Saturday, November 14, 2026

pm modi

ಚಿಕ್ಕಂದಿನಲ್ಲೇ ಮಿರರ್ ಮುಂದೆ ನಿಂತು ನಟನೆ ಮಾಡ್ತಿದ್ದೆ:ಪ್ರೇಮದ ಊರಲಿ ಖ್ಯಾತಿಯ ರಮಿಕಾ ಶಿವು Special Interview

Sandalwood: ಸದ್ಯ ಸ್‌ಯಾಂಡಲ್‌ವುಡ್‌ನಲ್ಲಿ ಸೌಂಡ್ ಮಾಡುತ್ತಿರುವ ಸಿನಿಮಾ ಆಗಿರುವ ಪ್ರೇಮದ ಊರಲಿ ಸಿನಿಮಾ ಖ್ಯಾತಿಯ ರಮಿಕಾ ಶಿವು ಸಂದರ್ಶನದಲ್ಲಿ ಮಾತನಾಡಿದ್ದಾರೆ. ರಮಿಕಾ ಶಿವು ಚಿಕ್ಕಂದಿನಿಂದಲೇ, ಸಿನಿಮಾ ನೋಡಿ ನೋಡಿ, ಮಿರರ್ ಮುಂದೆ ನಿಂತು ಹಾಗೇ ಆ್ಯಕ್ಟಿಂಗ್ ಮಾಡೋಕ್ಕೆ ಟ್ರೈ ಮಾಡ್ತಿದ್ರಂತೆ. ಇದೇ ಅಭ್ಯಾಸವೇ ಅವರು ಇಂದು ಉತ್ತಮ ನಟಿಯಾಗಲು ಸಹಾಯ ಮಾಡಿದೆ ಅಂತಾರೆ ರಮಿಕಾ ಶಿವು. ಅಲ್ಲದೇ...

ವೇದ ಪಾತ್ರ ಬದುಕಿಗೆ ತಿರುವು ನೀಡಿತು: ಪ್ರೇಮದ ಊರಲಿ ಖ್ಯಾತಿಯ ರಮಿಕಾ ಶಿವು Special Interview

Sandalwood: ಸದ್ಯ ಸ್‌ಯಾಂಡಲ್‌ವುಡ್‌ನಲ್ಲಿ ಸೌಂಡ್ ಮಾಡುತ್ತಿರುವ ಸಿನಿಮಾ ಆಗಿರುವ ಪ್ರೇಮದ ಊರಲಿ ಸಿನಿಮಾ ಖ್ಯಾತಿಯ ರಮಿಕಾ ಶಿವು ಸಂದರ್ಶನದಲ್ಲಿ ಮಾತನಾಡಿದ್ದಾರೆ. ನೀನಾದೆ ನಾ ಧಾರಾವಾಹಿಯಲ್ಲಿ ಸಿಕ್ಕ ವೇದಾ ಪಾತ್ರ ಯಾವ ರೀತಿ ರಮಿಕಾ ಜೀವನದ ದಿಕ್ಕನ್ನೇ ಬದಲಾಯಿಸಿತು ಎಂಬ ಬಗ್ಗೆ ರಮಿಕಾ ಮಾತನಾಡಿದ್ದಾರೆ. ಪಾರು ಧಾರಾವಾಹಿ ಮುಗಿದ ಬಳಿಕ ರಮಿಕಾ ಸಣ್ಣ ಬ್ರೇಕ್ ಪಡೆದಿದ್ದರಂತೆ. ಬಳಿಕ...

Beauty Tips: ಶುದ್ಧ ತುಪ್ಪವನ್ನು ಈ ರೀತಿ ಬಳಸಿ, ನಿಮ್ಮ ಮುಖದ ಕಾಂತಿ ಹೆಚ್ಚಿಸಿ..

