ಥಗ್ಸ್ ಆಫ್ ರಾಮಘಡ
ಥಗ್ಸ್ ಆಫ್ ರಾಮಘಡ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು ರ‍್ಜರಿ ಪ್ರರ‍್ಶನ ಗೊಂಡಿದೆ. ಉತ್ತರ ರ‍್ನಾಟಕದ ಒರಟು ಭಾಷೆಯಲ್ಲಿ ತೆರೆಗೆ ಬಂದ , ಈ ಸಿನಿಮಾ ಪ್ರೇಕ್ಷಕರಿಂದ ಅಪಾರ ಪ್ರಮಾಣದ ಮೆಚ್ಚುಗೆ ಪಡೆದುಕೊಂಡಿದೆ.
ರಾಮಘಡ ಎನ್ನುವುದು ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಬರುವಂತಹ ಒಂದು ಹಳ್ಳಿ, ಈ ಹಳ್ಳಿಯಲ್ಲಿ ನಡೆದಿರುವ ಒಂದು ಘೋರ ಘಟನೆಯ ಆಧಾರಿದ...
Navaratri Special: ಪಾರ್ವತಿಯ 7ನೇ ರೂಪವಾದ ಕಾಳರಾತ್ರಿಯನ್ನು ಇಂದು ನಾವು ಪೂಜಿಸುತ್ತೇವೆ. ಕಾಳಿ ದೇವಿಯನ್ನೇ ಕಾಳರಾತ್ರಿ ಎಂದು ಕರೆಯಲಾಗುತ್ತದೆ. ಕಪ್ಪು ಬಣ್ಣದ ದೇಹ, ಹೊರಚಾಚಿದ ನಾಲಿಗೆ,...