Thursday, May 7, 2026

Sonia Gandhi

ಐಸ್‌ಕ್ರೀಮ್ ಸೇವಿಸಿ ಅವಳಿ ಮಕ್ಕಳ ಸಾವು ಪ್ರಕರಣಕ್ಕೆ ಟ್ವಿಸ್ಟ್: ಅಮ್ಮನೇ ಮಕ್ಕಳಿಗೆ ಹಾಕಿದ್ದಳು ವಿಷ

Mandya News: ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಅವಳಿ ಮಕ್ಕಳು ಐಸ್‌ಕ್ರೀಮ್ ತಿಂದು ಸಾವನ್ನಪ್ಪಿದ್ದರು ಎಂದು ಸುದ್ದಿಯಾಗಿತ್ತು. ಆದರೆ ಆ ಮಕ್ಕಳು ಐಸ್‌ಕ್ರೀಮ್ ತಿಂದು ಸಾವನ್ನಪ್ಪಿರಲಿಲ್ಲ. ಬದಲಾಗಿ, ಅವರು ಊಟ ಮಾಡಿದ ಆಹಾರದಲ್ಲಿ ತಾಯಿಯೇ ಜಿರಲೆ ಸಾಯಿಸುವ ವಿಷ ಹಾಕಿದ್ದಳು. ತನ್ನ ಮೂವರು ಮಕ್ಕಳಿಗೂ ವಿಶಪ್ರಾಷನ ಮಾಡಿಸಿ, ತಾನೂ ವಿಷ ಸೇವಿಸಿದ್ದಳು. ಆದರೆ ಆಕೆ ಮತ್ತು ಆಕೆಯ...

ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಪಲ್ಲವಿ ಡೆಂಪೋ.. ಈಕೆಯ ಆಸ್ತಿಯೇ 1,400 ಕೋಟಿ..

National Political News: ಗೋವಾ ರಾಜ್ಯದಿಂದ ಮೊದಲ ಬಾರಿ ಬಿಜೆಪಿಯಿಂದ ಮಹಿಳಾ ಅಭ್ಯರ್ಥಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಉದ್ಯಮಿ ಪಲ್ಲವಿ ಡೆಂಪೋಗೆ ಈ ಬಾರಿ ಟಿಕೇಟ್ ಸಿಕ್ಕಿದೆ. ಪಲ್ಲವಿ ಚುನಾವಣೆಗಾಗಿ ನಾಮಪತ್ರ ಸಲ್ಲಿಸಿದ್ದು, ಇವರ ಆಸ್ತಿಯೇ 1,400 ಕೋಟಿ ರೂಪಾಯಿಯಾಗಿದೆ. ಇನ್ನು ನಾಮಪತ್ರ ಸಲ್ಲಿಕೆ ವೇಳೆ ಕೆಲವು ಬಿಜೆಪಿ ನಾಯಕರು ಮತ್ತು ಗೋವಾ ಸಿಎಂ ಪ್ರಮೋದ್...

ತನ್ನ ಮಗು ಸೂರ್ಯನ ಕಿರಣವನ್ನಷ್ಟೇ ಸೇವಿಸಬೇಕೆಂದು ತಂದೆಯ ಹಠ: ಮಗು ಸಾವು

International News: ಎಲ್ಲ ಅಪ್ಪ ಅಮ್ಮಂದಿರಿಗು, ತಾವು ಹುಟ್ಟುವ ಮಕ್ಕಳು ಆರೋಗ್ಯವಾಗಿರಬೇಕು. ಚುರುಕಾಗಿರಬೇಕು. ನೋಡಲು ಮುದ್ದು ಮುದ್ದಾಗಿರಬೇಕು ಅಂತಾ ಆಸೆ ಇರುತ್ತದೆ. ಆದಕ್ಕಾಗಿ ಅಪ್ಪ ಅಮ್ಮ ಗರ್ಭಿಣಿಯಾಗಿದ್ದಾಗಲೇ, ತರಹೇವಾರಿ ಆರೋಗ್ಯಕರ ಆಹಾರವನ್ನು ತಂದುಕೊಡುತ್ತಾನೆ. ತಾಯಿ ಆ ಆಹಾರವನ್ನು ಸೇವಿಸಿ, ಆರೋಗ್ಯಕರ ಮಗುವಿಗೆ ಜನ್ಮ ಕೊಡುತ್ತಾಳೆ. ಬಳಿಕ ಮಗು ಹುಟ್ಟಿದ ಮೇಲೆ ಅದರ ಆರೋಗ್ಯದ ಬಗ್ಗೆ...

ಕೆಮ್ಮು-ಶೀತ ಬಂತೆಂದು ಕೈಗೆ ಸಿಕ್ಕ ಮಾತ್ರೆ ಸೇವಿಸಿದ ಮಹಿಳೆ, ಕಣ್ಣಿಂದ ಬಂತು ರಕ್ತ..!

