Sunday, November 16, 2025

soup

Recipe: ಬ್ರೊಕೋಲಿ ಸೂಪ್ ರೆಸಿಪಿ

Recipe: ಚಳಿಗಾಲ ಹತ್ತಿರ ಬರುತ್ತಿದೆ. ಈ ವೇಳೆ ಬಿಸಿಬಿಸಿಯಾಗಿ ಸವಿಯಲು ನೀವು ಮನೆಯಲ್ಲೇ ರುಚಿಯಾದ ಸೂಪ್ ತಯಾರಿಸಬಹುದು. ಅದರಲ್ಲೂ ರಾತ್ರಿ ಊಟ ಮಾಡುವ ಬದಲು, ಬಿಸಿಬಿಸಿಯಾದ ಸೂಪ್‌ ತಯಾರಿಸಿ, ಕುಡಿದರೆ, ಆರೋಗ್ಯಕ್ಕೂ ಉತ್ತಮ, ನಾಲಿಗೆಗೂ ರುಚಿ. ಬೇಕಾಗುವ ಸಾಮಗ್ರಿ: ಸಣ್ಣ ತುಂಡು ಬ್ರೋಕಲಿ, 1 ಈರುಳ್ಳಿ, 10 ಗೋಡಂಬಿ, 4 ಎಸಳು ಬೆಳ್ಳುಳ್ಳಿ, 1 ಸ್ಪೂನ್...

Monsoon Special: ಮಿಕ್ಸ್ ವೆಜ್ ಸೂಪ್ ರೆಸಿಪಿ

ಬೇಕಾಗುವ ಸಾಮಗ್ರಿ: ಎರಡು ಸ್ಪೂನ್ ಎಣ್ಣೆ ಅಥವಾ ತುಪ್ಪ, ಸಣ್ಣಗೆ ಹೆಚ್ಚಿದ ನಾಲ್ಕೈದು ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, 2 ಈರುಳ್ಳಿ, ಕ್ಯಾರೆಟ್, ಬಟಾಣಿ, ಸ್ವೀಟ್ ಕಾರ್ನ್, ಉಪ್ಪು, ಪೆಪ್ಪರ್ ಪುಡಿ, ಕಾರ್ನ್‌ಫ್ಲೋರ್ ಪುಡಿ. ಮಾಡುವ ವಿಧಾನ: ಮೊದಲು ಬಾಣಲೆಗೆ ಎಣ್ಣೆ ಹಾಕಿ, ಅದಕ್ಕೆ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು ಹಾಕಿ ಹುರಿಯಿರಿ. ಬಳಿಕ ಈರುಳ್ಳಿ, ಕ್ಯಾರೆಟ್, ಬಟಾಣಿ,...

ಸೂಪ್ಗಳು ದೇಹದ ಆರೋಗ್ಯಕ್ಕೆ ಎಷ್ಟು ಒಳ್ಳೆಯದು..?

Health Tips: ಸೂಪ್ ಅಂದ್ರೆ ಹಲವರ ಪ್ರೀತಿಯ ಆಹಾರ. ಕೆಲವರಂತೂ ಪ್ರತಿದಿನ ಸೂಪ್ ಮಾಡಿ ಸೇವಿಸುತ್ತಾರೆ. ಆದರೆ ಸೂಪ್ ಪ್ರತಿದಿನ ಸೇವಿಸಬಹುದಾ..? ಸೂಪ್ ಕುಡಿದರೆ, ಆರೋಗ್ಯಕ್ಕೇನು ಲಾಭ ಅನ್ನೋ ಬಗ್ಗೆ ಆಹಾರ ತಜ್ಞೆ, ವೈದ್ಯೆಯಾದ ಡಾ. ಹೆಚ್.ಎಸ್.ಪ್ರೇಮಾ ಅವರು ವಿವರಿಸಿದ್ದಾರೆ. https://www.youtube.com/watch?v=ZB5hWcitXqQ&t=13s ಸೂಪ್ ಅನ್ನೋದು ಭಾರತೀಯರಿಗೆ ಮಾಡರ್ನ್ ಹೆಸರು. ಆದರೆ ಸೂಪ್ ಭಾರತೀಯರಿಗೆ ಚಿರಪರಿಚಿತ. ಏಕೆಂದರೆ, ನಾವೆಲ್ಲರೂ...

ಬೀಟ್ರೂಟ್, ಟೊಮೆಟೋ, ಪಾಲಕ್ ಸೂಪ್ ರೆಸಿಪಿ..

