Friday, October 16, 2026

karnataka tv updates

ಸೋತರೆ ಇವಿಎಂ ಮೇಲೆ ಆರೋಪಿಸುವ ಕಾಂಗ್ರೆಸ್ ಚಾಳಿಗೆ ಪರೋಕ್ಷವಾಗಿ ಓಮರ್ ಅಬ್ದುಲ್ಲಾ ಟಾಂಟ್

Political News: ಕೆಲವು ಕಾಂಗ್ರೆಸ್ಸಿಗರು ಗೆದ್ದಾಗ, ತಮ್ಮ ಪ್ರಯತ್ನದಿಂದಲೇ ಗೆದ್ದೆವು ಎಂದು ಸೋತಾಗ, ಇವಿಎಂ ಹ್ಯಾಕ್ ಆಗಿರಬಹುದು ಎಂದು ಅನುಮಾನ ವ್ಯಕ್ತಪಡಿಸುತ್ತಾರೆ. ಈ ವಿಷಯದ ಬಗ್ಗೆ ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ ಮಾತನಾಡಿದ್ದು, ಸೋತರೆ ಇವಿಎಂ ಮೇಲೆ ಆರೋಪಿಸುವ ಕಾಂಗ್ರೆಸ್ ಚಾಳಿಗೆ ಟಾಂಟ್ ಕೊಟ್ಟಿದ್ದಾರೆ. ಚುನಾವಣೆಯಲ್ಲಿ ಗೆದ್ದಾಗ ಸಂಭ್ರಮಿಸುತ್ತೀರಿ. ಸೋತಾಗ ಇವಿಎಂ ಕಾರಣ ಎನ್ನುತ್ತೀರಿ. ಇದು...

ಕ್ರಾಂತಿ ವೀರ ಬ್ರಿಗೇಡ್ ಧರ್ಮ ರಕ್ಷಣೆಗೆ ಹೋರಾಟ ಮಾಡಲಿದೆ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ

Hubli News: ಹುಬ್ಬಳ್ಳಿ: ಹಿಂದೂತ್ವವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ರಾಜ್ಯದ ವಿವಿಧ ಮಠಾಧೀಶರು ಸೇರಿಕೊಂಡು ಕ್ರಾಂತಿ ವೀರ ಬ್ರಿಗೇಡ್ ರಚನೆ ಮಾಡಲಾಗಿದ್ದು, ಇದೀಗ ಈ ಬ್ರಿಗೇಡ್ ಫೆ.4 ರಂದು ಅಧಿಕೃತವಾಗಿ ಆರಂಭವಾಗಲಿದೆ ಎಂದು ಮಕರಾಪುರದ ಸೋಮೇಶ್ವರ ಸ್ವಾಮೀಜಿ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಮಾಡಿದ ಅವರು, ಕ್ರಾಂತಿ ವೀರ 100 ಮಠಾಧೀಶರು ಸೇರಿಕೊಂಡು ನಾಮಕರಣ ಮಾಡಿದ್ದೇವೆ. ಈ...

ಫಸ್ಟ್‌ನೈಟ್‌ನಲ್ಲಿ ಪತ್ನಿ ಮಾಡಿದ ಎಡವಟ್ಟಿಗೆ ಆಸ್ಪತ್ರೆ ಸೇರಿದ ಪತಿ.. ಶಾಕಿಂಗ್ ನ್ಯೂಸ್

National News: ಮಧ್ಯಪ್ರದೇಶದ ಛತ್ತರ್‌ಪುರ್‌ನಲ್ಲಿ ಮದುವೆಯಾದ ಮೊದಲ ರಾತ್ರಿ ಮಹಿಳೆ ತನ್ನ ಪತಿಗೆ ಹಾಲಿನಲ್ಲಿ ಮತ್ತು ಬರುವ ಮಾತ್ರೆ ಹಾಕಿಕೊಟ್ಟಿದ್ದು, ಮತ್ತು ಬಂದು ನಿದ್ರಿಸಿದ ಬಳಿಕ, ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಬೆಳೆ ಬಾಳುವ ಚಿನ್ನ, ಬೆಳ್ಳಿ ಒಡವೆಗಳನ್ನು ಪ್ಯಾಕ್ ಮಾಡಿ ಎಸ್ಕೇಪ್ ಆಗಿದ್ದಾಳೆ. ಇತ್ತ ಮತ್ತಿನ ಗುಳಿಗೆಯಿಂದ ಆರೋಗ್ಯ ಹದಗೆಟ್ಟು ಪತಿ ಆಸ್ಪತ್ರೆ ಪಾಲಾಗಿದ್ದಾನೆ. ಹುಡುಗನ...

ಗೋಲ್ಡ್ ಸುರೇಶ್ ಹೊರಬರಲು ಇದೇ ಕಾರಣ! ಫ್ಯಾನ್ಸ್‌ಗೆ ಗೊಂದಲ.. ಮತ್ತೆ ಒಳ ಬರ್ತಾರ?

