Thursday, April 30, 2026

lord raghavendra

ಇದು ಗರುಡ ಪುರಾಣದಲ್ಲಿ ಬರುವ 7 ಕಹಿ ಸತ್ಯಗಳು- ಭಾಗ1

ಗರುಡ ಪುರಾಣದಲ್ಲಿ ನರಕದಲ್ಲಿ ಯಾವ ರೀತಿಯ ಶಿಕ್ಷೆ ಕೊಡುತ್ತಾರೆ ಅನ್ನೋದರ ಜೊತೆಗೆ, ಜೀವನದಲ್ಲಿ ಯಾವ ಪಾಪಗಳನ್ನು ಮಾಡಬಾರದು. ಮತ್ತು ಯಾವ ಪುಣ್ಯ ಕಾರ್ಯಗಳನ್ನು ಮಾಡಬೇಕು ಅನ್ನೋ ಬಗ್ಗೆ ಹೇಳಲಾಗಿದೆ. ಅಲ್ಲದೇ, ಜೀವನದ ಕಡು ಸತ್ಯಗಳ ಬಗ್ಗೆಯೂ ಹೇಳಲಾಗಿದೆ. ಹಾಗಾಗಿ ನಾವಿಂದು ಮೊದಲ ಭಾಗದಲ್ಲಿ 4 ಕಟು ಸತ್ಯಗಳ ಬಗ್ಗೆ ಹೇಳಲಿದ್ದೇವೆ.. ಮೊದಲನೇಯ ಸತ್ಯ ತಾಳ್ಮೆ ಇಲ್ಲದವನು...

ಈ ಒಂದು ಗುಣವಿಲ್ಲದಿದ್ದಲ್ಲಿ ನೀವು ಬದುಕಿದ್ದೂ ಪ್ರಯೋಜನವಿಲ್ಲ..

ಮನುಷ್ಯನಲ್ಲಿ ಹಲವಾರು ಗುಣವನ್ನು ನಾವು ಕಾಣಬಹುದು. ಕೆಲವರಿಗೆ ನಗು ನಗುತ್ತಲಿರುವ ಗುಣವಿರುತ್ತದೆ. ಕೆಲವರದ್ದು ಸಿಡುಕು ಸ್ವಭಾವ. ಇನ್ನು ಕೆಲವರಿಗೆ ಕೊಂಕು ಮಾತನಾಡುವ ಗುಣ, ಇನ್ನು ಕೆಲವರು ಸಿಹಿಜೇನಿನ ನುಡಿ. ಹೀಗೆ ಹಲವಾರು ಗಣಗಳನ್ನು ನಾವು ಮನುಷ್ಯನಲ್ಲಿ ಕಾಣಬಹುದು. ಆದ್ರೆ ಚಾಣಕ್ಯರ ಪ್ರಕಾರ, ನಮ್ಮಲ್ಲಿ ಎಷ್ಟೇ ಗುಣವಿರಲಿ, ಎಂಥದ್ದೇ ಗುಣವಿರಲಿ. ನಾವು ಆ ಒಂದು ಗುಣವಿಲ್ಲದವರಾಗಿದ್ದರೆ,...

ಈ ಖುಷಿಯನ್ನು ಕಂಡುಕೊಳ್ಳಲು ಪ್ರಯತ್ನಿಸಿ.. ನಿಮ್ಮ ಜೀವನ ಉತ್ತಮವಾಗಿರುತ್ತದೆ..

