Thursday, July 16, 2026

Rahul Gandhi

Sandalwood: ನನಗೆ ಹೃದಯಾಘಾತವಾಗಿರಲಿಲ್ಲ: ನಟ ವಿನೋದ್ ಪ್ರಭಾಕರ್ ಸ್ಪಷ್ಟನೆ

Sandalwood: ನಟ ವಿನೋದ್ ಪ್ರಭಾಕರ ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಇದೀಗ ಚಿಕಿತ್ಸೆ ಪಡೆದು, ಆರೋಗ್ಯವಾಗಿರುವ ವಿನೋದ್ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ. ನನಗೆ ಹೃದಯಾಘಾತವಾಗಿರಲಿಲ್ಲ. ನಾನು ಆರೋಗ್ಯವಾಗಿದ್ದೇನೆ ಎಂದು ವಿನೋದ್ ಹೇಳಿದ್ದಾರೆ. ಬಲರಾಮನ ದಿನಗಳು ಫಸ್ಟ್ ಶೋ ವೇಳೆ ವಿನೋದ್ ಪ್ರಭಾಕರ್ ಥಿಯೇಟರ್‌ಗೆ ಭೇಟಿ ನೀಡಿದ್ದರು, ಈ ವೇಳೆ ಮಾತನಾಡಿದ ವಿನೋದ್, ನನಗೆ...

ಮಗಳು ತಪ್ಪಿತಸ್ಥಳೆಂದು ಸಾಬೀತಾದರೆ, ಅವಳನ್ನು ಅದೇ ಕಂದಕದಿಂದ ತಳ್ಳಿ: ಸೀಯಾ ಪೋಷಕರು

National News: ಸೀಯಾ ಮತ್ತು ಚೇತನ್ ಮತ್ತು ಕೇತನ್ ಕೇಸ್‌ಗೆ ಸಂಬಂಧಿಸಿದಂತೆ ಸೀಯಾ ಪೋಷಕರು ಪೋಲೀಸರ ಬಳಿ ಹೇಳಿಕೆ ನೀಡಿದ್ದು, ಮಗಳದ್ದು ತಪ್ಪು ಎಂದು ಸಾಬೀತಾದರೆ, ಅವಳನ್ನು ಸಹ ಅದೇ ಕಂದಕದಿಂದ ತಳ್ಳಿಬಿಡಿ ಎಂದಿದ್ದಾರೆ. ಸೀಯಾ ತಂದೆ ಪ್ರವೀಣ ಗೋಯಲ್ ಈ ಬಗ್ಗೆ ಮಾತನಾಡಿದ್ದು, ಕೇತನ್ ನನಗೆ ಮಗನಿದ್ದಂತೆ. ಈ ಘಟನೆಯಿಂದ ಎರಡೂ ಕುಟುಂಬದ ನೆಮ್ಮದಿಗೆ...

ನೀನು ಎಲ್ಲಿ ಓಡಿ ಹೋದ್ರೂ ನಿನ್ನನ್ನು ಹುಡುಕುತ್ತೇನೆ ಎಂದು ಕೇತನ್ ಬೆದರಿಸಿದ್ದ: ಸೀಯಾ

Pune News: ಮದುವೆ ಇಷ್ಟವಿಲ್ಲದ ಕಾರಣಕ್ಕೆ ಮಧುಮಗನನ್ನೇ ಕಂದಕಕ್ಕೆ ತಳ್ಳಿ ಹತ್ಯೆ ಮಾಡಿದ ಪ್ರಕರಣದಲ್ಲಿ ಹತ್ಯೆ ಮಾಡಿದ ಸೀಯಾ ಇದೀಗ ಕೇತನ್ ವಿರುದ್ಧ ಹೇಳಿಕೆ ನೀಡಿದ್ದಾಳೆ. ಸೀಯಾ ಮತ್ತು ಉದ್ಯಮಿ ಕೇತನ್ ವಿವಾಹ ಇದೇ ನವೆಂಬರ್‌ನಲ್ಲಿ ಫಿಕ್ಸ್ ಆಗಿತ್ತು. ಇವರ ಎಂಗೇಜ್‌ಮೆಂಟ್ ಆಗಿತ್ತು. ಆದರೆ ಸೀಯಾ ಅಪ್ಪನ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಚೇತನ್ ಎಂಬಾತನನ್ನು ಪ್ರೀತಿಸಿದ್ದಳು....

