Friday, August 29, 2025

uttarpradesh

ಮುಟ್ಟಿದರೆ 35 ತುಂಡು ಮಾಡ್ತೀನಿ ಎಂದ ಮಡದಿ!

ನನ್ನನ್ನು ಮುಟ್ಟಿದರೆ ನೀನು 35 ತುಂಡುಗಳಾಗಿರುತ್ತೀಯ ಅಂತ ಮೊದಲ ರಾತ್ರಿಯೇ ಗಂಡನಿಗೆ ಚಾಕಿವಿನಿಂದ ಬೆದರಿಕೆ ಹಾಕಿದ್ದಾಳೆ. ಉತ್ತರ ಪ್ರದೇಶದಲ್ಲಿ ನಡೆದಿರೋ ಈ ಘಟನೆ ವರನಿಗೆ ಆಘಾತ ನೀಡಿದೆ. ಪ್ರಯಾಗ್‌ರಾಜ್ ಎಡಿಎ ಕಾಲೋನಿಯ 26 ವರ್ಷದ ನಿಶಾದ್, ಏಪ್ರಿಲ್ 29 ರಂದು ಸಿತಾರಾ ಅವರನ್ನು ವಿವಾಹವಾದರು. ನವವಿವಾಹಿತನಿಗೆ ಸುಂದರ ಸಂಸಾರ ಶುರುವಾಗಬೇಕಿತ್ತು. ಆದ್ರೆ ಮದುವೆ ರಾತ್ರಿಯೇ ವಧು...

gyanvapi : ಜ್ಞಾನವಾಪಿ ಕುರಿತು ಯೋಗಿ ಆದಿತ್ಯಾ ನಾಥ್ ಹೇಳಿರುವ ಮಾತು ಚರ್ಚೆ

ರಾಷ್ಟ್ರೀಯ ಸುದ್ದಿ: ಅಯೋದ್ಯ ರಾಮಮಂದಿರ ವಿವಾದ ಮುಗಿಯುತ್ತಿದ್ದಂತೆ ಜ್ಞಾನವ್ಯಾಪಿ ಕಟ್ಟಡದ ವಿವಾದ ಮುನ್ನೆಲೆಗೆ ಬಂದಿದೆ. ಈಗಾಗಲೆ ಈ ಕಟ್ಟಡವನ್ನು  ಹಿಂದೂ ದೇವಾಲಯ ಎನ್ನುವುದಕ್ಕೆ ಹಲವಾರು ಸಾಕ್ಷಿಗಳು ದೊರತಿದ್ದು ಎಎಸ್ ಐ ತಂಡ  ತನಿಖೆ ನಡೆಸುತ್ತಿದೆ ಇದರ ಬೆನ್ನಲ್ಲೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜ್ಞಾನವ್ಯಾಪಿ ಕಟ್ಟಡದ ಬಗ್ಗೆ ನೀಡಿದ ಹೇಳಿಕೆ  ಬಹಳ...

ಪ್ರೀತಿ ನಿರಾಕರಿಸಿದ್ದಕ್ಕೆ ಬಾಲಕಿ ಹತ್ಯೆ!

National story ; ಉತ್ತರ ಪ್ರದೇಶದ ಭದೋಹಿಯಲ್ಲಿ ಯುವಕನೊಬ್ಬ 15 ವರ್ಷದ ಬಾಲಕಿಯನ್ನು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ. 15 ವರ್ಷದ ಬಾಲಕಿಗೆ ಆತ ಪ್ರೇಮ ನಿವೇದನೆ ಮಾಡಿದ್ದು, ಆಕೆ ಪ್ರೀತಿಯನ್ನು ನಿರಾಕರಿದ್ದಳು. ಇನ್ನೂ ಇದೇ ಕಾರಣದಿಂದ ಆತ ಬಾಲಕಿಯನ್ನ ಗುಂಡಿಟ್ಟು ಕೊಂದಿದ್ದಾನೆ  ಎಂದು ಪೊಲೀಸರು ತಿಳಿಸಿದ್ದಾರೆ. ಅನುರಾಧಾ ಬಿಂದ್ ನಿನ್ನೆ ತನ್ನ ಸೋದರಸಂಬಂಧಿ ನಿಶಾ...

Uttar Pradesh ನಲ್ಲಿ ಇಂದು 4ನೇ ಹಂತದ ಮತದಾನ..!

ಉತ್ತರ ಪ್ರದೇಶ : ಉತ್ತರಪ್ರದೇಶದಲ್ಲಿ ನಾಲ್ಕನೇ ಹಂತದ ಮತದಾನ (Fourth level voting) ಇಂದು ಪ್ರಾರಂಭವಾಗಿದ್ದು, ಉತ್ತರ ಪ್ರದೇಶದಲ್ಲಿ (Uttar Pradesh) ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.37.45ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 3 ಗಂಟೆಯವರೆಗೆ ಶೇಕಡಾ 46.29 ರಷ್ಟು ಮತದಾನವಾಗಿದೆ, ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. 9 ಜಿಲ್ಲೆಗಳ...

