Friday, July 11, 2025

karnatakatv.net

ಮಂಡ್ಯದಲ್ಲಿ ನಿಖಿಲ್ ಕುಮಾರ್ ಗೆದ್ರಂತೆ- ಲೀಡ್ ಎಷ್ಟು ಅಂತ ಈಗ್ಲೇ ಗೊತ್ತಂತೆ..!

ಮಂಡ್ಯ: ಮಂಡ್ಯ ಚುನಾವಣೆಯಲ್ಲಿ ನಿಖಿಲ್ ಕುಮಾರ್ ಗೆದ್ದಾಗಿದೆ. ಈ ಬಗ್ಗೆ ಯಾರು ಬೇಕಾದ್ರೂ ಬೆಟ್ಟಿಂಗ್ ಕಟ್ಟಬಹುದು ಅಂತ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಹೇಳಿದ್ದಾರೆ. ಫಲಿತಾಂಶದ ದಿನಕ್ಕೆ ಇನ್ನೂ ಕೆಲ ದಿನಗಳ ಬಾಕಿ ಇರುವಾಗಲೇ ನಾರಾಯಣಸ್ವಾಮಿ ಭವಿಷ್ಯ ನುಡಿದಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ನಾರಾಯಣಗೌಡ, ಮೈತ್ರಿ ಬೆಂಬಲಿತ ನಿಖಿಲ್ ಕುಮಾರ್ ಈಗಾಗಲೇ ಗೆದಿದ್ದು ಈ ಬಗ್ಗೆ ಯಾರು ಬೇಕಾದ್ರೂ...

ಎಲ್ ಹೋದ್ರು ಸಿನಿಮಾ ಸ್ಟಾರ್ ಗಳು- ದರ್ಶನ್-ಯಶ್ ಗೆ ಶಾಸಕ ಟಾಂಗ್

ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಮಂಡ್ಯದಲ್ಲಿ ಪ್ರಚಾರಕ್ಕೆ ಬಂದಿದ್ದ ಚಾಲೆಂಚಿಂಗ್ ಸ್ಟಾರ್ ದರ್ಶನ್ ಮತ್ತು ಯಶ್ ವಿರುದ್ಧ ಸದಾ ಕಿಡಿ ಕಾರುತ್ತಿದ್ದ ಕೆ.ಆರ್ ಪೇಟೆ ಶಾಸಕ ನಾರಾಯಣಗೌಡ ಇದೀಗ ಮತ್ತೆ ಟೀಕೆ ಮಾಡಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಶಾಸಕ, ಇಲ್ಲಿದೆ ಬಂದ ಸಿನಿಮಾ ಸ್ಟಾರ್ ಗಳು ಬಿಟ್ಟಿದ್ದು ಬರೀ ಗಾಳಿಪಟ ಹವಾ. ಈಗ ಅವರು ಎಲ್ಲಿಗೆ ಹೋಗಿದ್ದಾರೆ?...

ಪಾಕ್ ನಿಂದ ಬಂತು ವಿಮಾನ- ಏನ್ ಮಾಡಿದ್ರು ಗೊತ್ತಾ ಭಾರತೀಯ ಯೋಧರು?

ನವದೆಹಲಿ: ಪಾಕಿಸ್ತಾನ ಕಡೆಯಿಂದ ಭಾರತೀಯಗಡಿ ಮೀರಿ ದಾರಿತಪ್ಪಿ ಬಂದ ಸರಕು ಸಾಗಾಣಿಕಾ ವಿಮಾನವನ್ನು ಭಾರತೀಯ ಸೇನಾಪಡೆ ತುರ್ತು ಲ್ಯಾಂಡಿಂಗ್ ಮಾಡಿಸಿದೆ. ನಿನ್ನೆ ಮಧ್ಯಹ್ನ ಜಾರ್ಜಿಯಾದ ಆಂಟೊನೋವ್ ಎನ್-12 ಸರಕು ವಿಮಾನವು ಏಕಾಏಕಿ ಪಾಕಿಸ್ತಾನದ ಕರಾಚಿಯಿಂದ ಗುಜರಾತ್ ಮೂಲಕ ಭಾರತೀಯ ಗಡಿ ಪ್ರವೇಶಿಸಿದೆ. ಇದನ್ನು ಗಮನಿಸಿದ ಭಾರತೀಯ ವಾಯುಪಡೆ ಕೂಡಲೇ 2 ಸುಖೋಯ್-30 ಯುದ್ಧ ವಿಮಾನಗಳಲ್ಲಿ ಬೆನ್ನಟ್ಟಿದವು....

‘Mr. ಯಡಿಯೂರಪ್ಪ ನೀನು ಸರ್ಕಾರ ಬೀಳಿಸೋಕ್ಕಾಗಲ್ಲ’

ಕಲಬುರಗಿ: ಮೈತ್ರಿಯಿಂದ ಪ್ಲಸ್ ಗಿಂತ ಮೈನಸ್ ಹೆಚ್ಚಾಗ್ತಿದೆ ಅನ್ನೋ ಕೆ.ಆರ್ ಪೇಟೆ ಶಾಸಕ ನಾರಾಯಣಗೌಡ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ನಾವೇನು ನಾರಾಯಣಗೌಡನನ್ನ ಕೇಳಿಕೊಂಡು ಮೈತ್ರಿ ಮಾಡಿಕೊಂಡಿಲ್ಲ. ಅವನ ಮಾತಿಗೆಲ್ಲಾ ನಾವು ಬೆಲೆ ಕೊಡೋಕ್ಕಾಗಲ್ಲಾ ರೀ. ಹೈಕಮಾಂಡ್ ತೀರ್ಮಾನದಂತೆ ಸರ್ಕಾರ ರಚಿಸಿದ್ದೀವಿ ಅಂತ ಪ್ರತಿಕ್ರಿಯಿಸಿದ್ರು. ಇನ್ನು ಪದೇ ಪದೇ ಮೈತ್ರಿ...

