ತನಿಖೆ ವೇಳೆ ಐಸಿಸ್ ಉಗ್ರರು ಭಾರತದಲ್ಲಿ ಕಾರ್ಯಪ್ರವೃತರಾಗಿರೋ ಬಗ್ಗೆ ಮಾಹಿತಿ ಸಿಕ್ಕಿತ್ತು. ಇಸ್ಲಾಮಿಕ್ ಸ್ಟೇಟ್ ಉಗ್ರರು ತಮಿಳುನಾಡಿನ ನಾನಾ ಭಾಗಗಳಲ್ಲಿ ಕ್ಯಾಂಪ್...

ಜೈಲಿನಲ್ಲಿ ಮಾರಾಮಾರಿ- 32 ಮಂದಿ ಸಾವು

ತಜಕಿಸ್ತಾನ: ತಜಕಿಸ್ತಾನದ ಕಾರಾಗೃಹದಲ್ಲಿ ಖೈದಿಗಳ ನಡುವೆ ಉಂಟಾದ ಮಾರಾಮಾರಿಯಲ್ಲಿ 24 ಮಂದಿ z ಐಸಿಸ್ ಉಗ್ರರು ಸೇರಿದಂತೆ 32 ಜನ ಸಾವನ್ನಪ್ಪಿದ್ದಾರೆ. ತಜಕಿಸ್ತಾನದ ಕಾರಾಗೃಹವೊಂದರಲ್ಲಿ ಈ ಘಟನೆ ನಡೆದಿದ್ದು, ಶಿಕ್ಷೆ ಅನುಭವಿಸುತ್ತಿದ್ದ ಐಸಿಸ್ ಉಗ್ರರು ಪರಾರಿಯಾಗಲೆತ್ನಿಸಿದ್ದೇ ಈ ಮಾರಣಹೋಮಕ್ಕೆ ಕಾರಣ ಎನ್ನಲಾಗಿದೆ. ಜೈಲಿನಲ್ಲಿದ್ದ ಉಗ್ರರು ಪರಾರಿಯಾಗುವ ಸಂಚು ಹೂಡಿ ಮೊದಲಿಗೆ ಮೂರು ಮಂದಿ ಜೈಲಧಿಕಾರಿಗಳನ್ನು ಚಾಕುವಿನಿಂದ ಇರಿತು...

ವಿಶ್ವಸುಂದರಿಯನ್ನ ಕೆಣಕಿದ ಅ’ವಿವೇಕ್’ ಒಬೇರಾಯ್- ನೆಟ್ಟಿಗರಿಂದ ಮಂಗಳಾರತಿ

ಲೋಕಸಭಾ ಚುನಾವಣಾ ಎಕ್ಸಿಟ್ ಪೋಲ್ ವರದಿಯ ಬಗ್ಗೆ ದೇಶಾದ್ಯಂತ ಇಂಟೆರೆಸ್ಟಿಂಗ್ ಚರ್ಚೆಗಳು ನಡೀತಿರೋ ಮಧ್ಯೆ ನಟ ವಿವೇಕ್ ಒಬೇರಾಯ್ ಮಾಡಿರೋ ಟ್ವೀಟ್ ನೆಟ್ಟಿಗರ ಕಣ್ಣು ಕೆಂಪಾಗಿಸಿದೆ. ಒಂದು ಕಾಲದ ತಮ್ಮ ಗೆಳತಿ, ವಿಶ್ವಸುಂದರಿ ಐಶ್ವರ್ಯ ರೈ ಬಗ್ಗೆ ಒಬೇರಾಯ್ ಟೀಕೆ ಮಾಡೋ ರೀತಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ನಲ್ಲಿ ಐಶ್ವರ್ಯಾ ರೈ ಮಾಜಿ...

