Friday, October 16, 2026

karnataka tv updates

ಡ್ರೋನ್ ಮೂಲಕ ರಷ್ಯಾದ ಬೃಹತ್ ಕಟ್ಟಡಗಳನ್ನು ಧ್ವಂಸ ಮಾಡಿದ ಉಕ್ರೇನ್

International News: ಉಕ್ರೇನ್ ಸೇನೆ ರಷ್ಯಾದಲ್ಲಿ ಸ್ಪೋಟಕ ತುಂಬಿದ ಡ್ರೋನ್ ಬಿಡುವ ಮೂಲಕ, ಅಲ್ಲಿನ ಕಜಾನ್ ನಗರದಲ್ಲಿ ಕಟ್ಟಡಗಳನ್ನು ಉರುಳಿಸಿದ್ದಾರೆ. ಉಕ್ರೇನ್ 8 ಸ್ಪೋಟಕ ಡ್ರೋನ್ ವಿಮಾನಗಳನ್ನು ರಷ್ಯಾದ ಕಟ್ಟಡಗಳ ಮೇಲೆ ಹರಿಬಿಟ್ಟು ದಾಳಿ ನಡೆಸಿದ್ದು, ದಾಳಿಯಲ್ಲಿ ಹಲವು ವಸತಿ ಕಟ್ಟಡಗಳು, ಆಸ್ಪತ್ರೆಗಳು, ಶಾಲೆಗಳಿಗೆ ಹಾನಿಯಾಗಿದೆ. ಈ ಘಟನೆಯಲ್ಲಿ ಎಷ್ಟು ಸಾವು ನೋವು ಸಂಬವಿಸಿದೆ ಎಂದು ಇದುವರೆಗೂ...

ಹೊಕ್ಕಳಿಗೆ ಹರಳೆಣ್ಣೆ ಹಚ್ಚುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲ ಉತ್ತಮ ಪ್ರಯೋಜನಗಳಿಗೆ ಗೊತ್ತಾ..?

Health Tips: ಹರಳೆಣ್ಣೆ ದೇಹಕ್ಕೆ ತಂಪು ನೀಡುವ ವಸ್ತು. ಹಾಗಾಗಿಯೇ ಇದನ್ನು ತಲೆಗೆ ಹಚ್ಚುವಾಗ, ಕೊಂಚ ಬಿಸಿ ಮಾಡಿ ಹಚ್ಚಲಾಗುತ್ತದೆ. ತೆಂಗಿನ ಎಣ್ಣೆ, ಹರಳೆಣ್ಣೆ ಮತ್ತು ವಿಟಾಮಿನ್ ಈ ಎಣ್ಣೆಯನ್ನು ಬಿಸಿ ಮಾಡಿ, ತಲೆಗೆ ಹೆಚ್ಚುವುದರಿಂದ ಕೂದಲು ದಡ್ಡವಾಗಿ ಬೆಳೆಯುತ್ತದೆ. ಆದರೆ ಇಂದು ನಾವು ಹರಳೆಣ್ಣೆಯನ್ನು ಹೊಕ್ಕಳಿಗೆ ಹಚ್ಚುವುದರಿಂದ ನಮಗೆ ಏನೇನು ಉಪಯೋಗವಾಗುತ್ತದೆ ಎಂದು...

Health Tips: ಪ್ರತಿದಿನ ಒಂದು ನೆಲ್ಲಿಕಾಯಿ ಸೇವಿಸಿ, ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಿರಿ

Health Tips: ನೆಲ್ಲಿಕಾಯಿ ಅಂದ್ರೆ ಆರೋಗ್ಯಕ್ಕೆ ಅತ್ಯದ್ಭುತ ಲಾಭ ಕೊಡುವ ತರಕಾರಿ. ಆದರೆ ಇದನ್ನು ಕಂಡರೆ, ತಿನ್ನದೇ ಹೋಗುವವರೇ ಹೆಚ್ಚು. ಆದರೆ ನೀವು ಸಿಹಿ ಉಪ್ಪಿನಕಾಯಿ, ಖಾರ ಉಪ್ಪಿನಕಾಯಿ, ನೆಲ್ಲಿಕಾಯಿ ಚಾಕೋಲೇಟ್ ಹೀಗೆ ಮಾಡಿ, ತಿನ್ನಲು ಕೊಡಬಹುದು. ಈ ರೀತಿ ತಿನ್ನಲು ಕೊಟ್ಟರೆ, ರುಚಿಯೂ, ಆರೋಗ್ಯಕರವೂ ಇರುತ್ತದೆ. ಹಾಗಾಗಿ ಇಂದು ನಾವು ನೆಲ್ಲಿಕಾಯಿ ಸೇವನೆಯಿಂದ...

