Monday, July 27, 2026

Water

ಪುದೀನಾ ಎಲೆಯಲ್ಲೂ ಇದೆ ಆರೋಗ್ಯಕರ ಗುಣಗಳು..

Health tips: ಪುದೀನಾ ಎಂದರೆ ಚಾಟ್ಸ್ ತಯಾರಿಸುವಾಗ ಬಳಸುವ ಚಟ್ನಿಯ ಒಂದು ಭಾಗ. ಪುದೀನಾ ಚಟ್ನಿ ಇದ್ದಾಗಲೇ, ಆ ಚಾಟ್ ರುಚಿ ಹೆಚ್ಚುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಅದೇ ರೀಕಿ ಮನೆಯಲ್ಲಿ ರೈಸ್ ಭಾತ್ ಮಾಡುವಾಗ ಪುದೀನಾ ಎಲೆ ಸೇರಿಸಿದರೆ, ಸಾಕು. ಅದರ ರುಚಿ ಇನ್ನಷ್ಟು ಹೆಚ್ಚಾಗುತ್ತದೆ. ಆದರೆ ಇದು ಬರೀ ರುಚಿ ಹೆಚ್ಚಿಸುವುದಷ್ಟೇ...

ಬೇಧಿ ಶುರುವಾದಾಗ ಯಾವ ಆಹಾರ ತಿಂದರೆ ಉತ್ತಮ..?

Health tips: ಜೀರ್ಣಕ್ರಿಯೆ ಸಮಸ್ಯೆಯಿಂದಲೋ, ಫುಡ್ ಪಾಯ್ಸನ್ ಆಗಿಯೋ ಬೇಧಿ ಶುರುವಾಗುತ್ತದೆ. ಹಾಗೆ ಬೇಧಿ ಶುರುವಾದಾಗ ಏನು ಮಾಡಬೇಕು ಎಂದು ಗೊತ್ತಾಗುವುದಿಲ್ಲ. ವೈದ್ಯರ ಬಳಿ ಹೋಗಬೇಕೆಂದರೂ, ಹೋಗದ ಪರಿಸ್ಥಿತಿಯಾಗಬಹುದು. ಆದರೆ ಬೇಧಿಯನ್ನು ಕಂಟ್ರೋಲಿಗೆ ತಂದು ಬಳಿಕ, ವೈದ್ಯರ ಬಳಿ ಹೋಗುವ ಯೋಚನೆ ಮಾಡಬೇಕು. ಹಾಗಾಗಿ ನಾವಿಂದು ಬೇಧಿ ಶುರುವಾದಾಗ ಯಾವ ಆಹಾರ ತಿನ್ನಬೇಕು ಅಂತಾ...

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದಾದ 3 ಜ್ಯೂಸ್ ರೆಸಿಪಿ..

Health tips: ಬೆಳಿಗ್ಗೆ ಸಾಮಾನ್ಯವಾಗಿ ಜನ, ಚಹಾ, ಕಾಫಿ ಸೇವನೆ ಮಾಡುತ್ತಾರೆ. ಆದರೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀವೇನಾದರೂ, ಹಣ್ಣು ಸೇವಿಸಿದಿರಿ, ಅಥವಾ ಜ್ಯೂಸ್ ಕುಡಿದಿರಿ ಎಂದಿಟ್ಟುಕೊಳ್ಳಿ, ನಿಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ. ಹಾಗಾಗಿ ನಾವಿಂದು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದಾದ 3 ಜ್ಯೂ್ಸ್ ರೆಸಿಪಿ ಬಗ್ಗೆ ಹೇಳಲಿದ್ದೇವೆ. ಮೊದಲ ಜ್ಯೂಸ್ ರೆಸಿಪಿ, ಬೀಟ್‌ರೂಟ್, ಕ್ಯಾರೆಟ್, ಮತ್ತು...

ಕಾಳು ಮೆಣಸಿನಿಂದ ಎಷ್ಟೆಲ್ಲಾ ಆರೋಗ್ಯ ಸಮಸ್ಯೆ ಬಗೆಹರಿಸಬಹುದು ಗೊತ್ತಾ..?

Health Tips: ಕಾಳು ಮೆಣಸು ಆರೋಗ್ಯಕರ ಮಸಾಲೆ ಪದಾರ್ಥಗಳಲ್ಲಿ ಒಂದು. ನಿಮಗೆ ಖಾರವೂ ಹೆಚ್ಚಿರಬೇಕು ಮತ್ತು ಆರೋಗ್ಯವೂ ಸರಿಯಾಗಿರಬೇಕು ಅಂದ್ರೆ ನೀವು ಕಾಳುಮೆಣಸನ್ನು ನಿಮ್ಮ ಅಡುಗೆಯಲ್ಲಿ ಪ್ರತಿದಿನ, ಕೊಂಚವಾದ್ರೂ ಬಳಸಬೇಕು. ಇಂದು ನಾವು ಕಾಳು ಮೆಣಸನ್ನ ಬಳಸುವುದರಿಂದ ನಮ್ಮ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.. ನೀವು ಸಾಂಬಾರ್ ಮಾಡುವಾಗ ನಾಲ್ಕು ಕಾಳು ಕಾಳುಮೆಣಸನ್ನು ಕುಟ್ಟಿ...

