Tuesday, August 25, 2026

pm modi

Hubli Political News: ರಾಹುಲ್ ಗಾಂಧಿಗೆ ಸಾಮಾನ್ಯ ಜ್ಞಾನವಿಲ್ಲ: ಶಾಸಕ ಅರವಿಂದ್ ಬೆಲ್ಲದ್ ವ್ಯಂಗ್ಯ

Hubli Political News: ಚುನಾವಣಾ ಆಯೋಗ ದೆಹಲಿಯಲ್ಲಿ ಇದ್ದರೂ ಆಯಾ ರಾಜ್ಯಗಳಲ್ಲಿ ಚುನಾವಣೆ ನಡೆಸಬೇಕಾದದ್ದು ಅಲ್ಲಿನ ರಾಜ್ಯ ಸರ್ಕಾರ. 2024ರಲ್ಲಿ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಆಗ ಈ ಸರ್ಕಾರದ ಅಧಿಕಾರಿಗಳೇ ಲೋಕಸಭಾ ಚುನಾವಣೆ ನಡೆಸಿದ್ದಾರೆ. ಈ ಸಾಮಾನ್ಯ ಜ್ಞಾನ ರಾಹುಲ್ ಗಾಂಧಿಗೆ ಇಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ...

Dharwad News: ತಪ್ಪಿದ ಭಾರೀ ಅನಾಹುತ, ಎಕ್ಸಲ್ ಕಟ್ ಆಗಿ ಕಾಲೇಜ್ ಕಾಂಪೌಂಡ್‌ಗೆ ನುಗ್ಗಿದ ಚಿಗರಿ ಬಸ್

Dharwad News: ಧಾರವಾಡ: ಹುಬ್ಬಳ್ಳಿ, ಧಾರವಾಡ ಅವಳಿನಗರಗಳ ಮಧ್ಯೆ ಅನುಷ್ಠಾನಗೊಂಡಿರುವ ಚಿಗರಿ ಬಸ್‌ನಿಂದ ಆಗಾಗ ಒಂದಿಲ್ಲೊಂದು ಅವಘಡಗಳು ನಡೆಯುತ್ತಲೇ ಇರುತ್ತವೆ. ಈಗ ಅದೇ ರೀತಿ ಚಿಗರಿ ಬಸ್‌ನಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಧಾರವಾಡದಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಚಿಗರಿ ಬಸ್‌ನ ಎಕ್ಸಲ್ ಕಟ್ ಆಗಿ ಜೆಎಸ್‌ಎಸ್ ಕಾಲೇಜಿನ ಕಂಪೌಂಡ್‌ಗೆ ನುಗ್ಗಿದೆ. ನಿತ್ಯ ಜನ ಇರುವ ಈ...

ಶಾಸಕ ಅರವಿಂದ್ ಬೆಲ್ಲದ್ ಬರ್ತ್‌ಡೇ ಬ್ಯಾನರ್‌ನಲ್ಲಿದ್ದ ಅಧ್ಯಕ್ಷ ಮಹ್ಮದ್‌ ಶಫಿ ಭಾವಚಿತ್ರಕ್ಕೆ ಕಪ್ಪು ಮಸಿ..!

Dharwad News: ಧಾರವಾಡ: ಶಾಸಕ ಅರವಿಂದ ಬೆಲ್ಲದ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿ ಬಿಜೆಪಿ ಅಲ್ಪಸಂಖ್ಯಾತರ ಮಂಡಲ ಮೋರ್ಚಾ ವತಿಯಿಂದ ಹಾಕಲಾಗಿದ್ದ ಬ್ಯಾನರ್‌ನಲ್ಲಿದ್ದ ಅಧ್ಯಕ್ಷ ಮಹ್ಮದ್‌ ಶಫಿ ಬಿಜಾಪುರಿ ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಕಪ್ಪು ಮಸಿ ಬಳಿದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರು ಧಾರವಾಡ ಶಹರ ಠಾಣೆಗೆ ದೂರು ನೀಡಿದ್ದಾರೆ. ಶಾಸಕ ಅರವಿಂದ...

ಹೆಣ್ಣುಮಕ್ಕಳು ಸಿಗರೇಟ್ ಸೇದಿದ್ರೆ ಏನಾಗುತ್ತೆ? ಎಚ್ಚರ..!