ಬಿಸಿ ನೀರಿಗೆ ಒಂದು ಸ್ಪೂನ್ ತುಪ್ಪ ಹಾಕಿ ಕುಡಿದರೆ ಸಿಗುತ್ತದೆ ಈ ಆರೋಗ್ಯಕರ ಲಾಭ

Health Tips: ತುಪ್ಪದ ಸೇವನೆ ಮಾಡಿದರೆ, ನಮ್ಮ ದೇಹಕ್ಕೆ ಹಲವಾರು ಪೋಷಕಾಂಶಗಳು ಸಿಗುತ್ತದೆ. ಸಣ್ಣ ವಯಸ್ಸಿನಿಂದಲೇ ಯಾರು ತುಪ್ಪದ ಸೇವನೆ ಮಾಡುತ್ತಾರೋ, ಅಂಥ ಮಕ್ಕಳು ಗಟ್ಟಿಮುಟ್ಟಾಗಿರುತ್ತಾರೆ. ಹಾಗಾಗಿಯೇ ಗರ್ಭಾವಸ್ಥೆಯಲ್ಲಿದ್ದಾಗ, ತುಪ್ಪ ತಿನ್ನಲು ಹೇಳಲಾಗುತ್ತದೆ. ಇದರ ಜೊತೆಗೆ ಪ್ರತಿದಿನ ಬಿಸಿ ನೀರಿಗೆ 1 ಸ್ಪೂನ್ ತುಪ್ಪ ಹಾಕಿ ಕುಡಿದರೂ ನಿಮಗೆ ಅತ್ಯುತ್ತಮ ಆರೋಗ್ಯಕರ ಲಾಭವಾಗಲಿದೆ. ಏನದು...

ಈ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸಬೇಕು ಅಂತಾರೆ ಚಾಣಕ್ಯರು

Spiritual: ಚಾಣಕ್ಯರು ಮನುಷ್ಯ ತನ್ನ ಜೀವನವನ್ನು ಅತ್ಯುತ್ತಮವಾಗಿ ಜೀವಿಸಲು ಏನೇನು ಮಾಡಬೇಕು ಎಂಬ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಸಮಯಕ್ಕೆ ಸರಿಯಾಗಿ ಮಾಡಬೇಕಾದ ಕೆಲಸವನ್ನು ಮಾಡಬೇಕು ಅಂತಲೂ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಕೆಲಸ: ಕೈ, ಕಾಲು ಗಟ್ಟಿ ಇದ್ದಾಗಲೇ, ನಾವು ನಮ್ಮಿಂದ ಸಾಧ್ಯವಾದಷ್ಟು ದುಡಿದು ಬಿಡಬೇಕು ಅಂತಾರೆ ಚಾಣಕ್ಯರು....

Chanakya Neeti: ಬೇಗ ಉದ್ಧಾರವಾಗಬೇಕು ಅಂದ್ರೆ, ಚಾಣಕ್ಯರ ಈ ಮಾತನ್ನು ಕೇಳಿ

Chanakya Neeti: ಚಾಣಕ್ಯರು ಜೀವನದ ಬಗ್ಗೆ ಹಲವು ನೀತಿಗಳನ್ನು ಹೇಳಿದ್ದಾರೆ. ಬದುಕುವ ರೀತಿಯಿಂದ ಹಿಡಿದು, ಶ್ರೀಮಂತರಾಗಲು ಏನು ಮಾಡಬೇಕು. ಉದ್ಧಾರವಾಗಲು ಏನು ಮಾಡಬೇಕು. ಸಂಬಂಧ ಬೆಳೆಸುವಾಗ ಯಾವ ಗುಣಗಳನ್ನು ನೋಡಬೇಕು, ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದಾರೆ. ಅದರಲ್ಲಿ ನಾವಿಂದು ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಏನು ಮಾಡಬೇಕು ಅನ್ನೋ ವಿಷಯದ ಬಗ್ಗೆ ಹೇಳಲಿದ್ದೇವೆ. ಚೆನ್ನಾಗಿ ಪರಿಶ್ರಮ ಪಡಬೇಕು....

ಆಫೀಸಿನಲ್ಲಿ ಲಂಚ್ ಟೈಮಲ್ಲಿ ಬಿಸಿ ಬಿಸಿ ಊಟ ಮಾಡ್ಬೇಕಾ..? ಹಾಗಾದ್ರೆ ಈ ಲಂಚ್ ಬಾಕ್ಸ್ ನೋಡಿ

Tech News: ಬೆಳಿಗ್ಗೆ ಬೇಗ ಎದ್ದು, ಅರ್ಜೆಂಟ್ ಅರ್ಜೆಂಟ್ ಆಗಿ ತಿಂಡಿ ತಿಂದು, ಆಫೀಸಿಗೆ ಹೋಗುವವರು, ಮಧ್ಯಾಹ್ನದ ಊಟವಾದ್ರೂ ನೆಮ್ಮದಿಯಾಗಿ ಮಾಡಬೇಕು ಅಂದುಕೊಳ್ಳುತ್ತಾರೆ. ಆದರೆ ಕೆಲವು ಸಾರಿ ಎಷ್ಟೇ ಬಿಸಿ ಬಿಸಿ ಆಹಾರವನ್ನು ಡಬ್ಬಿಗೆ ತುಂಬಿಸಿ ಕೊಟ್ರೂ, ಆಫೀಸಿಗೆ ಹೋಗುವಾಗ, ಅದು ತಣ್ಣಗಾಗುತ್ತದೆ. ಹಾಗಾಗಿ ನಾವಿಂದು ಒಂದು ಲಂಚ್ ಬಾಕ್ಸ್ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ...

