Saturday, January 18, 2025

sweet

Recipe: ಉತ್ತರ ಭಾರತದ ಸಿಹಿ ತಿಂಡಿ ಶಕ್ಕರ್ ಪಾರಾ ರೆಸಿಪಿ

ಬೇಕಾಗುವ ಸಾಮಗ್ರಿ: 500 ಗ್ರಾಂ ಮೈದಾ, ಅರ್ಧ ಕಪ್ ತುಪ್ಪ, ಚಿಟಿಕೆ ಉಪ್ಪು, ಹಿಟ್ಟು ಕಲಿಸಲು ಉಗುರು ಬೆಚ್ಚಗಿನ ನೀರು, 500 ಗ್ರಾಮ್ ಸಕ್ಕರೆ, ಕರಿಯಲು ಎಣ್ಣೆ. ಮಾಡುವ ವಿಧಾನ: ಮೊದಲು ಮಿಕ್ಸಿಂಗ್ ಬೌಲ್‌ನಲ್ಲಿ ಮೈದಾ, ತುಪ್ಪ, ಉಪ್ಪು, ಉಗುರು ಬೆಚ್ಚಗಿನ ನೀರು ಹಾಕಿ, ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟು ಕಲಿಸಿ. ಬಳಿಕ ಬಟ್ಟೆ ಒದ್ದೆ...

ಮನೆಯಲ್ಲೇ ಗುಲಾಬ್ ಜಾಮೂನ್ ತಯಾರಿಸುವುದು ಹೇಗೆ..?

ಬೇಕಾಗುವ ಸಾಮಗ್ರಿ: ನಾಲ್ಕು ಕಪ್ ಸಕ್ಕರೆ, ನಾಲ್ಕು ಕಪ್ ನೀರು, 250 ಗ್ರಾಂ ಖೋಯಾ, 100 ಗ್ರಾಂ ಪನೀರ್ ತುರಿ, ಕಾಲು ಕಪ್ ಮೈದಾ, ಅವಶ್ಯಕತೆ ಇದ್ದಲ್ಲಿ 1 ಸ್ಪೂನ್ ಬೇಕಿಂಗ್ ಪೌಡರ್ ಬಳಸಬಹುದು. ಮಾಡುವ ವಿಧಾನ: ಮೊದಲು ಪ್ಯಾನ್‌ಗೆ ಸಕ್ಕರೆ ಮತ್ತು ನೀರು ಸೇರಿಸಿ, ಪಾಕ ತಯಾರಿಸಿಕೊಳ್ಳಿ. ಪಾಕ ಹೆಚ್ಚು ಗಟ್ಟಿಯಾಗಲೂಬಾರದು, ಹೆಚ್ಚು ತೆಳುವಾಗಲೂಬಾರದು....

Recipe: ಮನೆಯಲ್ಲೇ ಈಸಿಯಾಗಿ ತಯಾರಿಸಬಹುದು ಕಾಶಿ ಹಲ್ವಾ

ಬೇಕಾಗುವ ಸಾಮಗ್ರಿ: ಸಣ್ಣ ತುಂಡು ಬೂದುಗುಂಬಳಕಾಯಿ, ಕೊಂಚ ಹಾಲಿನಲ್ಲಿ ನೆನೆಸಿಟ್ಟ ಕೇಸರಿ ದಳ, 1 ಕಪ್ ಸಕ್ಕರೆ, ಡ್ರೈಫ್ರೂಟ್ಸ್, ಅರ್ಧ ಕಪ್ ತುಪ್ಪ, ಏಲಕ್ಕಿ ಪುಡಿ. ಮಾಡುವ ವಿಧಾನ: ಒಂದು ಸಣ್ಣ ತುಂಡು ಬೂದುಗುಂಬಳಕಾಯಿಯನ್ನು ತುರಿದುಕೊಳ್ಳಿ. ಅದನ್ನು ಹಿಂಡಿ ಅದರ ನೀರು ತೆಗೆಯಿರಿ. ಅರ್ಧ ನೀರು ತೆಗೆದು, ಸ್ವಲ್ಪ ನೀರು ಇರುವಂತೆ ಹಿಡಬೇಕು. https://youtu.be/vaI8Haacc8c ಈಗ ಒಂದು ಪ್ಯಾನ್...

