Friday, October 16, 2026

karnataka tv updates

ಗುಜರಾತಿಗಳು ಉದ್ಯಮದಲ್ಲಿ ಪರಿಣಿತರಾಗಿರುವುದಕ್ಕೆ ಕಾರಣವೇನು ಗೊತ್ತಾ..?

Web Story: ನೀವು ಭಾರತದ ಶ್ರೀಮಂತರು ಯಾವ ಜಾತಿಯವರು ಎಂದು ಲೆಕ್ಕ ಹಾಕಿದರೆ, ನಿಮಗೆ ಸಿಗುವ ಹೆಚ್ಚಿನವರು ಗುಜರಾತಿಗಳೇ ಆಗಿರುತ್ತಾರೆ. ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಬರುವ ಮೊದಲ ಹೆಸರು ಅಂಬಾನಿಯದ್ದು. ಇವರು ಕೂಡ ಗುಜರಾತಿಗಳು. ಅದಾನಿ, ಅಂಬಾನಿ, ಮೋದಿ ಇವರೆಲ್ಲರೂ ಗುಜರಾತಿಗಳೇ. ಹಾಗಾದ್ರೆ ಗುಜರಾತಿಗಳು ಉದ್ಯಮದಲ್ಲಿ ಪರಿಣಿತರಾಗಿರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ. ಒಗ್ಗಟ್ಟು:...

ಈ 3 ಗುಣಗಳು ಯಾವ ಮಹಿಳೆಯರಲ್ಲಿ ಇರುತ್ತದೆಯೋ, ಅವರೇ ಶ್ರೇಷ್ಠರು ಎನ್ನುತ್ತಾರೆ ಚಾಣಕ್ಯರು

Spiritual: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಜೀವನ ನಡೆಸುವ ಬಗ್ಗೆ, ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಬಗ್ಗೆ, ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸುವ ಬಗ್ಗೆ ಹೀಗೆ ಹಲವು ವಿಷಯಗಳ ಬಗ್ಗೆ ಚಾಣಕ್ಯರು ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಯಾವ ಮಹಿಳೆಯರಲ್ಲಿ 3 ಗುಣಗಳಿರುತ್ತದೆಯೋ, ಅಂಥ ಮಹಿಳೆಯರು ಶ್ರೇಷ್ಠರು...

ಸಿಲಿಂಡರ್ ಸೋರಿಕೆಯಾಗಿ ಸಾವು ಪ್ರಕರಣ: ಕಿಮ್ಸ್ ಎದುರು ಇಬ್ಬರು ಪತ್ನಿಯರ ಹೈಡ್ರಾಮಾ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಾಲಾಧಾರಿಗಳು ಇಂದು ಚಿಕಿತ್ಸೆ ಫಲಿಸದೇ, ಕಿಮ್ಸ್‌ನಲ್ಲಿ ಮೃತಪಟ್ಟಿದ್ದಾರೆ. ಆದರೆ ಹುಬ್ಬಳ್ಳಿ ಕಿಮ್ಸ್ ಶವಾಗಾರದ ಬಳಿ ಹೈಡ್ರಾಮಾ ನಡೆದಿದ್ದು, ಮೃತ ನಿಜಲಿಂಗಪ್ಪನ ಶವಕ್ಕಾಗಿ ಇಬ್ಬರ ಹೆಂಡತಿಯರು ಜಗಳ ನಡೆಸಿದ್ದಾರೆ. ನಿಜಲಿಂಗಪ್ಪನ ಮೊದಲ ಮತ್ತು ಎರಡನೇ ಹೆಂಡತಿಯರು ಪತಿ ಶವವನ್ನು ತಮ್ಮ ಮನೆಗೇ ಕೊಂಡೊಯ್ಯಬೇಕು ಎಂದು ಗಲಾಟೆ...

ಹುಬ್ಬಳ್ಳಿ ಸಿಲಿಂಡರ್ ಸೋರಿಕೆ ಪ್ರಕರಣ: ಮೃತ ಮಾಲಾಧಾರಿಗಳ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟ ಅಯ್ಯಪ್ಪ ಮಾಲಾಧಾರಿಗಳ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ಕಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಭೇಟಿ ನೀಡಿದ್ದು, ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಸಿಲಿಂಡರ್ ಸ್ಫೋಟದಲ್ಲಿ ನಿಜಲಿಂಗಪ್ಪ, ಸಂಜಯ ನಿಧನ ಹೊಂದಿದ್ದಾರೆ. ಈಗ ಏನು ಮಾತನಾಡಬೇಕು ಅಂತ ತೋಚುತ್ತಿಲ್ಲ. ಸರ್ಕಾರ,...

