Friday, October 16, 2026

Rahul Gandhi

ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದ ಭಾರತ್ ಜೋಡೋ ಯಾತ್ರೆ: ಮಾಜಿ ಸಿಎಂ ಸಿದ್ದರಾಮಯ್ಯ

Political News: ಮಾಜಿ ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದಿದ್ದ ಭಾರತ್ ಜೋಡೋ ಯಾತ್ರೆ 5 ವರ್ಷ ಪೂರೈಸಿದ ಹಿನ್ನೆಲೆ ಶುಭ ಕೋರಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಅಭಿನಂದನೆ ಸಲ್ಲಿಸಿರುವ ಸಿದ್ದರಾಮಯ್ಯ,  ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದ ಭಾರತ್ ಜೋಡೋ ಯಾತ್ರೆ ಎಂದು ಬಣ್ಣಿಸಿದ್ದಾರೆ. ದ್ವೇಷ, ವಿಭಜನೆ ಮತ್ತು ಅಸಹಿಷ್ಣುತೆಯ ವಾತಾವರಣದ ನಡುವೆ...

Ott Movie Review: ಕನ್ನಡದಲ್ಲಿ 1 ಅರ್ಥಪೂರ್ಣ ಸಿನಿಮಾ ”ಮರ್ಯಾದೆ ಪ್ರಶ್ನೆ”

Sandalwood: ಮರ್ಯಾದೆ ಪ್ರಶ್ನೆ.. ಸದ್ಯ ಅಮೇಜಾನ್ ಪ್ರೈಮ್‌ನಲ್ಲಿ ಲಭ್ಯವಿರುವ ಸಿನಿಮಾ. 2024ರಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಮಧ್ಯಮ ವರ್ಗದವರು ಜೀವನ ನಡೆಸುವ ರೀತಿ,  ಸಂಬಂಧದಲ್ಲಿರುವ ಪ್ರೀತಿ, ಕಾಳಜಿ, ಅಣ್ಣ-ತಂಗಿ, ಸ್ನೇಹಿತರ ಮಧ್ಯೆ ಇರುವ ಬಾಂಧವ್ಯ. ಇದೆಲ್ಲವನ್ನೂ ಮರ್ಯಾದೆ ಪ್ರಶ್ನೆ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಗೆಳೆಯನಿಗೆ ರಾಜಕೀಯದಲ್ಲಿ ಹೆಸರು...

Ott Movie Review: ಸುಮತಿ ಸರ್ಕಲ್ ಸುತ್ತ ಸುತ್ತುವ ಹಾರರ್ ಕಥೆಯೇ ”ಸುಮತಿ ವಲವು”

Ott Movie Review: ಸುಮತಿ ವಲವು.. ಜಿ 5ನಲ್ಲಿ ಲಭ್ಯವಿರುವ ಸಿನಿಮಾ. ಸುಮತಿ ಅನ್ನೋ ಪ್ರೇತದ ಕಥೆ ಹೇಳುವ, ಸುಮತಿ ಸರ್ಕಲ್ ಅನ್ನೋ ಜಾಗದಲ್ಲಿ ನಡೆಯುವ ಘಟನೆಯನ್ನ``ಳಗ``ಂಡ ಸಿನಿಮಾ ಇದು. ಗ್ರಾಮವನ್ನು ಕಾಯುವ ದೈವಗಳಿಗೆ ಪೂಜೆ ಮಾಡುವ ಸನ್ನಿವೇಶದಿಂದ ಕಥೆ ಶುರುವಾಗುತ್ತದೆ. ಯಾವುದೋ ಮುಖ್ಯವಾದ ಕೆಲಸಕ್ಕೆ ಹೋಗಲು ದೈವದ ಬಳಿ ಅನುಮತಿ ಕೇಳಿದಾಗ, ದೈವ ಅನುಮತಿ...

56 ಇಂಚಿನ ಎದೆ ಎಲ್ಲೋಯ್ತು? ಮೋದಿ ವಿರುದ್ಧ ಹರಿಪ್ರಸಾದ್ ಗುಡುಗು!