Health Tips: ಹಿಂದಿನ ಕಾಲದಲ್ಲಿ ಮಕ್ಕಳು ಮಾತು ಕೇಳದಿದ್ದಲ್ಲಿ, ಬೈದು, ನಾಲ್ಕು ಏಟು ನೀಡಿ, ಪೋಷಕರು ಮಕ್ಕಳಿಗೆ ಬುದ್ಧಿ ಹೇಳುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಮಕ್ಕಳಿಗೆ ಸ್ವಲ್ಪ ಬೈದರೂ , ಕೆಲವರು ಅದನ್ನೇ ಸಿರಿಯಸ್ ಆಗಿ ತೆಗೆದುಕ``ಂಡು, ಮಾಡಬಾರದ ಕೆಲಸ ಮಾಡುತ್ತಾರೆ. ಹಲವು ಮಕ್ಕಳು ಅಪ್ಪ ಅಮ್ಮ ಗದರಿದಕ್ಕೇ ಆತ್ಮಹತ್ಯೆ ಮಾಡಿಕ``ಳ್ಳುವ ನಿರ್ಧಾರಕ್ಕೆ ಬಂದಿದ್ದ...

Hubli News: RSS ವತಿಯಿಂದ ಆಯೋಜಿಸಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಜೋಶಿ ಭಾಗಿ

Hubli News: ಹುಬ್ಬಳ್ಳಿ: ರಕ್ಷಾಬಂಧನ ಹಬ್ಬದ ಪ್ರಯುಕ್ತವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ ಭಾಗಿಯಾಗುವ ಮೂಲಕ ವಿನೂತನ ರೀತಿಯಲ್ಲಿ ರಕ್ಷಾಬಂಧನ ಆಚರಣೆ ಮಾಡಿದರು. ಹುಬ್ಬಳ್ಳಿಯ ವಾಸವಿ ಮಹಲ್ ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಆಯೋಜಿಸಿದ್ದ, ರಕ್ಷಾ ಬಂಧನ ಉತ್ಸವದಲ್ಲಿ...

Hubli News: ಹಳೇ ದ್ವೇಷದ ಹಿನ್ನೆಲೆ ಆಟೋ ಚಾಲಕನಿಗೆ ಚಾ*ಕು ಇರಿತ

Hubli News: ಹುಬ್ಬಳ್ಳಿ: ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಚಾಕು ಇರಿದ ಘಟನೆ ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಲ್ಲಿ ಬಳಿ ತಡರಾತ್ರಿ ನಡೆದಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಆಟೋ ಚಾಲಕ ಸೋಮಶೇಖರ್ ಎಂಬುವವರ ಮೇಲೆ ರೋಹಿತ ಎಂಬಾತ ಚಾಕು ಇರಿದಿದ್ದಾನೆ ಎಂದು ಸ್ವತಃ ಹಲ್ಲೆಗೊಳಗಾದ ವ್ಯಕ್ತಿಯೇ ದೂರು ನೀಡಿದ್ದು, ಗೋಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ...

Dharwad News: ವಿದ್ಯಾಗಿರಿ ಠಾಣೆ ಪೊಲೀಸರಿಂದ ಕಳ್ಳನ ಬಂಧನ, 8 ಲಕ್ಷ, 50 ಸಾವಿರ ರೂ. ಮೌಲ್ಯದ ಚಿನ್ನಾಭರಣ ವಶ

Dharwad News: ಧಾರವಾಡದ ವಿದ್ಯಾಗಿರಿ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಓರ್ವ ಕನ್ನಾ ಕಳ್ಳನನ್ನು ಬಂಧಿಸುವುಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಬರೋಬ್ಬರಿ 8ಲಕ್ಷ 50 ಸಾವಿರ ರೂಪಾಯಿ ಮೌಲ್ಯಗಳನ್ನು ಕಳ್ಳದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಲ ಹಳೇ ಹುಬ್ಬಳ್ಳಿಯ ನಿವಾಸಿ ಹುಸೇನಸಾಬ್ ಕನವಳ್ಳಿ ಬಂಧಿತ ಚಾಲಾಕಿ ಕನ್ನಾ ಕಳ್ಳನಾಗಿದ್ದಾನೆ. ಕಳೆದ ಜುಲೈ 24...