‘ಡಿಕೆಶಿಗೆ ಸಹವಾಸ ದೋಷ-ಗೌಡರ ಕುಟುಂಬದಿಂದ ಕಣ್ಣೀರು ಶಿಫ್ಟ್’

ಹುಬ್ಬಳ್ಳಿ: ದೇವೇಗೌಡರ ಕುಟುಂಬದ ಕಣ್ಣೀರು ಡಿಕೆಶಿಗೆ ಶಿಫ್ಟ್ ಆಗಿದೆ. ಕುಂದಗೋಳಕ್ಕೆ ಬಂದು ಕಣ್ಣೀರು ಹಾಕ್ತಿದ್ದಾರೆ, ಸಹವಾಸ ದೋಷದಿಂದ ಡಿಕೆಶಿಗೆ ಕಣ್ಣೀರು ಬರ್ತಿದೆ ಅಂತ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ. ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ವರೂರ ಗ್ರಾಮದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಶೆಟ್ಟರ್, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನ ಗಂಟು-ಮೂಟೆ ಕಟ್ಟುವಂತೆ ಕಟ್ಟಿ ಮನೆಗೆ ಕಳುಹಿಸಬೇಕಿದೆ. ಈ...

ಮನಸಿನ ಗಾಯಕ್ಕೆ ಹೊಲಿಗೆ ಹಾಕಿದ ‘ಸೂಜಿ ದಾರ’

ತಪ್ಪಿಗೆ ತನಗೇ ಅರಿವಿಲ್ಲದೇ ಚಿತ್ರದ ನಾಯಕ ಊರು ಬಿಟ್ಟು ಮತ್ತೊಂದು ಊರು ಸೇರುತ್ತಾರೆ. ಪಂಜರದ ಗಿಳಿಯಂತೆ ನಾಲ್ಕು ಗೋಡೆಗಳ ಮಧ್ಯೆ ಆಂತರಿಕ ಸಮಸ್ಯೆಗಳಿಂದ ಮಾನಸಿಕ ಖಿನ್ನತೆ ಅನುಭವಿಸೋ ನಾಯಕಿ. ಇವರಿಬ್ಬರೂ ಆಕಸ್ಮಿಕವಾಗಿ ಪರಿಚಯವಾಗಿ ಇವರಿಬ್ಬರ ನಡುವೆ ಸಂಬಂಧದ ಸೇತುವೆಗೆ ಸೂಚಿದಾರ ಹೊಲಿಗೆ ಹಾಕುತ್ತೆ. ನಾಯಕಿಯಾಗಿ ಹರಿಪ್ರಿಯ ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದು, ನಾಯಕನ ಪಾತ್ರದಲ್ಲಿ ಯಶವಂತ್...

ಹೈಕೋರ್ಟ್ ನ್ಯಾಯಮೂರ್ತಿಯಾಗಿ ಎ ಎಸ್ ಓಕಾ ಪ್ರಮಾಣ ವಚನ

ಬೆಂಗಳೂರು : ರಾಜ್ಯದ ಹೈಕೋರ್ಟ್ ನ ನೂತನ ಮುಖ್ಯನ್ಯಾಯಮೂರ್ತಿಯಾಗಿ ಎ ಎಸ್ ಓಕಾ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇಂದು ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ, ಮುಖ್ಯನ್ಯಾಯಮೂರ್ತಿಯಾಗಿ ಎ ಎಸ್ ಓಕಾ ಅವರಿಗೆ, ರಾಜ್ಯಪಾಲರಾದ ವಜುಬಾಯಿ ವಾಲಾ ಪ್ರಮಾಣವಚನ ಬೋಧಿಸಿದರು. ಅಂದಹಾಗೇ, ಕರ್ನಾಟಕದ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿಯಾಗಿದ್ದ, ದಿನೇಶ್ ಮಹೇಶ್ವರಿ ಅವರು. ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಯಾಗಿ ಬಡ್ತಿ...
- Advertisement -spot_img

Latest News

CM ಸಿದ್ದು ಪತ್ನಿಗೆ ಹೈಕೋರ್ಟ್ ಶಾಕ್‌! : ಸಿಎಂ ಪತ್ನಿಗೆ ನೋಟಿಸ್‌ ನೀಡುವಂತೆ ಹೈಕೋರ್ಟ್‌ ಆದೇಶ

ಮುಡಾ ಹಗರಣ ರಾಜ್ಯ ರಾಜಕೀಯ ಸೇರಿದಂತೆ ಇಡೀ ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಏಕೆಂದರೆ, ಈ ಹಗರಣದಲ್ಲಿ ನೇರ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ ಕೇಳಿ...
- Advertisement -spot_img