Horoscope: ಕೆಲವು ರಾಶಿಯವರಿಗೆ ಕೋಪ ಮಾಡಿಕೊಳ್ಳುವ ಸ್ವಭಾವ. ಮತ್ತೆ ಕೆಲ ರಾಶಿಯವರಿಗೆ ಸದಾ ಕಾಲ ನಗು ನಗುತ್ತಲಿರುವ ಸ್ವಭಾವ, ಇನ್ನು ಕೆಲವರಿಗೆ ಇನ್ನೊಬ್ಬರ ಬಗ್ಗೆ ಬರೀ ನೆಗೆಟಿವ್ ಆಗಿಯೇ ಮಾತನಾಡುವ ಸ್ವಭಾವ. ಹೀಗೆ ಒಂದೊಂದು ರಾಶಿಯವರಿಗೆ ಒಂದೊಂದು ಸ್ವಭಾವವಿರುತ್ತದೆ. ಅದೇ ರೀತಿ ಇಂದು ನಾವು ಯಾವ ರಾಶಿಯವರು ಭಾವನಾತ್ಮಕ ವ್ಯಕ್ತಿತ್ವದವರಾಗಿರುತ್ತಾರೆ ಎಂದು ಹೇಳಲಿದ್ದೇವೆ.
https://youtu.be/o7CTDVscynQ
ಕಟಕ ರಾಶಿ:...
Special Story: ಯಾರಿಗೆ ತಾನೇ ಸೈಟ್ ತೆಗೆದುಕೊಳ್ಳಬೇಕು, ಒಂದು ಚೆಂದದ ಮನೆ ಕಟ್ಟಬೇಕು. ನಮ್ಮದೇ ಆದಂಥ ಸ್ವಂತ ಮನೆ ಇರಬೇಕು ಅನ್ನೋ ಆಸೆ ಇರೋದಿಲ್ಲಾ ಹೇಳಿ. ಅದರಲ್ಲೂ ಬೆಂಗಳೂರಲ್ಲಿ ಕಡಿಮೆ ಬೆಲೆಗೆ ಸೈಟ್ ಸಿಗತ್ತೆ ಅಂದ್ರೆ, ಯಾರು ತಾನೇ ಬೇಡಾ ಅಂತಾರೆ ಹೇಳಿ. ಅದಕ್ಕಾಗಿಯೇ ಕರ್ನಾಟಕ ಟಿವಿ ಇಂದು ನಿಮಗೆ ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ...
Spiritual: ಇದರ ಮೊದಲ ಭಾಗದಲ್ಲಿ ನಾವು ನಿಮಗೆ ಕುಡುಪು ದೇವಸ್ಥಾನದ ಬಗ್ಗೆ ಹೇಳಿದ್ದೆವು. ಇದೀಗ, ಈ ದೇವಸ್ಥಾನದ ಸ್ಥಳ ಪುರಾಣವನ್ನು ತಿಳಿಯೋಣ.
ಇದರ ಇತಿಹಾಸ ತಿಳಿಯುವುದಾದರೆ, ಕೇದಾರ ಎಂಬ ಬ್ರಾಹ್ಮಣ ವ್ಯಕ್ತಿಗೆ ಸಂತಾನವಿರುವುದಿಲ್ಲ. ಶೃಂಗಮುನಿ ಎಂಬುವವರು ಕೇದಾಾರರಿಗೆ ಸರಸ್ವತಿ ತೀರ್ಥದ ಬಳಿ ಹೋಗಿ, ದೇವರನ್ನು ಧ್ಯಾನಿಸಿ. ಆತ ನಿಮಗೆ ಸಂತಾನ ಭಾಗ್ಯ ನೀಡುತ್ತಾನೆಂದು ಹೇಳುತ್ತಾರೆ.
https://youtu.be/C3tmQs7JiBs
ಕೇದಾರರು ಭಕ್ತಿಯಿಂದ...
