Health Tips: ಹಲವು ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯ ಬಂತು ಅಂದ್ರೆ, ಅದೇನೋ ಗೊಂದಲ, ಆತಂಕ. ಇದಕ್ಕೆ ಕಾರಣ, ಆ ಸಮಯದಲ್ಲಿ ಬರುವ ನರಕದಂಥ ಹೊಟ್ಟೆ ನೋವು. ಹಾಗಾಗಿ ನಾವಿಂದು ಹೊಟ್ಟೆ ನೋವಿನ ಸಮಸ್ಯೆಗೆ ಯಾವ ರೀತಿಯಾಗಿ ಮನೆ ಮದ್ದು ಮಾಡಬೇಕು ಎಂದು ಹೇಳಲಿದ್ದೇವೆ.
ಶುಂಠಿ, ತುಳಸಿ ಚಹಾ: ಕೊಂಚ ಶುಂಠಿ ಮತ್ತು ಕೊಂಚ ತುಳಸಿಯನ್ನು...
Dharwad News: ಧಾರವಾಡ: ಹುಬ್ಬಳ್ಳಿ ಧಾರವಾಡ ನಡುವೆ ಲೈಟ್ ಟ್ರಾಮ್ ಸಾರಿಗೆ ಅಳವಡಿಕೆ ಮಾಡಲು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಇತ್ತೀಚೆಗೆ ಸ್ವಿಟ್ಜರ್ಲೆಂಡ್ನ ವಾಹನ ತಯಾರಿಕಾ ಕಂಪನಿ ಹೆಸ್ (HESS) ನ ಫ್ರಾನ್ಸ್ ಕಚೇರಿಗೆ ಭೇಟಿ ನೀಡಿದ್ದರು.
ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ವಿದ್ಯಾಕಾಶಿ ಧಾರವಾಡ ಅವಳಿ ನಗರಗಳಾಗಿ...
Hubli News: ಹುಬ್ಬಳ್ಳಿ: ಮನೆಗಳ್ಳತನ ಮತ್ತು ಆಕಳು ಕಳ್ಳತನ ಪ್ರಕರಣವನ್ನು ಬೇಧಿಸಿ, ನಾಲ್ಕು ಆರೋಪಿಗಳನ್ನ ಬಂಧಿಸುವಲ್ಲಿ ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಯ ಮಂಟೂರ್ ರಸ್ತೆಯಲ್ಲಿ ಮಿಲ್ಲತ್ ನಗರದಲ್ಲಿ ಮನೆಗಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಸಮೀರ್ ಭೇಪಾರಿ ಎಂಬ ಕಳ್ಳನನ್ನ ಇನ್ಸ್ಪೆಕ್ಟರ್ ಎಸ್.ಆರ್.ನಾಯಕ ವಿಶೇಷ ತಂಡ ರಚಿಸಿ, ಕೆಲವೆ ದಿನಗಳಲ್ಲಿ ಬಂಧನ ಮಾಡಿ...
Political News: ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆ, ಪ್ರಧಾನಿ ಮೋದಿ ಇಂದು 50 ಸಾವಿರ ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಿದರು.
ರಾಜಸ್ಥಾನದ ಜೈಪುರದಲ್ಲಿ ಬಿಜೆಪಿ ಸಮಾವೇಶ ನಡೆದಿದ್ದು, ಪ್ರಧಾನಿ ಮೋದಿ, ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಸೇರಿ ಹಲವು ಬಿಜೆಪಿ ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಒಂದು...
Spiritual: ಚಾಣಕ್ಯರು ಯಾರ್ಯಾರ ಸ್ವಭಾವ ಹೇಗಿರುತ್ತದೆ ಎಂಬುವುದರ ಮೇಲೆ, ಅವರ ಜೀವನ ಹೇಗಿರುತ್ತದೆ ಎಂದು ಹೇಳಿದ್ದಾರೆ. ಅದೇ ರೀತಿ ಯಾರು ಸದಾ ಉತ್ತಮ ಆರ್ಥಿಕ ಪರಿಸ್ಥಿತಿ ಹೊಂದಿರುತ್ತಾರೆ ಅನ್ನೋ ಬಗ್ಗೆಯೂ ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಸೌಮ್ಯ ಸ್ವಭಾವದವರು: ಸೌಮ್ಯ ಸ್ವಭಾವದ ವ್ಯಕ್ತಿಗಳು ಸದಾ ಉತ್ತಮ ಆರ್ಥಿಕ ಪರಿಸ್ಥಿತಿ ಹೊಂದಿರುತ್ತಾರೆ ಎಂದು ಹೇಳಿದ್ದಾರೆ....