Bigg Boss News: ಈ ಬಾರಿಯ ಬಿಗ್ ಬಾಸ್ ಸೀಸನ್ 11 ಸಾಕಷ್ಟು ಕುತೂಹಲ ಕೆರಳಿಸಿದೆ. ಅಷ್ಟೇ ಅಲ್ಲ, ಅಲ್ಲಿರುವ ಸ್ಪರ್ಧಿಗಳ ಬಗ್ಗೆ ಒಂದಷ್ಟು ನಿರೀಕ್ಷೆಯನ್ನೂ ಹುಟ್ಟಿಸಿದೆ. ನಿರೀಕ್ಷೆ ಇಟ್ಟುಕೊಂಡಿದ್ದ ಸ್ಪರ್ಧಿಗಳು ಹೊರ ಬಂದಿದ್ದಾರೆ. ಹಾಗಾಗಿ, ನೋಡುಗರಿಗೆ ಸದ್ಯ ಹೊಸ ಕುತೂಹಲವಂತೂ ಹುಟ್ಟಿರೋದು ಸುಳ್ಳಲ್ಲ. ಅಂದಹಾಗೆ, ಈ ವಾರ ಶಿಶರ್ ಮತ್ತು ಗೋಲ್ಡ್ ಸುರೇಶ್...

ಸಕ್ಕರೆ ಖಾಯಿಲೆ ಇದ್ದವರು ಚಿಯಾ ಸೀಡ್ಸ್ ಸೇವಿಸುವುದರಿಂದ ಆರೋಗ್ಯಕ್ಕಾಗಲಿದೆ ಅತ್ಯುತ್ತಮ ಲಾಭ

Health tips: ಚೀಯಾ ಸೀಡ್ಸ್ ಅಂದ್ರೆ ಹೆಚ್ಚಾಗಿ ಡಯಟ್ ಮಾಡುವವರೇ ಬಳಸುವ ಪದಾರ್ಥ. ಏಕೆಂದರೆ ಚೀಯಾ ಸೀಡ್ಸ್‌ ನೆನೆಸಿಟ್ಟು ನೀರಿಗೆ ಹಾಕಿ ಕುಡಿದರೆ, ನಮ್ಮ ಹೊಟ್ಟೆಯ ಬೊಜ್ಜು ಇಳಿಯುತ್ತದೆ. ನಮ್ಮ ದೇಹದ ತೂಕವೂ ಕಡಿಮೆಯಾಗುತ್ತದೆ. ನಾವು ತೆಳ್ಳಗಾಗುತ್ತೇವೆ ಎಂದು. ಆದರೆ ಶುಗರ್ ಇದ್ದವರು ಕೂಡ ಚೀಯಾ ಸೀಡ್ಸ್ ಬಳಸಬೇಕು. ಇದರಿಂದ ಶುಗರ್ ಕಂಟ್ರೋಲಿನಲ್ಲಿರುತ್ತದೆ. ಈ...

Health Tips: ನಿಮ್ಮ ದೇಹಕ್ಕೆ ವಿಟಮಿನ್ ಡಿ ಕೊಡುವಂಥ ಆಹಾರಗಳಿವು..

Health Tips: ನಮ್ಮ ದೇಹಕ್ಕೆ ವಿಟಾಮಿನ್ ಡಿ ಬೇಕು ಅಂದ್ರೆ ಬೆಳಿಗ್ಗೆ ಬರುವ ಸೂರ್ಯನ ತಿಳಿ ಬಿಸಿಲಿಗೆ ಮೈಯೊಡ್ಡಿ ನಿಲ್ಲಬೇಕು. ಆದದರೆ ಇತ್ತೀಚಿನ ದಿನಗಳಲ್ಲಿ ದೊಡ್ಡವರಿಗೂ ಹೀಗೆ ತಿಳಿ ಬಿಸಿಲಿಗೆ ನಿಲ್ಲುವಷ್ಟು ಪುರುಸೊತ್ತಿಲ್ಲ. ಸಣ್ಣವರನ್ನು ಹಿಡಿದು ನಿಲ್ಲುವಷ್ಟು ಪುರುಸೊತ್ತಿಲ್ಲ. ಹಾಾಗಾಗಿ ನಾವಿಂದು ಯಾವ ಆಹಾರ ಸೇವಿಸಿದರೆ, ನಮ್ಮ ದೇಹಕ್ಕೆ ವಿಟಾಮಿನ್ ಡಿ ಸಿಗುತ್ತದೆ ಅಂತಾ...

Health Tips: ಯಾವಾಗ ಮೊಸರಿನ ಸೇವನೆ ಮಾಡಬಾರದು..?