News: ಹಿಂದೂಗಳು ತಿಂಡಿ, ಊಟ, ಪ್ರಯಾಣ, ಕೆಲಸ ಎಲ್ಲವನ್ನೂ ಎಷ್ಟು ಇಷ್ಟಪಡುತ್ತಾರೋ, ಅದೇ ರೀತಿ ಹಿಂದೂ ಧರ್ಮದ ಪದ್ಧತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಎಲ್ಲರೂ ಅಲ್ಲದಿದ್ದರೂ, ಕೆಲವರಾದರೂ, ಹಿಂದೂ ಧರ್ಮದ ಕೆಲವು ಪದ್ಧತಿಯನ್ನು ಅನುಸರಿಸುತ್ತಾರೆ. ಅದರಲ್ಲಿ ಒಂದು ಶ್ರಾವಣ ಮಾಸದ ಪದ್ಧತಿ ಆಚರಣೆ. ಶ್ರಾವಣ ಮಾಸದಲ್ಲಿ ಕೆಲವರು ಮಾಂಸಾಹಾರ ಸೇವಿಸುವುದಿಲ್ಲ. ಇನ್ನು ಕೆಲವರು ಬೆಳ್ಳುಳ್ಳಿ- ಈರುಳ್ಳಿಯನ್ನೇ...
Sandalwood News: ಪ್ರತಿ ಸಿನಿಮಾದಲ್ಲಿಯೂ ತಾನೊಬ್ಬ ಕ್ಲಾಸ್ ಆಕ್ಟರ್ ಅನ್ನೋದನ್ನು ಸಾಬೀತುಪಡಿಸಿಕೊಂಡು ಬಂದಿರುವ ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ಪೆಪೆ ಸಿನಿಮಾ ಮೂಲಕ ಮಾಸ್ ಅವತಾರ ತಾಳಿದಿದ್ದಾರೆ. ಪೆಪೆ ಚಿತ್ರದ ಟೀಸರ್ ಈಗಾಗಲೇ ಹಿಟ್ ಲೀಸ್ಟ್ ಸೇರಿದ್ದು, ಇದೀಗ ಬಿಡುಗಡೆಯಾಗಿರುವ ಹಾಡು ಭಾರೀ ಸದ್ದು ಮಾಡುತ್ತಿದೆ.
ಪೆಪೆ ಚಿತ್ರತಂಡ ಪ್ರಿಸೆಟ್ ಎಂಬ ಟ್ಯಾಗ್ ಲೈನ್...
Movie News: ಈಗಾಗಲೇ ತನ್ನ ಹಾಡುಗಳ ಮೂಲಕ ಬಾರಿ ಸದ್ದನ್ನ ಮಾಡಿರುವ "ಭೀಮ" ಚಿತ್ರವು ಸೆನ್ಸಾರ್ ನಿಂದ ಎ ಸರ್ಟಿಫಿಕೇಟ್ ಪಡೆದುಕೊಂಡು , ಆಗಸ್ಟ್ 9 ಕ್ಕೆ ಚಿತ್ರವನ್ನ ಬಿಡುಗಡೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಚಿತ್ರದ ಹಾಡುಗಳನ್ನು ಪ್ರದರ್ಶಿಸಿದ ಚಿತ್ರತಂಡ, ಚಿತ್ರದಲ್ಲಿ ಬುಡಕಟ್ಟು ಜನಾಂಗದವರ ಹಾಡಿರುವ ಒಂದು ಹಾಡನ್ನು ಬಳಸಿಕೊಳ್ಳಲಾಗಿದ್ದು , ಆ ಹಾಡನ್ನು...