ಬಂಡೀಪುರ- ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಜಂಗಲ್ ಸಫಾರಿ ಪುನರಾರಂಭ: ಸಿಎಂ ಡಿ.ಕೆ.ಶಿವಕುಮಾರ್

Political News: ಬಂಡೀಪುರ ಮತ್ತು ನಾಗರಹ``ಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಜಂಗಲ್ ಸಫಾರಿ ಪುನರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಸಿಎಂ ಡಿ.ಕೆ.ಶಿವಕುಮಾರ್ ಅವರು, ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಕರುನಾಡಿನ ಈ ಗಿರಿ-ಕಾನನಗಳು ಕೇವಲ ವೃಕ್ಷ ಸಂಕುಲವಲ್ಲ; ಇವು ಪ್ರಕೃತಿ ಮಾತೆ ನಮ್ಮ ತಾಯ್ನಾಡಿಗೆ ಧಾರೆ ಎರೆದಿರುವ ಭವ್ಯ ಚೇತನ, ಸೌಂದರ್ಯದ ಮಹಾ...

Sirsi News: ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಅಡ್ಡಿಯಾದ ಅಣ್ಣನನ್ನೇ ಹತ್ಯೆಗೈದ ತಮ್ಮ

Sirsi News: ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಅಡ್ಡಿಯಾದ ಅಣ್ಣನನ್ನೇ ತಮ್ಮ ಕೊಚ್ಚಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಇಟಗುಳಿ ಇಡ್ತಳ್ಳಿಯಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿ ಪರಮೇಶ್ವರ ಬಾಬು ನಾಯ್ಕ್(35) ಮತ್ತು ಕೊಲೆ ಮಾಡಿದ ವ್ಯಕ್ತಿ ಪರಮೇಶ್ವರ ತಿಮ್ಮಾ ನಾಯ್ಕ್(27) ಆಗಿದ್ದಾರೆ. ಇವರಿಬ್ಬರೂ ಸಂಬಂಧದಲ್ಲಿ ಚಿಕ್ಕಮ್ಮ ದೊಡ್ಡಮ್ಮನ ಮಕ್ಕಳಾಗಿದ್ದು, ಅಣ್ಣ-ತಮ್ಮನಾಗಿದ್ದಾರೆ. ಆದರೆ ಪರಮೇಶ್ವರ್ ತಿಮ್ಮಾ...

Hubli Political News: ಹುಬ್ಬಳ್ಳಿ-ಧಾರವಾಡಕ್ಕೆ ಕೇಂದ್ರ ಸಚಿವ ಪ್ರಲಾದ ಜೋಶಿ ಭಗೀರಥ ಪ್ರಯತ್ನ

Hubli News: ಹುಬ್ಬಳ್ಳಿ : ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡದಲ್ಲಿ ಪರಿಸರ ಸಂರಕ್ಷಣೆ ಮತ್ತು ಹಸಿರು ಇಂಧನ ಉತ್ಪಾದನಾ ಘಟಕಕ್ಕೆ ಕೇಂದ್ರ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲಾದ ಜೋಶಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. 'ಕಸದಿಂದ ಇಂಧನ' (Waste-to-Energy) ಸ್ಥಾವರವು ಯಶಸ್ವಿ ಪ್ರಾಯೋಗಿಕ ಚಾಲನೆ (Trial Run) ಪೂರ್ಣಗೊಳಿಸಿದ್ದು, ಕಸದ ಸಮಸ್ಯೆಗೆ ಶಾಶ್ವತ...

Life Lesson: ಇಂಥ ಜನಗಳಿಂದ ದೂರವಾಗದಿದ್ದರೆ ನಿಮಗೆ ಜೀವನದಲ್ಲಿ ಎಂದಿಗೂ ನೆಮ್ಮದಿ ಸಿಗುವುದಿಲ್ಲ

Life Lesson: ಕೆಲ ವ್ಯಕ್ತಿಗಳಿಂದ ಇನ್ನು ಕೆಲವರ ಜೀವನದಲ್ಲಿ ನೆಮ್ಮದಿ ಅನ್ನೋದೇ ಇರುವುದಿಲ್ಲ. ಏಕೆಂದರೆ, ಅವರಿಗೆ ನಿಮ್ಮನ್ನು ಕಂಡರೆ ಆಗುವುದಿಲ್ಲ. ಹಾಗಾಗಿ ನೀವು ದೂರವಾಗಲು ಏನೇನು ಬೇಕೋ ಅದೆಲ್ಲವನ್ನೂ ಅವರು ಮಾಡುತ್ತಾರೆ. ಅದನ್ನು ಅರ್ಥ ಮಾಡಿಕ``ಂಡು ನೀವಾಗಿಯೇ ದೂರವಾಗಬೇಕು. ಹಾಗಾಗಿ ನಿಮ್ಮ ನೆಮ್ಮದಿಗಾಗಿ ನೀವು ಎಂಥವರಿಂದ ದೂರವಿರಬೇಕು ಎಂದು ನಾಾವಿಂದು ಹೇಳಲಿದ್ದೇವೆ. ನಿಮ್ಮ ಯೋಗತ್ಯೆಯನ್ನೇ ಮರೆಸುವವರು:...