ಮನುಷ್ಯ ದುಡಿಯೋದೇ, ದುಡ್ಡು, ನೆಮ್ಮದಿ, ಖುಷಿಯ ಜೀವನಕ್ಕಾಗಿ. ಆದ್ರೆ ಕೆಲವರಿಗೆ ದುಡ್ಡಿದ್ದರೆ ನೆಮ್ಮದಿಯಿರೋದಿಲ್ಲಾ, ಇನ್ನು ಕೆಲವರಿಗೆ ಇರುವ ಕಡಿಮೆ ಹಣದಲ್ಲಿಯೇ ಖುಷಿಯಾಗಿರುತ್ತಾರೆ. ಆದ್ರೆ ಜೀವನದಲ್ಲಿ ನಾವು ಕೆಲ ಖುಷಿಯನ್ನು ಕಂಡುಕೊಂಡಾಗ ಮಾತ್ರ ನಾವು ನೆಮ್ಮದಿಯಿಂದಿರಲು ಸಾಧ್ಯ. ಹಾಗಾದ್ರೆ ನಾವು ಯಾವ ಖುಷಿಯನ್ನು ಕಂಡುಕೊಳ್ಳಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯ ಖುಷಿ ಉತ್ತಮವಾಗಿ...

ಇಂಥ ಆಲೋಚನೆಗಳನ್ನ ಮಾಡೋದನ್ನ ಇಂದೇ ಬಿಟ್ಟುಬಿಡಿ..

ಯಾವ ಮನುಷ್ಯನಿಗೆ ತಾನೇ ನೆಮ್ಮದಿ, ಸುಖ, ಶಾಂತಿ, ಆರ್ಥಿಕ ಲಾಭ ಬೇಡ ಹೇಳಿ.. ಪ್ರತಿಯೊಬ್ಬ ಮನುಷ್ಯನು ದುಡಿಯುವುದು ಇದೇ ಕಾರಣಕ್ಕೆ. ಆದ್ರೆ ನಾವು ಮಾಡುವ ಕೆಲ ವಿಚಾರಗಳೇ ನಮ್ಮ ಆರ್ಥಿಕ ಪರಿಸ್ಥಿತಿ ಹಾಳಾಗಲು, ನೆಮ್ಮದಿ ಹಾಳಾಗಲು ಕಾರಣ ಅಂತಾ ಹೇಳಿದ್ದಾರೆ ಚಾಣಕ್ಯರು. ಹಾಗಾದ್ರೆ ಯಾವುದು ಅಂಥ ಆಲೋಚನೆ ಅಂತಾ ತಿಳಿಯೋಣ ಬನ್ನಿ.. ಒಬ್ಬರಿಗೆ ಗೌರವ ಕೊಡಬಾರದು...

ಕನಸಿನಲ್ಲಿ ಗೋವು ಕಾಣಿಸುವುದು ಶುಭವೋ ..? ಅಶುಭವೋ..?

ನಿದ್ದೆ ನಮಗೆ ಬೇಕಾದಾಗ ಮಾಡಿದ್ರೂ ಕನಸು ಮಾತ್ರ ನಮಗೆ ಬೇಕಾದ ಹಾಗೆ ಬೀಳೋದಿಲ್ಲಾ. ಅದರಲ್ಲೂ ಕೆಲವೊಂದು ಕನಸು, ನಮ್ಮ ಜೀವನದಲ್ಲಿ ನಡೆಯಬಹುದಾದ ಘಟನೆ ಬಗ್ಗೆ ಸೂಚನೆ ನೀಡುತ್ತದೆ. ಅದೇ ರೀತಿ ಕನಸ್ಸಿನಲ್ಲಿ ಗೋವು ಬಂದು ಕೆಲವು ಸೂಚನೆ ನೀಡುತ್ತದೆ. ಹಾಗಾಗಿ ಇಂದು ನಾವು ಗೋವು ಕನಸ್ಸಿನಲ್ಲಿ ಬಂದರೆ, ಶುಭವೋ, ಅಶುಭವೋ ಅನ್ನೋ ಬಗ್ಗೆ ತಿಳಿಯೋಣ...

ಸೂರ್ಯಾಸ್ತದ ಬಳಿಕ ಈ 4 ವಸ್ತುವನ್ನು ಎಂದಿಗೂ ದಾನ ಮಾಡಬೇಡಿ..

