Friday, March 14, 2025

Roshan Baig

‘ನಂದು ಹಳ್ಳಿ ಭಾಷೆ- ಅದನ್ನೇ ದುರಹಂಕಾರ ಅಂತಾರೆ ಏನ್ ಮಾಡ್ಲಿ?’- ಸಿದ್ದು ಟಾಂಗ್

ಮೈಸೂರು: ಸಿದ್ದರಾಮಯ್ಯಗೆ ದುರಹಂಕಾರ ಅನ್ನೋ ರೋಷನ್ ಬೇಗ್ ಮತ್ತು ಕೇಂದ್ರ ಸಚಿವ ಸದಾನಂದ ಗೌಡ ಹೇಳಿಕೆಗೆ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾನು ಹಳ್ಳಿಯವನು, ನನ್ನದು ಹಳ್ಳಿ ಭಾಷೆ ನೇರವಾಗಿ ಮಾತನಾಡ್ತೀವಿ. ಆದರೆ ಇದು ಕೆಲವರಿಗೆ ಹಿಡಿಸೋದಿಲ್ಲ. ಸ್ವಾಭಿಮಾನ ಇಲ್ಲದವರಿಗೆ ಮತ್ತು ಸೋಗಲಾಡಿತನ ಉಳ್ಳವರಿಗೆ ನಾನು ಯಾವಾಗಲೂ ದುರಹಂಕಾರಿಯಾಗಿಯೇ ಕಾಣಿಸ್ತೀನಿ. ನಮ್ಮ...

‘ರೋಷನ್ ಬೇಗ್ ಗೆ ಅಧಿಕಾರದ ದಾಹ ಇತ್ತು’- ಸಿದ್ದರಾಮಯ್ಯ

ಮೈಸೂರು:  ಕಾಂಗ್ರೆಸ್ ವಿರುದ್ಧ ಹಿರಿಯ ಮುಖಂಡ ರೋಷನ್ ಬೇಗ್ ಬಹಿರಂಗ ಆರೋಪ ಕುರಿತಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನನ್ನ ಮೇಲೆ ಆರೋಪ ಮಾಡಿರೋ ರೋಷನ್ ಬೇಗ್ ಗೆ ಅಧಿಕಾರದ ದಾಹ ಇತ್ತು. ಆದ್ರೆ ಅವರಿಗೆ ಅಧಿಕಾರ ಸಿಗಲಿಲ್ಲ ಅಂತ ಈ ರೀತಿ...

ಸಮನ್ವಯ ತರಲು ಸಿದ್ದು ವಿಫಲ- ಚಾನ್ಸ್ ಕೊಟ್ರೆ ನಾನೇ ನಿಭಾಯಿಸ್ತೀನಿ- ವಿಶ್ವನಾಥ್

ಕೋಲಾರ: ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇದಕ್ಕೆ ರೋಷನ್ ಬೇಗ್ ಆರೋಪವೇ ಸಾಕ್ಷಿ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಆರೋಪಿಸಿದ್ದಾರೆ. ಕೋಲಾರದಲ್ಲಿ ಮಾತನಾಡಿದ ವಿಶ್ವನಾಥ್, ಸಮನ್ವಯ ಸಮಿತಿ ಯಾರಿಗೂ ವೈಯಕ್ತಿಕ ಅಲ್ಲ. ಪಾಲುದಾರ ಪಕ್ಷಗಳಲ್ಲಿ ಸಮನ್ವಯ ಮಾಡಲು ಇರುವ ಸಮಿತಿ. ಆದ್ರೆ ಈ ಕಾರ್ಯ ನಿಭಾಯಿಸಲು ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ...