Web News: ವಸ್ತುಗಳನ್ನು ಮದುವೆಯಾದ ವಿಚಿತ್ರ ಮನುಷ್ಯರು ಇವರು

Web News: ಮದುವೆ ಅಂದರೆ ಓರ್ವ ವ್ಯಕ್ತಿಯ ಜೀವನವನ್ನೇ ಬದಲಿಸುವ ಘಟನೆ. ಅದು ಹೆಣ್ಣಿನ ಜೀವನವಾದರೂ ಇರಬಹುದು. ಗಂಡಿನ ಜೀವನವಾದರೂ ಇರಬಹುದು. ಉತ್ತಮ ರೀತಿ ಅಥವಾ ಉತ್ತಮವಲ್ಲದ ರೀತಿಯಿಂದಲೂ ಜೀವನ ಬದಲಾಗಬಹುದು. ಆದರೆ ತಮ್ಮ ಜೀವನ ಇದ್ದ ಹಾಗೇ ಇರಲಿ, ಚೇಂಜ್ ಆಗೋದೇ ಬೇಡಾ ಅಂತಾ ಡಿಸೈಡ್ ಮಾಡಿರುವ ಕೆಲ ವ್ಯಕ್ತಿಗಳು ಮದುವೆಯಾಗದೇ, ಅನ್‌ಮ್ಯಾರೀಡ್...

ರೋಲ್ಸ್ ರಾಯ್ಸ್ ಕಾರನ್ನು ಕಸದ ಗಾಡಿ ಮಾಡಿಕೊಡಿದ್ದರು ಭಾರತದ ಈ ರಾಜ

Special Story: ರೋಲ್ಸ್ ರಾಯ್ಸ್ ಕಾರ್ ಅಂದ್ರೆ ಅದು ಆಗರ್ಭ ಶ್ರೀಮಂತರ ಕಾರು. ಆದರೆ, ಆ ಕಾರನ್ನು ಭಾರತದ ರಾಜರೊಬ್ಬರು ಕಸ ಹಾಕುವುದಕ್ಕೆ, ಕಸದ ಗಾಡಿಯ ರೀತಿ ಬಳಸಿದ್ದರು. ಇದಕ್ಕೂ ಒಂದು ಕಾರಣವಿತ್ತು. ಆ ಕಾರಣವೇನು ಅಂತಾ ಹೇಳ್ತೀವಿ ಕೇಳಿ. 1920ರಲ್ಲಿ ಮಹಾರಾಜ ಜೈ ಸಿಂಗ್ ಎಂಬುವವರು ಸಾಧಾರಣ ದಿರಿಸಿನಲ್ಲಿ ಲಂಡನ್‌ನ ರೋಲ್ಸ್ ರಾಯ್ಸ್ ಶೋ...

Political News: ಬೆಳಗಾವಿಯಲ್ಲಿ ಸಿ.ಟಿ.ರವಿ ವಿರುದ್ಧ ಹೆಬ್ಬಾಳ್ಕರ್ ಬೆಂಬಲಿಗರಿಂದ ಪ್ರತಿಭಟನೆ

Political News: ಸಿ.ಟಿ.ರವಿ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ವೇಶ್ಯೆ ಎಂದು ಕರೆದರು ಎಂದು ಆರೋಪಿಸಿ, ಎಫ್‌ಐಆರ್ ದಾಖಲಿಸಲಾಗಿತ್ತು. ಬಳಿಕ ರವಿ ಅವರನ್ನು ಬಂಧಿಸಿ, ಕೋರ್ಟಗೆ ಹಾಜರುಪಡಿಸಿದ್ದು, ಅವರನ್ನು ರಿಲೀಸ್ ಮಾಡಬೇಕು ಎಂದು ಕೋರ್ಟ್ ಆದೇಶ ನೀಡಿತ್ತು. ಅದೇ ರೀತಿ ರವಿ ಅವರನ್ನು ಬಿಡುಗಡೆ ಮಾಡಲಾಗಿದೆ. ಆದರೆ ತಮ್ಮ ನಾಯಕಿಯ ಬಗ್ಗ ಅಶ್ಲೀಲ ಪದ ಬಳಸಿದ್ದಕ್ಕೆ,...
- Advertisement -spot_img

Latest News

Hubli News: ರೈತರ ಪಾದಯಾತ್ರೆ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಹೈ ಅಲರ್ಟ್

Hubli News: ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರೈತರು ಪಾದಯಾತ್ರೆ ಮೂಲಕ ಹುಬ್ಬಳ್ಳಿಯತ್ತ...
- Advertisement -spot_img