Monday, September 21, 2026

karnataka tv

ಸಂಬಳ ಏರಿಕೆಗೆ ಪಿಎಂ ನಿರ್ಧಾರ…!

www.karnatakatv.net : ದೇಶದ ಆರ್ಥಿಕತೆಯನ್ನು ಮೇಲೆತ್ತಲು ಉದ್ಯೋಗಿಗಳ ಸಂಬಳ ಹೆಚ್ಚಿಸುವುದೇ ಪರಿಹಾರ ಅಂತ  ಜಪಾನ್ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿರುವ ಫುಮಿಯೊ ಕಿಶಿಡಾ ಹೇಳಿದ್ದಾರೆ.. ದೇಶದ ಸಕಲ ಸಮಸ್ಯೆಗಳಿಗೆ ಸಂಬಳ ಏರಿಕೆಯೇ ಪರಿಹಾರ ಅಂತ ಅಭಿಪ್ರಾಯಪಟ್ಟಿರೋ ಕಿಶಿಡಾ ತಾವು ಅಧಿಕಾರ ವಹಿಸಿಕೊಂಡ ಕೂಡಲೇ ಎಲ್ಲಾ ವಲಯಗಳಲ್ಲಿನ ನೌಕರರಿಗೆ ಭತ್ಯೆ ಹೆಚ್ಚಳ ಮಾಡೋ ನಿರೀಕ್ಷೆಯಿದೆ. ಹೀಗಾಗಿ ಕಿಶಿಡಾ...

‘ಕರಾಟೆ ಕಿಂಗ್’ ಶಂಕರ್ ನಾಗ್ 31ನೇ ಪುಣ್ಯಸ್ಮರಣೆ..!

www.karnatakatv.net : ಶಂಕರ್‌ನಾಗ್ ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಕಲಾವಿದ, ಬರಿ ನಟನೆಯಲ್ಲಿ ಮಾತ್ರವಲ್ಲದೆ ನಿರ್ದೇಶನದ ಮೂಲಕ ಕೂಡ ಯಶಸ್ಸು ಕಂಡ ವ್ಯಕ್ತಿ. ಆ ಕಾಲಕ್ಕೆ ವಿಭಿನ್ನರೀತಿಯ ಚಿತ್ರಗಳನ್ನು ಮಾಡಿ ತಮ್ಮ ಚಿಂತನೆ ಹಾಗೂ ದೂರದೃಷ್ಟಿಯ ಬಗ್ಗೆ ಜನರಿಗೆ ತಿಳಿಸಿದ್ದರು. ಇಂತಹ ಅದ್ಭುತ ಪ್ರತಿಭೆ ನಮ್ಮನ್ನಗಲಿ ಇಂದಿಗೆ 31 ವರ್ಷಗಳು ಕಳೆದಿವೆ. ಇಡೀ ಭಾರತಿಯ ಚಿತ್ರರಂಗದಲ್ಲೇ...

ಫ್ರ್ಯಾನ್ಸ್ ಮಾಜಿ ಅಧ್ಯಕ್ಷನಿಗೆ ಜೈಲು ಶಿಕ್ಷೆ…!

www.karnatakatv.net : 2012ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಗೆಲುವಲ್ಲಿ ವಿಫಲರಾದ ಸರ್ಕೋಜಿ, ಅಕ್ರವಾಗಿ ಹಣ ಹಂಚಿಕೆ ವಿಚಾರದಲ್ಲಿ ತಪಿತಸ್ಥ ಅಂತ ಸಾಬೀತಾದ ಹಿನ್ನೆಲೆಯಲ್ಲಿ  ಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಪ್ಯಾರಿಸ್ ನ ನ್ಯಾಯಾಲಯ ಆದೇಶಿದೆ.  ಇನ್ನು 66 ವರ್ಷದ ಸರ್ಕೋಜಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ...

ರಾಜ್ಯದಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ..!

www.karnatakatv.net : ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳನ್ನು 2024ರ ಹೊತ್ತಿಗೆ 102 ರೈಲು ಓಡಿಸಲು ತಿರ್ಮಾನಿಸಿದೆ. ಬೆಂಗಳೂರು – ಧಾರವಾಡ ನಡುವೆ ಕೂಡ ಈ ರೈಲು  ಸಂಚಾರ ನಡೆಸಲು ಮಾಡಿದ ಮನವಿಗೆ ಇಲಾಖೆ ಸ್ಪಂದಿಸಿದೆ. ಮೊದಲ ದೇಶಿಯ ರೈಲು ವಂದೇ ಭಾರತ್ ಎಕ್ಸ್ ಪ್ರೆಸ್ ಸಂಚಾರವನ್ನು ಆರಂಭಿಸಿ 1ವರ್ಷ ಕಳೆದಿದೆ. ಬೆಂಗಳೂರು- ಧಾರವಾಡ ನಡುವೆ...

