Horoscope: ಪ್ರತೀ ವರ್ಷದಂತೆ ಈ ವರ್ಷ ಕೂಡ ರಾಜ್ಯ ಮತ್ತು ರಾಷ್ಟ್ರದಲ್ಲಿ ಏನೇನಾಗಲಿದೆ ಎಂದು ಶ್ರೀ ನಾರಾಯಣ ಗುರೂಜಿ ಭವಿಷ್ಯ ನುಡಿದಿದ್ದಾರೆ. ಇವರು ನುಡಿದಿರುವ ಹಲವು ಭವಿಷ್ಯ ಸತ್ಯವಾಗಿದೆ. ವರ್ಷದ ಹೊಸತರಲ್ಲೇ ಕೆಡುಕಾಗಲಿದೆ ಎಂದಿದ್ದರು. ಅದೇ ರೀತಿ ನೇಪಾಳದಲ್ಲಿ ಭೂಕಂಪ ಸಂಭವಿಸಿದೆ.
ಈ ವರ್ಷ ಆಗಸ್ಟ್ ಬಳಿಕ ಸಮಸ್ಯೆ ಬರಲಿದೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ....
Dharwad News: ಧಾರವಾಡ: ರಾಜ್ಯದಲ್ಲಿ ಗರ್ಭಿಣಿ ಮಹಿಳೆಯರ ಸಾವು ಹಿನ್ನೆಲೆ, ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಮೂರು ವರ್ಷಗಳಲ್ಲಿ 140 ಗರ್ಭಿಣಿ ಮಹಿಳೆಯರ ಸಾವಾಗಿದ್ದು, ಈ ಬಗ್ಗೆ ಮಾಹಿತಿ ಪಡೆದಿರುವ ಡಿಸಿ, ಹೈಪರ್ ಟೆನ್ಶ್ಯನ್, ರಕ್ತಸ್ರಾವದಿಂದ ಬೇರೆ ಬೇರೆ ಕಾರಣಗಳಿಗೆ ಸಾವಾಗಿದೆ ಎಂದಿದ್ದಾರೆ.
2022_23 ನೇಯ ಸಾಲಿನಲ್ಲಿ...
Bidar News: ಬೀದರ್: ಬೀದರ್‌ನಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂ ಬೆಳಿಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ. ಬಸವಕಲ್ಯಾಣದ ಸಣ್ಣ ನೀರಾವರಿ ಇಲಾಖೆ ಸಹಾಯ ಅಭಿಯಂತರು ಆಗಿರುವ ರವೀಂದ್ರ ಹಣಮಂತಪ್ಪಾ ಮೇತ್ರೆ ಅವರಿಗೆ ಸಂಬಂಧಿಸಿದ ಮೂರು ಕಡೆ ಅಧಿಕಾರಿಗಳು ರೇಡ್ ಮಾಡಿದ್ದಾರೆ.
ಸ್ವ ಗ್ರಾಮ ಭಾಲ್ಕಿ ತಾಲುಕಿನ ಡೋಣಗಾಪು ಗ್ರಾಮದ ಮನೆಯ ಮೇಲೆ ಹಾಗು ಸಣ್ಣ ನೀರಾವರಿ...
Horoscope: ಖ್ಯಾತ ಜ್ಯೋತಿಷಿಗಳಾದ ಶ್ರೀ ನಾರಾಯಣ ಗುರೂಜಿ ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಷ್ಟ್ರ, ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದಂತೆ ಭವಿಷ್ಯ ನುಡಿದಿದ್ದಾರೆ. ಅದೇ ರೀತಿ ಇಂದು ಯಾವ ರಾಶಿಯವರು ಯಾವ ಹರಳನ್ನು ಧರಿಸಬೇಕು ಎಂಬ ಬಗ್ಗೆ ಗುರೂಜಿ ವಿವರಿಸಿದ್ದಾರೆ. ಆದರೆ ಯಾವುದೇ ಹರಳು ಹಾಕುವ ಮುನ್ನ ಎಚ್ಚರಿಕೆ ವಹಿಸಬೇಕು. ಹಾಗಾಗಿ ಜಾತಕವನ್ನು ತೋರಿಸಿ,...
