Wednesday, November 26, 2025

Rohit Sharma

Sports News: ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್‌ ಶರ್ಮಾನನ್ನು ಡುಮ್ಮ ಎಂದ ಕೈ ನಾಯಕಿ

Sports News: ಭಾರತೀಯ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್‌ ನಾಯಕಿ ಡಾ. ಶಮಾ ಮೊಹಮ್ಮದ್‌ ವಿವಾದದ ಕಿಡಿ ಹೊತ್ತಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿಕೊಂಡಿರುವ ಶಮಾ ಮೊಹಮ್ಮದ್‌, ಕ್ರೀಡಾಳುವಾಗಿ ರೋಹಿತ್‌ ಶರ್ಮಾ ಅವರು ಹೆಚ್ಚು ತೂಕ ಹೊಂದಿದ್ದಾರೆ. ಅವರು...

ದಶಕದ ಬಳಿಕ T20 ವರ್ಲ್ಡ್ ಕಪ್ ಮ್ಯಾಚ್ ಗೆದ್ದ ಭಾರತ: ಈ ಸಲ ವಿಶ್ವಕಪ್ ನಮ್ಮದು

Sports News: ಟಿ20 2024ರ ವಿಶ್ವಕಪ್ ಪಂದ್ಯವನ್ನು ಭಾರತ ಗೆದ್ದಿದ್ದು, ಈ ಸಲ ವಿಶ್ವಕಪ್ ನಮ್ಮದಾಗಿದೆ. ದಶದಕ ಬಳಿಕ ಭಾರತ ವಿಶ್ವಕಪ್‌ ಪಂದ್ಯವನ್ನು ಗೆದ್ದಿದ್ದು, ಕ್ಯಾಪ್ಟನ್ ರೋಹಿತ್ ಶರ್ಮಾ ನೇತೃತ್ವದ ಟೀಂ ಈ ಬಾರಿ ವಿಶ್ವಕಪ್ ತನ್ನಾದಗಿಸಿಕೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಭಾರತೀಯ ಕ್ರಿಕೇಟ್ ಟೀಂ ಗೆಲುವು ಸಾಧಿಸಿದ್ದು, ದಕ್ಷಿಣ ಆಫ್ರಿಕಾ ಗೆಲ್ಲಲು 16 ರನ್...

ಟೀಂ ಇಂಡಿಯಾ ಫೈನಲ್​ಗೆ- ರೋಹಿತ್ ಕಣ್ಣೀರು

ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿ ಫೈನಲ್‌ಗೆ ಪ್ರವೇಶ ಪಡೆದಿದೆ. ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಬಳಗ 68 ರನ್‌ಗಳ ಜಯ ಸಾಧಿಸಿದೆ. ಮಳೆ ಅಡಚಣೆ ನಡುವೆ ಆರಂಭವಾದ ಪಂದ್ಯದಲ್ಲಿ ಟಾಸ್‌ ಗೆದ್ದು ಇಂಗ್ಲೆಂಡ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟ್‌ ಮಾಡಿದ...

ರೋಹಿತ್‌ ಶರ್ಮಾಗೇ ಆಡೋದನ್ನ ಹೇಳಿಕೊಟ್ಟ ಪಾಂಡ್ಯಾ: ಆಕ್ರೋಶ ಹೊರಹಾಕಿದ ನೆಟ್ಟಿಗರು

Sports News: ಐಪಿಎಲ್ ಮ್ಯಾಚ್‌ನಲ್ಲಿ ಮುಂಬೈ ಇಂಡಿಯನ್ಸ್‌ಗೆ 5 ಬಾರಿ ಕಪ್ ಗೆಲ್ಲಿಸಿಕೊಟ್ಟಿದ್ದ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿ, ಹಾರ್ದಿಕ್ ಪಾಂಡ್ಯಾಗೆ ನಾಯಕತ್ವ ನೀಡಲಾಗಿದೆ. ಈ ಮಧ್ಯೆ ಪಾಂಡ್ಯಾ, ಶರ್ಮಾಗೆ ಆ ಕಡೆ  ಹೋಗಿ ನಿಂತುಕೋ ಅನ್ನೋ ರೀತಿ, ಹೇಳಿದ್ದು, ರೋಹಿತ್ ಕೊಂಚ ಬೇಸರದ ಮುಖ ಮಾಡಿಕೊಂಡೇ, ಫೀಲ್ಡಿಂಗ್ ಮಾಡಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ...

