Political News: ಸಿಎಂ ಸಿದ್ದರಾಮಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ವಿಜಯಪುರ ನಗರದಲ್ಲಿ ಆಯೋಜಿಸಿದ್ದ "ಪ್ರಜಾಧ್ವನಿ" - ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಪಕ್ಷದ ಅಭ್ಯರ್ಥಿಯಾದ ರಾಜು ಹಲಗೂರು ಅವರಿಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ.
ನರೇಂದ್ರ ಮೋದಿ ಅವರು ಹತ್ತು ವರ್ಷ ಪ್ರಧಾನಿಯಾಗಿ ಬಡವರು, ಯುವಕರು, ದಲಿತರು, ಅಲ್ಪಸಂಖ್ಯಾತರ ಪರವಾಗಿ ಕೆಲಸ...
National News: ಗೋವಾದಲ್ಲಿ ಇಬ್ಬರು ಸಹೋದರರು ರಂಜಾನ್ ಉಪವಾಸವಿರುವ ಕಾರಣಕ್ಕೆ, ಸಾವನ್ನಪ್ಪಿದ್ದಾರೆ. ಉಪವಾಸ ಮಾಡುವ ರೀತಿಯೇ ತಪ್ಪಾಗಿದ್ದ ಕಾರಣ, ಇಬ್ಬರ ಸಾವಾಗಿದೆ.
ಉಪವಾಸವಿದ್ದ ಕಾರಣ, ಸಹೋದರರು ದಿನಕ್ಕೆ ಒಂದೇ ಒಂದು ಖರ್ಜೂರ ತಿನ್ನುತ್ತಿದ್ದರು ಎಂದು ಹೇಳಲಾಗಿದೆ. ಇವರ ಮನೆಯಲ್ಲಿ ಇಬ್ಬರು ಸಹೋದರರು ಮತ್ತು ಇವರ ತಂದೆ ತಾಯಿ ವಾಸವಿದ್ದರು. ಆದರೆ ಉಪವಾಸದ ಕಾರಣಕ್ಕೆ ಮನೆಯಲ್ಲಿ ಜಗಳವಾಗಿ...
National News: ಹೆಣ್ಣು ಮಕ್ಕಳಿಗೆ ಆಭರಣಗಳನ್ನು ಧರಿಸುವುದು ಇಷ್ಟ ಅಂತಾ ಎಲ್ಲರಿಗೂ ಗೊತ್ತು. ಸರ, ಬಳೆ, ಗೆಜ್ಜೆ, ಬಿಂದಿ, ಕಿವಿಯೋಲೆ, ಮೂಗುತಿ, ಡಾಬು, ಹೀಗೆ ಹಲವು ಆಭರಣಗಳನ್ನು ಹೆಣ್ಣು ಧರಿಸುತ್ತಾಳೆ. ಆದರೆ ಮುಗೂತಿ ಧರಿಸುವಾಗ ಆ ಮುಗೂತಿ ಆಕೆಯ ಮೂಗಲ್ಲಿ ಹೋಗಿಬಿಟ್ಟರೆ ಏನು ಗತಿ..? ಇಂಥದ್ದೇ ಒಂದು ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.
ಮುಗೂತಿ ಧರಿಸಿದವರು, ಆಗಾಗ...
National News: ಬಿಹಾರದಲ್ಲಿ ಮದುವೆ ಚಪ್ಪರಕ್ಕೆ ಬೆಂಕಿ ಹೊತ್ತಿಕೊಂಡು, ಅಲ್ಲೇ ಇದ್ದ ಸಿಲಿಂಡರ್ ಸ್ಪೋಟಗೊಂಡು ವಧು ವರ ಸೇರಿ 6 ಮಂದಿ ಸಾವಿಗೀಡಾಗಿದ್ದಾರೆ. ಹಲವರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ನರೇಶ್ ಪಾಸ್ವಾನ್ ಎಂಬುವವರ ಮಗಳ ಮದುವೆ ಇತ್ತು. ಮದುವೆ ತಯಾರಿ ಎಲ್ಲ ಭರ್ಜರಿಯಾಗೇ ನಡೆದಿತ್ತು. ಚಪ್ಪರವೊಂದನ್ನು ಹಾಕಿ, ಅದರಲ್ಲೇ ವಿವಾಹಕ್ಕೆ...
Viral News: ಎಷ್ಟೋ ಯುವಕ ಯುವತಿಯರು ತಾವು ಮಾಡುವ ಕೆಲಸ ಇಷ್ಟವಿಲ್ಲದಿದ್ದರೂ, ಬಾಸ್ ಬಗ್ಗೆ ಉತ್ತಮ ಅಭಿಪ್ರಾಯವಿಲ್ಲದಿದ್ದರೂ, ಸಹಉದ್ಯೋಗಿಗಳು ದರ್ಪದಿಂದ ಮೆರೆಯುತ್ತಿದ್ದರೂ ಕೂಡ ಕೆಲಸ ಬಿಡುವ ಪರಿಸ್ಥಿತಿಯಲ್ಲಿರುವುದಿಲ್ಲ. ಏಕೆಂದರೆ ಅವರಿಗೆ ಮನೆ ಖರ್ಚಿನ ಜವಾಬ್ದಾರಿ ಇರುತ್ತದೆ. ತಾಳ್ಮೆ ಕಳೆದುಕೊಂಡು ಕೋಪ ಮಾಡಿದರೆ, ಮನೆ ಮಂದಿಯ ಹೊಟ್ಟೆ ಪಾಡೇನು ಅಂತಾ ಯೋಚಿಸಿ, ಕೆಲಸ ಮುಂದುವರಿಸುತ್ತಾರೆ.