ಎಲ್ಲಾ ಕಾಲಕ್ಕೂ, ಎಲ್ಲಾ ಸಮಯದಲ್ಲೂ ತಿನ್ನಬಹುದಾದ ಆರೋಗ್ಯಕರ ಸ್ವಾದಿಷ್ಟ ರೆಸಿಪಿ ಅಂದ್ರೆ ಅದು ಸೂಪ್. ನೀವು ಬೀಟ್‌ರೂಟ್‌ ಸೂಪ್, ಕ್ಯಾರೆಟ್ ಸೂಪ್, ಟೊಮೆಟೋ ಸೂಪ್ ಹೀಗೆ ಬೇರೆ ಬೇರೆ ತರಕಾರಿ, ಸೊಪ್ಪಿನ ಸೂಪ್ ತಿಂದಿರ್ತೀರಾ. ಆದ್ರೆ ನಾವಿಂದು ಬೀಟ್‌ರೂಟ್, ಟೊಮೆಟೋ, ಪಾಲಕ್ ಈ ಮೂರನ್ನೂ ಸೇರಿಸಿ, ಸೂಪ್ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ...

ಬೊಜ್ಜನ್ನ ಕರಗಿಸಬೇಕೇ..? ಹಾಗಾದ್ರೆ ಈ ಸೂಪ್ಗಳನ್ನ ಸೇವಿಸಿ..

ಇಂದಿನ ಕಾಲದಲ್ಲಿ ಜನರು ಸೇವಿಸುವ ಆಹಾರವೇ, ಆರೋಗ್ಯಕ್ಕೆ ಮಾರಕವಾಗಿದೆ. ಹಿಂದಿನ ಕಾಲದಲ್ಲಿ ಜಂಕ್‌ ಫುಡ್‌ಗಳು ಹೆಚ್ಚಾಗಿರಲಿಲ್ಲ. ಮನೆಯಲ್ಲೇ ಬೇಯಿಸಿ ತಿನ್ನುತ್ತಿದ್ದರು. ಆದ್ರೆ ಇತ್ತೀಚೆಗೆ ಜಂಕ್ ಫುಡ್ ಹಾವಳಿ ಹೆಚ್ಚಾಗಿದ್ದು, ಹೆಚ್ಚಿನವರು ಹೊಟೇಲ್‌ಗೆ ಹೋಗೋಕ್ಕೆ ಇಷ್ಟಪಡ್ತಾರೆ. ವಾರದಲ್ಲಿ ಮೂರು ದಿನವಾದ್ರೂ ಹೊಟೇಲ್ ತಿಂಡಿ ತಿನ್ನದಿದ್ರೆ, ಸಮಾಧಾನವಾಗುವುದೇ ಇಲ್ಲ. ಇದೇ ಕಾರಣಕ್ಕೆ ಬೊಜ್ಜಿನ ಸಮಸ್ಯೆ ಬರುತ್ತಿದೆ. ಹಾಗಾಗಿ...

ಚಳಿಗಾಲದಲ್ಲಿ ನಿಮ್ಮ ದೇಹವನ್ನು ಬೆಚ್ಚಗಿಡತ್ತೆ ಈ ಸೂಪ್ಗಳು.. – ಭಾಗ 2

ಚಳಿಗಾಲದಲ್ಲಿ ಬಿಸಿ ಬಿಸಿ ಆಹಾರವನ್ನು ಸೇವಿಸಬೇಕು. ಇದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ ಅಂತಾ ಹೇಳಲಾಗತ್ತೆ. ಹಾಗಾಗಿ ಇಂದು ನಾವು ಚಳಿಗಾಲದಲ್ಲಿ ಮಾಡಿ, ಸೇವಿಸಬಹುದಾದ ಸೂಪ್‌ಗಳ ರೆಸಿಪಿ ಹೇಳಲಿದ್ದೇವೆ. ಬೇಕಾಗಿರುವ ಸಾಮಗ್ರಿ: ಎರಡು ಸ್ಪೂನ್ ಎಣ್ಣೆ ಅಥವಾ ತುಪ್ಪ, ಒಂದು ಪಲಾವ್ ಎಲೆ, 4ರಿಂದ 5 ಕಾಳುಮೆಣಸು, ಚಿಕ್ಕ ತುಂಡು ಶುಂಠಿ...