ಕೆಲವರು ಹಿರಿಯರು ನಡೆಸಿಕೊಂಡು ಬಂದ ಪದ್ಧತಿ, ನಂಬಿಕೆಗಳನ್ನ ನಂಬುತ್ತಾರೆ. ಇನ್ನು ಕೆಲವರು ಅದನ್ನ ನಂಬೋದಿಲ್ಲಾ. ಆದ್ರೆ ಕೆಲವು ಅನುಭವಗಳೇ ಅಂಥ ನಂಬಿಕೆಯನ್ನು ನಂಬುವಂತೆ ಮಾಡುತ್ತದೆ. ಹಾಗಾಗಿಯೇ ಅನುಭವದಿಂದಲೇ ಜೀವನ ಪಾಠ ಕಲಿಯುವುದು ಅಂತಾ ಹೇಳೋದು. ಇಂದು ನಾವು ಯಾವ 4 ವಸ್ತುವನ್ನು ಸೂರ್ಯಾಸ್ತದ ಬಳಿಕ ದಾನ ಮಾಡಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ.. ಮೊದಲನೇಯ ವಸ್ತು, ದುಡ್ಡು....

ವ್ಯಕ್ತಿಯ ಶವ ಸಂಸ್ಕಾರವಾದ ಬಳಿಕ ಈ ಕೆಲಸವನ್ನು ಖಂಡಿತ ಮಾಡಿ..

ಸನಾತನ ಧರ್ಮದಲ್ಲಿ ಹುಟ್ಟಿದಾಗಿನಿಂದ ಹಿಡಿದು ಸಾವಿನವರೆಗೂ ಮಾಡಬೇಕಾದ ಹಲವು ಪದ್ಧತಿಗಳಿದೆ. ಆ ಪದ್ಧತಿಗಳನ್ನ ನಿಭಾಯಿಸಿದ್ದಲ್ಲಿ ಮಾತ್ರ, ಮನುಷ್ಯನಿಗೆ ಮುಕ್ತಿ ಸಿಕ್ಕು, ಅವನು ಮುಂದಿನ ಜನ್ಮದಲ್ಲಿ ಉತ್ತಮ ಯೋನಿಯಲ್ಲಿ ಜನ್ಮ ಪಡೆಯುತ್ತಾನೆ. ಹಾಗಾಗಿ ನಾವಿಂದು ವ್ಯಕ್ತಿಯ ಶವ ಸಂಸ್ಕಾರದ ಬಳಿಕ ಯಾವ ಕೆಲಸವನ್ನು ಮಾಡಲೇಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ.. ಹಿಂದೂ ಧರ್ಮದಲ್ಲಿ ಓರ್ವ ವ್ಯಕ್ತಿ...

ಶಿವನ ದೇವಸ್ಥಾನಕ್ಕೆ ಹೋದಾಗ ಪೂರ್ತಿಯಾಗಿ ಪ್ರದಕ್ಷಿಣೆ ಯಾಕೆ ಹಾಕಬಾರದು..?

ಶಂಭೋ ಎಂದು ಕರೆದರೆ, ಭಕ್ತರ ಕರೆಗೆ ಓಗೋಡುವ ಭೋಲೇನಾಥ, ಭಕ್ತರ ಎಲ್ಲ ಮನೋಕಾಮನೆಗಳನ್ನು ಪೂರ್ತಿ ಮಾಡುತ್ತಾನೆಂಬ ನಂಬಿಕೆ ಇದೆ. ಅಂಥ ಶಿವನ ದೇವಸ್ಥಾನಕ್ಕೆ ಹೋದಾಗ, ಕೆಲವರು ಅರ್ಧ ಪ್ರದಕ್ಷಿಮೆ ಹಾಕುತ್ತಾರೆ. ಯಾಕೆ ಹೀಗೆ..? ಯಾಕೆ ಶಿವಲಿಂಗವಷ್ಟೇ ಇರುವ ದೇವಸ್ಥಾನದಲ್ಲಿ ಅರ್ಧ ಪ್ರದಕ್ಷಿಣೆ ಹಾಕಲಾಗತ್ತೆ..? ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ನಾನ್ ವೆಜ್ ತಿನ್ನದವರು...

