Horoscope: ಖ್ಯಾತ ಜ್ಯೋತಿಷಿಗಳಾದ ನಾಗರಾಜ್ ಶರ್ಮಾ ಗುರೂಜಿ ದ್ವಾದಶ ರಾಶಿಗಳ ಫಲಾಫಲ ಹೇಳಿದ್ದಾರೆ. ಜೊತೆಗೆ ಆಯಾ ರಾಶಿಯವರು ಯಾವ ಸಂಖ್ಯೆಯನ್ನು ತಮ್ಮ ಕೈ ಮೇಲೆ ಬರೆದುಕೊಂಡು ಹೋದರೆ, ಉತ್ತಮ ಅಂತಾ ಹೇಳಿದ್ದಾರೆ.
ಮೇಷ: ಮೇಷ ರಾಶಿಯ 12ನೇಯ ಮನೆಯಲ್ಲಿ ರಾಹು ಇರುವ ಕಾರಣ, ನಿಮ್ಮ ಯಾರೋ ಹೆದರಿಸುವ ಪ್ರಯತ್ನ ಮಾಡುತ್ತಾರೆ. ನಿಮಗೆ ಯಾವುದೇ ತೊಂದರೆ ಆಗಬಾರದು....
Hubli News: ಹುಬ್ಬಳ್ಳಿ: ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ರೌಡಿಗಳಿಗೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾಾರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಹುಬ್ಬಳ್ಳಿಯ ಹಳೇ ಸಿಎಆರ್ ಮೈದಾನದಲ್ಲಿ ಕಮಿಷನರ್ ರೌಡಿ ಪರೇಡ್ ನಡೆಸಿದ್ದು, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ನೇತೃತ್ವದಲ್ಲಿ ಪರೇಡ್ ನಡೆಸಲಾಯಿತು. ಅವಳಿ ನಗರದ 15 ಪೊಲೀಸ್ ಠಾಣೆಗಳಿಂದ ಸುಮಾರು 1000ಕ್ಕೂ ಹೆಚ್ಚು ರೌಡಿಗಳು ಪರೇಡ್ ನಡೆಸಿದರು.
ಈ ರೌಡಿಗಳೆಲ್ಲ...
Horoscope: ಸಂಖ್ಯಾಶಾಸ್ತ್ರಜ್ಞೆ ಶ್ರೀಮತಿ ಮೀತಾ ಅವರು ದೇಶಕ್ಕೆ ಯಾವ ನಂಬರ್ ಅನ್‌ಲಕ್ಕಿ, ಮತ್ತು ನಮಗೆ ಯಾವ ನಂಬರ್ ಲಕ್ಕಿ ಅನ್ನೋ ಬಗ್ಗೆ ವಿವರಿಸಿದ್ದಾರೆ.
ಮೀತಾ ಅವರು ಹೇಳುವ ಪ್ರಕಾಾರ, 2 ಮತ್ತು 9 ನಂಬರ್ ನಮ್ಮ ದೇಶಕ್ಕೆ ಡೇಂಜರ್ ಆಗಿರುವಂಥ ನಂಬರ. ನಮ್ಮ ದೇಶದಲ್ಲಿ ಏನೇ ಕೆಟ್ಟದ್ದು ಸಂಭವಿಸುವುದಿದ್ದರೂ, ಅದು 2ನೇ ತಾರೀಕು ಮತ್ತು 9ನೇ...
Horoscope: 2025ನೇ ಇಸವಿ ಶುರುವಾಗಲು ಇನ್ನು ಎರಡೇ ದಿನ ಬಾಕಿ ಉಂಟು. 2025ನೇ ವರ್ಷ ನನಗೆ ಎಷ್ಟು ಲಕ್ಕಿ, ಎಷ್ಟು ಅನ್‌ಲಕ್ಕಿ ಎಂದು ತಿಳಿದುಕೊಳ್ಳುವ ಕುತೂಹಲ ಹಲವರಿಗೆ ಇರುತ್ತದೆ. ಹಾಗಾಗಿ ಕರ್ನಾಟಕ ಟಿವಿಯಲ್ಲಿ ಜ್ಯೋತಿಷಿಗಳು, ಸಂಸ್ಕತ ವಿದ್ವಾನರೂ ಆದ ಶ್ರೀ ವೇಣುಗೋಪಾಲ್ ಶರ್ಮಾ ಅವರು ದ್ವಾದಶ ರಾಶಿಗಳ ಫಲಾಫಲ ಹೇಳಿದ್ದಾರೆ.