ಹುಬ್ಬಳ್ಳಿಯಲ್ಲಿ ಸಿಲಿಂಡರ್‌ ಸ್ಪೋಟ ಪ್ರಕರಣ: ಮೃತಪಟ್ಟ ಇಬ್ಬರು ಮಾಲಾಧಾರಿಗಳು

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸೋರಿಕೆಯಾಗಿ 9 ಜನ ಮಾಲಾಧಾರಿಗಳು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದರಲ್ಲಿ ಇಂದು ಇಬ್ಬರು ಮಾಲಾಧಾರಿಗಳು ಮೃತಪಟ್ಟಿದ್ದಾರೆ. ಹುಬ್ಬಳ್ಳಿಯ ಸಾಯಿ ನಗರದ ಈಶ್ವರ ದೇವಾಲಯದಲ್ಲಿ ಮೂರು ದಿನಗಳ ಹಿಂದೆ ಸಿಲಿಂಡರ್ ಸೋರಿಕೆ ಯಾಗಿ ಬೆಂಕಿ ಅವಘಡ ಸಂಭವಿಸಿತ್ತು. ಘಟನೆ ಯಲ್ಲಿ ಒಂಬತ್ತು ಜನ ಮಾಲಾಧಾರಿಗಳು ತೀವ್ರವಾಗಿ ಗಾಯಗೊಂಡಿದ್ದರು. ಆದರೆ...

ಥಿಯೇಟರ್‌ನಲ್ಲಿ ಕಾಲ್ತುಳಿತ ಕೇಸ್: ಮೃತ ರೇವತಿ ಕುಟುಂಬಕ್ಕೆ 2 ಕೋಟಿ ಕೊಡುವ ನಿರ್ಧಾರ ಮಾಡಿದ ನಟ ಅಲ್ಲು ಅರ್ಜುನ್

Movie News: ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿ ಫುಷ್ಪ 2 ಪೇಡ್ ಪ್ರಿಮಿಯರ್ ಶೋ ವೇಳೆ, ಅಲ್ಲು ಅರ್ಜುನ್ ನೋಡಲು ಬಂದಿದ್ದ ಕುಟುಂಬದಲ್ಲಿ ರೇವತಿ ಎಂಬ ಮಹಿಳೆ ಕಾಲ್ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದಳು. ಆಕೆಯ ಮಗ ಈಗಲೂ ಕೋಮಾದಲ್ಲಿ ಇದ್ದಾನೆ. ಇದಕ್ಕೆ ಸಂಬಂಧಿಸಿದಂತೆ, ನಟ ಅಲ್ಲು ಅರ್ಜುನ್ ವಿರುದ್ಧ ದೂರು ನೀಡಿ, ಅಲ್ಲು ಜೈಲಿಗೆ ಹೋಗಿ, ಬೇಲ್...

ನಿಮ್ಮ ಮೊಬೈಲ್‌ಗೂ ಬರಬಹುದು ಈ ರೀತಿಯ ಇನ್ವಿಟೇಶನ್ ಕಾರ್ಡ್.. ಹುಷಾರಾಗಿರಿ

Tech News: ಮೊದಲೆಲ್ಲ ಮದುವೆ ಅಂದ್ರೆ, ಮನೆಗೆ ಹೋಗಿ ಆಮಂತ್ರಣ ಪತ್ರಿಕೆ ಕೊಟ್ಟು, ಮದುವೆಗೆ ಬನ್ನಿ ಎಂದು ಹೇಳುವುದಾಗಿತ್ತು. ಬಳಿಕ, ಪೋಸ್ಟ್‌ನಲ್ಲಿ ವೆಡ್ಡಿಂಗ್ ಕಾರ್ಡ್ ಕಳಿಸಿ, ಆಮಂತ್ರಣ ನೀಡುವ ಪದ್ಧತಿ ಬಂತು. ಆದರೆ ಈಗ ಜನ ಅಪ್ಡೇಟ್ ಆಗಿದ್ದು, ವಾಟ್ಸಪ್‌ನಲ್ಲೇ ಮದುವೆ ಆಮಂತ್ರಣ ಕಳುಹಿಸಲು ಶುರು ಮಾಡಿದ್ದಾರೆ. ಆದರೆ ಇದೇ ಆಮಂತ್ರಣ ಪತ್ರಿಕೆಯಿಂದ ನಿಮ್ಮ...

ಹಬ್ಬದ ವೇಳೆಯಲ್ಲೂ ಖಾಲಿ ಖಾಲಿಯಾಗಿರುವ ಗೋವಾ: ಟೂರಿಸಂ ಈ ಮಟ್ಟಕ್ಕಿಳಿಯಲು ಕಾರಣವೇನು..?