ಭಾರತ ಜೋಡೋ ಯಾತ್ರೆಯ 5ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಾಗೂ ಮಣಿಪುರದಿಂದ ಮುಂಬೈನವರೆಗೆ ಒಟ್ಟು ಹತ್ತು ಸಾವಿರ ಕಿಲೋಮೀಟರ್‌ಗಳಿಗೂ ಅಧಿಕ ದೂರ ನಡೆದು ರಾಹುಲ್ ಗಾಂಧಿ ಅವರು ಮಹಾತ್ಮ ಗಾಂಧಿಯವರ ದಂಡಿ ಯಾತ್ರೆಯಂತೆ ಇತಿಹಾಸ ನಿರ್ಮಿಸಿದ್ದಾರೆ...

Political News: ಲಜ್ಜೆಗೆಟ್ಟ ಸಚಿವರ ಬಾಯಲ್ಲಿ ಬೀಪ್ ಭಾಷೆ: ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಸಿ.ಟಿ.ರವಿ ಕಿಡಿ

Political News: ಬಿಜೆಪಿ ಶಾಸಕ ಹರೀಶ್ ಅವರ ವಿರುದ್ಧ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ವಿರುದ್ಧ ಬಿಜೆಪಿ ಶಾಸಕ ಸಿ.ಟಿ.ರವಿ ಕಿಡಿಕಾರಿದ್ದಾರೆ. ರಾಜ್ಯದ ಓರ್ವ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರ ಬಾಯಿಂದ 'ಬೀಪ್ ಬೀಪ್' ಪದಗಳನ್ನು ಕೇಳುವ ದೌರ್ಭಾಗ್ಯ ಕನ್ನಡಿಗರಿಗೆ ಬಂದಿದೆ! ರೈತರು, ಜ‌ನ ಪ್ರತಿನಿಧಿಯಾದ ಬಿಜೆಪಿ ಶಾಸಕ ಶ್ರೀ ಬಿ. ಪಿ....

Political News: ರಾಜ್ಯ ಸರ್ಕಾರದಿಂದ 51 ಜನರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗಾವಕಾಶ

Political News: ಅನುಕಂಪದ ಆಧಾರದ ಮೇಲೆ 51 ಜನರಿಗೆ ರಾಜ್ಯ ಸರ್ಕಾರ ಉದ್ಯೋಗಾವಕಾಶ ನೀಡುವ ನಿರ್ಧಾರ ಮಾಡಿದೆ. ಈ ಬಗ್ಗೆ ಸಿಎಂ ಡಿ.ಕೆ.ಶಿವಕುಮಾರ್ ಎಕ್ಸ್ ಮೂಲಕ ಮಾಹಿತಿ ನೀಡಿದ್ದು, 51 ಜನರ ಬದುಕಿಗೆ ಸರ್ಕಾರದ ನೆರವಿನ ʻಹಸ್ತʼ ನೀಡಲಾಗಿದೆ ಎಂದಿದ್ದಾರೆ ಸಂಕಷ್ಟದ ಸಂದರ್ಭದಲ್ಲಿ ಮೃತರ ಕುಟುಂಬಗಳಿಗೆ ಸರ್ಕಾರದ ನೆರವು ನೀಡಬೇಕೆಂಬ ಮಾನವೀಯ ಕಾಳಜಿಯೊಂದಿಗೆ, ಸಚಿವರಾದ ಶ್ರೀ...

ಗೃಹಲಕ್ಷ್ಮೀ ಯೋಜನೆಗೆ 3 ವರ್ಷವೆಂದು ಕೋಟಿ ಖರ್ಚು ಮಾಡುವ ಬದಲು ಬಾಕಿ ನೀಡಬಹುದಿತ್ತಲ್ಲಾ..?: ಸಿ.ಟಿ.ರವಿ

Political News: ನಿನ್ನೆ ಸಿಎಂ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನ ಮಾರುಕಟ್ಟೆಗೆ ಭೇಟಿ ನೀಡಿದ್ದಾಗ, ಅಲ್ಲಿನ ಕೆಲ ಮಹಿಳೆಯರಿಗೆ ಗೃಹಲಕ್ಷ್ಮೀ ಹಣ ಬಂತಾ ಎಂದು ಕೇಳಿದಾಗ, ಇನ್ನೂ 2-3 ತಿಂಗಳ ಬಾಕಿ ಹಣ ಬರಬೇಕಿದೆ ಎಂದಿದ್ದಾರೆ. ಈ ವೀಡಿಯೋವನ್ನು ಬಿಜೆಪಿ ನಾಯಕರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ಶಾಸಕ ಸಿ.ಟಿ.ರವಿ ಈ...

