Sandalwood News: ಬಿಗ್‌ಬಾಸ್ ಸ್ಪರ್ಧಿ, ನಟಿ ಮಾರಿಮುತ್ತು ಮೊಮ್ಮಗಳು ಜಯಶ್ರೀ ತಮ್ಮ ಬ್ರೇಕಪ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಜಯಶ್ರೀ ಮತ್ತು ಆಕೆಯ ಬಾಯ್‌ಫ್ರೆಂಡ್ ಸ್ಟೀವನ್ ಲಿವ್ ಇನ್ ರಿಲೆಶನ್‌ಶಿಪ್‌ನಲ್ಲಿ ಇದ್ದರು. ಆದರೆ ಇದೀಗ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಸ್ಟೀವನ್ ಮತ್ತು ಜಯಶ್ರೀ ಹಲವು ವರ್ಷಗಳಿಂದ ಲಿವ್ ಇನ್...
Sandalwood News: ಒಂದು ಕಾಲದಲ್ಲಿ ಹಿಂದಿ ಸಿನಿಮಾ ಅಂದ್ರೆ ಟಾಪ್ ಲೆವಲ್ ಸಿನಿಮಾ ಇಂಡಸ್ಟ್ರಿ ಅನ್ನೋ ಹೆಸರಿತ್ತು. ಅಲ್ಲದೇ, ಕನ್ನಡ ಸಿನಿಮಾಗೆ ಭಾರತದಲ್ಲಿ ಹೆಚ್ಚು ಬೆಲೆ ಇರಲಿಲ್ಲ. ಆದರೆ ಇದೀಗ, ಕನ್ನಡ ಸಿನಿಮಾಗಳು ಯಾವ ರೀತಿ ಇದೆ ಅಂದ್ರೆ, ದೇಶ ವಿದೇಶದ ನಟ ನಟಿಯರೆಲ್ಲ, ನಮ್ಮ ಸಿನಿಮಾ ರಿಲೀಸ್ ಯಾವಾಗ ಅಂತ ಕಾಯ್ತಾ ಇರ್ತಾರೆ....
Movie News: ದೇಶದೆಲ್ಲೆಡೆ ದೀಪಾವಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ನಟಿ ರಶ್ಮಿಕಾ ಮಂದಣ್ಣ ಕೂಡ ಈ ಬಾರಿ ದೀಪಾವಳಿಯನ್ನು ಭರ್ಜರಿಯಾಗಿ ಆಚರಿಸಿದ್ದಾರೆ. ಆದರೆ ವಿಶೇಷ ಅಂದ್ರೆ ರಶ್ಮಿಕಾಾ ದೀಪಾವಳಿ ಆಚರಿಸಿದ್ದು, ನಟ ವಿಜಯ್ ದೇವರಕೊಂಡ ಮನೆಯಲ್ಲಿ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ನಡುವೆ ಕುಚ್ ಕುಚ್ ಹೈ ಅಂತಾ ಜನ ಮಾತನಾಡಿಕೊಳ್ಳುತ್ತಿರಬೇಕಾದ್ರೆ,...
Bigg Boss Kannada: ಕನ್ನಡ ಬಿಗ್‌ಬಾಸ್ ಸೀಸನ್ 11 ಶುರುವಾಗಿದ್ದು, ಇದು ಟಾಸ್ಕ್ ವಿಚಾರಕ್ಕಿಂತ, ಜಗಳ, ರಂಪಾಟದ ವಿಚಾರಕ್ಕೆ ಹೆಚ್ಚು ಸದ್ದು ಮಾಡಿದೆ. ಇನ್ನು ಸ್ಪರ್ಧಿಗಳು ಮನೆಗೆ ಬಂದು ಹಲವು ದಿನಗಳು ಕಳೆದಿದ್ದು, ಮನೆಯವರನ್ನೆಲ್ಲ ತುಂಬ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಬಿಗ್‌ಬಾಸ್ ಸ್ಪರ್ಧಿಗಳಿಗೆ ಕೆಲ ಟಾಸ್ಕ್ ಕೊಟ್ಟು, ಗೆದ್ದವರಿಗೆ ಮನೆಯವರ ಪತ್ರ ಪಡೆಯುವ, ಮನೆಯವರೊಂದಿಗೆ...
Sandalwood News: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ನಟ ದರ್ಶನ್‌ಗೆ 6 ವಾರಗಳ ಕಾಲ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಇಷ್ಟು ಸಾರಿ ಪ್ರಯತ್ನ ಪಟ್ಟಿದ್ದಕೂ ಈ ಬಾರಿ ಜಾಮೀನು ಸಿಕ್ಕಿದ್ದು, ದರ್ಶನ್ ಮತ್ತು ವಿಜಯಲಕ್ಷ್ಮೀಗೆ ಖುಷಿ ತಂದಿದೆ.
https://youtu.be/CtG9BgVxXgc
ವಿಜಯಲಕ್ಷ್ಮೀ ದರ್ಶನ್, ತನ್ನ ಪತಿಯ ತಪ್ಪನ್ನು ಕ್ಷಮಿಸಿ, ಆತನನ್ನು ಹೇಗಾದರೂ ಮಾಡಿ ಜಾಮೀನಿನ ಮೇಲೆ...