ಕುಬೇರನಿಂದ ಶ್ರೀವಿಷ್ಣು ಸಾಲ ಪಡೆಯಲು ಕಾರಣವೇನು..?- ಭಾಗ 3

ಶ್ರೀನಿವಾಸ ಮತ್ತು ಪದ್ಮಾವತಿ ವಿವಾಹದ ಬಗ್ಗೆ ನಾವು ಎರಡನೇಯ ಭಾಗದಲ್ಲಿ ನಿಮಗೆ ಅರ್ಧ ಕಥೆಯನ್ನು ಹೇಳಿದ್ದೆವು. ಈಗ ಅದರ ಮುಂದುವರಿದ ಕಥೆಯನ್ನು ತಿಳಿಯೋಣ. ಶ್ರೀನಿವಾಸ ಮತ್ತು ಪದ್ಮಾವತಿ ವಿವಾಹದ ವಿಷಯಕ್ಕೆ ಸಂಬಂಧಿಸಿದಂತೆ, ರಾಜ ಮಾತೆ ಶ್ರೀನಿವಾಸನಿಗೆ ಸುದ್ದಿ ತಿಳಿಸುತ್ತಾಳೆ. ಆದರೆ ನೀನು ಕುಟೀರದಲ್ಲಿರುತ್ತಿ. ಪದ್ಮಾವತಿ ಅರಮನೆಯಲ್ಲಿ ಹುಟ್ಟಿ ಬೆಳೆದ ಹೆಣ್ಣು. ಆಕೆ ವಿವಾಹದ ಬಳಿಕ, ಇಲ್ಲಿ...

ಕುಬೇರನಿಂದ ಶ್ರೀವಿಷ್ಣು ಸಾಲ ಪಡೆಯಲು ಕಾರಣವೇನು..?- ಭಾಗ 2

ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ನಿಮಗೆ ಮೊದಲ ಭಾಗದಲ್ಲಿ ಅರ್ಧ ಕಥೆಯನ್ನು ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಉಳಿದ ಕಥೆಯ ಬಗ್ಗೆ ತಿಳಿಯೋಣ. ವಿಷ್ಣುವಿನ ಸವಿ ನುಡಿಯನ್ನ ಕೇಳಿ ಸಂತೋಷಗೊಂಡ ಭೃಗುಋಷಿ, ಲೋಕ ಕಲ್ಯಾಣಕ್ಕಾಗಿ ಮಾಡುತ್ತಿರುವ ಯಾಗದಲ್ಲಿ ನೀವು ಪುರೋಹಿತರಾಗಿ ಬರಬೇಕೆಂದು ಹೇಳಿ ಹೋಗುತ್ತಾರೆ. ಆಗ ಕ್ರೋಧಿತಳಾದ ಲಕ್ಷ್ಮೀ, ಅವರು ನಿಮ್ಮ ಎದೆಗೆ ಒದ್ದರೂ...
- Advertisement -spot_img

Latest News

15% ರಿಂದ 18% ತೆರಿಗೆ! ಯಾರಿಗೆಲ್ಲ ಅನ್ವಯ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ರಾಜ್ಯದಲ್ಲಿ ಹೊರರಾಜ್ಯ ನೋಂದಣಿಯ ವಾಹನಗಳ ಸಂಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಮಹತ್ವದ ತೆರಿಗೆ ಕ್ರಮಕ್ಕೆ ಮುಂದಾಗಿದೆ. ಪರಿಸರ ಮಾಲಿನ್ಯ ಹಾಗೂ ತೆರಿಗೆ ನಷ್ಟ ಎರಡನ್ನೂ...
- Advertisement -spot_img