Horoscope: ಈ ವರ್ಷ ಕರ್ನಾಟಕ ರಾಜಕೀಯದಲ್ಲಿ ಏನೇನು ಬದಲಾವಣೆಗಳು ಆಗಲಿದೆ..? ಯಾರಿಗೆ ಪಟ್ಟ ಸಿಗಲಿದೆ..? ಡಿಸಿಎಂ ಡಿಕೆಶಿ ಹಣೆಬರಹ ಹೇಗಿದೆ ಎನ್ನುವ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಶ್ರೀ ನಾರಾಯಣ ಗುರೂಜಿ ಅವರು ಭವಿಷ್ಯ ನುಡಿದಿದ್ದಾರೆ.
ಡಿಸಿಎಂ ಡಿಕೆಶಿಗೆ ಈ ವರ್ಷ ಜಾಕ್‌ಪಾಟ್ ಹೊಡೆಯುವ ಸಾಧ್ಯತೆ ಹೆಚ್ಚಾಗಿದ್ದು, 2025 ಡಿಕೆಶಿಗೆ ಅದೃಷ್ಟದ ವರ್ಷವಾಗಿದೆ. ಡಿಕೆಶಿಗೆ ಈ ವರ್ಷ...
Horoscope: 2025ರ ವರ್ಷ ಆರಂಭವಾಗಿದೆ. ಈ ವರ್ಷ ಏನೇನು ನಡೆಯಬಹುದು ಎಂಬ ಕುತೂಹಲ ಹಲವರಿಗಿರುತ್ತದೆ. ಅದರಂತೆ ಖ್ಯಾತ ಜ್ಯೋತಿಷಿಗಳಾದ ತಾಮ್ರಪರ್ಣಿ ಗುರೂಜಿ, ಈ ವರ್ಷ ರಾಜ್ಯದಲ್ಲಿ ಏನೇನು ಬದಲಾವಣೆಗಳಾಗುತ್ತದೆ ಅಂತಾ ಭವಿಷ್ಯ ನುಡಿದಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.
2025ನ್ನು ಕೂಡಿಸಿದಾಗ 9 ಆಗುತ್ತದೆ. 9 ಅಂದ್ರೆ, ಕುಜನನ್ನು ಪ್ರತಿನಿಧಿಸುವ ಸಂಖ್ಯೆ. ರಾಷ್ಟ್ರದಲ್ಲಿ ಪ್ರಧಾನಿಗಳಿಗೆ ಸ್ವಲ್ಪ...
Spiritual: ಪ್ರಶ್ನಾಶಾಸ್ತ್ರ ವಿದ್ವಾನ್, ದೀಪ ಯಕ್ಷಿಣಿ ಆರಾಧಕರಾದ ಸಂತೋಷ್ ಭಟ್ ಗುರೂಜಿ ಈಗಾಗಲೇ ಯಕ್ಷಿಣಿ ಆರಾಧನೆ ಬಗ್ಗೆ ಹಲವು ಮಾಹಿತಿಯನ್ನು ನೀಡಿದ್ದಾರೆ. ಅದೇ ರೀತಿ ಇಂದು ಮಂತ್ರಗಳನ್ನು ಹೇಳುವುದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಆದಿ ಶಂಕರಾಚಾರ್ಯರು, ಮನುಷ್ಯ ಮಂತ್ರ ಪಠಣೆಯಿಂದ ತಾನು ಬಯಸಿದ್ದನ್ನು ಪಡೆಯಬಹುದು ಎಂದು ಹೇಳಿದ್ದಾರೆ. ದೇವರುಗಳೇ ಮಂತ್ರದ ಅಧೀನದಲ್ಲಿರುತ್ತಾರೆ. ಹಾಗಾಗಿ ನಾವು ಮಂತ್ರ...