ಸ್ನಾನ ಮಾಡುತ್ತಿರು ವ್ಯಕ್ತಿಯ ಬಳಿ ಸರ್ಕಾರದ ಸೌಲಭ್ಯ ವಿಚಾರಿಸಿದ ಶಾಸಕ..

Kanpur : ಪಂಚ ರಾಜ್ಯಗಳಲ್ಲಿ ವಿಧಾನಸಭಾ ಚುನಾವಚಣೆ ಹತ್ತಿರವಾದಂತೆ ಮತದಾರರನ್ನು ಒಲಿಸಿಕೊಳ್ಳಲು ರಾಜಕೀಯ ಪಕ್ಷಗಳು ಬಾರಿ ರೀತಿಯಲ್ಲಿ ಕಸರತ್ತುಗಳನ್ನು ಮಾಡುತ್ತಿವೆ. ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ರ‍್ಯಾಲಿ (Rally), ಸಭೆ ಸಮಾರಂಭಗಳನ್ನು ಮಾಡದಂತೆ ಚುನಾವಣಾ ಆಯೋಗ (Election Commission) ಕಡಕ್ಕಾಗಿ ತಿಳಿಸಿದೆ. ಇದರಿಂದ ರಾಜಕೀಯ ಪಕ್ಷಗಳು ಜನರ ಮನೆಮನೆಗೆ ತೆರಳಿ ಮತದಾರರ ಮನಒಲಿಕೆಗೆ ಯತ್ನಿಸುತ್ತಿದ್ದಾರೆ. ಇದರ...

Uttarpradeshದಲ್ಲಿ “ಭೈರವ”ಚಿತ್ರದ ಮುಹೂರ್ತ..!

ಸುಗ್ಗಿ ಹಬ್ಬದ ಸುಸಂದರ್ಭದಲ್ಲಿ “ಭೈರವ"(bhairava)  ಚಿತ್ರದ ಮುಹೂರ್ತ ಸಮಾರಂಭ ಉತ್ತರ ಪ್ರದೇಶದ(Uttar Pradesh)ಗೋವಿಂದ ಪುರದ ಹನುಮಂತನ ಸನ್ನಿಧಿಯಲ್ಲಿ ನೆರವೇರಿದೆ. ಇತ್ತೀಚೆಗೆ ಮುಂಬೈನಲ್ಲಿ "ಭೈರವ" ಚಿತ್ರದ ಶೀರ್ಷಿಕೆ ಅನಾವರಣ ನಡೆದಿತ್ತು. ರಾಮತೇಜ್ ನಿರ್ದೇಶನದ ಈ ಚಿತ್ರದ ಮೊದಲ ಸನ್ನಿವೇಶಕ್ಕೆ ಚಿದಂಬರ ಕುಲಕರ್ಣಿ(Chidambara Kulkarni)ಆರಂಭ ಫಲಕ ತೋರಿದರು.  ವೈಭವ್ ಬಜಾಜ್(Vaibhav Bajaj) ಹಾಗೂ ಹನಿ‌ ಚೌಧರಿ (Hani Chowdhury)(ವಿಸಿಕಾ ಫಿಲಂ ಸಂಸ್ಥೆ)...

PM Modi : ಕಾನ್ಪುರ ಮೆಟ್ರೋ ರೈಲು  ಮೊದಲ ಹಂತದ ಉದ್ಘಾಟನೆ..!

ಉತ್ತರ ಪ್ರದೇಶ : ಪ್ರಧಾನಿ ನರೇಂದ್ರ ಮೋದಿಯವರು ಇಂದು ಉತ್ತರ ಪ್ರದೇಶದ ಕಾನ್ಪುರ ಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಕಾನ್ಪುರ ಮೆಟ್ರೋ ರೈಲು ಯೋಜನೆಯ ಸಂಪೂರ್ಣಗೊಂಡ ಮೊದಲ ಹಂತವನ್ನು ಉದ್ಘಾಟನೆ ಮಾಡಿದ್ದಾರೆ. ಕಾನ್ಪುರದ ಮೆಟ್ರೋ ರೈಲು ಯೋಜನೆಯ ಒಟ್ಟೂ ಉದ್ದ 32 ಕಿಮೀ ಆಗಿದ್ದು, ಒಟ್ಟಾರೆ ವೆಚ್ಚ 11 ಸಾವಿರ ಕೋಟಿ ರೂಪಾಯಿ.    ಪ್ರಧಾನಿ...

