Sunday, October 11, 2026

karnataka tv updates

ಶಿವಮೊಗ್ಗ ಜಿಲ್ಲೆಗೆ ನಿರ್ಬಂಧ ಹೇರಿದ ಅಧಿಕಾರಿಗಳ ನಡೆಗೆ ಧಿಕ್ಕಾರ: ಮುತಾಲಿಕ್ ಕಿಡಿ

Hubli News: ಹುಬ್ಬಳ್ಳಿ; ಲವ್ ಜಿಹಾದ್ ಪುಸ್ತಕ ಬಿಡುಗಡೆ ಮಾಡಿ ಎಲ್ಲಾ ಜಿಲ್ಲೆಯಲ್ಲಿ ಹಂಚಿಕೆ ಮಾಡುವ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಪೊಲೀಸರು ಹಾಗೂ ಅಧಿಕಾರಿಗಳ ನನ್ನ ಜೊತೆಗೆ ವರ್ತನೆ ಮಾಡಿದ್ದು, ಸರಿಯಲ್ಲ ಅಲ್ಲದೇ ಜಿಲ್ಲೆಗೆ ಒಂದು ವಾರ ನಿರ್ಬಂಧ ಹಾಕಿದ್ದು ಸರಿಯಲ್ಲ ಎಂದು ಪ್ರಮೋದ್ ಮುತಾಲಿಕ್ ಕಿಡಿಕಾರಿದರು. ನಗರದಲ್ಲಿಂದು ಚಿತ್ರಮಂದಿರಗಳಿಗೆ ಲವ್ ಜಿಹಾದ್ ಪುಸ್ತಕ ಹಂಚುವ...

Political News: ಹಿಂದುತ್ವದ ಹೆಸರಲ್ಲಿ ಡಿ.ಕೆ.ಶಿವಕುಮಾರ್ ನಾಟಕ: ಪ್ರಮೋದ್ ಮುತಾಲಿಕ್ ಕಿಡಿ

Hubli News: ಹುಬ್ಬಳ್ಳಿ; ಡಿ.ಕೆ.ಶಿವಕುಮಾರ್ ಹಿಂದೂತ್ವದ ಹೆಸರಲ್ಲಿ ನಾಟಕ ಮಾಡುತ್ತಿರುವುದನ್ನು ನಾನು ಒಪ್ಪುವುದಿಲ್ಲ. ಕಾಂಗ್ರೆಸ್ ಹಾಗೂ ಡಿ‌.ಕೆ.ಶಿವಕುಮಾರ್ ಹಿಂದೂತ್ವಕ್ಕೆ ಹಾಗೂ ದೇಶಕ್ಕೆ ಬಹುದೊಡ್ಡ ಹಾನಿ ಮಾಡಿದವರು ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಹಿಂದೂತ್ವಕ್ಕೆ ಹಾನಿ ಮಾಡಿ ಈಗ ನಾಟಕ ಮಾಡುತ್ತಿರುವುದು ಸರಿಯಲ್ಲ....

Dharwad News: ಮಂಡ್ಯದ ಮೊಮ್ಮಗನಿಗಾಗಿ ಕಲಘಟಗಿಯಲ್ಲಿ ತೊಟ್ಟಿಲು ಸಿದ್ಧ

Dharwad News: ಧಾರವಾಡ: ಮಂಡ್ಯದ ಮೊಮ್ಮಗನಿಗೆ ಕಲಘಟಗಿಯಲ್ಲಿ ತೊಟ್ಟಿಲು ಸಿದ್ಧವಾಗಿದೆ. ಕೆಲ ತಿಂಗಳ ಹಿಂದಷ್ಟೇ ದಿವಂಗತ ಅಂಬರೀಷ್ ಅವರ ಪುತ್ರ ಅಭಿಷೇಕ್‌ಗೆ ಮಗ ಹುಟ್ಟಿದ್ದ. ಇನ್ನು ಕೆಲ ದಿನಗಳಲ್ಲೇ ಮಗುವಿನ ನಾಮಕರಣ ಕೂಡ ನಡೆಯಲಿದೆ. ಹೀಗಾಗಿ ಧಾರವಾಡದ ಕಲಘಟಗಿಯಲ್ಲಿ ತೊಟ್ಟಿಲನ್ನು ಸಿದ್ಧಗೊಳಿಸಲಾಗಿದೆ. ಕಲಘಟಗಿಯ ಚಿತ್ರಕಾರ ಕುಟುಂಂಬ ಹಲವು ವರ್ಷಗಳಿಂದ ತೊಟ್ಟಿಲು ತಯಾರಿಸಿಕೊಂಡು ಬರುತ್ತಿದೆ. ಅದೇ ರೀತಿ...