Spiritual: ಕಷ್ಟಕಾಲ ಎನ್ನುವುದು ಎಲ್ಲರಿಗೂ ಬರುತ್ತದೆ. ದೇವರು ಪ್ರತಿಯೊಬ್ಬರಿಗೂ ಕಷ್ಟ ಕೊಟ್ಟೇ ಕೊಡುತ್ತಾನೆ. ಏಕೆಂದರೆ, ಸುಖದಲ್ಲಿ ಇರುವವರು ದೇವರನ್ನು ಅಷ್ಟು ಸುಲಭವಾಗಿ ನೆನೆಸಿಕೊಳ್ಳುವುದಿಲ್ಲ. ಅದೇ ರೀತಿ ನಾವು ಕಷ್ಟ ಬಂದಾಗ, ಕೆಲವರ ಬಳಿ ಸಹಾಯ ಕೇಳಲೇಬಾರದು ಅಂತಾರೆ ಚಾಣಕ್ಯರು. ಹಾಗಾದ್ರೆ ನಾವು ಕಷ್ಟ ಬಂದಾಗ, ಯಾರ ಬಳಿ ಸಹಾಯ ಕೇಳಬಾರದು ಅಂತಾ ತಿಳಿಯೋಣ ಬನ್ನಿ.
ಸೋಮಾರಿ...
Sandalwood News: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು ಎಲ್ಲರಿಗೂ ಗೊತ್ತು. ದರ್ಶನ್ ಮತ್ತು ಹದಿನಾರು ಮಂದಿ ಜೈಲಿಗೆ ಹೋಗೋಕೆ ಕಾರಣ ಪವಿತ್ರಾಗೌಡ ಅನ್ನೋದು ಆರೋಪ. ಅದೇನೆ ಇದ್ದರೂ ಇದೀಗ ಜಾಮೀನು ಮೇಲೆ ಪವಿತ್ರಾಗೌಡ ಹೊರ ಬಂದಿದ್ದಾರೆ. ಪವಿತ್ರಾ ಗೌಡ ಬಗ್ಗೆ ಸಾಕಷ್ಟು ಜನ ಕಾಮೆಂಟ್ ಮಾಡಿದರೂ, ಅವರ ಮಾಜಿ ಪತಿ ಸಂಜಯ್...
Health Tips: ನಟ ಅಕ್ಷಯ್ ಕುಮಾರ್ ವಯಸ್ಸು 50 ದಾಟಿದೆ. ಆದರೆ ಅವರು ಯಾವುದೇ ಆ್ಯಂಗಲ್‌ನಿಂದಲೂ ಆ ರೀತಿ ಕಾಣುವುದಿಲ್ಲ. ಏಕೆಂದರೆ ಅವರು ಅಷ್ಟು ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಸಂದರ್ಶನವೊಂದರಲ್ಲಿ ಅಕ್ಷಯ್ ಕುಮಾರ್ ಈ ಬಗ್ಗೆ ಮಾತನಾಡಿದ್ದು, ತಾವು ಯಾವ ರೀತಿ ಆರೋಗ್ಯದ ಬಗ್ಗೆ ಗಮನ ಹರಿಸುತ್ತೇನೆ ಅಂತ ಹೇಳಿದ್ದಾರೆ.
ಅಕ್ಷಯ್ ಕುಮಾರ್ ಹೇಳುವ...
Health Tips: ಚಳಿಗಾಲ ಬಂತಂದ್ರೆ ನಾವು ಬೆಚ್ಚಗಿನ ಬಟ್ಟೆ ಹಾಕಿಕೊಳ್ಳಲು ಶುರು ಮಾಡುತ್ತೇವೆ. ಅದೇ ರೀತಿ ನಾವು ನಮ್ಮ ದೇಹವನ್ನು ಒಳಗಿನಿಂದಲೂ ಬೆಚ್ಚಗಿಡಬೇಕು ಎಂದರೆ, ಕೆಲವು ಆಹಾರಗಳನ್ನು ಸೇವಿಸಬೇಕಾಗುತ್ತದೆ. ಹಾಗಾದ್ರೆ ಯಾವುದು ಆ ಆಹಾರ ಅಂತಾ ತಿಳಿಯೋಣ ಬನ್ನಿ.
ತರಕಾರಿ: ಬೀಟ್‌ರೂಟ್, ಕ್ಯಾರೇಟ್, ಮೂಲಂಗಿ ಈ ರೀತಿ ಭೂಮಿಯೊಳಗೆ ಬೆಳೆಯುವ ತರಕಾರಿಗಳನ್ನು ನಾವು ಹೆಚ್ಚು ಬಳಸಬೇಕು....
Sports News: ಭಾರತ ಮತ್ತು ಆಸ್ಚ್ರೇಲಿಯಾದ 3ನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನ ಗಾಬಾ ಮೈದಾನದಲ್ಲಿ ನಡೆಯುತ್ತಿದೆ. ಈ ಆಟದಲ್ಲಿ ಭಾರತದ ಪರ ಜಸ್ಪ್ರೀತ್ ಬೂಮ್ರಾ 6 ವಿಕೇಟ್ ಪಡೆದಿದ್ದರು. ಈ ವೇಳೆ ಇಂಗ್ಲೆಂಡ್‌ನ ಮಾಜಿ ಆಟಗಾರ್ತಿ, ವೀಕ್ಷಕ ವಿವರಣೆಗಾರ್ತಿ ಇಷಾ ಗುಹಾ, ಜಸ್ಪ್ರೀತ್ ಬುಮ್ರಾ ಅವರನ್ನು ಕೋತಿಗೆ ಹೋಲಿಸಿ ಮಾತನಾಡಿ, ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬ್ರಾಡ್ಲಿ...