Web Story: ಇಂದು ವಿಶ್ವದೆಲ್ಲೆಡೆ ಕ್ರಿಸ್‌ಮಸ್‌ ಹಬ್ಬ ಆಚರಿಸಲಾಗುತ್ತಿದೆ. ಇನ್ನು ಒಂದೇ ವಾರದಲ್ಲಿ ನ್ಯೂ ಇಯರ್ ಕೂಡ ಬರಲಿದೆ. ಪ್ರತೀ ವರ್ಷ ಈ ಸಮಯದಲ್ಲಿ ಗೋವಾಾದಲ್ಲಿ ದೇಶದ ಬೇರೆ ಬೇರೆ ಭಾಗಗಳಿಂದ ಜನ ನ್ಯೂ ಇಯರ್ ಸೆಲೆಬ್ರೇಟ್ ಮಾಡಲು ಗೋವಾಗೆ ಬರುತ್ತಿದ್ದರು. ಪಾಾರ್ಟಿ ಎಂಜಾಯ್‌ ಮಾಡಿ, ತಿಂದು, ಕುಡಿದು ನ್ಯೂ ಇಯರ್ ಸೆಲೆಬ್ರೇಟ್ ಮಾಡುತ್ತಿದ್ದರು....

ಮುನಿರತ್ನ ಕೇಸ್ ಹಿಂದಿರುವ ಖೂಳಶಕ್ತಿ ಯಾವುದು ಎಂದು ಎಲ್ಲರಿಗೂ ತಿಳಿದಿದೆ: ಬಿ.ವೈ.ವಿಜಯೇಂದ್ರ

Political News: ಮುನಿರತ್ನ ಮೇಲೆ ಮೊಟ್ಟೆ ಹೊಡೆಯಲು ಯತ್ನಿಸಿದ್ದ ಘಟನೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೋಳ್ಬಲ, ಅಧಿಕಾರ ಬಲದಿಂದ ಬಿಜೆಪಿಗರನ್ನು ಬಗ್ಗುಬಡಿಯಬಹುದು, ಪ್ರಜಾಪ್ರಭುತ್ವದ ಕತ್ತು ಹಿಸುಕಿ ಜನಪ್ರತಿನಿಧಿಗಳನ್ನು ಬೆದರಿಸಬಹುದು ಎಂಬ ಸೂತ್ರವನ್ನು ಕಾಂಗ್ರೆಸ್ ಸರ್ಕಾರ ಅಳವಡಿಸಿಕೊಂಡಂತೆ ಕಾಣುತ್ತಿದೆ. ಶಾಸಕ ಮಿತ್ರ ಮುನಿರತ್ನ ಅವರ ಬೆಂಬಲಿಗರಿಗೂ ಸಹ ಬೆದರಿಸುವ ಸುಳ್ಳು ಕೇಸುಗಳನ್ನು ದಾಖಲಿಸುವ...

ಗೃಹ ಸಚಿವ ಅಮಿತ್ ಶಾ ಭಾಷಣ ತಿರುಚಿ ಅಪಪ್ರಚಾರ ಮಾಡ್ತಿದ್ದಾರೆ: ಹೆಚ್.ಡಿ.ದೇವೇಗೌಡರು

Political News: ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ವಿರೋಧ ಪಕ್ಷ ನಾಯಕರು ಹೇಗಿರಬೇಕು ಎಂಬುದಕ್ಕೆ ಮಾದರಿ. ಆದರೆ, ಕಾಂಗ್ರೆಸ್ ವಿರೋಧ ಪಕ್ಷ ಎನ್ನುವುದಕ್ಕೆ ಕಳಂಕ ತರುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಆಕ್ರೋಶ ವ್ಯಕ್ತಪಡಿಸಿದರು. ವಾಜಪೇಯಿ ಅವರ ಜನ್ಮಶತಾಬ್ದಿ ಅಂಗವಾಗಿ ಬೆಂಗಳೂರಿನಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸುಶಾಸನ ದಿನಾಚಾರಣೆ ಕಾರ್ಯಕ್ರಮದಲ್ಲಿ ಅಟಲ್...
- Advertisement -spot_img

Latest News

Hubli News: ರೈತರ ಪಾದಯಾತ್ರೆ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಹೈ ಅಲರ್ಟ್

Hubli News: ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರೈತರು ಪಾದಯಾತ್ರೆ ಮೂಲಕ ಹುಬ್ಬಳ್ಳಿಯತ್ತ...
- Advertisement -spot_img