ಚಳಿಗಾಲದಲ್ಲಿ ನಿಮ್ಮ ದೇಹವನ್ನು ಬೆಚ್ಚಗಿಡತ್ತೆ ಈ ಸೂಪ್ಗಳು.. – ಭಾಗ 1

ಚಳಿಗಾಲದಲ್ಲಿ ಬಿಸಿ ಬಿಸಿ ಆಹಾರವನ್ನು ಸೇವಿಸಬೇಕು. ಇದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ ಅಂತಾ ಹೇಳಲಾಗತ್ತೆ. ಹಾಗಾಗಿ ಇಂದು ನಾವು ಚಳಿಗಾಲದಲ್ಲಿ ಮಾಡಿ, ಸೇವಿಸಬಹುದಾದ ಸೂಪ್‌ಗಳ ರೆಸಿಪಿ ಹೇಳಲಿದ್ದೇವೆ. ಈ ಸೂಪ್‌ ಮಾಡುವ ಮುನ್ನ ನೀರು, ಬೇಯಿಸಿದ ತರಕಾರಿಗಳ ನೀರನ್ನ ಇಟ್ಟುಕೊಂಡರೆ ತುಂಬಾ ಉತ್ತಮ. ಯಾಕಂದ್ರೆ ನೀರಿನಿಂದ ಮಾಡುವ ಸೂಪ್‌ಗಿಂತ, ತರಕಾರಿ...

ಮೂರು ರೀತಿಯ ಎನರ್ಜಿ ಬೂಸ್ಟರ್ ಜ್ಯೂಸ್..

ಬೆಳಿಗ್ಗೆ ಎದ್ದ ತಕ್ಷಣ, ಬಿಸಿ ನೀರು ಕುಡಿಯಬೇಕು. ಅದಾದ ಬಳಿಕ ನೀವು ವ್ಯಾಯಾಮ ಮಾಡಿದ ಮೇಲೆ, ಟೀ- ಕಾಫಿ ಕುಡಿಯುವ ಬದಲು ನಾವಿಂದು ಹೇಳುವ, ಮೂರು ರೀತಿಯ ಜ್ಯೂಸ್‌ನಲ್ಲಿ ಯಾವುದಾದರೂ ಒಂದು ಜ್ಯೂಸ್ ಕುಡಿದರೂ ಸಾಕು. ಇದು ನಿಮ್ಮ ದೇಹದಲ್ಲಿ ಚೈತನ್ಯವನ್ನ ತುಂಬುತ್ತದೆ. ಹಾಗಾದ್ರೆ ಮೂರು ರೀತಿಯ ಎನರ್ಜಿ ಬೂಸ್ಟರ್ ಜ್ಯೂಸ್‌ಗಳನ್ನ ಹೇಗೆ ಮಾಡೋದು...

ಬ್ರೊಕೋಲಿ ಯಾಕೆ ತಿನ್ನಬೇಕು..? ಇದರ ಸೇವನೆಯಿಂದ ಆರೋಗ್ಯಕ್ಕೆ ಲಾಭ ಉಂಟೇ..?

ಬ್ರೊಕೋಲಿ ಎಂಬ ಹಸಿರು ಹೂಕೋಸು ಇತ್ತೀಚಿನ ದಿನಗಳಲ್ಲಿ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಕೊಂಚ ಹೆಚ್ಚು ಬೆಲೆಯದ್ದೇ ಆಗಿರುವ ಈ ತರಕಾರಿಯನ್ನ ಶ್ರೀಮಮಂತರೇ ಹೆಚ್ಚಾಗಿ ಸೇವಿಸೋದು. ಆದ್ರೆ ಈ ತರಕಾರಿ ತಿಂದ್ರೆ ಆರೋಗ್ಯಕ್ಕೆ ಏನು ಲಾಭ ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ.. ವಿದೇಶದಲ್ಲಿ ಬ್ರೊಕೋಲಿಯನ್ನ ಹೆಚ್ಚಾಗಿ ಬಳಸಲಾಗತ್ತೆ....
- Advertisement -spot_img

Latest News

ಕೊಪ್ಪಳದಲ್ಲಿ 2025ರ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡೋತ್ಸವಕ್ಕೆ ಶುಭಾರಂಭ!

ಕೊಪ್ಪಳ ಜಿಲ್ಲೆಯ 2025 ನೇ ಸಾಲಿನ ಪೊಲೀಸ್ ವಾರ್ಷಿಕ ಕ್ರೀಡಾಕೂಟವು ಪೊಲೀಸ್ ಕವಾಯತ್ ಮೈದಾನ ಕೊಪ್ಪಳದಲ್ಲಿ ಅದ್ದೂರಿಯಾಗಿ ಜರುಗಿದೆ. ಈ ವಾರ್ಷಿಕ ಕ್ರೀಡಾಕೂಟದ 2025 ರ...
- Advertisement -spot_img