Recipe: ಮನೆಯಲ್ಲೇ ಸುಲಭವಾಗಿ ತಯಾರಿಸಿ ಕ್ಯಾರೆಟ್ ಹೋಳಿಗೆ

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಮೈದಾ, ಅರ್ಧ ಕಪ್ ರವಾಾ, 5ರಿಂದ 6 ಕ್ಯಾರೆಟ್, ಚಿಟಿಕೆ ಅರಿಶಿನ ಮತ್ತು ಉಪ್ಪು, ಎಣ್ಣೆ, 2 ಸ್ಪೂನ್ ಬಾದಾಮಿ ಪುಡಿ, ಚಿಟಿಕೆ ಏಲಕ್ಕಿ ಪುಡಿ, ಮುಕ್ಕಾಲು ಕಪ್ ಸಕ್ಕರೆ, ಮಾಡುವ ವಿಧಾನ: ಒಂದು ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಅದರಲ್ಲಿ ಮೈದಾ ಮತ್ತು ಕಾಲು ಕಪ್ ರವಾ, ಕೊಂಚ...

Recipe: ಗೋಧಿ ಹಲ್ವಾ(ಶೀರಾ) ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ತುಪ್ಪ, 1 ಕಪ್ ಗೋದಿ ಹಿಟ್ಟು, 1 ಕಪ್ ಸಕ್ಕರೆ, ಕೊಂಚ ಏಲಕ್ಕಿ ಪುಡಿ. ಮಾಡುವ ವಿಧಾನ: ಮೊದಲು ಪ್ಯಾನ್ ಬಿಸಿ ಮಾಡಿ, ಅದಕ್ಕೆ ತುಪ್ಪ ಹಾಕಿ, ಬಳಿಕ ಗೋದಿ ಹಿಟ್ಟು ಹಾಕಿ ಅದು ಡಾರ್ಕ್ ಬ್ರೌನ್ ಆಗುವವರೆಗೂ ಮಿಕ್ಸ್ ಮಾಡುತ್ತಲಿರಿ. ಮಂದ ಉರಿಯಲ್ಲಿ ಬಿಡದೇ ಕೈಯಾಡಿಸುತ್ತಿರಬೇಕು. ಇಲ್ಲವಾದಲ್ಲಿ,...

Recipe: ಮನೆಯಲ್ಲಿ ಸುಲಭವಾಗಿ ತಯಾರಿಸಿ ಬೆಲ್ಲದ ಶೀರಾ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಂಬೆ ರವೆ, 1 ಕಪ್ ಬೆಲ್ಲದ ಪುಡಿ,  ಅರ್ಧ ಕಪ್ ತುಪ್ಪ, ದ್ರಾಕ್ಷಿ, ಬಾದಾಮಿ, ಕಾಜು ಹೀಗೆ ನಿಮಗೆ ಬೇಕಾದ ಡ್ರೈಫ್ರೂಟ್ಸ್ ಬಳಸಬಹುದು. ಬಳಸದೇ ಇದ್ದರೂ ಆದೀತು. 2 ಸ್ಪೂನ್ ಹಾಲಲ್ಲಿ ನೆನೆಸಿಟ್ಟ ಕೇಸರಿ ದಳ, ಕೆಲವರು ಕರ್ಪೂರ ಬಳಕೆ ಮಾಡುತ್ತಾರೆ. ಅವಶ್ಯಕತೆ ಇದ್ದಲ್ಲಿ ಬಳಸಬಹುದು. ಚಿಟಿಕೆ...

Ugadi Special: ಈ ಬಾರಿ ಯುಗಾದಿಗೆ ಈ ಸಿಹಿ ತಿಂಡಿ ಮಾಡಿ ನೋಡಿ..

ಯುಗಾದಿ ಎಂದರೇನೆ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದು. ಇದನ್ನು ವರ್ಷದ ಪ್ರಥಮ ಹಬ್ಬವೆಂದೇ ಹೇಳಬಹುದು. ಇಂಥ ಶುಭ ದಿನದಂದು ಮನೆಯಲ್ಲಿ ಭರ್ಜರಿ ಅಡುಗೆಯಂತು ತಯಾರಾಗೇ ಆಗತ್ತೆ. ಹಾಗಾಗಿ ನಾವಿಂದು ಶ್ರೀಖಂಡವನ್ನ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: 1 ಲೀಟರ್ ಗಟ್ಟಿ ಮೊಸರು, 1 ಟೇಬಲ್ ಸ್ಪೂನ್ ಫ್ರೆಶ್ ಕ್ರೀಮ್, 2 ಸ್ಪೂನ್ ಕೇಸರಿ...