ಅಭ್ಯಾಸದ ವೇಳೆ ಕೈಗೆ ಪೆಟ್ಟು ಮಾಡಿಕೊಂಡ ರೋಹಿತ್ ಶರ್ಮಾ : ಆತಂಕದಲ್ಲಿರುವ ತಂಡ

ಟಿ20 ವಿಶ್ವಕಪ್ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಆಡಲಿದ್ದ ಭಾರತಕ್ಕೆ ಆತಂಕವಾಗಿದೆ. ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ಅಭ್ಯಾಸ ಮಾಡುತ್ತಿದ್ದಾಗ ಕೈಗೆ ಚೆಂಡಿನ ಹೊಡೆತ ಬಿದ್ದು ಪೆಟ್ಟಾಗಿದೆ. ಇದರಿಂದ ತಂಡಕ್ಕೆ ಆತಂಕ ಶುರುವಾಗಿದೆ. ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದ ರೋಹಿತ್ ಅವರಿಗೆ ಎಸ್ ರಘು ಅವರು ಬಾಲ್ ಹಾಕುತ್ತಿದ್ದರು, ಈ ಸಮಯದಲ್ಲಿ ಬಲಗೈಗೆ ಬಾಲ್ ರಭಸವಾಗಿ...

ಟೀಕಾಕಾರರಿಗೆ ವಿರಾಟ್ ಮಾತಿನ ಚಾಟಿ 

https://www.youtube.com/watch?v=wICFZQtW_eo ದುಬೈ: ಪಾಕ್ ವಿರುದ್ಧ  ಅದ್ಭುತ ಪ್ರದರ್ಶನ ನೀಡಿದ ಬೆನ್ನಲ್ಲೆ ವಿರಾಟ್ ಕೊಹ್ಲಿ  ಕೆಲ ಮಾಜಿ ಕ್ರಿಕೆಟಿಗರಿಗೆ , ಕ್ರಿಕೆಟ್ ಪಂಡಿತರಿಗೆ ಮಾತಿನಲ್ಲೆ ಚಾಟಿ ಬೀಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ನನ್ನ ಮೇಲೆ ನಿಜವಾದ ಪ್ರೀತಿ ಇದ್ದರೆ ನನ್ನ ಫಾರ್ಮ್ ಬಗ್ಗೆ , ನ್ಯೂನ್ಯತೆಗಳ ಬಗ್ಗೆ  ವೈಯಕ್ತಿಕವಾಗಿ ಕರೆ ಮಾಡಿ ಅಥವಾ ಸಿಕ್ಕಾಗ ಹೇಳಿ ನಾನು ಮುಕ್ತವಾಗಿ ಆಲಿಸುವೆ. https://www.youtube.com/watch?v=9JE-q_km6jU ಅದು ಬಿಟ್ಟು...

ರಿಷಬ್ ಪಂತ್ಗೆ ಕ್ಲಾಸ್ ತೆಗೆದುಕೊಂಡ ನಾಯಕ ರೋಹಿತ್ ಶರ್ಮಾ

https://www.youtube.com/watch?v=r6-fvlOpomc ದುಬೈ:ವಿಕೆಟ್ ಕೀಪರ್ ರಿಷಬ್ ಪಂತ್ಗೆ ನಾಯಕ ರೋಹಿತ್ ಶರ್ಮಾ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಭಾನುವಾರ ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ವಿಕೆಟ್ ರಿಷಬ್ ಪಂತ್ ಕೇವಲ 14 ರನ್ ಗಳಿಸಿ ಔಟ್ ಆದರು. ಐದನೆ ಕ್ರಮಾಂಕದಲ್ಲಿ ಬಂದಿದ್ದ ಪಂತ್ ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾದರು. https://www.youtube.com/watch?v=jvtVFAxrBLs ಅನುಭವಿ ಬ್ಯಾಟರ್ ದಿನೇಶ್ ಕಾರ್ತಿಕ್ ಬದಲು ರಿಷಬ್ ಪಂತ್ಗೆ ಅವಕಾಶ ನೀಡಲಾಗಿತ್ತು....