ಮೇಷ: ಈ ವರ್ಷ ಭೂಮಿ...
Hubli News: ಹುಬ್ಬಳ್ಳಿ: 27.12.2024 ರಂದು ಹುಬ್ಬಳ್ಳಿಯ ಮಂಟೂರ ರಸ್ತೆ ನಿವಾಸಿಯಾದ ಸ್ಯಾಮುಯಲ್ ಮಬ್ಬು ಎಂಬಾತನನ್ನು ಕೊಲೆ ಮಾಡಿ ಪರಾರಿಯಾಗಿ ಆರೋಪಿಗಳನ್ನ ಬಂಧನ ಮಾಡುವಲ್ಲಿ ಬೆಂಡಿಗೇರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ಪತ್ತೆ ಮಾಡಲು ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ದಕ್ಷಿಣ ಉಪವಿಭಾಗದ ಎಸಿಪಿ ಉಮೇಶ್ ಚಿಕ್ಕಮಠ ರವರ ನೇತೃತ್ವದಲ್ಲಿ ಬೆಂಡಿಗೇರಿ ಪೊಲೀಸ್ ಠಾಣೆಯ...
Horoscope: 2025ನೇ ಇಸವಿ ಬರಲು ಇನ್ನೆರಡೇ ದಿನಗಳು ಬಾಕಿ ಇದೆ. ಈ ವರ್ಷ ನಮ್ಮ ಜೀವನ ಯಾವ ರೀತಿ ಇರಲಿದೆ. ಯಾವ ರಾಶಿಯವರಿಗೆ ಲಕ್ ಯಾಾವ ರಾಶಿಯವರಿಗೆ ಕಷ್ಟ ಅನ್ನೋ ಬಗ್ಗೆ ಜ್ಯೋತಿಷಿಗಳು ವಿವರಿಸಿದ್ದಾರೆ. ಅದರಲ್ಲೂ ಯಾವ ರಾಶಿಗೆ ಈ ವರ್ಷ ಶನಿ ಆಗಮಿಸಲಿದ್ದಾನೆ ಅಂತಲೂ ಜ್ಯೋತಿಷಿಗಳು ಹೇಳಿದ್ದಾರೆ.
ಸಂಸ್ಕೃತ ವಿದ್ವಾಂಸರು, ಜ್ಯೋತಿಷಿಗಳೂ ಆದಂಥ ಶ್ರೀ...
International News: ದಕ್ಷಿಣ ಕೋರಿಯಾದಲ್ಲಿ 170 ಜನ ಪ್ರಯಾಣಿಕರಿದ್ದ ವಿಮಾನ ಪತನಗೊಂಡಿದ್ದು, 40ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ದಕ್ಷಿಣ ಕೋರಿಯಾದ ಮೂವಾನ್ ವಿಮಾನ ನಿಲ್ದಾಣದಲ್ಲಿ ಬ್ಯಾಂಕಾಕ್‌ನಿಂದ ಹಿಂದಿರುಗುತ್ತಿದ್ದ ಜೆಜು ಏರ್ ವಿಮಾನ ಲ್ಯಾಂಡ್ ಆಗುವಾಗ, ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಹಲವರಿಗೆ ಗಾಯವಾಗಿದ್ದು, 40ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.
ಸ್ಥಳದಲ್ಲಿ ಬೆಂಕಿ ನಂದಿಸುವ ಕಾರ್ಯ...