‘ದಾರಿ ಕಾಣದ ಕಾಂಗ್ರೆಸ್ಸಿಗರಿಗೆ ಬಿಜೆಪಿ ಸರಿ ದಾರಿ ತೋರಿಸುತ್ತೆ’- ಮಾಜಿ ಡಿಸಿಎಂ ಅಶೋಕ್

ಬೆಂಗಳೂರು: ಲೋಕಸಭಾ ಚುನಾವಣೆ ಕುರಿತಾದ ಸಮೀಕ್ಷಾ ವರದಿ ಕುರಿತು ಬಿಜೆಪಿ ಮುಖಂಡ, ಮಾಜಿ ಡಿಸಿಎಂ ಆರ್.ಅಶೋಕ್ ಪ್ರತ್ರಿಕ್ರಿಯಿಸಿದ್ದಾರೆ. 11 ತಿಂಗಳ ಕಾಲ ಸರ್ಕಾರ ಕೋಮಾ ಸ್ಟೇಜ್ ನಲ್ಲಿತ್ತು. ಆದ್ರೆ ಮೇ 23ರ ಫಲಿತಾಂಶದ ನಂತರ ಡಾಕ್ಟರ್ ಅಧಿಕೃತವಾಗಿ ಈ ಸರ್ಕಾರವನ್ನ ಡೆಡ್ ಅಂತ ಘೋಷಣೆ ಮಾಡ್ತಾರೆ ಅಂತ ಅಶೋಕ್ ವ್ಯಂಗ್ಯವಾಡಿದ್ರು. ರೋಷನ್ ಬೇಗ್ ಅಸಮಾಧಾನ ಕುರಿತಾಗಿ...

ಕಾಂಗ್ರೆಸ್ ನಲ್ಲಿ ಹೀರೋಗಳಿಲ್ಲ- ಕಾಮಿಡಿಯನ್ ವಿಲನ್ ಗಳೇ ಎಲ್ಲಾ- ಆರ್.ಅಶೋಕ್ ಲೇವಡಿ

ಬೆಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ರೋಷನ್ ಬೇಗ್ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ವಿರುದ್ಧ ಸಿಡಿದೆದ್ದಿರೋ ಬಗ್ಗೆ ಮಾಜಿ ಡಿಸಿಎಂ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅಶೋಕ್, ಕಾಂಗ್ರೆಸ್ ಮುಖಂಡ ರೋಷನ್ ಬೇಗ್ ಆರೋಪ ಮಾಡಿರೋದು ಬರೀ ಟ್ರೇಲರ್ ಅಷ್ಟೇ, ಇನ್ನೂ ಪಿಕ್ಚರ್ ಬಾಕಿ ಇದೆ. ಕಾಂಗ್ರೆಸ್ ಪಾರ್ಟಿ ಹೀರೋ ಇಲ್ಲದೆ ವಿಲನ್, ಕಾಮಿಡಿಯನ್ ಗಳು ಇರೋ...

‘ಸಿದ್ದುಗೆ ದುರಅಹಂಕಾರ- ಕಾಂಗ್ರೆಸ್ ದುಸ್ಥಿತಿಗೆ ಇವರೇ ಕಾರಣ’- ರೋಷನ್ ಬೇಗ್

ಬೆಂಗಳೂರು: ಚುನಾವಣೋತ್ತರ ಸಮೀಕ್ಷೆಯಂತೆ ಕಾಂಗ್ರೆಸ್ ಅಲ್ಪ ಸ್ಥಾನ ಗೆದ್ದರೆ ಅದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇರ ಕಾರಣ ಅಂತ ಕಾಂಗ್ರೆಸ್ ಹಿರಿಯ ಮುಖಂಡ ರೋಷನ್ ಬೇಗ್ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೋಷನ್ ಬೇಗ್, ರಾಜ್ಯದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ದಿನೇಶ್...
- Advertisement -spot_img

Latest News

ಐಶ್ವರ್ಯಗೌಡ ಮೊಬೈಲ್ ಕರೆ ವಿವರ ನೀಡಿದ್ದ ಹೆಡ್‌ ಕಾನ್‌ಸ್ಟೇಬಲ್ ಸೇರಿ ಇಬ್ಬರ ಬಂಧನ

Political News: ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ಬಳಸಿಕೊಂಡು, ಜ್ಯುವೆಲ್ಲರಿ ಶಾಪ್- ಉದ್ಯಮಿಗಳಿಗೆ ವಂಚಿಸಿದ್ದ ಆರೋಪಿ ಐಶ್ವರ್ಯಗೌಡಗೆ, ಕೆಲ ವ್ಯಕ್ತಿಗಳ ಮೊಬೈಲ್ ಕರೆ ವಿವರ ನೀಡುತ್ತಿದ್ದ...
- Advertisement -spot_img