Sandalwood News: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ನಟ ದರ್ಶನ್‌ಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ. ದರ್ಶನ್‌ಗೆ ತೀವ್ರ ಬೆನ್ನುನೋವು ಇರುವ ಕಾರಣ, ಜಾಮೀನು ನೀಡಿದ್ದು, 6 ವಾರಗಳ ಕಾಲ ಅವರು ಆರೋಗ್ಯದ ಬಗ್ಗೆ ಗಮನ ಕೊಡುವುದರ ಜೊತೆಗೆ, ಚಿಕಿತ್ಸೆ ಪಡೆಯಲಷ್ಟೇ ಸಮಯವನ್ನು ವ್ಯಯಿಸಬೇಕಿದೆ.
https://youtu.be/CtG9BgVxXgc
ಇನ್ನು ದರ್ಶನ್ ಹಲವು ಬಾರಿ ಜಾಮೀನಿಗಾಗಿ ಮನವಿ ಮಾಡಿದ್ದರೂ, ಇಷ್ಟು...
Sandalwood News: ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಜೂನ್ 1ಕ್ಕೆ ಜೈಲು ಸೇರಿದ್ದ ನಟ ತೂಗುದೀಪ ದರ್ಶನ್‌ಗೆ 6 ವಾರಗಳ ಜಾಮೀನು ಮಂಜೂರಾಗಿದೆ. ಅನಾರೋಗ್ಯ ಕಾರಣ ಚಿಕಿತ್ಸೆ ಪಡೆಯುವ ಕಾರಣಕ್ಕೆ, ದರ್ಶನ್‌ಗೆ ಜಾಮೀನು ಮಂಜೂರು ಮಾಡಲಾಗಿದೆ. ಆದರೆ ಮಧ್ಯಂತರ ಜಾಮೀನು ನೀಡಿದ್ದಕ್ಕೆ ಕೋರ್ಟ್ ಷರತ್ತು ಕೂಡ ವಿಧಿಸಿದೆ.
https://youtu.be/CtG9BgVxXgc
ಈ ಹಿಂದೆ ಜಾಮೀನಿಗಾಗಿ ದರ್ಶನ್ ಹಲವು ಬಾರಿ...
Sandalwood News: ಟಾಕ್ಸಿಕ್ ಸಿನಿಮಾ ಶೂಟಿಂಗ್‌ಗಾಗಿ ನೂರಾರು ಮರಗಿಡ ಕಡಿದ ಆರೋಪ ಚಿತ್ರತಂಡದ ಮೇಲೆ ಬಂದಿದೆ. ಎಚ್‌ಎಂಟಿ ಅರಣ್ಯ ಪ್ರದೇಶದಲ್ಲಿ ಟಾಕ್ಸಿಕ್ ತಂಡ ಚಿತ್ರೀಕರಣಕ್ಕೆ ಬೃಹತ್ ಸೆಟ್ ಹಾಕಿತ್ತು. ಸೆಟ್ ಹಾಕಬೇಕೆಂಬ ಕಾರಣಕ್ಕೆ, ಅಲ್ಲಿದ್ದ ನೂರಾರು ಮರಗಿಡಗಳನ್ನು ಕಡಿದು ಹಾಕಲಾಗಿದೆ ಎಂದು ಚಿತ್ರತಂಡದ ವಿರುದ್ಧ ಆರೋಪ ಬಂದಿದೆ.
https://youtu.be/kfCaVZFf7pE
ಸ್ಯಾಟ್‌ಲೈಟ್ ಫೋಟೋದಲ್ಲಿ ನೋಡಿದಾಗ, ಶೂಟಿಂಗ್‌ಗೆ ಸೆಟ್ ರೆಡಿಯಾಗುವ...
Sandalwood News: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ಇಂದಿಗೆ 3 ವರ್ಷವಾಗಿದೆ. ಇಂದು ಪುಣ್ಯಸ್ಮರಣೆಯಾಗಿರುವ ಕಾರಣ, ಪುನೀತ್ ಸಮಾಧಿಯ ಬಳಿ, ಸಾವಿರಾರು ಜನ ಅಪ್ಪು ಫ್ಯಾನ್ಸ್ ಬಂದು, ಕೈಮುಗಿದು ಹೋಗಿದ್ದಾರೆ. ಬರೀ ಬೆಂಗಳೂರಿನಲ್ಲಿರುವ ಅಪ್ಪು ಫ್ಯಾನ್ಸ್ ಅಲ್ಲದೇ, ಬೇರೆ ಬೇರೆ ಊರಿನಿಂದಲೂ ಅಪ್ಪು ಫ್ಯಾನ್ಸ್ ಬಂದು, ಅಪ್ಪು ಸಮಾಧಿ ದರ್ಶನ ಮಾಡಿದ್ದಾರೆ. ಈ...
Sandalwood News: ನಟ ಸುದೀಪ್ ತಾಯಿ ಒಂದು ವಾರದ ಹಿಂದಷ್ಟೇ ನಿಧನರಾಗಿದ್ದು, ಪ್ರಧಾನಿ ಮೋದಿ ಇಂದು ಸಂತಾಪ ಸೂಚಿಸಿ, ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತೀಯನ್ನು ಸುದೀಪ್ ಹಂಚಿಕೊಂಡಿದ್ದು, ನಿಮ್ಮ ಸಾಂತ್ವಾನ ನನ್ನ ಹೃದಯ ತಟ್ಟಿದೆ ಎಂದು ಹೇಳಿದ್ದಾರೆ.
https://youtu.be/06wNM8UvD-Y
ನಿಮ್ಮ ತಾಯಿಯ ನಿಧನದ ಸುದ್ದಿಯಿಂದ ನನಗೆ ತೀವ್ರ ನೋವಾಗಿದೆ. ತಾಯಿ ಅಗಲಿಕೆಯಿಂದ ಆದ ನಷ್ಟ ತುಂಬಲು ಸಾಧ್ಯವಿಲ್ಲ....