ಶೀಘ್ರವೇ ಜಕ್ಕೂರಿನಲ್ಲಿ ಸರ್ಕಾರಿ ವೈಮಾನಿಕ ಶಾಲೆ..!

www.karnatakatv.net : ಬೆಂಗಳೂರು: ಜಕ್ಕೂರು ಏರೋಡ್ರಮ್‍ನಲ್ಲಿ ವೈಮಾನಿಕ ತರಬೇತಿ ಶಾಲೆ ಆರಂಭಿಸುವ ಹಿನ್ನೆಲೆಯಲ್ಲಿ ರನ್‍ವೇ ಕಾಮಗಾರಿ ನಡೆಸಲಾಗುತ್ತಿದ್ದು, ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರು ಇಂದು ವೀಕ್ಷಣೆ ಮಾಡಿದರು. ಏರ್ ಕ್ರಾಫ್ಟ್, ಹೊಸದಾಗಿ ನಿರ್ಮಿಸಿರುವ ಹ್ಯಾಂಗರ್ ಗಳನ್ನು ಪರಿಶೀಲಿಸಿದರು. ಕಾಮಗಾರಿ ವೀಕ್ಷಣೆ ಮಾಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು,...

ಕೊರೊನಾ ಮೂರನೇ ಅಲೆಯ ಭಯ ಬೇಡ..!

www.karnatakatvಮಹಾಮಾರಿ ಕೊರೊನಾ ಎರಡನೇ ಅಲೆಯು ಕಡಿಮೆ ಯಾಗುತ್ತಿದ್ದಂತೆ ಎಲ್ಲೆಡೆ ಮೂರನೇ ಅಲೆಯ ಭೀತಿ ಶುರುವಾಗಿಯ್ತು, ಆದರೆ ಈಗ ಅದರ ಭಯವಿಲ್ಲ ಕ್ರಮೇಣವಾಗಿ  ಕಡಿಮೆಯಾಗುತ್ತಿದೆ. ಹೌದು, ಕೊರೊನಾ ಎರಡನೇ ಅಲೆಯು  ಡಿಸೆಂಬರ್ ಅಂತ್ಯದಲ್ಲಿ ಸಂಪೂರ್ಣ ಕೊನೆಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಮೂರನೇ ಅಲೆಯು ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಮೂರನೇ ಅಲೆ ಭಾರತದಲ್ಲಿ ಶುರುವಾಗುವ ಸಾಧ್ಯತೆಗಳಿವೆ ಎಂದು ಅನೇಕ...

ಬಿಜೆಪಿಗೆ ಸೇರುವುದಿಲ್ಲ; ಅಮರೀಂದರ ಸಿಂಗ್ ..!

www.karnatakatv.net :ಅಮರೀಂದರ ಸಿಂಗ್  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬೆನ್ನಲ್ಲೇ ಬಿಜೆಪಿಗೆ ಸೇರುತ್ತಾರೆ ಎಂಬುದು ಅನುಮಾನಗಳಿಗೆ ಕಾರಣ ವಾಗಿದೆ. ಹೌದು, ಪಂಜಾಬ್ ನ ಮಾಜಿ ಮುಖ್ಯ ಮಂತ್ರಿ ಅಮಿತ್ ಶಾ ಅವರನ್ನು ಭೇಟಿಯಾಗಿದಕ್ಕೆ ಅವರು ಬಿಜೆಪಿಗೆ ಸೇರುವ ಅನುಮಾನಗಳು ಎಲ್ಲರಲ್ಲೂ ಕಾಡುತ್ತಿದೆ. ಆದರೆ ಇದಕ್ಕೆಲ್ಲ...

