ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗರೊಬ್ಬರು "ಓ ದೇವರೇ ಭಾರತದ ಕ್ರಿಕೆಟ್ ಅನ್ನು ಕಾಪಾಡು" ಅಂತ ದೇವರ ಮೋರೆ ಹೋಗಿದ್ದಾರೆ. ಅಷ್ಟಕ್ಕೂ ಭಾರತೀಯ ಕ್ರಿಕೆಟ್ ಚನ್ನಾಗಿಯೇ ಇದೆಯಲ್ಲ… ಹೀಗೆ ಹೇಳಿದ್ಯಾರು..? ಯಾಕೆ ಹೀಗೆ ಹೇಳಿದ್ರು ಅನ್ನೋ ಪ್ರಶ್ನೆ ನಮ್ಮನ್ನು ಕಾಡದೇ ಬಿಡೋದಿಲ್ಲ…
ಹೌದು ಸದ್ಯ ಭಾರತೀಯ ಕ್ರಿಕೆಟಿಗೆ ಸಂಕಷ್ಟ ಎದುರಾಗಿಲ್ಲ ಆದ್ರೆ ಭವಿಷ್ಯದಲ್ಲಿ ಸಂಕಷ್ಟ...
ಟೀಮ್ ಇಂಡಿಯಾ ಮಾಜಿ ಆಟಗಾರ, ಕ್ರಿಕೆಟ್ ಜಗತ್ತಿನ ದೇವರು ಸಚಿನ್ ತೆಂಡುಲ್ಕರ್, ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಆಲನ್ ಡೋನಾಲ್ಡ್ ಮತ್ತು ಆಸ್ಟ್ರೇಲಿಯಾ ಮಾಜಿ ಮಹಿಳಾ ಕ್ರಿಕೆಟರ್ ಕ್ಯಾಥರಿನ್ ರಿಟ್ಜ್ ಪ್ಯಾಟ್ರಿಕ್ ಗೆ ಐಸಿಸಿ ಆಲ್ ಆಫ್ ಫೇಮ್ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಮೂಲಕ ಸಚಿನ್ ಐಸಿಸಿ ಗೌರವಕ್ಕೆ ಪಾತ್ರರಾದ ಭಾರತದ...
ದಾಖಲೆಗಳನ್ನ ನಿರ್ಮಿಸುತ್ತಿರುವ ಟೀಮ್ ಇಂಡಿಯಾ ಓಪನರ್, ಈಗ ಮತ್ತೊಂದು ದಾಖಲೆ ಬರೆಯುವುದಕ್ಕೆ ಹಣಿಯಾಗಿದ್ದಾರೆ. ಈಗಾಗಲೇ ಟೂರ್ನಿಯಲ್ಲಿ 5 ಶತಕ ಸಿಡಿಸಿ ವಿಶ್ವದ ಗಮನ ಸೆಳೆದಿರುವ ರೋಹಿತ್ ಶರ್ಮಾ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿಯುವ ಹೊಸ್ತಿಲಲ್ಲಿದ್ದಾರೆ.
ಹೌದು.. ಹಿಟ್ ಮ್ಯಾನ್ ರೋಹಿತ್ ಶರ್ಮಾ ಭರ್ಜರಿ ಪರ್ಫಾರ್ಮೆನ್ಸ್ ನೀಡ್ತಿದ್ದಾರೆ. ಆಡಿರುವ 8...
ಇಂಗ್ಲೆಂಡ್: ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಈಗ 20 ಸಾವಿರ ರನ್ ಗಳ ಸರದಾರ. ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ಎದುರಿನ ವಿಶ್ವಕಪ್ ಪಂದ್ಯದಲ್ಲಿ 37 ರನ್ ಗಳಿಸುತ್ತಿದ್ದಂತೆ, ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕೊಹ್ಲಿ ರನ್ ಬೇಟೆ 20 ಸಾವಿರ ಮುಟ್ಟಿತು. ಈ ಮೂಲಕ ಕ್ರಿಕೆಟ್ ದಂತಕಥೆ...
ಕ್ರೀಡೆ : ಹೊಸ ಹೊಸ ದಾಖಲೆಗಳನ್ನ ನಿರ್ಮಿಸುವುದು ವಿರಾಟ್ ಕೊಹ್ಲಿಗೆ ಹೊಸತೇನಲ್ಲ. ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದ್ರೆ ಸಾಕು, ಯಾವುದಾದ್ರು ಒಂದು ದಾಖಲೆ ಉಡೀಸ್ ಆಗೋದು ಗ್ಯಾರಂಟಿ. ಮೊನ್ನೆ ಮೊನ್ನೆ ತಾನೆ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ, ಅರ್ಧ ಶತಕ ಸಿಡಿಸಿದ್ದ ಕಿಂಗ್ ಕೊಹ್ಲಿ, ಅತಿ ವೇಗವಾಗಿ ಹನ್ನೊಂದು ಸಾವಿರ ರನ್ ಕಲೆ ಹಾಕಿದ...
ಟೀಂ ಇಂಡಿಯಾ ಆಟಗಾರರ ಸಹಿಯುಳ್ಳ ಕ್ರಿಕೆಟ್ ಬ್ಯಾಟನ್ನು ಮಾಲ್ಡೀವ್ಸ್ ಅಧ್ಯಕ್ಷರಿಗೆ ಪ್ರಧಾನಿ ನರೇಂದ್ರ ಉಡುಗೊರೆಯಾಗಿ ನೀಡಿದ್ದನ್ನು ಕ್ರಿಕೆಟ್ ದೇವರು ಸಚಿನ್ ಶ್ಲಾಘಿಸಿದ್ದಾರೆ.
'ವಿಶ್ವಕಪ್ ಕ್ರಿಕೆಟ್ ನಡೆಯುತ್ತಿರೋ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಈ ನಡೆ ಕ್ರಿಕೆಟ್ ರಾಜತಂತ್ರಕ್ಕೆ ಸಾಕ್ಷಿಯಾಗಿದೆ. ಕ್ರಿಕೆಟ್ ಆಟಕ್ಕೆ ಉತ್ತೇಜನ ನೀಡುತ್ತಿರೋದಕ್ಕೆ ಧನ್ಯವಾದಗಳು' ಅಂತ ಸಚಿನ್ ತೆಂಡೂಲ್ಕರ್ ಪ್ರಧಾನಿಯವರನ್ನು ಅಭಿನಂದಿಸಿದ್ದಾರೆ.
https://twitter.com/sachin_rt/status/1138483310466916352
ಜೂನ್ 8ರಂದು ಪ್ರಧಾನಿ...
Sandalwood: ಉತ್ತರಕರ್ನಾಟಕದ ಹಳ್ಳಿಯಲ್ಲಿದ್ದ ಮಹಾಂತೇಷ್ ಈಗ ಸ್ಯಾಂಡಲ್‌ವುಡ್ ಪ್ರಸಿದ್ಧ ಹಾಸ್ಯನಟರಲ್ಲಿ ಓರ್ವ. ಹಾಗಾದ್ರೆ ಈ ಜರ್ನಿ ಹೇಗಿತ್ತು ಅಂತಾ ಅವರ ಬಾಯಲ್ಲೇ ಕೇಳಿ.
https://www.youtube.com/watch?v=LrBVXnJ-WGM
ಈ ಬಗ್ಗೆ ಮಹಾಂತೇಷ್...