Chhattisgarh News: ನಿಲ್ಲಲೂ ಆಗದಂತೆ ಕುಡಿದು ಬಂದ ವರ: ಮದುವೆ ಕ್ಯಾನ್ಸಲ್ ಮಾಡಿದ ವಧು

Chhattisgarh News: ಛತ್ತೀಸ್‌ಘಡದಲ್ಲಿ 1 ಘಟನೆ ನಡೆದಿದ್ದು, ಮದುವೆ ದಿನ ಮಧುಮಗ ಕುಡಿದು ಬಂದಿದ್ದು, ವಧು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ. ಮತ್ತು ಆಕೆಯ ಈ ನಿರ್ಧಾರಕ್ಕೆ ಆಕೆಗೆ ಸನ್ಮಾನವನ್ನೂ ಮಾಡಲಾಗಿದೆ. ಚಂಪಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 22 ವರ್ಷದ ಮುಸ್ಕಾನ್ ಪ್ರಧಾನ್ ಜತೆ 24 ವರ್ಷದ ಶರತ್ ರಾಮ್ ವಿವಾಹ ನಿಗದಿಯಾಗಿತ್ತು. ಸಂಜೆ 4...

Life Lesson: ಈ 6 ವಿಷಯದ ಬಗ್ಗೆ ಯಾರಲ್ಲಿಯೂ ಹೇಳಬೇಡಿ: ಹೇಳಿದರೆ ನಿಮ್ಮ ಯಶಸ್ಸು ಅಂತ್ಯ..

Life Lesson: ಕೆಲ ವಿಷಯಗಳು ನಮ್ಮಲ್ಲೇ ಇದ್ದರೆ ಉತ್ತಮ. ಆ ವಿಷಯದ ಬಗ್ಗೆ ಇತರರಿಗೆ ತಿಳಿದರೆ, ಅದು ನಿಮ್ಮ ಯಶಸ್ಸನ್ನು ಅಂತ್ಯವಾಗಿಸಬಹುದು. ಹಾಗಾಗಿ ಕೆಲ ವಿಷಯಗಳನ್ನು ಯಾರಿಗೂ ಹೇಳಬೇಡಿ.  ಆ ವಿಷಯಗಳು ಯಾವುದು ಅಂತಾ ತಿಳಿಯೋಣ ಬನ್ನಿ.. ಬ್ಯಾಾಂಕ್ ಬ್ಯಾಲೆನ್ಸ್: ನಿಮ್ಮ ಬಳಿ ಹೆಚ್ಚು ಹಣವಿರಲಿ, ಕಡಿಮೆ ಹಣವಿರಲಿ. ಅದನ್ನು ಯಾರಲ್ಲಿಯೂ ಹೇಳಬೇಡಿ. ಏಕೆಂದರೆ ಹಣ...

Koppala: ತುಂಗಭದ್ರ ಜಲಾಶಯದ 33 ನೂತನ ಕ್ರಸ್ಟ್ ಗೇಟ್‌ ಲೋಕಾರ್ಪಣೆ: 3 ರಾಜ್ಯದ ಸಿಎಂಗಳು ಭಾಗಿ

Koppala News: ತುಂಗಭದ್ರ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರ ಹಿತದೃಷ್ಟಿಯಿಂದ ನಿರ್ಮಾಣಗೊಂಡಿರುವ 33 ನೂತನ ಕ್ರಸ್ಟ್ ಗೇಟ್‌ಗಳನ್ನು ಇಂದು ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನಲ್ಲಿ ಲೋಕಾರ್ಪಣೆ ಮಾಡಲಾಯಿತು. ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ...
- Advertisement -spot_img

Latest News

Horoscope: ಈ ರಾಶಿಯವರಿಗೆ ಸದಾ ಲಕ್ಷ್ಮೀ ಕೃಪೆ ಇರುತ್ತದೆ. ಹಣದ ಸಮಸ್ಯೆ ತೀರಾ ಅಪರೂಪ..

Horoscope: ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕೆಲವರಿಗೆ ಹಣ ಸಮಸ್ಯೆ ಇರುವುದೇ ಇಲ್ಲ. ಎಲ್ಲಿಂದಾದರೂ ಹಣ ಬೇಗ ಸಿಕ್ಕಿಬಿಡುತ್ತದೆ. ಮಿರಾಕಲ್ ಅನ್ನುವ ರೀತಿ ಲಕ್ಷ್ಮೀ ಅವರ...
- Advertisement -spot_img