ಬಂದಿರುವ ಯೋಗವನ್ನು ಕನ್ನಡ ಚಿತ್ರರಂಗ ಉಳಿಸಿಕೊಂಡು ಹೋಗಲಿ: ಡಿಸಿಎಂ ಡಿ.ಕೆ. ಶಿವಕುಮಾರ್

Sandalwood News: ಬೆಂಗಳೂರು:“ನಾನು ಚಿತ್ರರಂಗದ ಒಳಿತಿಗಾಗಿ ಮಾತನಾಡಿದ್ದೇನೆ. ಒಂದೆರಡು ಸಿನಿಮಾಗಳಿಂದ ಕನ್ನಡ ಚಿತ್ರರಂಗಕ್ಕೆ ಉತ್ತಮ ಯೋಗ ಬಂದಿದೆ. ಬಂದಿರುವ ಯೋಗವನ್ನು ಉಳಿಸಿಕೊಂಡು ಹೋಗಿ ಎಂದು ಹೇಳುತ್ತಿದ್ದೇನೆ. ನಾನು ನನ್ನ ಹಿತವಚನವನ್ನು ಹಳ್ಳಿ ಭಾಷೆಯಲ್ಲಿ ಒರಟಾಗಿ ಹೇಳಿದ್ದೇನೆ. ನನಗೂ ಚಿತ್ರರಂಗ ಉಳಿಯಬೇಕು ಎನ್ನುವ ಆಸೆಯಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ...

100ಕ್ಕಿಂತ ಹೆಚ್ಚು HAIR LOSS! ನಿರ್ಲಕ್ಷ್ಯ ಬೇಡ! ಇದಕ್ಕೆ ಪರಿಹಾರ ಏನು?

Health Tips: ಇಂದಿನ ಕಾಲದಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿದೆ. ದಿನಕ್ಕೆ 100 ಕೂದಲು ಉದುರಿದರೆ, ನಷ್ಟವೇನಿಲ್ಲ. ಆದರೆ, ನೂರಕ್ಕೂ ಹೆಚ್ಚು ಕೂದಲು ಉದುರಿದರೆ, ಅದು ಕೂದಲು ಉದುರುವ ಸಮಸ್ಯೆ ಎನ್ನಿಸಿಕೊಳ್ಳುತ್ತದೆ. ಆದ್ರೆ ನಾವು ಕೂದಲು ಉದುರಿದರೆ, ಉದುರಲಿ ಅಂತಾ ನಿರ್ಲಕ್ಷ್ಯ ಮಾಡದೇ, ಅದಕ್ಕೊಂದು ಪರಿಹಾರ ಹುಡುಕಿಕೊಳ್ಳಬೇಕು. ಹಾಾಗಾದ್ರೆ ಪರಿಹಾರವೇನು ಅಂತಾ ತಿಳಿಯೋಣ ಬನ್ನಿ. ಡಾ.ದೀಪಿಕಾ...

ರಾಜ್ಯದ ಹೆಣ್ಣುಮಕ್ಕಳಿಗೆ ಗುಡ್ ನ್ಯೂಸ್ ಕೊಟ್ಟ ಹೆಬ್ಬಾಳ್ಕರ್: ಇನ್ಮುಂದೆ ಗೃಹಲಕ್ಷ್ಮೀ ಹಣಕ್ಕಾಗಿ ಕಾಯೋದು ಬೇಡ

Political News: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆ ಹಣ ಪ್ರತೀ ತಿಂಗಳು ಫಲಾನುಭವಿಗಳ ಕೈ ಸೇರುತ್ತಿಲ್ಲ. ಕೆಲ ದಿನಗಳ ಹಿಂದಷ್ಟೇ ನವೆಂಬರ್ ತಿಂಗಳ ಹಣ ಸಿಕ್ಕಿದೆ. ಹಾಗಾಗಿ ಯೋಜನೆಯ ಹಣ ಸರಿಯಾಗಿ ಕೈ ಸೇರುತ್ತಿಲ್ಲವೆಂದು ಹಲವರು ಬೇಸರ ಹೊರಹಾಕಿದ್ದಾರೆ. ಆದರೆ ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ರಾಜ್ಯದ ಹೆಣ್ಣು ಮಕ್ಕಳಿಗೆ ಗುಡ್...

Political News: ಸಿದ್ದರಾಮಯ್ಯ ಕೈಯಿಂದ ಅಧಿಕಾರ ಪಡೆಯೋದು ಸುಲಭವಲ್ಲ

Political News: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿಯ ಬದಲಾವಣೆಯ ಕಸರತ್ತಿನ ನಡುವೆಯೇ ಕೋಟಿ ಮಠದ ಡಾ. ಶಿವಯೋಗಿ ಶಿವಾನಂದ ಶ್ರೀಗಳು ನುಡಿದಿರುವ ಭವಿಷ್ಯ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ರಾಜ್ಯದಲ್ಲಿ ಮುಖ್ಯಮಂತ್ರಿಯ ಬದಲಾವಣೆ ವಿಚಾರದಲ್ಲಿ ಮಾತನಾಡಿರುವ ಅವರು, ಹಾಲುಮತ ಸಮಾಜ ಪ್ರಾಚೀನ ಕಾಲದಿಂದಲೂ ಸಹ ಅಪಾರ ದೈವಾರಾಧನೆ ಮಾಡುವ ಸಮಾಜವಾಗಿದೆ. ಹಾಲು ಕೆಟ್ಟರು ಹಾಲುಮತ ಸಮಾಜ...