Political News: ಸದನದಲ್ಲಿಂದು ಕಾಂಗ್ರೆಸ್- ಬಿಜೆಪಿ ನಡುವೆ ಮಾತಿನ ಜಟಾಪಟಿ ನಡೆದಿದ್ದು, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿಯೇ ಮಾಡಿಲ್ಲವೆಂದು ಬಿಜೆಪಿಗರು ಆರೋಪಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ತಡೆಹಿಡಿದಿದೆ ಎಂದು ಆರೋಪಿಸಿದ್ದರು.
https://youtu.be/Ayn4_Q3iOWA
ಇದಕ್ಕೆ ತಿರುಗೇಟು ನೀಡಿದ ದಾಸರಳ್ಳಿ ಮಾಜಿ ಎಂಎಲ್‌ಎ ಮಂಜುನಾಥ್, ನಾನು ಶಾಸಕನಾಗಿದ್ದಾಗ,...
Special Story: ಬೆಂಗಳೂರಲ್ಲಿ ಹಲವು ಬಟ್ಟೆ ಅಂಗಡಿಗಳಿದೆ. ಆದರೆ ಒಂದೇ ಬಟ್ಟೆ ಅಂಗಡಿಯಲ್ಲಿ ನಿಮಗೆ ಉತ್ತಮ ಕ್ವಾಲಿಟಿಯ ಬಟ್ಟೆ ಕಡಿಮೆ ರೇಟ್‌ಗೆ ಸಿಗೋದು ಸಿಕ್ಕಾಪಟ್ಟೆ ಅಪರೂಪ. ಅಂಥ ಅಪರೂಪದ ಅಂಗಡಿಯ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.
ಸೌಮ್ಯ ಫ್ಯಾಶನ್ಸ್‌ನಲ್ಲಿ ನಿಮಗೆ 1 ಸಾವಿರ ರೂಪಾಯಿಗೆ ಎರಡು ಉತ್ತಮ ಕ್ವಾಲಿಟಿಯ ಡ್ರೆಸ್ ಸಿಗುತ್ತದೆ. ಅಲ್ಲದೇ ಸಾವಿರ ರೂಪಾಯಿಗೆ...
Dharwad News: ಧಾರವಾಡ: ಧಾರವಾಡದ ಮಣಿಕಿಲ್ಲಾದ ಡೋರಗಲ್ಲಿಯ ನಿವಾಸಿ, ಹರೀಶ್ ಶಿಂಧೆ(30)ಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಲೇಔಟ್ ವೊಂದರಲ್ಲಿ ಈ ಘಟನೆ ನಡೆದಿದೆ.
https://youtu.be/3Z-OrBZZgig
ಹರೀಶ್ ವೃತ್ತಿಯಲ್ಲಿ ಟೈಲ್ಸ್ ಕೆಲಸ ಮಾಡಿಕೊಂಡಿದ್ದ. ನಿನ್ನೆ ರಾತ್ರಿ ಮನೆಯಿಂದ ಹೊರಹೋದವನು, ಮನೆಗೆ ಬರಲೇ ಇಲ್ಲ. ಹಾಗಾಗಿ ಆತನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ...
Bagalakote News: ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಬಸವೇಶ್ವರ ವೃತ್ತದ ಬಳಿಯ ಗೋದಾಮಿನಲ್ಲಿ ಅನ್ನಭಾಗ್ಯ ಪಡಿತರ ಅಕ್ರಮ ಸಾಗಾಟ ಜಾಲ ಪತ್ತೆಯಾಗಿದ್ದು, ಅಕ್ರಮ ಸಾಗಾಟದ ವೇಳೆ ಅಪಾರ ಪ್ರಮಾಣದ ಪಡಿತರ ಅಕ್ಕಿ ಪತ್ತೆಯಾಗಿದೆ.
https://youtu.be/j011IaFh6P0
ಬಡವರ ಅನ್ನಭಾಗ್ಯ ಯೋಜನೆ ಅಕ್ಕಿಗೆ ಕನ್ನ ಹಾಕಿ, ಪಡಿತರ ಅಕ್ಕಿಯನ್ನು ಬೇರೆಡೆ ಸಾಗಿಸಲಾಗುತ್ತಿತ್ತು. ಫ್ರೀಯಾಗಿ ಸಿಗುವ ಅಕ್ಕಿಯನ್ನು ಡಬಲ್ ದುಡ್ಡಿಗೆ...