ಧಾರವಾಡ, ಬೆಳಗಾವಿಯಲ್ಲಿ ಧಾರಾಕಾರ ಮಳೆ: ಸೇತುವೆ ದಾಟಲು ಜನರ ಹರಸಾಹಸ

Dharwad News: ಧಾರವಾಡ: ಧಾರವಾಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದ್ದು, ಮಳೆಯಿಂದಾಗಿ ಎರಡು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಆದರೂ ಜನ ಸೇತುವೆ ದಾಡುವ ಹರಸಾಹಸ ಮಾಡುತ್ತಿದ್ದಾರೆ. ಬ್ಯಾಲಾಳ ಮತ್ತು ಹಣಸಿ ಗ್ರಾಮದ ಮಧ್ಯೆ ಸಂಪರ್ಕ ಕಡಿತವಾಗಿದ್ದು, ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿದೆ. ಹಾಗಾಗಿ ಸೇತುವೆ ದಾಟಲು ಜನ ಹರಸಾಾಹಸ ಪಡುವಂತಾಗಿದೆ. Belagavi News: ಬೆಳಗಾವಿ: ಬೆಳಗಾವಿಯಲ್ಲಿ...

ಸೇಂಟ್ ಆ್ಯಂಡ್ರೊಸ್ ಆಂಗ್ಲ‌ ಮಾಧ್ಯಮ ಶಾಲೆ ಮೇಲೆ ಹಿಡಿತ್ ಸಾಧಿಸಲು ಮುಂದಾದ್ರಾ ರಾಜು ಜೋಸೆಫ್.?

Dharwad News: ಅದೂ ಮಕ್ಕಳಿಗೆ ಶಿಕ್ಷಣ ನೀಡುವ ಶಾಲೆ, ಆ ಶಾಲೆಗೆ ಒಬ್ಬರು ಚೇರಮನ್ ಹಾಗೂ ಆಡಳಿತ ಕಮಿಟಿ ಇತ್ತು. ಕಮಿಟಿಯ ಚೇರಮನ ಪ್ರಕರಣವೊಂದರಲ್ಲಿ ಸಿಲುಕಿಕೊಂಡ ಹಿನ್ನೆಲೆಯಲ್ಲಿ ಈಗ ಚೇರಮನ ಶಾಲೆಗೆ ಬಂದಿಲ್ಲ, ಆದರೆ ಶಿಕ್ಷಕರು ಸೇರಿ ಶಾಲೆಯ ಎಲ್ಲವನ್ನೂ ಚೇರಮನ್ ಆ್ಯಂಡ್ ಕಮಿಟಿ ಎಲ್ಲವನ್ನೂ ನೋಡಿಕೊಂಡು ಹೊಗುತಿತ್ತು. ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದ ಸಮಯದಲ್ಲೇ...

ಧಾರವಾಡ ಕಾರಾಗೃಹದಲ್ಲಿ ಕರ್ಮಕಾಂಡ: ಪುಡಿರೌಡಿಯಿಂದ ಬೆಂಬಲಿಗರಿಗೆ ವೀಡಿಯೋ ಕಾಲ್..!

Dharwad News: ಧಾರವಾಡ: ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆ ಎಲ್ಲವೂ ಮುಂದವರೆದಿದ್ದು, ಇಲ್ಲಿ ದುಡ್ಡು ನೀಡಿದ್ರೆ, ಬೇಕಾದ ಕೆಲಸ ಮಾಡಲು ಅನುಮತಿ ನೀಡಲಾಗುತ್ತಿದೆ. ದುಡ್ಡು ಕೊಟ್ರೆ ಮೋಬೈಲ್ ಪೋನ್, ಗಾಂಜಾ, ಸಿಗರೇಟು ಎಲ್ಲವೂ ಲಭ್ಯವಾಗುತ್ತಿದೆ. ಇದಕ್ಕೆ ಉತ್ತಮ ಉದಾಹರಣೆ ಅಂದ್ರೆ, ಯುವಕನ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದ ಜಮೀರ್ ಜಮ್ಮು ಎಂಬ ರೌಡಿ,...
- Advertisement -spot_img

Latest News

Haveri: ದೇವಸ್ಥಾನದಲ್ಲಿ ಮೂತ್ರ ಮಾಡಿದ ಕೇಸ್: ಇದು ಉದ್ದೇಶಪೂರ್ವಕ ಕೃತ್ಯ: ಬಸವರಾಜ ಬೊಮ್ಮಾಯಿ

Haveri News: ಶಿಗ್ಗಾವಿಯಲ್ಲಿ ದೇವಸ್ಥಾನದೊಳಗೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು....
- Advertisement -spot_img