ಆದರೆ ಇಲ್ಲೋರ್ವ...
Kolar News: ಕೋಲಾರ: ಕೋಲಾರ ತಾಲೂಕಿನ ಬೆಗ್ಲಿಬೆಣಜೇನಹಳ್ಳಿ ಗ್ರಾಮಸ್ಥರು, ಮದ್ಯದಂಗಡಿ ಮುಚ್ಚಬೇಕೆಂದು ಆಗ್ರಹಿಸಿ, ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದರು.
ಮಧ್ಯಾಹ್ನ 1 ಗಂಟೆಯಾದ್ರೂ ಗ್ರಾಮದ ಒಬ್ಬರೂ ಮತದಾನ ಮಾಡಿಲ್ಲ. ಈ ಕಾರಣಕ್ಕೆ ಸ್ಥಳಕ್ಕೆ ಬಂದ ಚುನಾವಣಾ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರೂ ಕೂಡ ಅದು ವಿಫಲವಾಯಿತು. ಬೆಣಜೇನಹಳ್ಳಿ ಗ್ರಾಮದಲ್ಲಿ 577 ಮತದಾರರಿದ್ದು, ರಸ್ತೆ ಮಧ್ಯೆಯೇ ಇರುವ MSIL...
Political News: ಸ್ವಗ್ರಾಮ ಎ ಚೋಳೇನಹಳ್ಳಿ ಗ್ರಾಮಕ್ಕೆ ತೆರಳಿ ಪತ್ನಿ ಹಾಗೂ ಪುತ್ರಿಯೊಟ್ಟಿಗೆ ಸರದಿ ಸಾಲಿನಲ್ಲಿ ನಿಂತು, ಶಾಸಕರಾದ ಬಾಲಕೃಷ್ಣ ಅವರು ಮತ ಚಲಾಯಿಸಿದರು.
ಬಳಿಕ ಮಾತನಾಡಿದ ಅವರು ಮಾನ್ಯ ಪ್ರಧಾನಿ ನರೇಂದ್ರ ಮೋದಿ ಹಾಗೂ ದೇವೇಗೌಡರವರ ನೇತೃತ್ವದಲ್ಲಿ ಎನ್ ಡಿ ಎ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣರವರು ಸ್ಪರ್ಧಿಸುತ್ತಿದ್ದು, ಶ್ರವಣಬೆಳಗೊಳ ಕ್ಷೇತ್ರದ ಎಲ್ಲಾ ಮತಗಟ್ಟೆಗಳಲ್ಲಿಯೂ ಯಶಸ್ವಿಯಾಗಿ...
Movie News: ಇಂದು ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಜನಸಾಮಾನ್ಯರು, ಗಣ್ಯರು, ಸಿನಿಮಾಾ ನಟ ನಟಿಯರು, ರಾಜಕೀಯ ವ್ಯಕ್ತಿಗಳೆಲ್ಲರೂ ಮತದಾನ ಮಾಡುತ್ತಿದ್ದಾರೆ. ಸೆಲೆಬ್ರಿಟಿ ಮಿಮಿಕ್ರಿ ಕಲೆಗಾರ್ತಿ ಇಂದುಶ್ರೀ ಕೂಡ ಇಂದು ಓಟ್ ಮಾಡಿದ್ದಾರೆ.
ಅರೆ ಅದರಲ್ಲೇನು ವಿಶೇಷ..? ಆಕೆಯಂತೆ ಹಲವರು ಓಟ್ ಮಾಡಿದ್ದಾರೆಂದು ನೀವು ಹೇಳಬಹುದು. ಆದರೆ ಇಂದುಶ್ರೀಗೆ ಕೆಲ ದಿನಗಳ...
Dharwad News: ಧಾರವಾಡ: ಶಿಗ್ಗಾಂವಿ ತಾಲ್ಲೂಕಿನ ಅಗಡಿ ಗ್ರಾಮಕ್ಕೆ ಆಗಮಿಸಿದ್ದ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ - ಧರ್ಮ ಕ್ಷೇತ್ರ ಕೂಡಲಸಂಗಮ ಮಹಾಸ್ವಾಮೀಜಿಯವರನ್ನು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರು ಭೇಟಿ ಮಾಡಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮೋಹನ ಲಿಂಬಿಕಾಯಿ, ಅರವಿಂದ...
Political News: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಹಾಸನಕ್ಕೆ ಆಗಮಿಸಿ, ಮತದಾನ ಮಾಡಿದ್ದಾರೆ. ದೇವೇಗೌಡರಿಗೆ ಅವರ ಪತ್ನಿ ಚೆನ್ನಮ್ಮ ಕೂಡ ಸಾಥ್ ಕೊಟ್ಟಿದ್ದಾರೆ. ಇದಕ್ಕೂ ಮುನ್ನ ದೇವಸ್ಥಾನಕ್ಕೆ ತೆರಳಿದ ದೇವೇಗೌಡರು, ರಾಾಜ್ಯದಲ್ಲಿ ಮೈತ್ರಿ ಸರ್ಕಾರ ಜಯಗಳಿಸಲಿ ಎಂದು ಪ್ರಾರ್ಥಿಸಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಮೈಸೂರಿನ ಸಿದ್ದರಾಮಯ್ಯನ ಹುಂಡಿ ಮತಗಟ್ಟೆಗೆ ಆಗಮಿಸಿ,...