International News: ಸಾಮಾನ್ಯವಾಗಿ ನಮಗೆ ಶೀತ ನೆಗಡಿ ಬಂದರೆ, ನಾವು ಭಾರತೀಯರು ಮನೆಯಲ್ಲಿಯೇ ಇರುವ ಡೋಲೋ ಅಥವಾ ಯಾವುದಾದರೂ ಶೀತ-ಕೆಮ್ಮಿನ ಮಾತ್ರೆ ತೆಗೆದುಕೊಳ್ಳುತ್ತೇವೆ. ಕಶಾಯ, ತುಳಸಿ ರಸ, ಶುಂಠಿ-ಜೇನುತುಪ್ಪ ಹೀಗೆ ಹಲವು ಮದ್ದು ಮಾಡಿಕೊಳ್ಳುತ್ತೇವೆ. ಏನೇ ಮಾಡಿದರೂ ವಾಸಿಯಾಗದಿದ್ದಲ್ಲಿ, ಆಸ್ಪತ್ರೆಗೆ ಹೋಗುತ್ತೇವೆ. ಅದೇ ರೀತಿ ವಿದೇಶದಲ್ಲಿ ಓರ್ವ ಮಹಿಳೆ ಶೀತ-ಕೆಮ್ಮು ಬಂತೆಂದು ಮನೆಯಲ್ಲೇ ಇದ್ದ ಯಾವುದೇ...

ಸಿಟ್ಟಲ್ಲಿ ವಿಚಿತ್ರವಾಗಿ ಸಿನಿಮಾ ವಿಮರ್ಷೆ ಮಾಡುತ್ತಿದ್ದ ಆ್ಯಂಗ್ರಿ ರ್ಯಾಂಟ್‌ಮ್ಯಾನ್ ನಿಧನ..

Movie News: ಯೂಟ್ಯೂಬ್‌ನಲ್ಲಿ ಚಿತ್ರ ವಿಚಿತ್ರವಾಗಿ ಅರಚಾಡುತ್ತ. ಸಿಟ್ಟಿನಲ್ಲಿ ಸಿನಿಮಾ ವಿಮರ್ಷೆಯನ್ನು ಮಾಡಿ, ಇದ್ದದ್ದನ್ನು ಇದ್ದ ಹಾಗೆ ಹೇಳುತ್ತಿದ್ದ ಯೂಟ್ಯೂಬರ್ ಆ್ಯಂಗ್ರಿ ರ್ಯಾಂಟ್‌ಮ್ಯಾನ್ ಖಾಯಿಲೆಯಿಂದ ಬಳಲಿ ಸಾವನ್ನಪ್ಪಿದ್ದಾರೆ. ಆ್ಯಂಗ್ರಿ ರ್ಯಾಂಟ್‌ಮ್ಯಾನ್ ನಿಜವಾದ ಹೆಸರು ಅಭ್ರದೀಪ್ ಸಹಾ(27). ಇವರ ಯೂಟ್ಯೂಬ್‌ನಲ್ಲಿ 4 ಲಕ್ಷಕ್ಕೂ ಅಧಿಕ ಸಬ್‌ಸ್ಕ್ರೈಬರ್ಸ್ ಇದ್ದರು. ಇವರು ಎಲ್ಲಾ ಭಾಷೆಯ ಪ್ರಸಿದ್ಧ ಸಿನಿಮಾವನ್ನು ನೋಡಿ, ಅದರ...

ಪಾಕಿಸ್ತಾನದಲ್ಲಿ ಟ್ವಿಟರ್‌ ಬ್ಯಾನ್, ಕಾರಣವೇನು..?

International News: ಪಾಕಿಸ್ತಾನದಲ್ಲಿ ಟ್ವಿಟರ್ ಬ್ಯಾನ್ ಮಾಡಲಾಗಿದೆ. ಇದರಿಂದ ನಮ್ಮ ರಾಷ್ಟ್ರೀಯ ಭದ್ರತಾ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಪಾಾಕಿಸ್ತಾನ ಸರ್ಕಾರ ಕಾರಣ ಹೇಳಿದೆ. ಆದರೆ ಅಲ್ಲಿನ ಕೋರ್ಟ್ ಪಾಾಕಿಸ್ತಾನ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿದ್ದು, ವಾರದೊಳಗೆ ಈ ನಿರ್ಧಾರ ಹಿಂಪಡೆಯಬೇಕು ಎಂದು ಹೇಳಿದೆ. ಈ ಹಿಂದೆ ಎಕ್ಸ್ ಖಾತೆ ಬಳಸಿ, ಭದ್ರತಾ ಲೋಪ ಬಂದಿದ್ದು. ಈ...

ಕಾಂಗ್ರೆಸ್‌ ಒಂದು ಪಕ್ಷ ಮಾತ್ರ ಅಲ್ಲ, ಬದಲಾಗಿ ಅದು ಕನ್ನಡ ನಾಡಿನ ವಿಶ್ವಾಸ: ಡಿಸಿಎಂ ಡಿ.ಕೆ.ಶಿವಕುಮಾರ್

Political News: ಇಂದು ಬಿಜೆಪಿ ಹಿರಿಯ ನಾಯಕರಾಾದ ಸಂಗಣ್ಣ ಕರಡಿ ಅವರು ಸಿಎಂ, ಡಿಸಿಎಂ ಮತ್ತು ಕೆಲ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಗಣ್ಣ ಕಾಂಗ್ರೆಸ್ ಸೇರಿದ್ದು, ಇವರೊಂದಿಗೆ ಹಲವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್‌ ತತ್ವ, ಸಿದ್ಧಾಂತಗಳ ಮೇಲೆ ವಿಶ್ವಾಸವಿಟ್ಟು ಮಾಜಿ ಸಂಸದರಾದ ಶ್ರೀ ಕರಡಿ...