ಮೋಜು ಮಸ್ತಿ ಮಾಡಿದ ರೋಹಿತ್ ಪಡೆ : ದುಬೈ ಸಮುದ್ರದಲ್ಲಿ ಭಾರತ ವಿಶ್ರಾಂತಿ 

https://www.youtube.com/watch?v=h21COQkhWps ದುಬೈ: ಏಷ್ಯಾಕಪ್ ಟೂರ್ನಿಯಲ್ಲಿ  ಸೂಪರ್ 4 ಹಂತಕ್ಕೆ ತಲುಪಿರುವ ಭಾರತ ತಂಡ ಮೋಜು ಮಸ್ತಿಯಲ್ಲಿ ತೊಡಗಿ ವಿಶ್ರಾಂತಿ ಪಡೆಯುತ್ತಿದೆ. ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಟೀಮ್ ಇಂಡಿಯಾ ಆಟಗಾರರ ವಿಡಿಯೋವೊಂದನ್ನು ಹಂಚಿಕೊಂಡಿದೆ. ದುಬೈ ಸಮುದ್ರದಲ್ಲಿ  ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ದಿನೇಶ್ ಕಾರ್ತಿಕ್ ವಿಭಿನ್ನವಾದ ಕ್ರೀಡೆಯನ್ನು ಆಡಿ ಸಂಭ್ರಮಿಸಿದರು.  ನಾಯಕ ರೋಹಿತ್ ಶರ್ಮಾ, ಸೂರ್ಯ ಕುಮಾರ್, ಕೆ.ಎಲ್....

ಲಯಕ್ಕೆ ಮರಳಿದರೆ ದೊಡ್ಡ ಇನ್ನಿಂಗ್ಸ್: ವಿರಾಟ್ 

https://www.youtube.com/watch?v=T2eyQfMadtQ ದುಬೈ: ಸತತ ಬ್ಯಾಟಿಂಗ್ ವೈಫಲ್ಯದಿಂದ ಬಳಲುತ್ತಿರುವ ಮಾಜಿ ನಾಯಕ ವಿರಾಟ್ ಕೊಹ್ಲಿ ಮಾತನಾಡಿದ್ದು ಲಯಕ್ಕೆ ಮರಳುವ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ. ಏಷ್ಯಾಕಪ್ ಆಡಲು ಸಜ್ಜಾಗುತ್ತಿರುವ ವಿರಾಟ್ ಕೊಹ್ಲಿ,  ಆಟದಲ್ಲಿ ನನ್ನನಿಂದ ಆಗುತ್ತಿರುವ ಲೋಪದ ಕುರಿತು ಸ್ಪಷ್ಟ ಅರಿವು ಇದೆ. ಸಮಯಕ್ಕೆ ತಕ್ಕಂತೆ ಅವುಗಳನ್ನು ಸರಿಪಡಿಸಿಕೊಂಡು ಮುಂದೆ ಸಾಗಿದ್ದರಿಂದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಇಷ್ಟು ವರ್ಷ ಆಡಲು ಸಾಧ್ಯವಾಗಿದ್ದು . ಈಗಲೂ...

ಅಭ್ಯಾಸ ಆರಂಭಿಸಿದ ರೋಹಿತ್ ಪಡೆ: ಹಂಗಾಮಿ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ನೇಮಕ

https://www.youtube.com/watch?v=cQLjiijBf_0&t=310s ದುಬೈ: ಎನ್‍ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಮುಂಬರುವ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡದ ಹಂಗಾಮಿ ತರಬೇತುದಾರರಾಗಿ ಆಯ್ಕೆ ಆಗಿದ್ದಾರೆ ಎಂದು ಬಿಸಿಸಿಐ ಹೇಳಿದೆ. ಮಾಜಿ ಆಟಗಾರ ಲಕ್ಷ್ಮಣ್ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಇತ್ತಿಚೆಗೆಷ್ಟೆ ವಿವಿಎಸ್ ಲಕ್ಷ್ಮಣ್ ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಇದೀಗ ಕೊರೋನಾ ಸೋಂಕಿಗೆ ಗುರಿಯಾಗಿರುವ ರಾಹುಲ್ ದ್ರಾವಿಡ್ ಬದಲು ಕಾರ್ಯನಿರ್ವಹಿಸಲಿದ್ದಾರೆ. ಮಂಗಳವಾರ...
- Advertisement -spot_img

Latest News

National News: ಐ ಫೋನ್ ಬಾಕ್ಸ್‌ನಲ್ಲಿ ಶಾಲೆಗೆ ತಿಂಡಿ ತಂದ ಬಾಲಕ: Viral Video

National News: ಶಾಲಾ ಕಾಲೇಜು ದಿನಗಳಲ್ಲಿ ನಾವು ಮಾಡುವ ಕೆಲವು ತುಂಟಾಟಗಳು ಈಗ ನೆನೆಸಿಕ``ಂಡರೆ ನಮಗೆ ನಗು ತರಿಸುತ್ತದೆ. ಅಂಥ ತುಂಟಾಟಗಳು ವಿದ್ಯಾರ್ಥಿ ಜೀವನದಲ್ಲಿ ಸ್ವಲ್ಪವಾದರೂ...
- Advertisement -spot_img