Friday, November 28, 2025

Modi

ಸುಳ್ಳೇ ಬಿಜೆಪಿಯ ಮನೆ ದೇವರು, ಬಿಜೆಪಿ ನಿರ್ಲಜ್ಜವಾಗಿ ಸುಳ್ಳು ಪ್ರಕಟಿಸಿದೆ ಎಂದ ಸಿಎಂ: ಕಾರಣವೇನು..?

Political News: ಬಿಜೆಪಿಯವರು ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಬಗ್ಗೆ ಕೆಲವು ಆರೋಪಗಳನ್ನು ಹೊರಿಸಿದ್ದು, ಇದು ಶುದ್ಧ ಸುಳ್ಳು ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ‘‘ಸುಳ್ಳೇ ಬಿಜೆಪಿಯ ಮನೆ ದೇವರು’’ ಎಂದು ನಾವು ಹೇಳುತ್ತಿರುವುದು ಸುಳ್ಳಲ್ಲ. ಮಹಾರಾಷ್ಟ್ರದ ಬಿಜೆಪಿ ನಮ್ಮ ಯಶಸ್ವಿ ಗ್ಯಾರಂಟಿ ಯೋಜನೆಯಾಗಿರುವ ‘‘ಗೃಹಲಕ್ಷ್ಮಿ’’ ಬಗ್ಗೆ ಒಂದು ಅಪ್ಪಟ ಸುಳ್ಳನ್ನು ಮಾಧ್ಯಮಗಳಲ್ಲಿ ಜಾಹೀರಾತು ಮೂಲಕ...

Dk Shivakumar : ಪ್ರಧಾನಿ ಮೋದಿ- ಡಿಸಿಎಂ ಡಿಕೆಶಿ ಭೇಟಿ : ಮುಡಾ ಕೇಸ್ ಬೆನ್ನಲ್ಲೇ ಮೋದಿ ಭೇಟಿ ಆಗಿದ್ದೇಕೆ?

ಮುಡಾ ಹಗರಣ ಬಯಲಿಗೆ ಬರ್ತಿದ್ದಂತೆ ಡಿಸಿಎಂ ಡಿಕೆ ಶಿವಕುಮಾರ್, ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಮೋದಿ ಭೇಟಿಗೆ ಬಿಜೆಪಿ ನಾಯಕರೇ ತಿಂಗಳುಗಳ ಕಾಲ ಕಾಯ್ತಾರೆ. ಅಂತಹದ್ರಲ್ಲಿ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲೇ ಇದ್ರೂ, ಡಿಕೆಶಿ ಒಬ್ಬರೇ ಮೋದಿ ಭೇಟಿಯಾಗಿದ್ಯಾಕೆ? ಇದು ಹೈಕಮಾಂಡ್ ನಾಯಕರನ್ನು ಕೆಂಡಾಮಂಡಲರಾಗುವಂತೆ ಮಾಡಿದೆ. ಹೈಕಮಾಂಡ್ ಕೇಳಿರೋ ಪ್ರಶ್ನೆಗಳಿಗೂ, ಡಿಕೆಶಿ ಕೊಟ್ಟಿರೋ ಉತ್ತರಕ್ಕೂ ಒಂದಕ್ಕೊಂದು...

PM Modi Meets Brunei Sultan: ಶೀಘ್ರದಲ್ಲೇ ಭಾರತ-ಬ್ರೂನೈ ನಡುವೆ ನೇರ ವಿಮಾನಯಾನ ಆರಂಭ: ಪ್ರಧಾನಿ ಮೋದಿ ಮಹತ್ವದ ಘೋಷಣೆ

ನವದೆಹಲಿ: ಬ್ರೂನೈ ಪ್ರವಾಸದ ಸಂದರ್ಭದಲ್ಲಿ ಸುಲ್ತಾನ್​ ಹಾಜಿ ಹಸನಲ್ ಬೊಲ್ಕಿಯಾ (Brunei Sultan Haji Hassanal Bolkiah) ಅವರನ್ನು ಭೇಟಿಯಾಗಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ದ್ವಿಪಕ್ಷೀಯ ಮಾತುಕತೆ ನಡೆಸಿ ಹಲವು ಮಹತ್ವದ ಘೋಷಣೆಗಳನ್ನ ಮಾಡಿದ್ದಾರೆ. ರಕ್ಷಣೆ, ವ್ಯಾಪಾರ ಮತ್ತು ಹೂಡಿಕೆ, ಆಹಾರ ಭದ್ರತೆ, ಶಿಕ್ಷಣ, ಇಂಧನ, ಬಾಹ್ಯಾಕಾಶ ತಂತ್ರಜ್ಞಾನ,...

Pakistan : ಭಾರತ-ಪಾಕ್ ಇನ್ಮೇಲೆ ಫ್ರೆಂಡ್ಸ್ : ಪಾಕ್‌ಗೆ ಹಲ್ವಾ ಕೊಟ್ಟ ಜೈಶಂಕರ್!