ಗೋಧಿಕಡಿ ಪಾಯಸ ರೆಸಿಪಿ

ಇವತ್ತು ನಾವು ಖಾರಾ ಪೊಂಗಲ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.. ಬೇಕಾಗುವ ಸಾಮಗ್ರಿ: ಒಂದು ಕಪ್ ಗೋಧಿಕಡಿ, ಒಂದು ಕಪ್ ತುರಿದ ಕೊಬ್ಬರಿ, ಅರ್ಧ ಕಪ್ ಬೆಲ್ಲ, ಸಿಹಿ ನಿಮಗೆ ಬೇಕಾದಷ್ಟು ಹಾಕಿ, ಕೊಂಚ ಉಪ್ಪು, ಗೇರುಬೀಜ, ಒಣದ್ರಾಕ್ಷಿ, ಏಲಕ್ಕಿ ಪುಡಿ, ಅರ್ಧ ಕಪ್ ತುಪ್ಪ. ಮಾಡುವ ವಿಧಾನ: ಗೋಧಿ ಕಡಿಯನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಕುಕ್ಕರಲ್ಲಿ...

ಕ್ಯಾರೆಟ್ ಹಲ್ವಾ ರೆಸಿಪಿ..

ಇವತ್ತು ನಾವು ಕ್ಯಾರೆಟ್ ಹಲ್ವಾ ಮಾಡೋದು ಹೇಗೆ ಅಂತಾ ತಿಳಿಸಿಕೊಡಲಿದ್ದೇವೆ.. ಬೇಕಾಗುವ ಸಾಮಗ್ರಿ: ಒಂದು ದೊಡ್ಡ ಕಪ್‌ ಕ್ಯಾರೆಟ್ ತುರಿ, ಒಂದು ಚಿಕ್ಕ ಕಪ್ ತುಪ್ಪ, ಬೇಕಾದಷ್ಟು ಬಾದಾಮಿ, ಗೋಡಂಬಿ ಮತ್ತು ದ್ರಾಕ್ಷಿ, ಪಿಸ್ತಾ, 3 ಕಪ್ ಹಾಲು, ಕಾಲು ಕಪ್ ಸಕ್ಕರೆ, ಕೊಂಚ ಕುಟ್ಟಿ ಪುಡಿ ಮಾಡಿದ ಏಲಕ್ಕಿ, ಬೇಕಾದಲ್ಲಿ ಕೊಂಚ ಖೋವಾ ಬಳಸಬಹುದು. ಮಾಡುವ...

ಮಹಾಭಾರತದಲ್ಲಿ ಮಧುರವಾದ ಪ್ರೇಮ ಕಥೆಗಳು.. ಮರೆಯಲಾಗದ ಅನುಬಂಧಗಳು..!

ಒಳ್ಳೆಯದು ಮತ್ತು ಕೆಟ್ಟದ್ದನ್ನು ಹೇಗೆ ಗುರುತಿಸಬೇಕು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಹೇಗೆ ಬದುಕಬೇಕು ಎಂಬುದನ್ನು ಮಹಾಭಾರತವು ನಮಗೆ ಹೇಳುತ್ತದೆ. ಇದು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹ ಸಹಾಯ ಮಾಡುತ್ತದೆ. ಮಹಾಭಾರತವು ಕೇವಲ ಯುದ್ಧ ಮತ್ತು ಹೋರಾಟದ ಕಥೆಯಲ್ಲ ಆದರೆ ಅನೇಕ ಮಧುರವಾದ ಪ್ರೇಮಕಥೆಗಳನ್ನು ಹೊಂದಿದೆ. ನಮಗೆ ಮಹಾಭಾರತವು ಮಹಾಕಾವ್ಯವಲ್ಲ, ಶ್ರೇಷ್ಠ ಕಾವ್ಯ. ನೀತಿಶಾಸ್ತ್ರವನ್ನು ಕಲಿಸುತ್ತದೆ. ಜೀವನ ವಿಧಾನವನ್ನು...
- Advertisement -spot_img

Latest News

Kottigehara: ಯುವ ಕೃಷಿಕನಿಗೆ ಹೃದಯಾಘಾತ: ಚಿಕಿತ್ಸೆ ಕೊಡಿಸುವ ಮುನ್ನವೇ ಕೊನೆಯುಸಿರು

Chikkamagaluru News: ಚಿಕ್ಕಮಗಳೂರಿನ ಮೂಡಿಗೆರೆಯ ಕೊಟ್ಟಿಗೆಹಾರದಲ್ಲಿ ಯುವ ಕೃಷಿಕನೋರ್ವ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. 35 ವರ್ಷ ವಯಸ್ಸಿನ ಹೆಚ್.ಆರ್.ಚೇತನ್ ಎಂಬಾತನೇ ಮೃತ ದುರ್ದೈವಿಯಾಗಿದ್ದು, ಇವರು ಬಿಜೆಪಿಯ ಯುವ...
- Advertisement -spot_img