ಮೊಸರು ಸೇವಿಸುವ ರೀತಿ ಮೊದಲು ತಿಳಿದುಕೊಳ್ಳಿ..

Health Tips: ಮೊಸರು ಆರೋಗ್ಯಕ್ಕೆ ಒಳ್ಳೆಯದು ಅಂತಾ ಎಲ್ಲರಿಗೂ ಗೊತ್ತು. ಆದರೆ ಮೊಸರನ್ನು ಯಾವಾಗ ತಿನ್ನಬೇಕು, ಹೇಗೆ ತಿನ್ನಬೇಕು ಅನ್ನೋ ಬಗ್ಗೆ ಮಾತ್ರ, ಹಲವರಿಗೆ ಗೊತ್ತಿಲ್ಲ. ಇಂದು ನಾವು ಮೊಸರು ಸೇವನೆ ಬಗ್ಗೆ ಮಾಹಿತಿ ನೀಡಲಿದ್ದೇವೆ. ಗಟ್ಟಿ ಮೊಸರು ಉಷ್ಣ ಹೆಚ್ಚಿಸಿದರೆ, ನೀರು ಬೆರೆಸಿದ ಮೊಸರು ದೇಹಕ್ಕೆ ತಂಪು ನೀಡುತ್ತದೆ. ಹಾಗಾಗಿ ಊಟ ಮಾಡುವಾಗ ನೀರು...

ರಾತ್ರಿ ಉತ್ತಮ ನಿದ್ರೆ ಬರಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ..

Health Tips: ಕೆಲವರು ಎಷ್ಟೇ ಕಷ್ಟಪಟ್ಟು ಕೆಲಸ ಮಾಡಲಿ, ಎಷ್ಟೇ ಉತ್ತಮ ಆಹಾರ ಸೇವಿಸಲಿ, ಅವರಿಗೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಯಾವುದಾದರೂ ಟೆನ್ಶನ್ ಇದ್ದಲ್ಲಿ, ಅಥವಾ ಕೆಲವರಿಗೆ ರಾತ್ರಿ ಟೀ, ಕಾಫಿ ಸೇವನೆ ಮಾಡಿದ್ದಲ್ಲಿ, ಹೀಗೆ ನಿದ್ದೆ ಬರುವುದಿಲ್ಲ. ಹಾಗಾಗಿ ನಾವಿಂದು ರಾತ್ರಿ ಉತ್ತಮ ನಿದ್ರೆ ಬರಬೇಕು ಅಂದ್ರೆ ಏನು ಮಾಡಬೇಕು ಅನ್ನೋ...

ಈರುಳ್ಳಿ ಬಳಸಿ ಶೀತವನ್ನು ದೂರ ಮಾಡಿ..

Health Tips: ಯಾವುದೇ ಚಾಟ್ಸ್ ತಯಾರಿಸಲು ಮುಖ್ಯವಾಗಿ ಬೇಕಾಗಿರುವುದು ಈರುಳ್ಳಿ. ಈರುಳ್ಳಿ ಹಾಕದೇ, ಚಾಟ್ಸ್ ರೆಡಿ ಮಾಡಿದ್ರೂ, ಅದರ ಮೇಲೆ ಈರುಳ್ಳಿ ಹಾಕಿ ಗಾರ್ನಿಶ್ ಮಾಡಿ ಕೊಡುತ್ತಾರೆ. ಯಾಕಂದ್ರೆ ಈರುಳ್ಳಿ ಚಾಟ್ಸ್ ಟೇಸ್ಟ್ ಹೆಚ್ಚಿಸುತ್ತೆ. ಇದೇ ರೀತಿ ಈರುಳ್ಳಿ ಆರೋಗ್ಯಕ್ಕೂ ತುಂಬಾ ಉತ್ತಮ. ನಾವಿಂದು ಶೀತಕ ಕಡಿಮೆ ಮಾಡಲು ಯಾವ ರೀತಿ ಈರುಳ್ಳಿ ಸೇವನೆ...

ಅಡುಗೆ ಮಾಡುವಾಗ ಈ 3 ತಪ್ಪುಗಳನ್ನು ಎಂದಿಗೂ ಮಾಡಬೇಡಿ..