ಕಾಶಿ ವಿಶ್ವನಾಥ ಕಾರಿಡಾರ್ : ಪ್ರಧಾನಿ ಮೋದಿಯಿಂದ ಇಂದು ಲೋಕಾರ್ಪಣೆ

ಉತ್ತರಪ್ರದೇಶ : ಕಾಶಿ ವಿಶ್ವನಾಥ ಕಾರಿಡಾರ್’ ಇಂದು ಲೋಕಾರ್ಪಣೆಗೊಳ್ಳಲಿದೆ. ಇಂದು ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ  ಕನಸಿನ ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಉದ್ಘಾಟನೆಗೂ ಮುನ್ನ ಕಾಶಿಯ ಕೊತ್ವಾಲ್ ಎಂದೆ ಪ್ರಸಿದ್ಧಿಯಾಗಿರುವ ಕಾಲಬೈರವನ ದರ್ಶನ ಪಡೆಯಲಿದ್ದಾರೆ.12 ಜೋತಿರ್ಲಿಂಗಗಳಲ್ಲಿ ಒಂದಾದ ಕಾಶಿ ವಿಶ್ವನಾಥನ ದರ್ಶನ ಪಡೆದ್ರೆ ಜೀವ ಪಾವನ ಅನ್ನೋ ನಂಬಿಕೆ ಭಕ್ತರದ್ದು. ಆದ್ರೆ ಕಾಶಿ ವಿಶ್ವನಾಥನ ಭಕ್ತರಿಗೆ...

10 ಲಕ್ಷದವರೆಗೂ ಉಚಿತ ಚಿಕಿತ್ಸೆ ನೀಡುವದಾಗಿ ಪ್ರಿಯಾಂಕಾ ಗಾಂಧೀ ಭರವಸೆ..!

www.karnatakatv.net: ಉತ್ತರ ಪ್ರದೇಶವೆಂಬ ಸಾಂಪ್ರದಾಯಿಕ ಕ್ಷೇತ್ರವನ್ನ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಪಣ ತೊಟ್ಟಿರೋ ಕಾಂಗ್ರೆಸ್ ಮತದಾರರಿಗೆ ಒಂದರ ಮೇಲೊಂದರoತೆ ಭರ್ಜರಿ ಆಶ್ವಾಸನೆ ನೀಡ್ತಿದೆ. ಈಗಾಗಲೇ ಮುಂದಿನ ವರ್ಷ ಎದುರಾಗಲಿರೋ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ರಣತಂತ್ರ ರೂಪಿಸಿರೋ ಕಾಂಗ್ರೆಸ್ ಮತದಾರ ಪ್ರಭುವನ್ನು ತನ್ನತ್ತ ಸೆಳೆದುಕೊಳ್ಳೋ ಪ್ರಯತ್ನ ನಡೆಸ್ತಿದೆ. ಹೌದು, ಕಳೆದ ವಾರದಿಂದ ಉತ್ತರಪ್ರದೇಶ ಜನರಿಗೆ...

ಉತ್ತರಪ್ರದೇಶ ಪೊಲೀಸರಿಗೆ ಸುಪ್ರೀಂ ಕೋರ್ಟ್ ಛೀಮಾರಿ..!

www.karnatakatv.net: ಉತ್ತರಪ್ರದೇಶದ ಲಖೀಂಪುರ್ ಹತ್ಯಾಕಾಂಡ ಪ್ರಕರಣದಲ್ಲಿ ಉತ್ತರಪ್ರದೇಶ ಸರ್ಕಾರ ಮತ್ತು ಪೊಲೀಸರು ಕಾರ್ಯ ವೈಖರಿ ಬಗ್ಗೆ ಇಡೀ ದೇಶದ ಕೆಂಗಣ್ಣಿಗೆ ಗುರಿಯಾಗಿತ್ತು. ಸದ್ಯ ಈ ಪ್ರಕರಣದ ವಿಚಾರಣೆ ಕುರಿತಾಗಿ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಪೊಲೀಸರಿಗೆ ಛೀಮಾರಿ ಹಾಕಿದೆ. ಈ ಕೇಸ್ ನ ಪ್ರಮುಖ ಆರೋಪಿಯನ್ನು ಬಂಧಿಸೋದಕ್ಕೂ ಮೀನಾ ಮೇಷ ಎಣಿಸ್ತಿದ್ದ ಪೊಲೀಸರ ಮತ್ತೊಂದು...
- Advertisement -spot_img

Latest News

ಚಂದ್ರಶೇಖರ ಆಜಾದ್ ರನ್ನು ಕೊಂದಿದ್ದು, ಪುಕ್ಕಲ ಹಿಂದೂಗಳೇ: ಪ್ರತಾಪ್ ಸಿಂಹ..!

Hubli News: ಹುಬ್ಬಳ್ಳಿ: ಚಂದ್ರಶೇಖರ ಆಜಾದ್ ಅವರನ್ನು ಕೊಂದಿದ್ದು ನಮ್ಮ ಹಿಂದೂಗಳೇ. ಸಂಬಳಕ್ಕಾಗಿ ಪುಕ್ಕಲು ಹಿಂದೂಗಳೇ ಆಜಾದ್ ಅವರನ್ನು ಕೊಂದಿದ್ದು ಎಂದು ಮಾಜಿ ಸಂಸದ ಪ್ರತಾಪ್...
- Advertisement -spot_img