ಬಿಗ್‌ಬಾಸ್ ಮನೆಯ ಗೋಡೆ ಹಾರಿ ಆಚೆ ಹೋಗಲು ಯತ್ನಿಸಿದ ಸ್ಪರ್ಧಿ: Viral Video

Viral Video: ಈ ಬಾರಿ ಎಲ್ಲಾ ಭಾಷೆಯಲ್ಲೂ 1 ಸಲ ಬಿಗ್‌ಬಾಸ್ ಶುರುವಾಗಿದೆ. ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಎಲ್ಲ ಭಾಷೆಯಲ್ಲೂ ಸೇಮ್ ದಿನ, ಸೇಮ್ ಸಮಯಕ್ಕೆ ಸ್ಪರ್ಧೆ ಶುರುವಾಗಿದೆ. ಹೀಗಿರುವಾಗ ಬಿಗ್‌ಬಾಸ್ ಮನೆಗೆ ಹೋಗಿ ಸರಿಯಾಗಿ 3 ದಿನವೂ ಪೂರೈಸಿಲ್ಲ. ಆಗಲೇ ಓರ್ವ ಸ್ಪರ್ಧಿ ಬಿಗ್‌ಬಾಸ್ ಮನೆಯ ಗೋಡಿ ಏರಿ, ಆಚೆ...

Bigg boss Kannada Season 13: ನಾಮಿನೇಟ್ ಬಗ್ಗೆ ಮಾತನಾಡಿ ಪೇಚಿಗೆ ಸಿಲುಕಿದ ತಾಂಡವ್ ಮತ್ತು ಗಗನ್

Bigg Boss Kannada: ಬಿಗ್‌ಬಾಸ್ ಕನ್ನಡ ಸೀಸನ್ 13 ಶುರುವಾಗಿದ್ದು, ಪ್ಲೇನ್‌ನಲ್ಲಿದ್ದ ಸ್ಪರ್ಧಿಗಳೆಲ್ಲರೂ ಬಿಗ್‌ಬಾಸ್ ಮನೆಗೆ ಬಂದಿದ್ದಾರೆ. ಈ ಮಧ್ಯೆ ಗಗನ್ ಮತ್ತು ಮಂಜನ ಮಧ್ಯ ಜಟಾಪಟಿ ಜೋರಾಗಿದೆ. ಮಂಜನ ಮಾತು ಗಗನ್‌ಗೆ ಇರಿಟೇಟ್ ಆಗುತ್ತಿದ್ದು, ಆತನನ್ನು ಈ ಬಾರಿ ನಾಮಿನೇಟ್ ಮಾಡಬೇಕು ಎಂದು ಗಗನ್ ಮತ್ತು ತಾಂಡವ್ ಪ್ಲಾನ್ ಮಾಡಿದ್ದಾರೆ. ಇನ್ನು ಕೆಲ ದಿನಗಳಲ್ಲೇ...

ಕರ್ನಾಟಕದ ನೆಲ, ಜಲ, ಭಾಷೆ ಅಂದ್ರೆ ಈ ನಾಡವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಇಷ್ಟು ಅಸಡ್ಡೆ ಏಕೆ?: R.Ashok

Political News: ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡಿ ಎಂದು ಓರ್ವ ಶಿಕ್ಷಕ ರಕ್ತದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅರಿಗೆ ಪತ್ರ ಬರೆದಿರುವ ಘಟನೆ Shivamoggaದಲ್ಲಿ ನಡೆದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದಿರುವ ಅಶೋಕ್, ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡದೆ ನಿರ್ಲಕ್ಷಿಸುತ್ತಿರುವ...
- Advertisement -spot_img

Latest News

Dasara Special: ಮಂಗಳೂರು ದಸರಾ ಉತ್ಸವದ ಹಿಂದಿದೆ ಅವಮಾನಕ್ಕೆ ತಕ್ಕ ಉತ್ತರ ನೀಡಿದವರ ಕಥೆ..

Dasara Special: ನಮ್ಮ ರಾಜ್ಯದಲ್ಲಿ ಮೈಸೂರು ದಸರಾಗೆ ಎಷ್ಟು ಪ್ರಾಮುಖ್ಯತೆ ಇದೆಯೋ, ಅಷ್ಟೇ ಮಂಗಳೂರು ದಸರಾಗೂ ಇದೆ. ಆದರೆ ಮೈಸೂರು ದಸರಾ ಶತಮಾನಗಳಿಂದ ನಡೆದು ಬಂದ...
- Advertisement -spot_img