ಕಲುಷಿತ ನೀರು ಸೇವನೆಯಿಂದ 60 ಜನ ಅಸ್ವಸ್ಥ..!

www.karnatakatv.net : ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ದಸ್ತಾಪುರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವಾಂತಿ, ಭೇದಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ದಸ್ತಾಪುರ ಗ್ರಾಮದಲ್ಲಿ 60 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ ಮತ್ತು ಇಬ್ಬರು ಮೃತಪಟ್ಟಿದ್ದಾರೆ. ಕಳೆದ 15 ದಿನಗಳಿಂದ ವಾಂತಿ ಭೇದಿ ಉಲ್ಬಣಗೊಂಡಿದೆ. ಮಕ್ಕಳು ಮತ್ತು ಮಹಿಳೆಯರಿ ಸೇರಿ 60 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ....

ರಾಜ್ಯದಲ್ಲಿ ಎಲೆಕ್ಟ್ರಿಕ್ ಬಸ್ ಗಳ ಚಾಲನೆ..!

www.karnatakatv.net :ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಮೊದಲ  ಎಲೆಕ್ಟ್ರಿಕ್ ಬಸ್ ಗಳಿಗೆ  ಚಾಲನೆ ಸಿಕ್ಕಿದೆ. ಹೌದು , ಬೆಂಗಳೂರಿನಲ್ಲಿ ವಾಹನಗಳ ಶಬ್ದಕ್ಕೆ ಬೆಸತ್ತ ಜನರಿಗೆ ಈಗ ಸಂತೋಷದ ವಿಷಯವೊಂದು ಕಾದಿದೆ. ನಗರದಲ್ಲಿ ವಾಹನಗಳ ಕಿರಿಕಿರಿ ಇನ್ನು ಮುಂದೆ ಇಲ್ಲದಂತಾಗುತ್ತದೆ. ಎಲೆಕ್ಟ್ರಿಕ್ ಬಸ್ ಗಳನ್ನು ಲೋಕಾರ್ಪಣೆ ಮಾಡುತ್ತಿದ್ದು, ಕೆಂಗೇರಿ ಮೆಟ್ರೊ ನಿಲ್ದಾಣದಿಂದ ನಿಯೋಜಿಸಲಾಗಿದೆ. ಎನ್‌ಟಿಪಿಸಿ ಮತ್ತು ಜೆಬಿಎಂ ಆಟೋ...

ಸ್ಮೃತಿ ಮಂದಾನ ಅರ್ಧಶತಕ…!

ಭಾರತ ಮಹಿಳಾ ತಂಡ ವೆಸ್ಟ್ ಇಂಡೀಸ್ ವಿರುಧ್ಧದ ಏಕದಿನ ಪಂದ್ಯದಲ್ಲಿ 6 ವಿಕಟ್‌ಗಳಿಂದ ಭರ್ಜರಿ ಜಯಗಳಿಸಿದೆ. ಟೀಂ ಇಂಡಿಯಾ ಆರಂಭಿಕ ಆಟಗಾರರ ನೆರವಿನಿಂದ ಕೊನೆಯ ಹಾಗೂ 3ನೇ ಏಕದಿನ ಪಂದ್ಯವನ್ನು 6 ವಿಕಟ್‌ಗಳಿಂದ ಗೆಲುವಿನ ನಗೆ ಬೀರಿದೆ.ವೆಸ್ಟ್ ಇಂಡಿಸ್‌ನಲ್ಲಿ ನೆಡೆಯುತ್ತಿದ್ದ 3 ಏಕದಿನ ಪಂದ್ಯಗಳಲ್ಲಿ ಮೊದಲ ಪಂದ್ಯವನ್ನು ಸೋತಿದ್ದ ಭಾರತದ ವನಿತೆಯರ ತಂಡವು ಉಳಿದ 2...
- Advertisement -spot_img

Latest News

ಭಾರಿ ಮಳೆ ಎಚ್ಚರಿಕೆ ಕೊಟ್ಟ IMD – 16 ಜಿಲ್ಲೆಗಳ ರೈತರೇ ಎಚ್ಚರ!

ರಾಜ್ಯದಲ್ಲಿ ಮಳೆಯ ಮುನ್ಸೂಚನೆ ಇದ್ದರೂ, ಬಿಸಿಲಿನ ಬೇಗೆ ಮಾತ್ರ ಜನರನ್ನು ಹೈರಾಣಾಗಿಸಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಬೆಂಗಳೂರು ಸೇರಿದಂತೆ 16 ಜಿಲ್ಲೆಗಳಲ್ಲಿ ಮಳೆಯಾಗುವ ಎಚ್ಚರಿಕೆ...
- Advertisement -spot_img