Beauty Tips: ತುಪ್ಪದ ಸೇವನೆಯಿಂದ ಆರೋಗ್ಯ ಎಷ್ಟು ಉತ್ತಮವಾಗಿರುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಮೂಳೆ ಬಲವಾಗಿರಲು, ಜೀರ್ಣಕ್ರಿಯೆ ಉತ್ತಮವಾಗಿರಲು, ಸ್ಕಿನ್ ಚೆನ್ನಾಗಿರಲು ತುಪ್ಪ ಸೇವಿಸಲಾಗುತ್ತದೆ. ಇದರ ಜತೆಗೆ ತುಪ್ಪವನ್ನು ಮುಖಕ್ಕೆ ಹಚ್ಚುವುದರಿಂದಲೂ ನಮ್ಮ ಸ್ಕಿನ್ ಉತ್ತಮವಾಗುತ್ತದೆ. ಹಾಗಾದ್ರೆ ಇದನ್ನು ಅಪ್ಲೈ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಪ್ರತಿದಿನ ರಾತ್ರಿ ಮುಖಕ್ಕೆ ಸಣ್ಣ ಪ್ರಮಾಣದಲ್ಲಿ ತುಪ್ಪ...

Beauty Tips: ಮುಖದ ಕಾಂತಿ ಹೆಚ್ಚಿಸಲು ಕಲ್ಲಂಗಡಿ ಹಣ್ಣಿನ ಸಿಪ್ಪೆ ಈ ರೀತಿ ಬಳಸಿ

Beauty Tips: ಕಲ್ಲಂಗಡಿ ಹಣ್ಣು ತಿನ್ನಲು ಎಷ್ಟು ರುಚಿಯೋ, ಆರೋಗ್ಯಕ್ಕೂ ಅಷ್ಟೇ ಉತ್ತಮ. ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಜೀರ್ಣಕ್ರಿಯೆ ಪ್ರಕ್ರಿಯೆ ಉತ್ತಮವಾಗುತ್ತದೆ. ಚರ್ಮ ಮತ್ತು ಕೂದಲು ಕೂಡ ಆರೋಗ್ಯವಾಗಿರುತ್ತದೆ. ಕಲ್ಲಂಗಡಿ ತಿಂದ ಬಳಿಕ ಅದರ ಸಿಪ್ಪೆಯಿಂದಲೂ ಹಲವು ಆರೋಗ್ಯಕರ ಲಾಭವಿದೆ. ಮುಖಡ ಕಾಂತಿ ಹೆಚ್ಚಿಸಲು ನಾವು ಕಲ್ಲಂಗಡಿ ಸಿಪ್ಪೆ ಬಳಸಬಹುದು. ಕಲ್‌ಲಂಗಡಿ ಹಣ್ಣು ತಿಂದ ಬಳಿಕ...

ವಿಧಾನ ಪರಿಷತ್ ಚುನಾವಣಾ ಗೆಲುವಿಗೆ ಧನ್ಯವಾದ ತಿಳಿಸಿದ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್

Political News: ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳ 28 ವಿಧಾನ ಪರಿಷತ್ ಸ್ಥಾನಗಳಿಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ನಾಯಕರ ಮೈತ್ರಿಗೆ ಗೆಲುವು ಸಿಕ್ಕಿದೆ. ಈ ಗೆಲುವಿಗಾಗಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ ಧನ್ಯವಾದ ಸಲ್ಲಿಸಿದ್ದಾರೆ. ಕರ್ನಾಟಕ ವಿಧಾನ ಪರಿಷತ್ತಿನ 2 ಪದವೀಧರ ಹಾಗೂ 2 ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ 4ಕ್ಕೆ 4 ಸ್ಥಾನಗಳನ್ನೂ...

