Sunday, July 6, 2025

remedy

Summer Special: ಪುದೀನಾ ಸೋಡಾ ಶರ್ಬತ್‌ ರೆಸಿಪಿ

Recipe: ನಾವು ಸಾಮಾನ್ಯವಾಗಿ ನಿಂಬೆಹಣ್ಣಿನ ಶರ್ಬತ್‌ನ್ನು ಮನೆಯಲ್ಲಿ ಮಾಡಿ ಕುಡೀತಿವಿ. ಅಥವಾ ಹೊರಗಡೆಯಿಂದ ಸೋಡಾ, ಸ್ಪ್ರೈಟ್ ತಂದು ಕುಡಿತಿವಿ. ಆದರೆ ಇಂದು ನಾವು ಸೋಡಾ, ನಿಂಬೆಹಣ್ಣು ಮತ್ತು ಪುದೀನಾ ಬಳಸಿ ಮಾಡಬಹುದಾದ, ಟೇಸ್ಚಿ ಜ್ಯೂಸ್, ಪುದೀನಾ ಸೋಡಾ ಶರ್ಬತ್ ರೆಸಿಪಿ ಹೇಳಲಿದ್ದೇವೆ. ಒಂದು ಕಪ್ ಪುದೀನಾ ಎಲೆಯನ್ನು ಜ್ಯೂಸರ್ ಜಾರ್‌ಗೆ ಹಾಕಿ, ಜೊತೆಗೆ ಕೊಂಚ ಕಪ್ಪುಪ್ಪು,...

Summer Special: ವಾಟರ್ ಮೆಲನ್ ಮಾಕ್‌ಟೇಲ್ ರೆಸಿಪಿ

Recipe: ಬೇಸಿಗೆಯಲ್ಲಿ ತಂಪು ತಂಪಾದ ಪೇಯ ಕುಡಿಯಬೇಕು ಎನ್ನಿಸಿದರೆ ನೀವು ಕಲ್ಲಂಗಡಿ ಹಣ್ಣಿನ ಜ್ಯೂಸ್ ಮಾಡಿ ಕುಡಿಯಬಹುದು. ನಾವಿಂದು ನಾರ್ಮಲ್ ಆಗಿರುವ ಕಲ್ಲಂಗಡಿ ಜ್ಯೂಸ್ ಬದಲು, ಮಾಕ್‌ಟೇಲ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಜ್ಯೂಸ್ ಜಾರ್‌ಗೆ ಕಲ್ಲಂಗಡಿ ಹಣ್ಣಿನ ಹೋಳು, ನಿಂಬೆರಸ, ಪುದೀನಾ ಎಲೆ ಹಾಕಿ ಜ್ಯೂಸ್ ತಯಾರಿಸಿ. ಒಂದು ಗ್ಲಾಸ್‌ನಲ್ಲಿ ಐಸ್ ಕ್ಯೂಬ್ಸ್ ಹಾಕಿ,...

ಚಿಕ್ಕ ಮಕ್ಕಳಲ್ಲೂ ಬಿಪಿ ಕಾಣಿಸಿಕೊಳ್ಳಲು ಕಾರಣವೇನು..?

Health Tips: ಹಿಂದಿನ ಕಾಲದಲ್ಲಿ ಬಿಪಿ, ಶುಗರ್ ಇದೆಲ್ಲ ಶ್ರೀಮಂತರ ಖಾಯಿಲೆಗಳು ಅಂತಾ ಹೇಳುತ್ತಿದ್ದರು. ಆದ್ರೆ ಇಂದಿನ ಕಾಲದಲ್ಲಿ ಎಲ್ಲರಿಗೂ ಬಿಪಿ ಶುಗರ್ ಖಾಯಿಲೆ ಬರುವುದು ಕಾಮನ್ ಆಗಿದೆ. ಅಲ್ಲದೇ, ಪುಟ್ಟ ಮಕ್ಕಳಿಗೂ ಬಿಪಿ ಶುಗರ್ ಸಮಸ್ಯೆ ಶುರುವಾಗಿದೆ. ಹಾಗಾದ್ರೆ ಚಿಕ್ಕ ಮಕ್ಕಳಲ್ಲೂ ಬಿಪಿ ಕಾಣಿಸಿಕೊಳ್ಳಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=qy8qopWa9Ow ವೈದ್ಯರು ಹೇಳುವ ಪ್ರಕಾರ,...

ಹೊಟ್ಟೆ ನೋವಿನ ಜೊತೆ ವಾಂತಿ ಹಾಗೂ ಸುಸ್ತು ಇದ್ದಲ್ಲಿ ಎಚ್ಚರ..

