Big Boss News: ಬಿಗ್‌ಬಾಸ್ ಕನ್ನಡ ಸೀಸನ್ 11 ನಲ್ಲಿ ಸೈಲೆಂಟ್ ಆಗಿದ್ದ ನಟಿ ಮೋಕ್ಷಿತಾ ಪೈ ತ್ರಿವಿಕ್ರಮ್ ವಿರುದ್ಧ ಸಿಡಿದೆದಿದ್ದಾರೆ. ತ್ರಿವಿಕ್ರಮ್ ಮತ್ತು ಮೋಕ್ಷಿತಾ ಪೈ ಇಬ್ಬರೂ ದೊಡ್ಮನೆಯಲ್ಲಿ ಹಾವು-ಮುಂಗೂಸಿಯ ರೀತಿ ಜಗಳವಾಡಿಕೊಂಡಿದ್ದಾರೆ.
https://youtu.be/omJYYQcEULE
ಇನ್ನು ಇವರಿಬ್ಬರ ನಡುವೆ ಜಗಳ ನಡೆಯಲು ಕಾರಣವೇನು..? ಸೈಲೆಂಟ್ ಆಗಿದ್ದ ಮೋಕ್ಷಿತಾ ವೈಲೆಂಟ್ ಆಗಲು ಕಾರಣವೇನು ಅಂದ್ರೆ, ತ್ರಿವಿಕ್‌ರಮ್ ಉಗ್ರಂ...
Movie News: ಸಿನಿಮಾದಲ್ಲಿ ವಿಲನ್ ಆಗಿ ಪಾತ್ರ ನಿರ್ವಹಿಸಿದಾಗ, ಅದರ ಪವರ್ ಹೇಗಿರುತ್ತೆ ಎಂದರೆ, ಕೆಲವರು ಅವರನ್ನು ನೋಡಿದ ತಕ್ಷಣ, ನೀನು ಮಾಡಿದ್ದು ಸರೀನಾ..? ಅಂತಾ ಪ್ರಶ್ನೆ ಕೇಳುವಂತಿರಬೇಕು. ಹಾಗೆ ಕೇಳಿದಾಗ, ನೀವು ವಿಲನ್ ಆಗಿ ಪಾತ್ರ ಮಾಡಿದ್ದು ಸಾರ್ಥಕ ಎನ್ನಬಹುದು. ಆದರೆ ವಿಲನ್ ಮಾಡಿದ ಪಾತ್ರ, ಎದುರಿಗೆ ಸಿಕ್ಕಾಗ ಸರಿಯಾಗಿ ಬಾರಿಸುತ್ತೇನೆ ಅನ್ನೋ...
Sandalwood news: ನಿರ್ಜೀವ ವಸ್ತುಗಳಿಗೆ ಜೀವ ಕೊಡ್ತೀನಿ. ಜೀವ ಇರೋದ್ದಕ್ಕೆ ಜೀವ ತೆಗಿತೀನಿ...
ಕಾನನ ನಡುವಿನ ರಸ್ತೆಯೊಂದರಲ್ಲಿ ಹೀರೋ ತನ್ನ ಕಾರಲ್ಲಿ ಸಾಗುವಾಗ, ಪಕ್ಕದಲ್ಲೇ ಕುಳಿತ ವ್ಯಕ್ತಿಯೊಬ್ಬನಿಗೆ ಈ ಮಾತನ್ನು ಹೇಳ್ತಾನೆ. ಅಂದರೆ, ಅವನೊಬ್ಬ ಕುಂಚ ಕಲಾವಿದ. ಬಣ್ಣ ತುಂಬುವ ಮೂಲಕ ಕಲಾಕೃತಿಗೆ ಜೀವ ತುಂಬುವ ಕೆಲಸ ಅವನದು. ಆದರೆ, ಜೀವ ತೆಗೆಯೋ ಕೆಲಸ ಮಾಡ್ತಾನಾ?...
Bigg Boss Kannada: ಬಿಗ್‌ಬಾಸ್ ಕನ್ನಡ ಸೀಸನ್ 11ನ ಸ್ಪರ್ಧಿಯಾಗಿದ್ದ ಜಗದೀಶ್ ಅವರನ್ನು ಏಕಾಏಕಿ ಮನೆಯಿಂದ ಆಚೆ ಹಾಕಲಾಗಿತ್ತು. ಅವರ ಮಾತು ಮಿತಿ ಮೀರಿದ್ದ ಕಾರಣ, ಬಿಗ್‌ಬಾಸ್ ಜಗದೀಶ್ ಅವರನ್ನು ಮನೆಯಿಂದ ಆಚೆ ಹೋಗುವಂತೆ ಆದೇಶಿಸಿದ್ದರು. ಇದರಿಂದ ಜಗದೀಶ್ ಫ್ಯಾನ್ಸ್ ಅಸಮಾಧಾನ ಹೊರಹಾಕಿದ್ದು, ಜಗದೀಶ್‌ರನ್ನು ವಾಪಸ್ ಕರೆಸಿಕೊಳ್ಳಿ. ಇಲ್ಲವಾದಲ್ಲಿ ನಾವು ಬಿಗ್‌ಬಾಸ್ ನೋಡುವುದಿಲ್ಲ ಎಂದು...
Sandalwood News: ಪ್ಯಾನ್ ಇಂಡಿಯಾ ಸಿನಿಮಾ ನಾಯಕಿ ಸಪ್ತಮಿ ಗೌಡ ಈಗ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರದ ನಾಯಕಿ.
