ಇತ್ತೀಚಿಗೆ ಅನೇಕ ಮಹಿಳೆಯರು ತಮ್ಮ ಫ್ಯಾಶನ್ ಅಥವಾ ಮತ್ಯಾವುದೋ ಕಾರಣಕ್ಕಾಗಿ ಗರ್ಭಧರಿಸಲು ಇಷ್ಟಪಡೋದಿಲ್ಲ. ಒಂದು ವೇಳೆ ಮಿಸ್ ಆಗಿ ಪ್ರಗ್ನೆಂಟ್ ಆದ್ರೂ, ಅದರಿಂದ ತಪ್ಪಿಸೋಕೆ ಗರ್ಭನಿರೋಧಕ ಮಾತ್ರೆಗಳನ್ನು ತಗೋತಾ ಇದ್ದಾರೆ. ಆದ್ರೆ ತಪ್ಪಾದ ವಿಧಾನದಲ್ಲಿ ಮಾತ್ರೆ ಸೇವನೆ ಮಾಡ್ತಿರೋದ್ರಿಂದ ಅನೇಕ ಸಾವು ನೋವುಗಳು ಆಗ್ತಿದೆ . ಇಂತಹ ಅನಗತ್ಯ ಗರ್ಭಧಾರಣೆ ತಪ್ಪಿಸುವ ಮಾತ್ರೆಯನ್ನು ತಗೋಳೋ...