ಪ್ರಭಾಸ್ ಹೇಳ್ತಾರಂತೆ ಗುಡ್ ನ್ಯೂಸ್- ನಾಳೆವರೆಗೂ ಕಾಯಲೇಬೇಕು ಫ್ಯಾನ್ಸ್

ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ಅಭಿಮಾನಿಗಳಿಗೆ ಸಂತೋಷದ ವಿಚಾರವನ್ನ ಶೇರ್ ಮಾಡಲಿದ್ದಾರೆ. ಈ ಬಗ್ಗೆ ಇನ್ಸ್ ಟಾಗ್ರಾಂನಲ್ಲಿ ವಿಡಿಯೋ ಮೂಲಕ ಹೇಳಿಕೊಂಡಿರೋ ನಟ ಪ್ರಭಾಸ್,’ನಿಮ್ಮೆಲ್ಲರಿಗೂ ಒಂದು ಗುಡ್ ನ್ಯೂಸ್ ಕೊಡ್ತಿದ್ದೀನಿ. ಅದೇನು ಅಂತ ತಿಳ್ಕೊಬೇಕಾದ್ರೆ ನೀವು ನಾಳೆ ನನ್ನ ಇನ್ಸ್ ಟಾಗ್ರಾಂ ಖಾತೆ ಚೆಕ್ ಮಾಡಿ’. ಅಂತ ಹೇಳಿಕೊಂಡಿದ್ದಾರೆ. ಬಾಹುಬಲಿ ನೀಡೋ ಆ ಸರ್ಪ್ರೈಸ್ ಏನಿರಬಹುದು ಅಂತ ಹುಳ ಬಿಟ್ಕೊಂಡಿರೋ ಅಭಿಮಾನಿಗಳು ಮಾತ್ರ...

ಸ್ಥಳೀಯ ಸಂಸ್ಥೆ ಚುನಾವಣೆ: ಚಿತ್ರದುರ್ಗದಲ್ಲಿ ಜೆಡಿಎಸ್ ಶುಭಾರಂಭ

ಚಿತ್ರದುರ್ಗ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಜೆಡಿಎಸ್ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಚುನಾವಣೆಗೂ ಮುನ್ನವೇ ಶುಭಾರಂಭ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರಸಭೆಗೆ 7ನೇ ವಾರ್ಡ್ ನಿಂದ ಜೆಡಿಎಸ್ ಅಭ್ಯರ್ಥಿ ಪಾಂಡುರಂಗ ಅವಿರೋಧ ಆಯ್ಕೆಯಾಗಿದ್ದಾರೆ. ನಾಮಪತ್ರ ಹಿಂಪಡೆಯಲು ಕೊನೆ ದಿನವಾದ ಇಂದು ಪಾಂಡುರಂಗ ವಿರುದ್ಧ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಈರಲಿಂಗೇಗೌಡ ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ. ಹೀಗಾಗಿ...

ನಟ ಕಮಲ್ ಹಾಸನ್ ಗೆ ಜಾಮೀನು ಮಂಜೂರು

ಚೆನ್ನೈ: ಗಾಂಧಿ ಹಂತಕ ಗೋಡ್ಸೆ ಕುರಿತಾದ ವಿವಾದಾತ್ಮಕ ಹೇಳಿಕೆ ನೀಡಿ ದೇಶಾದ್ಯಂತ ಸುದ್ದಿ ಮಾಡಿದ್ದ ನಟ ಕಮಲ್ ಹಾಸನ್ ಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಕೆಲದಿನಗಳ ಹಿಂದ ಮಧುರೈನ ವಿಧಾನಸಭಾ ಕ್ಷೇತ್ಪವೊಂದಲ್ಲಿ ಪ್ರಚಾರದ ವೇಳೆ ಮಾತನಾಡುತ್ತಿದ್ದ ಕಮಲ್ ಹಾಸನ್, ಸ್ವತಂತ್ರ ಭಾರತದ ಮೊದಲ ಉಗ್ರ ಓರ್ವ ಹಿಂದೂ. ಆತನ ಹೆಸರು ನಾಥೂರಾಮ್ ಗೋಡ್ಸೆ ಅಂತ ಹೇಳಿಕೆ ನೀಡಿ...