1947ರಲ್ಲಿ ಪಾಕಿಸ್ತಾನ ಅನ್ನೋದು ಯಾವಾಗ ಉದಯ ಆಯ್ತೋ, ಅವಾಗ್ಲಿಂದನೇ ಭಾರತ ಪಾಕದ ನಡುವೆ ವೈರತ್ವ ಅನ್ನೋದು ಕೂಡ ಉದಯಾಯಿತು. ಇಂಥ ಪಾಕಿಸ್ತಾನ ಕಾಲು ಕೆರೆದುಕೊಂಡು 4 ಬಾರಿ ಭಾರತದ ಮೇಲೆ ಯುದ್ಧ ಮಾಡಿದೆ. ಈಗಲೂ ಕೂಡ ಗಡಿ ಕದನ ಮುಂದುವರೆಸುತ್ತಲೇ ಇದೆ. ಪಾಕಿಸ್ತಾನದ ಬುದ್ಧಿ ಗೊತ್ತಿದ್ರು ಭಾರತ ಆದೇಶವನ್ನ ತನ್ನ ಫ್ರೆಂಡ್ ಅಂತ ಹೇಳಿಕೊಳ್ಳುತ್ತಾನೆ...

Narendra Modi ; ಪಾಕಿಸ್ತಾನಕ್ಕೆ ಬನ್ನಿ ಸಾರ್‍ : ಮೋದಿಯನ್ನು ಕೂಗಿ ಕರೆದ್ರು!

ಪಾಕಿಸ್ತಾನಕ್ಕೆ ಬನ್ನಿ ಸಾರ್‍.... ಹಿಂಗಂತಾ ಆ ದೇಶ ನಮ್ಮ ಪ್ರಧಾನಿ ನರೇಂದ್ರ ಮೋದಿಯವರನ್ನ ಕೂಗಿ ಕೂಗಿ ಕರೆಯುತ್ತಿದೆ.. ಅದು ಯಾಕೆ ಹಾಗೆ ಕರೀತಿದ್ದಾರೆ? 2014ರಲ್ಲಿ ಮೊದಲ ಭಾರಿ ಪ್ರಧಾನಿ ಆಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ್ರು.. ಅವರ ಪದಗ್ರಹಣ ಸಮಾರಂಭಕ್ಕೆ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್‌ರನ್ನೂ ಮೋದಿ ಆಹ್ವಾನಿಸಿದ್ರು. ಮೋದಿ ಪ್ರಮಾಣವಚನ ಸಮಾರಂಭಕ್ಕೆಂದು ಪಾಕ್ ಪ್ರಧಾನಿ...

Jammu and Kashmir : ಕಾಶ್ಮೀರದಲ್ಲಿ ಮೋದಿಗೆ ಏಟು : ನಮೋಗೆ ‘ಇಂಡಿಯಾ’ ಶಾಕ್!

ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಬಿಜೆಪಿ ಸೋಲಿಸಲು ಇಂಡಿಯಾ ಮೈತ್ರಿಕೂಟ ಸದ್ದಿಲ್ಲದೇ ಸಿದ್ಧತೆ ನಡೆಸ್ತಿದೆ. ನ್ಯಾಷನಲ್‌ ಕಾನ್ಫರೆನ್ಸ್‌ ಹಾಗೂ ಕಾಂಗ್ರೆಸ್‌ ನಡುವೆ ಸ್ಥಾನ ಹೊಂದಾಣಿಕೆ ವಿಚಾರದಲ್ಲಿ ಮೂಡಿದ್ದ ಭಿನ್ನಮತ ಶಮನಗೊಂಡಿದೆ. ಈ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಮೋದಿಗೆ ಶಾಕ್ ಕೊಡಲು ಇಂಡಿಯಾ ಕೂಟ ಸಜ್ಜಾಗಿದೆ. ಇಂಡಿಯಾ ಮೈತ್ರಿಕೂಟದಲ್ಲಿ ಬಿಕ್ಕಟ್ಟು ತಲೆದೋರುತ್ತಿದ್ದಂತೆ ಶ್ರೀನಗರಕ್ಕೆ ಆಗಮಿಸಿದ...

Waqf Bill Row: ವಕ್ಫ್ ತಿದ್ದುಪಡಿ ಮಸೂದೆಗೆ NDA ಮಿತ್ರಪಕ್ಷಗಳಿಂದಲೇ ಆಕ್ಷೇಪ.. ಟಿಡಿಪಿ, ಎಲ್‌ಜೆಪಿ ಬಳಿಕ ನಿತೀಶ್​ ವಿರೋಧ?

ನವದೆಹಲಿ: ವಕ್ಫ್ ಮಂಡಳಿಯ ಆಸ್ತಿಗಳ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದ ರೂಪಿಸಿರುವ ವಕ್ಫ್ ತಿದ್ದುಪಡಿ ಮಸೂದೆ (Waqf Amendment Bill) ವಿಚಾರದಲ್ಲಿ ಬಿಜೆಪಿಗೆ ಈಗ ಮತ್ತೊಂದು ಹಿನ್ನಡೆಯಾಗಿದೆ. ಎನ್‌ಡಿಎ (NDA) ಸರ್ಕಾರದ ಮಿತ್ರ ಪಕ್ಷಗಳಲ್ಲಿ ಒಂದಾಗಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು (JDU) ವಕ್ಫ್​ ವಿಧೇಯಕದ ಕುರಿತು ಆಕ್ಷೇಪ ವ್ಯಕ್ತಪಡಿಸಿದೆ. https://youtu.be/g10TQZRBZQA?si=uMmK9_t7M5nHtMNR   ಈಗಾಗಲೇ ಲೋಕ...