ಇವಿಎಂ ಬಳಸಲಿ ಅಥವಾ ಬ್ಯಾಲೆಟ್ ಪೇಪರ್ ಬಳಸಲಿ: ಫಲಿತಾಂಶ ಮಾತ್ರ ಒಂದೇ: ಪ್ರಹ್ಲಾದ್ ಜೋಶಿ

Political News: ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಸಾಧಿಸಿರುವ ಭರ್ಜರಿ ಗೆಲುವು, ಮುಂಬರುವ 2028ರ ವಿಧಾನಸಭೆ ಚುನಾವಣೆಗೆ ದೊಡ್ಡ ಶುಭ ಸೂಚನೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ನಡೆದ 28 ಎಂಎಲ್‌ಸಿ ಕ್ಷೇತ್ರಗಳ ಪೈಕಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲಾಗದೆ ಕಾಂಗ್ರೆಸ್...

Parenting Tips: ಮಕ್ಕಳನ್ನು ಎಷ್ಟು ವರ್ಷಕ್ಕೆ ಪ್ಲೇ ಸ್ಕೂಲ್‌ಗೆ ಕಳುಹಿಸಬೇಕು..?

Parenting Tips: ಮುಂಚೆ ಎಲ್ಲಾ ಮಕ್ಕಳಿಗೆ 5 ವರ್ಷ ತುಂಬಿದ ಬಳಿಕ ಶಾಲೆಗೆ ಕಳುಹಿಸಲಾಗುತ್ತಿತ್ತು. ಆದರೀಗ 2 ವರ್ಷ ಆಗುತ್ತಿದ್ದಂತೆ, ಮಕ್ಕಳಿಗೆ ಪ್ಲೇ ಸ್ಕೂಲ್ ಕಳುಹಿಸದಿದ್ದಲ್ಲಿ, ಗೌರವದ ಪ್ರಶ್ನೆ ಎನ್ನಲಾಗುತ್ತಿದೆ. ಮೂರರಿಂದ ನಾಲ್ಕು ವರ್ಷಗಳ ಕಾಲ ಮನೆಯಲ್ಲೇ ಇದ್ದು, ಆರಾಮವಾಗಿ ಆಟವಾಡುತ್ತ ಇರಬೇಕಾದ ಮಕ್ಕಳನ್ನು ಪ್ರತಿಷ್ಟೆಗಾಗಿ ಶಾಲೆಗೆ ಸೇರಿಸಲಾಗುತ್ತದೆ. ಆದರೆ ಸರಿಯಾದ ವಯಸ್ಸಿಗೆ ಶಾಲೆಗೆ...

Health Tips: ದೂರ ಪ್ರಯಾಣ ಮಾಡುವಾಗ ಮಕ್ಕಳಿಗೆ ಇಂಥ ಆಹಾರ ನೀಡಬೇಡಿ..!

Health Tips: ದೂರದೂರಿಗೆ ಪ್ರಯಾಣ ಮಾಡೋದು, ಅಥವಾ ಪ್ರವಾಸಕ್ಕೆ ಹೋಗೋದು ಎಷ್ಟು ಮಜವಾಗಿರತ್ತೆ ಅಲ್ವಾ..? ಆದರೆ ಚಿಕ್ಕ ಮಕ್ಕಳಿದ್ದರೆ, ಪ್ರಯಾಣದಲ್ಲಿ ಅಲ್ಲಲ್ಲಿ ಅಡೆತಡೆ ಬಂದೇ ಬರುತ್ತದೆ. ವಾಂತಿಯಾಗೋದು, ಉದರಬೇನೆ ಹೀಗೆ ಸಮಸ್ಯೆ ಶುರುವಾಗುತ್ತದೆ. ಹಾಗಾದ್ರೆ ನಿಮ್ಮ ಮಕ್ಕಳು, ಅಥವಾ ವಾಂತಿ ಸಮಸ್ಯೆ ಇದ್ದವರು ಪ್ರಯಾಣ ಮಾಡುವಾಗ ಕೆಲ ಆಹಾರಗಳನ್ನು ಸೇವಿಸಬಾರದು. ಆ ಬಗ್ಗೆ ಸಂಪೂರ್ಣ...