ಇನ್ನೂ ಬಂದಿಲ್ಲ ಫಲಿತಾಂಶ- ಆಗಲೇ ಪಾರ್ಟಿ ಕೊಡ್ತಿದ್ದಾರೆ ಅಮಿತ್ ಶಾ

ನವದೆಹಲಿ: ಚುನಾವಣೋತ್ತರ ಸಮೀಕ್ಷಾ ವರದಿಗಳಲ್ಲಿ ಬಿಜೆಪಿ ಬಹುಮತ ಗಳಿಸಿದ್ದೇ ತಡ ಬಿಜೆಪಿ ಕಾರ್ಯಕರ್ತರಲ್ಲಿ ಅದೇನೋ ಉತ್ಸಾಹ. ಇದಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡ ಹೊರತಾಗಿಲ್ಲ. ಸಮೀಕ್ಷಾ ವರದಿಯಿಂದ ಖುಷಿಯಾಗಿರೋ ಅಮಿತ್ ಶಾ ನಾಳೆ ಭರ್ಜರಿ ಔತಣಕೂಟ ಏರ್ಪಡಿಸಿದ್ದಾರೆ. ಲೋಕಸಭಾ ಚುನಾವಣಾ ಫಲಿತಾಂಶಕ್ಕೂ ಮುಂಚೆಯೇ ವಿಜಯೋತ್ಸವ ಆಚರಿಸುವ ರೀತಿ ಅಮಿತ್ ಶಾ ಪಾರ್ಟಿ ಆಯೋಜಿಸಿದ್ದಾರೆ....

ಅಂಬಿ ಮನೆಗೆ ಯಶ್ ದಂಪತಿ ಭೇಟಿ

ಬೆಂಗಳೂರು: ನಟ ಅಂಬರೀಶ್ ಮನೆಗೆ ನಟ ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್ ಭೇಟಿ ನೀಡಿದ್ರು. ಅಂಬರೀಶ್ ಕನಸಿನಂತೆ ಕಟ್ಟಬೇಕೆಂದುಕೊಂಡಿದ್ದ ಹೊಸ ಮನೆಯ ಗೃಹಪ್ರವೇಶವನ್ನು ಇತ್ತೀಚೆಗೆ ಸುಮಲತಾ ಅಂಬರೀಶ್ ಸರಳವಾಗಿ ನೆರವೇರಿಸಿದ್ರು. ಗೃಹಪ್ರವೇಶದಂದು ಕಾಣಿಸಿಕೊಳ್ಳದ ಯಶ್ ಮತ್ತು ರಾಧಿಕಾ ಪಂಡಿತ್, ಇಂದು ಹೊಸ ಮನೆಗೆ ಭೇಟಿ ನೀಡಿ ಶುಭಾಶಯ ಕೋರಿದ್ರು. ಈಗ ಭಯ ಶುರುವಾಗಿರೋದು...

ಪ್ರಯಾಣಿಕನಿಗೆ ಹೃದಯಾಘಾತ- ವಾಯುನೆಲೆಯಲ್ಲಿ ಲ್ಯಾಂಡ್ ಆದ ವಿಮಾನ…!

ಅಹಮದಾಬಾದ್: ಏರ್ ಇಂಡಿಯಾದ ಪ್ಯಾಸೆಂಜರ್ ವಿಮಾನವು ಭಾರತೀಯ ವಾಯು ನಲೆಯಲ್ಲಿ ಲ್ಯಾಂಡ್ ಆದ ಘಟನೆ ನಡೆದಿದೆ. ನಿನ್ನೆ ದೆಹಲಿಯಿಂದ ಮಸ್ಕಟ್ ನತ್ತ ತೆರಳುತ್ತಿದ್ದ ಏರ್ ಇಂಡಿಯಾ ಪ್ಯಾಸೆಂಜರ್ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಹೃದಯಾಘಾತವಾಗಿದೆ. ಇದನ್ನು ಕಂಡ ಏರ್ ಇಂಡಿಯಾ ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಂಡರು. ಮತ್ತೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಅಂತ ಅರಿತು, ಸಮೀಪವೇ ಇದ್ದ ಜಾಮ್ನಗರ್ ವಾಯುನೆಲೆಯಲ್ಲಿ...
- Advertisement -spot_img

Latest News

Recipe: ಹೋಟೇಲ್ ಶೈಲಿಯ ವೆಜ್ ಫ್ರೈಡ್ ರೈಸ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, ಸಣ್ಣಗೆ ಕತ್ತರಿಸಿದ ಕ್ಯಾರೇಟ್, ಬೀನ್ಸ್, ಈರುಳ್ಳಿ, ಕ್ಯಾಪ್ಸಿಕಂ, ಹಸಿಮೆಣಸು, ಸ್ಪ್ರಿಂಗ್ ಆನಿಯನ್, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ,...
- Advertisement -spot_img