ನಾನು ನನ್ನ ಅಜ್ಜಿ ಜೊತೆ KGF ಗಣಿಗೆ ಬಂದು ಅಲ್ಲಿನ ಕೆಲಸದವರನ್ನು ಮಾತನಾಡಿಸಿದ್ದೆ: ರಾಹುಲ್ ಗಾಂಧಿ

Political News: ಕೋಲಾರ: ಮಾಲೂರು ಪಟ್ಟಣದ ಚೊಕ್ಕಂಡಹಳ್ಳಿ ಬಳಿ ನಡೆದ ಪ್ರಜಾಧ್ವನಿ 2 ಯಾತ್ರೆಯಲ್ಲಿ ರಾಹುಲ್ ಗಾಂಧಿ ಮಾತನಾಡಿ, ಈ ದೇಶದಲ್ಲಿ ಇರುವ ಅಸಮಾನತೆ ಹೋಗಲಾಡಿಸುವುದೇ ನಮ್ಮ ಗುರಿ, ರೈತರಿಗೆ ಬೆಂಬಲ ಬೆಲೆ ಕೊಡುತ್ತೇವೆ. ರೈತರ ಸಾಲಮನ್ನಾ ಮಾಡುತ್ತೇವೆ, ದೇಶದ ಬಡ ಮಹಿಳೆಯರಿಗೆ 1 ಲಕ್ಷ ಕೊಡುತ್ತೇವೆ, ನಮಗೆ ಸಮಾನವಾದ, ಅಸಮಾನತೆ ಇಲ್ಲದ, ಶೋಷಣೆ...

ಕ್ರಿಮಿನಲ್ ಪಕ್ಷದ ಜೊತೆ ಸೇರಿರುವ ಜೆಡಿಎಸ್ ಸೆಕ್ಯುಲರ್ ಎಂಬ ಪದಕ್ಕೆ ಅವಮಾನ ಮಾಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

Political News: ಕೋಲಾರ: ಚುನಾವಣೆ ನಂತರ ಸರ್ಕಾರ ಪತನ ಎಂಬುದು ವಿರೋಧ ಪಕ್ಷಗಳ ಭ್ರಮೆಯಾಗಿದೆ. ದೇಶ, ಸಂವಿಧಾನ, ಪ್ರಜಾಪ್ರಭುತ್ವ ಉಳಿಯಲು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು. ಬಿಜೆಪಿ ಹಾಗೂ ಜೆಡಿಎಸ್ ಅಪವಿತ್ರ ಮೈತ್ರಿಯಾಗಿದ್ದು, ಇವರಿಗೆ ತಕ್ಕ ಪಾಠ ಕಲಿಸ ಬೇಕಾದರೆ ಕಾಂಗ್ರೆಸ್ ಅಧಿಕ ಕ್ಷೇತ್ರಗಳಲ್ಲಿ ಗೆಲ್ಲ ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಬ್ಬರದ ಭಾಷಣ...

ಹೆಚ್.ಡಿ.ಕುಮಾರಸ್ವಾಮಿ ಸೋಲು ಕಟ್ಟಿಟ್ಟ ಬುತ್ತಿ: ಸಕ್ಕರೆ ನಾಡಿನ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

Political News: ಇಂದು ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಹಲವು ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು. ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪೂರ್ವದಲ್ಲಿ ಸೂರ್ಯ ಹುಟ್ಟೋದು ಎಷ್ಟು ಸತ್ಯವೋ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದೂ ಅಷ್ಟೇ ಸತ್ಯ. ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆ ಶಾಸಕರು....
- Advertisement -spot_img

Latest News

ಬೆಂಗಳೂರಿನ ಹೃದಯವೇ ಬರಿದಾಗ್ತಿದೆಯಾ? ಸ್ಯಾಂಕಿ ಉಳಿಸಲು ಶುರುವಾಯ್ತು ಬಿಗ್ ಪ್ಲಾನ್!

ಸ್ಯಾಂಕಿ ಟ್ಯಾಂಕ್ ನೀರಿಲ್ಲದೆ ಬರಿದಾಗಿದೆ. ಇಂಥ ದೃಶ್ಯ ನಾವು ನೋಡೇ ಇಲ್ಲ ಅಂತ ಸ್ಥಳೀಯರ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸಿಲಿಕಾನ್ ಸಿಟಿಯ ಐಕಾನಿಕ್ ಸ್ಪಾಟ್‌ಗಳಲ್ಲಿ ಒಂದಾದ ಮಲ್ಲೇಶ್ವರಂನ...
- Advertisement -spot_img