Political News: ಗೃಹಲಕ್ಷ್ಮೀ ಹಣ ಬಿಡುಗಡೆಗೆ ಒತ್ತಾಯಿಸಿ ಜೆಡಿಎಸ್‌ನಿಂದ ಬೃಹತ್ ಪ್ರತಿಭಟನೆ

Political News: ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಿಂದ ರಾಜ್ಯದ ಹೆಣ್ಣು ಮಕ್ಕಳಿಗೆ ಸರಿಯಾಗಿ ಹಣ ಬರುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಇಂದು ಜೆಡಿಎಸ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಪ್ರತಿಭಟನೆಯಲ್ಲಿ ನಿಖಿಲ್ ಕುಮಾರ್ ಸೇರಿ ಹಲವು ಜೆಡಿಎಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ನಿಖಿಲ್ ಕುಮಾರ್, ಮನಸೋ ಇಚ್ಛೆ...

ಒಂದು ಚೂರು ಚಿಗುರಿದ್ರೆ ಆಂಧ್ರದವಳು ಅಂತಾರೆ: ನಟಿ ರಶ್ಮಿಕಾ ವಿರುದ್ಧ ಕರವೇ ನಾರಾಯಣಗೌಡ ಆಕ್ರೋಶ

Sandalwood News: ಕಿರಿಕ್ ಪಾರ್ಟಿ ಸಿನಿಮಾದಿಂದ ಕರ್ನಾಟಕದ ಕ್ರಶ್ ಎಂದು ಫೇಮಸ್ ಆಗಿದ್ದ ರಶ್ಮಿಕಾ, ಕ್ರಮೇಣ, ತೆಲುಗು, ತಮಿಳು ಸಿನಿಮಾದಲ್ಲಿ ನಟಿಸಿ, ಇದೀಗ ಬಾಲಿವುಡ್ ಅಂಗಳಕ್ಕೆ ಜಿಗಿದಿದ್ದಾರೆ. ಅವರಿಗೆ ಪ್ರಸಿದ್ಧತೆಯ ಮತ್ತು ಯಾವ ರೇಂಜಿಗೆ ತಲೆಗೇರಿದೆ ಅಂದ್ರೆ, ಅವರು ಕನ್ನಡಿಗರು, ಕರ್ನಾಟಕದವರು ಅನ್ನೋದೇ ಮರೆತು ಹೋಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಆಕೆ, ಛಾವಾ ಸಿನಿಮಾದ...

Political News: ಡಿಕೆಶಿ ಡಿಸೆಂಬರ್‌ ಒಳಗೆ ಸಿಎಂ ಆಗ್ತಾರೆ, ಬೇಕಾದ್ರೆ ರಕ್ತದಲ್ಲಿ ಬರೆದುಕೊಡ್ತೀನಿ: ಕಾಂಗ್ರೆಸ್ ಶಾಸಕ

Political News: ರಾಜ್ಯ ರಾಜಕಾರಣದಲ್ಲಿ ಸದ್ಯ ಭರ್ಜರಿಯಾಗಿ ಚರ್ಚೆಯಾಗಿರುತ್ತಿರುವ ಟಾಪಿಕ್ ಅಂದ್ರೆ, ಅದು ಸಿಎಂ ಬದಲಾವಣೆ ಟಾಪಿಕ್. ಕಾಂಗ್ರೆಸ್ ಸರ್ಕಾರ ರಚನೆಯಾಗುವಾಗ, ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೋ, ಸಿಎಂ ಸಿದ್ದರಾಮಯ್ಯ ಆಗ್ತಾರೋ ಅಂತಾ ಕುತೂಹಲವಿತ್ತು. ಕೊನೆಗೆ ಸಿದ್ದರಾಾಮಯ್ಯನವರೇ ಎರಡನೇಯ ಬಾರಿ ಸಿಎಂ ಆಗಿ ಆಯ್ಕೆಯಾದರು. ಆದರೆ ಬೇರೆ ಬೇರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಯಶಸ್ವಿಯಾಗಿದ್ದ...
- Advertisement -spot_img

Latest News

Chanakya Neeti: ಈ ಮೂವರ ಜತೆ ಎಂದಿಗೂ ವಿರೋಧ ಬೇಡ ಅಂತಾರೆ ಚಾಣಕ್ಯರು

Chanakya Neeti: ಮನುಷ್ಯ ಎಂದಮೇಲೆ ಅವನಿಗೆ ವಿರೋಧಿಗಳು ಇದ್ದೇ ಇರುತ್ತಾರೆ. ಅವರು ಶತ್ರುತ್ವ ಮಾಡುವ ವಿರೋಧಿಗಳೂ ಇರಬಹುದು ಅಥವಾ ಹತ್ತಿರವಿದ್ದೇ, ಮನಸ್ಸಿನಲ್ಲೇ ಅಡೆತಡೆಗಳೇ ಬರಲಿ ಎನ್ನುವ...
- Advertisement -spot_img