Health Tips: ಮನೆಜನರ ಆರೋಗ್ಯ, ನಾವು ಮಾಡುವ ಅಡುಗೆ ಮೇಲೆ ಡಿಪೆಂಡ್ ಆಗಿರತ್ತೆ. ಹಾಗಾಗಿ ಎಣ್ಣೆ, ತುಪ್ಪ, ಉಪ್ಪು, ಸಕ್ಕರೆ ಎಲ್ಲವೂ ಲಿಮಿಟ್‌ನಲ್ಲಿ ಬಳಸಬೇಕು. ಹಾಗಾಗಿ ನಾವಿಂದು ಅಡುಗೆ ಮಾಡುವಾಗ ಮಾಡಬಾರದ 3 ತಪ್ಪುಗಳು ಯಾವುದು ಅಂತಾ ತಿಳಿಯೋಣ.. ಮೊದಲನೇಯ ತಪ್ಪು, ಹೆಚ್ಚು ಖಾರ ಬಳಸುವುದು. ನಾವು ಅಡುಗೆಗೆ ಖಾರ ಬಳಸಿದಷ್ಟು, ಆ ಆಹಾರ ರಾಜಸಿಕವಾಗುತ್ತದೆ....

ರಾಗಿ ಬಳಸಿ ತಯಾರಿಸಬಹುದು ರುಚಿಕರ, ಟೇಸ್ಟಿ ಸೂಪ್..

Health Tips: ರಾಗಿ ಬಳಸಿ, ರಾಗಿ ಮುದ್ದೆ, ದೋಸೆ, ಇಡ್ಲಿ, ರೊಟ್ಟಿ, ಅಂಬಲಿ, ಮಾಲ್ಟ್‌ ತಯಾರಿಸುತ್ತೇವೆ. ಅದೇ ರೀತಿ, ಸೂಪ್ ಕೂಡ ತಯಾರಿಸಬಹುದು. ಇಂದು ನಾವು ರಾಗಿ ಬಳಸಿ, ಸೂಪ್ ತಯಾರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ನಾಲ್ಕರಿಂದ 5 ಸಣ್ಣಗೆ ತುಂಡರಿಸಿದ ಬೀನ್ಸ್, ಕಾಲು ಕಪ್ ಬಟಾಣಿ, ಒಂದು ಕ್ಯಾರೆಟ್ ,...

ಸಕ್ಕರೆಗಿಂತ, ಕಲ್ಲುಸಕ್ಕರೆಯ ಬಳಕೆ ಅತ್ಯುತ್ತಮ.. ಹೇಗೆ..?

Health Tips: ನಮ್ಮಲ್ಲಿ ಹಲವರು, ಚಹಾ, ಕಾಫಿ, ಜ್ಯೂಸ್ ಇತ್ಯಾದಿ ತಯಾರಿಸುವಾಗ ಸಕ್ಕರೆ ಉಪಯೋಗ ಹೆಚ್ಚಾಗಿ ಮಾಡುತ್ತಾರೆ. ಇದು ನಿಮಗೆ ರುಚಿ ಎನ್ನಿಸಬಹುದು. ಆದರೆ ಸಕ್ಕರೆ ಸ್ಲೋ ಪಾಯ್ಸನ್ ಅಂತಾ ಹೇಳಲಾಗುತ್ತದೆ. ಹಾಗಾಗಿ ನೀವು ಸಕ್ಕರೆ ಬದಲಿಗೆ, ಕಲ್ಲು ಸಕ್ಕರೆ ಬಳಸಬಹುದು. ಇಂದು ನಾವು ಕಲ್ಲುಸಕ್ಕರೆ ಬಳಸಿದರೆ, ನಿಮಗಾಗುವ ಆರೋಗ್ಯ ಲಾಭಗಳೇನು ಅಂತಾ ಹೇಳಲಿದ್ದೇವೆ. ನೀವು...
- Advertisement -spot_img

Latest News

Political News: ಆಪರೇಷನ್ ಫುಟ್ಪಾತ್ ವಿರುದ್ಧ ಆರ್.ಅಶೋಕ್ ಬೇಸರ: ವ್ಯಾಪಾರಿಗಳ ಪರದಾಟಕ್ಕೆ ಸಲಹೆ

Political News: ಬೆಂಗಳೂರು ಸೇರಿ ಹಲವೆಡೆ ಫುಟ್‌ಪಾತ್ ತೆರವಿಗೆ ನೋಟೀಸ್ ಜಾರಿಯಾಗಿದ್ದು, ಕೆಲವೆಡೆ ನೋಟೀಸ್ ನೀಡದೇ ತೆರವು ಮಾಡಲಾಗ್ತಿದೆ ಮತ್ತು ಪುನರ್ವಸತಿ ಜಾಗ ನೀಡದೇ ಫುಟ್‌ಪಾತ್...
- Advertisement -spot_img