Bigg Boss Kannada: ಬಿಗ್‌ಬಾಸ್ ಮನೆಗೆ ಎಂಟ್ರಿ ನೀಡಿದ ರಕ್ಷಿತಾ ಶೆಟ್ಟಿ: ಗಿಲ್ಲಿಯನ್ನೂ ಕರೆಸಿ ಎಂದ ಅಭಿಮಾನಿಗಳು

Bigg Boss kannada: ಕಳೆದ 12 ಸೀಸನ್‌ನಲ್ಲೂ ಬಿಗ್‌ಬಾಸ್ ಕನ್ನಡ ಇಷ್ಟು ಬೋರ್ ಬಂದಿರಲಿಲ್ಲ. ಆ ರೀತಿ ಈ ಸೀಸನ್ ಬೋರ್ ಆಗಿದೆ. ಶೋ ಅರ್ಥಹೀನವಾಗಿದೆ ಅಂತಲೇ ಹಲವರು ಹೇಳುತ್ತಿದ್ದಾರೆ. ಬಿಗ್‌ಬಾಸ್ ನೋಡಬೇಕು ಎಂಬ ಕುತೂಹಲವೇ ಇಲ್ಲದಂತಾಗಿದೆ ಎಂಬ ಮಾತೇ ಕೇಳಿ ಬರುತ್ತಿದೆ. ಆದ್ರೀಗ ಬಿಗ್‌ಬಾಸ್ ಮನೆಗೆ ಕಳೆದ ಬಿಗ್‌ಬಾಸ್‌ನ ರನ್ನರ್ ಅಪ್ ಆಗಿದ್ದ...

Spiritual: ಶಿವ ಪುರಾಣದಲ್ಲಿ ಕಲಿಯುಗದಲ್ಲಿ ಸ್ತ್ರೀ-ಪುರುಷರು ಈ ರೀತಿ ಇರುತ್ತಾರೆ ಎಂದು ಹೇಳಲಾಗಿತ್ತು.

Spiritual: ಹಲವು ವರ್ಷಗಳ ಹಿಂದೆ ಬರೆದಿದ್ದ ಶಿವ ಪುರಾಣ ಗ್ರಂಥದಲ್ಲಿ ಕಲಿಯುಗದಲ್ಲಿ ಸ್ತ್ರೀ ಪುರುಷರು ಯಾವ ರೀತಿ ಇರುತ್ತಾರೆ ಎಂದು ಹೇಳಲಾಗಿತ್ತು. ಹಾಗಾದ್ರೆ ಶಿವ ಪುರಾಣದಲ್ಲಿ ಈ ಬಗ್ಗೆ ಏನು ಹೇಳಲಾಗಿದೆ ಎಂದು ತಿಳಿಯೋಣ ಬನ್ನಿ. ಶಿವಪುರಾಣದಲ್ಲಿ ಹೇಳಿರುವ ಪ್ರಕಾರ, ಪುರುಷರು ಸತ್ಯದ ಹಾದಿಯಲ್ಲಿ ನಡೆಯಲು ಇಚ್ಛಿಸುವುದಿಲ್ಲ. ನಿಯತ್ತು ಕಡಿಮೆಯಾಗುತ್ತ ಬರುತ್ತದೆ. ಕಲಿಯುಗದಲ್ಲಿ ಹಲವು ಪುರುಷರು...
- Advertisement -spot_img

Latest News

Dharwad News: ಬೆಂಕಿಗೆ ಆಹುತಿಯಾದ ನಾಲ್ಕು ಬಣವೆ – 15 ಲಕ್ಷ ನಷ್ಟ

Dharwad News: ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆಗೆ ನಾಲ್ಕು ಬಣವೆಗಳು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ನಡೆದಿದೆ. ಜಾನುವಾರುಗಳಿಗಾಗಿ ಸಾಲ-ಸೂಲ...
- Advertisement -spot_img