Recipe: ಬೇಕಾಗುವ ಸಾಮಗ್ರಿ: ಒಂದು ಕಟ್ಟು ಪಾಲಕ್ ಸೊಪ್ಪು, ಒಂದು ಸಣ್ಣಗೆ ಕತ್ತರಿಸಿದ ಈರುಳ್ಳಿ, ಒಂದು ಸ್ಪೂನ್ ತುರಿದ ಶುಂಠಿ ಮತ್ತು ಹಸಿಮೆಣಸು, ಕೊಂಚ ಕೊತ್ತೊಂಬರಿ ಸೊಪ್ಪು, ಹಿಂಗು, 1 ಸ್ಪೂನ್ ಜೀರಿಗೆ, 1ವರೆ ಕಪ್ ಅಕ್ಕಿ ಹಿಟ್ಟು, ಅರ್ಧ ಕಪ್ ರವೆ, ಕೊಂಚ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಒಂದು ಒಂದು ಪಾತ್ರೆಯಲ್ಲಿ...
Health Tips: ಮಕ್ಕಳು ಯಾವ ರೀತಿ ಆಹಾರ ಸೇವನೆ ಮಾಡುತ್ತಾರೋ, ಅವರ ಭವಿಷ್ಯ ಅಷ್ಟು ಆರೋಗ್ಯಕರವಾಗಿರುತ್ತದೆ. ಚಿಕ್ಕಂದಿನಲ್ಲೇ ಅವರಿಗೆ ಜಂಕ್ ಫುಡ್, ಎಣ್ಣೆ ತಿಂಡಿ, ಕುರುಕಲು ತಿಂಡಿ, ಬೀದಿ ಬದಿ ತಿಂಡಿ, ಬೇಕರಿ ತಿಂಡಿ, ಚಾಕೋಲೇಟ್ಸ್ ಹೀಗೆ ಅನಾರೋಗ್ಯಕರ ತಿಂಡಿಯೇ ನೀಡಿದರೆ, ಅವರ ಆರೋಗ್ಯವೂ ದಿನಗಳೆದಂತೆ ಹಾಳಾಗಿ ಹೋಗುತ್ತದೆ.
ಹಾಗಾಗಿ ಮಗುವಿಗೆ 2 ವರ್ಷವಾದರೂ ತಾಯಿಯ...
Cricket News: ಭಾರತೀಯ ಕ್ರಿಕೇಟ್ ತಂಡದ ಆಟಗಾರ ಯಜುವೇಂದ್ರ ಚಹಲ್ ತಮ್ಮ ಡಿವೋರ್ಸ್ ವದಂತಿಯಿಂದ ಸುದ್ದಿಯಲ್ಲಿದ್ದಾರೆ. ಪತ್ನಿ ಧನಶ್ರೀ ವರ್ಮಾ ವಿಚ್ಛೇದನ ಕೋರಿದ್ದು, ಚಹಲ್ ಆಸ್ತಿಯಲ್ಲಿ ಶೇ.50ರಷ್ಟು ಭಾಗ ಆಸ್ತಿ ನೀಡಬೇಕು ಎಂದು, ಧನುಶ್ರೀ ಡಿಮ್ಯಾಂಡ್ ಮಾಡಿದ್ದಾರೆ. ಇದೀಗ ಹೊಸ ವರ್ಷಕ್ಕೆ ಈ ಸುದ್ದಿ ಹರಡುತ್ತಿರುವ ಬೆನ್ನಲ್ಲೇ, ಚಹಲ್ ಕಂಠಪೂರ್ತಿ ಕುಡಿದು, ನಿಲ್ಲದ ಸ್ಥಿತಿಗೆ...