Hubli News: ಹುಬ್ಬಳ್ಳಿ: ಸಿಲಿಂಡರ್ ಸ್ಪೋಟದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಅಯ್ಯಪ್ಪ ಮಾಲಾಧಾರಿಗಳ ಪೈಕಿ ರವಿವಾರ 22 ವರ್ಷದ ಮಂಜುನಾಥ ಎಂಬ ಅಯ್ಯಪ್ಪ ಮಾಲಾಧಾರಿ ಚಿಕಿತ್ಸೆ ಫಲಕಾರಿಯಾಗದೆ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ ಇದೀಗ 6ಕ್ಕೆ ಏರಿಕೆಯಾಗಿದೆ.
ಉಣಕಲ್‌ನಲ್ಲಿ ಕಳೆದ ರವಿವಾರ ನಡುರಾತ್ರಿ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ 9 ಜನರು ಗಂಭೀರವಾಗಿ...
Hubli News: ಹುಬ್ಬಳ್ಳಿ: ಉಣಕಲ್‌ನ ಅಚ್ಚವ್ವನ ಕಾಲೋನಿಯಲ್ಲಿ ನಡೆದ ಸಿಲಿಂಡರ್ ಸೋರಿಕೆ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವ ಮಾಲಾಧಾರಿ ಸಾವಿಗೀಡಾಗಿದ್ದು, ಮೃತರ ಸಂಖ್ಯೆ ಐದಕ್ಕೇರಿದೆ.
ಧಾರವಾಡ ತಾಲೂಕಿನ ಸತ್ತೂರ ಗ್ರಾಮದ ಶಂಕರ ಚವ್ಹಾಣ ಉರ್ಫ್ ಊರ್ಬಿ ಎಂಬ 29 ವರ್ಷದ ವ್ಯಕ್ತಿ ಸಾವಿಗೀಡಾಗಿದ್ದಾನೆ. ಕಳೆದ 13 ವರ್ಷದಿಂದ ಕಿಮ್ಸನಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ...
Spiritual: ದೀಪ ಯಕ್ಷಿಣಿ ಆರಾಧಕರಾಗಿರುವ ಸಂತೋಷ್ ಭಟ್ ಗುರೂಜಿಯವರು ಈಗಾಗಲೇ ನಿಮಗೆ ಕೃತಾಂಜನ ಎಂಬ ಗಿಡಮೂಲಿಕೆ ಬಗ್ಗೆ ಸಂಪೂರ್ಣ ವಿವರಣೆ ನೀಡಿದ್ದಾರೆ. ಅದೇ ರೀತಿ ಇಂದು ದೀಪ ಯಕ್ಷಿಣಿಯನ್ನು ಆರಾಧಿಸಿದರೆ, ಎಂಥ ಯಶಸ್ಸು ಸಿಗುತ್ತದೆ..? ಪಾರ್ವತಿಯ ಅಂಗರಕ್ಷಕಿಯ ತ್ರಿಶೂಲ್ ಎಂಥೆಂಥ ಅದ್ಭುತವನ್ನು ಸೃಷ್ಟಿಸುತ್ತದೆ ಅನ್ನೋ ಬಗ್ಗೆ ವಿವರಿಸಲಿದ್ದಾರೆ.
ಸಂತೋಷ್ ಭಟ್ ಗುರೂಜಿ ಪಾಾರ್ವತಿಯ ಅಂಗರಕ್ಷಕಿಯ ತ್ರಿಶೂಲಕ್ಕಿರುವ...
Political News: ಆದಿಚುಂಚನಗಿರಿಯಲ್ಲಿರುವ ಭೈರವೈಕ್ಯ ಮಂದಿರವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ.
ಮಂಡ್ಯದ ನಾಗಮಂಗಲದಲ್ಲಿರುವ ಆದಿಚುಂಚನಗಿರಿಗೆ ಇಂದು ಪ್ರಧಾನಿ ಮೋದಿ ಭೇಟಿ ನೀಡಿದ್ದು, ಶ್ರೀ...