Modi in Ukraine: ಯುದ್ಧಪೀಡಿತ ಉಕ್ರೇನ್‌ಗೆ ನಮೋ ಭೇಟಿ: ಝೆಲೆನ್‌ಸ್ಕಿ ಅವರನ್ನು ಅಪ್ಪಿಕೊಂಡ ಮೋದಿ

ಕೈವ್: ಎರಡು ದಿನಗಳ ಪೋಲೆಂಡ್ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi) ಇದೀಗ ಯುದ್ಧಪೀಡಿತ ಉಕ್ರೇನ್‌ನ ಕೈವ್‌ಗೆ ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿ ಅವರನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ (Volodymyr Zelensky) ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಉಭಯ ನಾಯಕರು ಪರಸ್ಪರ ಕೈಕುಲುಕಿ ಆಲಿಂಗನ ಮಾಡಿಕೊಂಡರು. VIDEO | PM...

Mood of the Nation: ಮೋದಿ ನಿರ್ಗಮನದ ಬಳಿಕ ಪ್ರಧಾನಿ ಸ್ಥಾನಕ್ಕೆ ಸೂಕ್ತ ಉತ್ತರಾಧಿಕಾರಿ ಯಾರು..?

ನವದೆಹಲಿ: ಸತತ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಅಯ್ಕೆಯಾಗಿರುವ ನರೇಂದ್ರ ಮೋದಿ (PM Narendra Modi) ಅವರೇ ಮುಂದಿನ 5 ವರ್ಷಗಳ ಕಾಲ ಪೂರ್ಣ ಪ್ರಮಾಣದಲ್ಲಿ ಪ್ರಧಾನಿ ಹುದ್ದೆಯಲ್ಲಿ ಮುಂದುವರೆಯುತ್ತಾರಾ..? ಇಲ್ಲವಾ..? ಎಂಬ ಚರ್ಚೆ ಸದ್ಯ ಬಿಜೆಪಿಯಲ್ಲಿ ಜೋರಾಗಿಯೇ ನಡೆಯುತ್ತಿದೆ. ಮೋದಿ 5 ವರ್ಷ ಅಧಿಕಾರ ಪೂರ್ಣಗೊಳಿಸಲಿ ಅಥವಾ ಅದಕ್ಕೂ ಮೊದಲೇ ನಿರ್ಗಮಿಸಲಿ, ಅವರ...

MODI RETIREMENT: 75 ವರ್ಷಕ್ಕೆ ಮೋದಿ ನಿವೃತ್ತಿಯಾಗ್ಬೇಕು.. ಇಲ್ಲದಿದ್ರೆ ಕುರ್ಚಿ ಕಳೆದುಕೊಳ್ತಾರೆ: ಸುಬ್ರಹ್ಮಣಿಯನ್ ಸ್ವಾಮಿ ಖಡಕ್ ವಾರ್ನಿಂಗ್

ನವದೆಹಲಿ: ಶಿಸ್ತಿನ ಪಕ್ಷ ಅಂತಾನೇ ಕರೆಸಿಕೊಳ್ಳುವ ಭಾರತೀಯ ಜನತಾ ಪಕ್ಷ (BJP)ದಲ್ಲಿ ಯಾವುದೇ ನಾಯಕನಾಗಲಿ 75 ವರ್ಷ ತುಂಬಿದ ಕೂಡಲೇ ನಿವೃತ್ತಿ ಘೋಷಿಸಬೇಕು. ಇದು ಆರ್‌ಎಸ್‌ಎಸ್‌ (RSS)ನ ನಿಯಮ ಕೂಡ ಹೌದು. ಸಂಘದ ಈ ನಿಯಮದ ಅನುಸಾರವೇ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು (BS YEDEYURAPPA) 75 ವರ್ಷ ಪೂರ್ಣಗೊಂಡ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ...
- Advertisement -spot_img

Latest News

ಯು.ಟಿ. ಖಾದರ್‌ ಅವರಿಗೆ ಗೌರವ ಡಾಕ್ಟರೇಟ್, ರಾಜ್ಯಪಾಲರಿಂದ ಪ್ರಶಸ್ತಿ ಪ್ರಧಾನ!

ಬೆಂಗಳೂರು ವಿಶ್ವವಿದ್ಯಾಲಯದಿಂದ ನೀಡಲಾದ ಗೌರವ ಡಾಕ್ಟರೇಟ್ ಪದವಿಯನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಬ್ದುಲ್ಲಾ ಅವರಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪ್ರದಾನ ಮಾಡಿದರು. ರಾಜಭವನದ ಬ್ಯಾಂಕ್ವೇಟ್ ಹಾಲ್‌ನಲ್ಲಿ...
- Advertisement -spot_img