Health Tips: ಈ ಮೊದಲ ಭಾಗದಲ್ಲಿ ನಾವು ಮೊಸರಿನ ಸೇವನೆ ಮಾಡುವುದರಿಂದ ಆರೋಗ್ಯಕ್ಕಾಗುವ ಲಾಭಗಳು ಏನು ಅನ್ನೋ ಬಗ್ಗೆ ಹೇಳಿದ್ದೆವು. ಇದೀಗ ಮೊಸರಿನ ಸೇವನೆ ಯಾವಾಗ ಮಾಡಬಾರದು..? ಮೊಸರು ಸೇವಿಸುವಾಗ ಯಾವ ತಪ್ಪು ಮಾಡಬಾರದು ಅಂತಾ ತಿಳಿಯೋಣ ಬನ್ನಿ. ಮೊದಲನೇಯದಾಗಿ ಮೊಸರನ್ನು ಸೂರ್ಯಾಸ್ತದ ಬಳಿಕ ಸೇವಿಸಬಾರದು. ಏಕೆಂದರೆ ಇದು ಉಷ್ಣ ಮತ್ತು ತಂಪು ಎರಡೂ ಮಿಶ್ರವಿರುವ...

Health Tips: ಮೊಸರಿನ ಸೇವನೆ ಮಾಡುವುದರಿಂದ ಆಗುವ ಆರೋಗ್ಯ ಲಾಭಗಳೇನು..?

Health Tips: ನಮ್ಮ ಊಟವನ್ನು ಪರಿಪೂರ್ಣಗೊಳಿಸುವ ಪದಾರ್ಥ ಎಂದರೆ ಮೊಸರು. ಮೊದಲು ಅನ್ನ ಸಾರು, ಪಲ್ಯ ಎಲ್ಲವೂ ತಿಂದು, ಕೊನೆಯಲ್ಲಿ ಮೊಸರು ಅಥವಾ ಮಜ್ಜಿಗೆಯಿಂದ ಊಟ ಮಾಡುವುದು ಪದ್ಧತಿ. ಮೊಸರು ಅಥವಾ ಮಜ್ಜಿಗೆ ಸೇವಿಸಿದ ಬಳಿಕ, ಬೇರೆ ಏನನ್ನೂ ಸೇವಿಸಬಾರದು ಎಂಬ ನಿಯಮವಿದೆ. ಈ ನಿಯಮ ಮಾಡಿರುವುದು ಏಕೆಂದರೆ, ನಾವು ತಿಂದ ಆಹಾರ ಸರಿಯಾಗಿ...

ಹಳೇ ಹುಬ್ಬಳ್ಳಿ ಪೊಲೀಸರ ಕಾರ್ಯಾಚರಣೆ: ನಟೋರಿಯಸ್ ಕ್ರಿಮಿನಲ್ ಜೊತೆ ಗೋವಾ ಪೊಲೀಸ್ ಅರೆಸ್ಟ್

Hubli News: ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನಟೋರಿಯಸ್ ಕ್ರಿಮಿನಲ್ ಜೊತೆಗೆ, ಗೋವಾದಿಂದ ಎಸ್ಕೇಪ್ ಆಗಿದ್ದ ಗೋವಾ ಪೊಲೀಸ್‌ನನ್ನು ಕೂಡ ಬಂಧಿಸಿದ್ದಾರೆ. ನಟೋರಿಯಸ್ ಕ್ರಿಮಿನಲ್ ಸುಲೇಮಾನ್ ಸಿದ್ದಿಕಿ ಕಾವಲಿಗಾಗಿ ಅಮಿತ್ ನಾಯಕ ಎಂಬ ಪೊಲೀಸ್‌ನನ್ನು ಕರ್ತವ್ಯಕ್ಕೆಂದು ನೇಮಕ ಮಾಡಲಾಗಿತ್ತು. ಗೋವಾ ಪೊಲೀಸ್ ಕ್ರೈಂ ಬ್ರಾಂಚ್ ನಲ್ಲಿ ಅಮಿತ್ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಅಮಿತ್...

ಧಾರವಾಡ: ಭೋವಿ ಸಮಾಜದವರಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ

Dharwad News: ಧಾರವಾಡ: ಭೋವಿ ಸಮಾಜದವರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಭೋವಿ ಸಮಾಜ ವಿವಿಧೋದ್ದೇಶ ಕಲ್ಯಾಣ ಸಂಘದ ನೇತೃತ್ವದಲ್ಲಿ ಶುಕ್ರವಾರ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಭೋವಿ ಪದದ ಜೊತೆಗೆ ಸಮಾನಾಂತರ ಪದಗಳೆಂದು ವಡ್ಡರ ಜಾತಿಯ ಉಪ ಜಾತಿಗಳನ್ನು ಸೇರಿಸಿರುವುದರಿಂದ ಮೂಲ ಅಂದರೆ ಪಲ್ಲಕ್ಕಿ...
- Advertisement -spot_img

Latest News

ಅಮೆರಿಕ–ಪಾಕಿಸ್ತಾನ ಯುದ್ಧ ನಡೆದರೆ ಪಾಕ್ ಪರ ಭಾರತ – ಬಿಜೆಪಿ ನಾಯಕನ ಹೇಳಿಕೆಗೆ ಆಕ್ರೋಶ!

ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ಭಾರತವು ಪಾಕಿಸ್ತಾನದೊಂದಿಗೆ ನಿಲ್ಲುತ್ತದೆ ಎಂದು ಹೇಳಿಕೆ ನೀಡಿರುವ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಮದನ್...
- Advertisement -spot_img