ಕನ್ನಡದ ಐತಿಹಾಸಿಕ ಸಿನಿಮಾ ಹಲಗಲಿ ಚಿತ್ರಕ್ಕೆ ಡಾಲಿ ಧನಂಜಯ ಹೈಲೆಟ್ ಅನ್ನೋದು ಎಲ್ಲರಿಗೂ ಗೊತ್ತು. ಈಗ ಆ ಚಿತ್ರಕ್ಕೆ ನಾಯಕಿಯಾಗಿ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಅವರು ಆಯ್ಕೆಯಾಗಿದ್ದಾರೆ.
ಸುಕೇಶ್ ಡಿ ಕೆ ನಿರ್ದೇಶನದ ಯುವ ಉದ್ಯಮಿ...
Sandalwood News: ಕಿಚ್ಚ ಸುದೀಪ್ ಅವರ ತಾಯಿ ನಿನ್ನೆ ಮುಂಜಾನೆಯಷ್ಟೇ ಅನಾರೋಗ್ಯದಿಂದ ಬಳಲಿ ನಿಧನರಾಗಿದ್ದಾರೆ. ಅಗಲಿದ ಅಮ್ಮನಿಗಾಗಿ ಕಿಚ್ಚ ಸುದೀಪ್ ಭಾವುಕ ಪತ್ರ ಬರೆದಿದ್ದಾರೆ.
ನನ್ನ ತಾಯಿ, ಪಕ್ಷಪಾತವಿಲ್ಲದ, ಪ್ರೀತಿ ಕೊಡುವ, ಕ್ಷಮೆ ನೀಡುವ, ಕಾಳಜಿವಹಿಸುವ ಮತ್ತು ಓರ್ವ ಮೌಲ್ಯಯುತವಾದ ವ್ಯಕ್ತಿಯಾಗಿದ್ದರು. ಆಕೆ ನನ್ನ ಪಕ್ಕದಲ್ಲಿಯೇ ಇದ್ದ, ಮಾನವ ರೂಪದ ದೇವರಾಗಿದ್ದಳು. ಆಕೆ ಎಂದರೆ ನನಗೆ...
Bigg Boss News: ಬಿಗ್‌ಬಾಸ್ ಕನ್ನಡ ಸೀಸನ್ 11 ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಲಾಯರ್ ಜಗದೀಶ್ ಮತ್ತು ರಂಜಿತ್ ಹೊರನಡೆದಿದ್ದು, ಇದೀಗ ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ.
https://youtu.be/WfHHGvy1lG4
ಸಿಂಗರ್ ಆಗಿ ಮಿಂಚಿದ್ದ ಕುರಿಗಾಹಿ ಹನುಮಂತು ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಹನುಮಂತುಗೆ ಬಿಗ್‌ಬಾಸ್ ವಿಶೇಷ ಅಧಿಕಾರವನ್ನೂ ಕೊಟ್ಟಿದ್ದಾರೆ. ಅವರು ಬಂದ ಕೂಡಲೇ ಮನೆಯ...
Sandalwood News: ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ, ವಯೋಸಹಜ ಖಾಯಿಲೆಯಿಂದ ಬಳಲಿ ಸಾವನ್ನಪ್ಪಿದ್ದಾರೆ. ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಿಸದೇ, ಇಂದು ಮುಂಜಾನೆ ಸರೋಜಾ ಅವರು ನಿಧನರಾಗಿದ್ದಾರೆ.
ಇಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಸುದೀಪ್ ನಿವಾಸಕ್ಕೆ ತರಲಾಗುತ್ತದೆ. ಅಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
https://youtu.be/9ihd-wolIvY
ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಸರೋಜಾ...
Bigg boss News: ಕನ್ನಡ ಬಿಗ್‌ಬಾಸ್ ಸೀಸನ್ 11 ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಈ ಮೊದಲು ಸ್ವರ್ಗ-ನರಕ ಅನ್ನೋ ಕಾನ್ಸೆಪ್ಟ್ ಇದ್ದು, ಅದು ಕೂಡ ಕ್ಯಾನ್ಸಲ್ ಆಗಿ, ಈಗ ಎಲ್ಲರೂ ಒಂದೇ ಮನೆಯಲ್ಲಿದ್ದಾರೆ. ಆದರೆ ಮನೆಯಲ್ಲಿ ಲಾಯರ್ ಜಗದೀಶ್ ವರ್ತನೆ ಹಲವರಿಗೆ ಕಿರಿಕಿರಿಯುಂಟು ಮಾಡಿದೆ. ಅಲ್ಲದೇ, ದಿನದಿಂದ ದಿನಕ್ಕೆ ಲಾಯರ್ ಜಗದೀಶ್ ಬಿಗ್‌ಬಾಸ್ ಬಗ್ಗೆ...
Sandalwood News: ಕೆಲ ತಿಂಗಳ ಹಿಂದೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದ ಕಾರಣಕ್ಕೆ, ನಟ ದರ್ಶನ್ ಗ್ಯಾಂಗ್‌ನಿಂದ ಕೊಲೆಯಾಗಿ ಸಾವನ್ನಪ್ಪಿದ ರೇಣುಕಾಸ್ವಾಮಿ ಪತ್ನಿಗೆ ಗಂಡು ಮಗು ಜನಿಸಿದೆ.
ರೇಣುಕಾಸ್ವಾಮಿ ಕೊಲೆಯಾದಾಗಲೇ ಆತನ ಪತ್ನಿ ಸಹನಾಗೆ 5 ತಿಂಗಳು ತುಂಬಿತ್ತು. ಇದೀಗ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿ, ಆಕೆಗೆ ಗಂಡು ಮಗು ಹುಟ್ಟಿದೆ. ಪವಿತ್ರಾ ಗೌಡ...