Uttar Pradesh: ಉತ್ತರಪ್ರದೇಶದ ಅಯೋಧ್ಯೆ ರಾಮಮಂದಿರದಲ್ಲಿ ಮೊದಲಿನಿಂದಲೂ ಮೊಬೈಲ್ ಬ್ಯಾನ್ ಮಾಡಬೇಕು ಅನ್ನುವ ರೂಲ್ಸ್ ಜಾರಿಗೆ ತರಲಾಗುತ್ತೆ ಅಂತಾ ಹೇಳಲಾಗಿತ್ತು. ಅಲ್ಲದೇ, ಯಾರು ಮೊಬೈಲ್ ಅಥವಾ ಯಾವುದೇ ವಸ್ತುವನ್ನು ಕೈಯಲ್ಲಿ ಹಿಡಿಯದೇ, ದರ್ಶನಕ್ಕೆ ಬರುತ್ತಾರೋ, ಅಂಥ ಭಕ್ತರಿಗೆ ಬೇಗ ದರ್ಶನ ಮಾಡಿಕಳಿಸಲಾಗುತ್ತದೆ ಅಂತಾ ಹೇಳಲಾಗಿತ್ತು.
ಇದೀಗ ಸ್ಟ್ರಿಕ್ಟ್ ಆಗಿ ರಾಮಲಲ್ಲಾನ ದರ್ಶನಕ್ಕೆ ಬರುವವರು ಮೊಬೈಲ್ ಬಿಟ್ಟು...
National news: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ದಿನ, ಉತ್ತರಪ್ರದೇಶದ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಈ ಬಗ್ಗೆ ಮಾತನಾಡಿದ್ದು, ಜನವರಿ 22ರಂದು ಉತ್ತರಪ್ರದೇಶದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದು ಅಲ್ಲದೇ, ರಾಜ್ಯಾದ್ಯಂತ ಅಂದು ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದಿದ್ದಾರೆ.
ಅಲ್ಲದೇ, ಈ ದಿನ ಸರ್ಕಾರಿ ಕಟ್ಟಡಗಳಿಗೆ ಚಂದವಾಗಿ ಅಲಂಕರಿಸಬೇಕು. ಪಟಾಕಿ...
National News: ಅಯೋಧ್ಯೆಯ ರಾಮಮಂದಿರ ಉದ್ಘಾಟನಾ ಸಮಾರಂಭ ನಡೆದಿದ್ದು, ರಾಜಕೀಯ ಗಣರು ಮಾತ್ರವಲ್ಲದೇ, ಸಿನಿಮಾ ಸೆಲೆಬ್ರಿಟಿಗಳನ್ನು ಸಹ ಆಹ್ವಾನಿಸಲಾಗಿದೆ.
ಜನವರಿ 22, 2024ರಲ್ಲಿ ನಡೆಯಲಿರುವ ರಾಮಮಂದಿರ ಉದ್ಘಾಟನಾ ಸಮಾರಂಭ ಪ್ರತೀ ಭಾರತೀಯನಿಗೂ ಹೆಮ್ಮೆಯ ವಿಷಯ. ಇನ್ನು ಇಂಥ ಕಾರ್ಯಕ್ರಮಕ್ಕೆ ಹೋಗಲು, ಅದೆಷ್ಟೋ ಜನ ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ ಎಲ್ಲರಿಗೂ ಇಂಥ ಸಮಾರಂಭಕ್ಕೆ ಹೋಗುವ ಯೋಗ ಬರುವುದಿಲ್ಲ....
State News:
Feb:17: ರಾಮನಗರದಲ್ಲಿ ರಾಮಮಂದಿರಾ ಕಟ್ಟಲು ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ನೆನಪಾಗಿದೆ. ಈ ಬಗ್ಗೆ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ಇದಕ್ಕಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ. ಬಹುಶಃ ಈ ರಾಮ ಮಂದಿರ ನಿರ್ಮಾಣದ ಜವಾಬ್ದಾರಿ ನನ್ನ ಮೇಲೆ ಬರಲಿದೆ. ಏಕೆಂದರೆ ಮುಂದೆ ನನ್ನ ನೇತೃತ್ವದಲ್ಲೇ ಸರ್ಕಾರ ರಚನೆಯಾಗಲಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ...
ಅಂತೂ ಇಂತೂ ಹಲವು ವರ್ಷದ ಹೋರಾಟಕ್ಕೆ ಇಂದು ಗೆಲುವು ಸಿಕ್ಕಿದ್ದು, ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದಿದೆ. ಇಷ್ಟು ವರ್ಷಗಳ ಕಾಲ ಹೋರಾಡಿದವರ ಹೋರಾಟಕ್ಕೆ ಬೆಲೆ ಸಿಕ್ಕಿದೆ. ಆದ್ರೆ ನಾವಿಂದು ಹೇಳ ಹೊರಟಿರುವ ಅಜ್ಜಿಯೊಬ್ಬರು ಹಲವು ವರ್ಷಗಳಿಂದ ರಾಮಮಂದಿರ ನಿರ್ಮಾಣವಾಗಲಿ ಎಂದು ಉಪವಾಸ ಮಾಡಿದ್ದಾರೆ. ಅವರ ಉಪವಾಸದ ಫಲವಾಗಿ ಇಂದು ಅವರ ಆಸೆ ಈಡೇರಿದೆ.
https://youtu.be/boI4hy29e9E
ಮಧ್ಯಪ್ರದೇಶದವರಾದ...
ದೇಶದಲ್ಲಿ ಕೋವಿಡ್ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ. ಸಾವು ನೋವುಗಳು ಕೂಡಾ ಜಾಸ್ತಿಯಾಗುತ್ತಿದೆ. ಪರಿಸ್ಥಿತಿ ಮೊದಲಿನಂತಾಗಲು ಇನ್ನು ಎರಡು ವರ್ಷಗಳಾದರೂ ಬೇಕೆ ಬೇಕು. ಈ ಕಾರಣಕ್ಕೆ ಭಾರತದಲ್ಲಿ ಕೋವಿಡ್ ಪ್ರಮಾಣ ಕಡಿಮೆಯಾಗಬೇಕು, ಜನ ಆರಾಮವಾಗಿರಬೇಕು. ಪರಿಸ್ಥಿತಿ ಮೊದಲಿನಂತಾಗಬೇಕು ಅಂದ್ರೆ ನಾವೆಲ್ಲ ಸೇರಿ ಪ್ರತಿದಿನ ಹನುಮಾನ್ ಚಾಲಿಸಾ ಪಠಿಸಬೇಕು ಎಂದು ಸ್ವಾಧ್ವಿ ಪ್ರಗ್ಯಾ ಸಿಂಗ್...
Navaratri Special: ಪಾರ್ವತಿಯ 7ನೇ ರೂಪವಾದ ಕಾಳರಾತ್ರಿಯನ್ನು ಇಂದು ನಾವು ಪೂಜಿಸುತ್ತೇವೆ. ಕಾಳಿ ದೇವಿಯನ್ನೇ ಕಾಳರಾತ್ರಿ ಎಂದು ಕರೆಯಲಾಗುತ್ತದೆ. ಕಪ್ಪು ಬಣ್ಣದ ದೇಹ, ಹೊರಚಾಚಿದ ನಾಲಿಗೆ,...