Health Tips: ಸಾಮಾನ್ಯವಾಗಿ ಎಲ್ಲರಿಗೂ ಆಹಾರ ಸೇವನೆಯಲ್ಲಿ ಏರುಪೇರಾದಾಗ, ಹೊಟ್ಟೆ ನೋವಿನ ಸಮಸ್ಯೆ ಬರುವುದು ಕಾಮನ್. ಆದರೆ ಮನೆ ಮದ್ದು ಮಾಡಿದರೂ ಹೊಟ್ಟೆ ನೋವು ವಾಸಿಯಾಗಿಲ್ಲ. ಅಥವಾ ಹೊಟ್ಟೆ ನೋವಿನೊಂದಿಗೆ, ವಾಂತಿ ಮತ್ತು ಸುಸ್ತು ಇದ್ದಲ್ಲಿ, ಅದು ಸಾಮಾನ್ಯ ಸಮಸ್ಯೆಯಾಗಿರುವುದಿಲ್ಲ. ಹಾಗಾದ್ರೆ ಯಾಕೆ ಹೊಟ್ಟೆ ನೋವಿನೊಂದಿಗೆ ವಾಂತಿ ಮತ್ತು ಸುಸ್ತು ಇರಬಾರದು ಅಂತಾ ತಿಳಿಯೋಣ...

ಟೈಟ್ ಆಗಿರುವಂಥ ಬಟ್ಟೆ ಧರಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತಾ ಹೇಳುವುದೇಕೆ..?

Health Tips: ಕೆಲವರು ತಮ್ಮ ಫಿಟ್‌ನೆಸ್ ತೋರಿಸಲು ಟೈಟ್ ಆಗಿರುವ ಬಟ್ಟೆ ಧರಿಸುತ್ತಾರೆ. ಅಲ್ಲದೇ, ಇತ್ತೀಚೆಗೆ ಟೈಟ್ ಆಗಿರುವ ಬಟ್ಟೆ ಧರಿಸುವುದು ಸ್ಟೈಲ್ ಆಗಿದೆ. ಆದರೆ ದೇಹಕ್ಕೆ ಟೈಟ್ ಆಗಿರುವ ಬಟ್ಟೆ ಧರಿಸುವುದು ಫ್ಯಾಶನ್ ಆದ್ರೂ ಕೂಡ, ಅದು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾದ್ರೆ ಯಾಕೆ ನಾವು ಟೈಟ್ ಆಗಿರುವ ಬಟ್ಟೆ ಧರಿಸಬಾರದು...

ಅತಿಯಾದ ಕೂದಲು ಉದುರುವಿಕೆಗೆ ಇಲ್ಲಿದೆ ಪರಿಹಾರ..

Health Tips: ಇಂದಿನ ಯುವ ಪೀಳಿಗೆಯವರ ಆರೋಗ್ಯ ಮತ್ತು ಸೌಂದರ್ಯ ಸಮಸ್ಯೆ ಅಂದ್ರೆ ಅದು ಅತಿಯಾದ ಕೂದಲು ಉದುರುವಿಕೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ತರಹೇವಾರಿ ಪ್ರಾಡಕ್ಟ್ಸ್ ಬಂದರೂ, ಅದನ್ನು ಬಳಸಿದರೂ ಅಷ್ಟೇನು ಪ್ರಯೋಜನವಾಗುತ್ತಿಲ್ಲ. ಹಾಗಾಗಿ ವೈದ್ಯರು ಅತಿಯಾದ ಕೂದಲು ಉದುರುವಿಕೆಗೆ ಏನು ಪರಿಹಾರ ಮಾಡಬೇಕು ಎಂದು ಹೇಳಿದ್ದಾರೆ ನೋಡಿ.. https://www.youtube.com/watch?v=zpS3mMM-sA4&t=5s ವೈದ್ಯರಾದ ಡಾ.ದೀಪಿಕಾ ಈ ಬಗ್ಗೆ ವಿವರಿಸಿದ್ದು, ತುಂಬಾ...

Summer Special: ಬೇಸಿಗೆಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಕ್ಯಾರೆಟ್‌ -ಕಿಶ್‌ಮಿಶ್ ಸ್ಯಾಲೆಡ್

Summer Special: ಬೇಸಿಗೆಯಲ್ಲಿ ನಾವು ಎಂಥ ಸಲಾಡ್ ತಿನ್ನಬೇಕು ಅಂತಾ ಕೇಳಿದರೆ, ಹಲವರು ಸೌತೇಕಾಯಿ, ಈರುಳ್ಳಿ, ಟೊಮೆಟೋ ಸಲಾಡ್ ಅಂತಲೇ ಹೇಳುತ್ತಾರೆ. ಆದರೆ ಇದರೊಂದಿಗೆ ನೀವು ಬೇರೆ ಬೇರೆ ಸಲಾಡ್ ಮಾಡಿ ಸೇವಿಸಬಹುದು. ಹಾಗಾಗಿ ಇಂದು ನಾವು ಕ್ಯಾರೆಟ್-ಕಿಶ್‌ಮಿಶ್ ಸ್ಯಾಲೆಡ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಮೊದಲು ಎಳ್ಳಿನ ಪೇಸ್ಟ್ ತಯಾರಿಸಿಕೊಳ್ಳಬೇಕು. ಕೊಂಚ ಬಿಳಿ ಎಳ್ಳನ್ನು...

Summer Special: ಬೇಸಿಗೆಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಥಾಯ್ ಪಪಾಯಾ ಸ್ಯಾಲೆಡ್

Summer Special: ಬೇಸಿಗೆಯಲ್ಲಿ ನಾವು ಎಂಥ ಸಲಾಡ್ ತಿನ್ನಬೇಕು ಅಂತಾ ಕೇಳಿದರೆ, ಹಲವರು ಸೌತೇಕಾಯಿ, ಈರುಳ್ಳಿ, ಟೊಮೆಟೋ ಸಲಾಡ್ ಅಂತಲೇ ಹೇಳುತ್ತಾರೆ. ಆದರೆ ಇದರೊಂದಿಗೆ ನೀವು ಬೇರೆ ಬೇರೆ ಸಲಾಡ್ ಮಾಡಿ ಸೇವಿಸಬಹುದು. ಹಾಗಾಗಿ ಇಂದು ನಾವು ಥಾಯ್ ಪಪಾಯಾ ಸ್ಯಾಲೆಡ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಥಾಯ್ ಪಪಾಯಾ ಸ್ಯಾಲೆಡ್: ಇದನ್ನು ಪಪ್ಪಾಯಿ ಕಾಯಿಯಿಂದ...

ವಿಟಾಮಿನ್ ಡಿ ಮಾತ್ರೆ ಸೇವನೆ ಪ್ರಮಾಣ ಹೆಚ್ಚಾಗಿ ವ್ಯಕ್ತಿ ಸಾವು..

International News: ವಿಟಾಮಿನ್ ಡಿ ಮಾತ್ರೆ ಸೇವನೆ ಪ್ರಮಾಣ ಹೆಚ್ಚಾಗಿ, ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಯುಕೆಯಲ್ಲಿ ನಡೆದಿದೆ. ಡೇವಿಡ್ ಎಂಬ ವ್ಯಕ್ತಿ ವಿಟಾಮಿನ್ ಡಿ ಮಾತ್ರೆಯನ್ನು ಹೆಚ್ಚಿನ ಪ್ರಾಮಣದಲ್ಲಿ ತೆಗೆದುಕೊಂಡು ಸಾವನ್ನಪ್ಪಿದ್ದಾರೆ. ಡೇವಿಡ್ 9 ತಿಂಗಳಿನಿಂದಲೂ ಈ ಮಾತ್ರೆ ತೆಗೆದುಕೊಳ್ಳುತ್ತಿದ್ದಾರೆ. ಆದರೆ ನಿನ್ನೆ 1ಕ್ಕಿಂತ ಹೆಚ್ಚು ಮಾತ್ರೆ ಸೇವಿಸಿದ್ದಾರೆ. ಹೀಗಾಗಿ ಅವರ ಸಾವು ಸಂಭವಿಸಿದೆ...

ಧೂಮಪಾನ ಮಾಡುವ ಮುನ್ನ ಈ ವಿಚಾರ ತಿಳಿದುಕೊಳ್ಳಿ..

Health Tips: ಧೂಮಪಾನ, ಮದ್ಯಪಾನ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಅಂತಾ ಎಲ್ಲರಿಗೂ ಗೊತ್ತು. ಆದರೂ ಹಲವರು ಇದರ ದಾಸರಾಗಿರುತ್ತಾರೆ. ಕೊನೆಗೆ ಆರೋಗ್ಯ ಕೈ ಕೊಟ್ಟಾಗ, ನಾನು ಕೆಟ್ಟ ಚಟಗಳ ದಾಸನಾಗಬಾರದಿತ್ತು ಅನ್ನೋದು ಅವರ ಗಮನಕ್ಕೆ ಬರುತ್ತದೆ. ಧೂಮಪಾನ ಮಾಡುವ ಮುನ್ನ ಯಾವ ವಿಚಾರಗಳನ್ನು ತಿಳಿದುತೊಳ್ಳಬೇಕು ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ.. https://www.youtube.com/watch?v=Drjl45KWAmo&t=5s ಧೂಮಪಾನ ಮಾಡುವುದರಿಂದ ಬರೀ ಕ್ಯಾನ್ಸರ್‌ನಂಥ...
- Advertisement -spot_img

Latest News

Shivamogga: ಸಿಗಂದೂರು ಸೇತುವೆ ಉದ್ಘಾಟನೆ ವಿಚಾರ: ಸಂಸದ ಬಿ.ವೈ.ರಾಘವೇಂದ್ರ ಸುದ್ದಿಗೋಷ್ಠಿ

Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ. ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ...
- Advertisement -spot_img