Thursday, May 7, 2026

zodiac signs

ಕಮಲದ ಹೂವಿನ ವಿಶೇಷತೆಗಳೇನು ಗೊತ್ತೇ..?

ಒಂದೊಂದು ಹೂವಿಗೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಪಾರಿಜಾತ, ಬ್ರಹ್ಮ ಕಮಲ, ಮಲ್ಲಿಗೆ, ಸಂಪಿಗೆ, ಗುಲಾಬಿ ಹೀಗೆ ಹಲವಾರು ಹೂವುಗಳಿಗೆ ಅದರದ್ದೇ ಆದ ವಿಶೇಷತೆಗಳಿದೆ. ಅದೇ ರೀತಿ ಕೆಸರಿನಲ್ಲಿ ಅಥವಾ ನೀರಿನಲ್ಲಿ ಅರಳಿದ ಕಮಲಕ್ಕೂ ಅದರದ್ದೇ ಆದ ಮಹತ್ವವಿದೆ. ಆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್...

ಪೊಳಲಿ ರಾಜರಾಜೇಶ್ವರಿ ದೇವಿಗೆ ಅಭಿಷೇಕ ಮಾಡದಿರಲು ಕಾರಣವೇನು ಗೊತ್ತೇ..?

ಇಂದು ನಾವು ಸಾವಿರ ವರ್ಷಗಳ ಇತಿಹಾಸ ಹೊಂದಿದ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಬಗ್ಗೆ ಹೇಳಲಿದ್ದೇವೆ. ಈ ದೇವಸ್ಥಾನದಲ್ಲಿರುವ ದೇವಿ ಮೂರ್ತಿಯ ವಿಶೇಷತೆ ಏನು..? ಈ ಸ್ಥಳದ ಮಹಿಮೆ ಏನು ಅನ್ನೋದನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/BkL6F-7TVmY ಮಂಗಳೂರು ಜಿಲ್ಲೆಯ ಬಂಟ್ವಾಳ ತಾಲೂಕಿನ ಪೊಳಲಿಯಲ್ಲಿ ರಾಜರಾಜೇಶ್ವರಿ ದೇವಸ್ಥಾನವಿದೆ. ಹಾಗಾಗಿ ಈ ದೇವಿಯನ್ನ...

ಸಂತಾನ ಭಾಗ್ಯಕ್ಕಾಗಿ ಈ ದೇವಸ್ಥಾನಕ್ಕೆ ಭೇಟಿ ಕೊಡಿ, ಈ ವಸ್ತುವನ್ನು ದಾನ ಮಾಡಿ..

ಸಂತಾನ ಭಾಗ್ಯ ಅನ್ನೋದು ಎಲ್ಲರಿಗೂ ಸಿಗುವಂಥದ್ದಲ್ಲ. ಅದರಲ್ಲೂ ಈಗಿನ ಕಾಲದಲ್ಲಿ ವಿವಾಹದ ಬಳಿಕ ಫ್ಯಾಮಿಲಿ ಪ್ಲಾನಿಂಗ್ ಹೆಸರಿನಲ್ಲಿ 2,3 ವರ್ಷ ಬಿಟ್ಟು ಮಕ್ಕಳು ಮಾಡಿಕೊಳ್ಳಲು ಹೋಗಿ, ಎಷ್ಟೋ ಮಹಿಳೆಯರು ಸಂತಾನವಿಲ್ಲದೇ ದುಃಖಿಸುತ್ತಿದ್ದಾರೆ. ಹಾಗಾಗಿ ನಾವಿಂದು ಸಂತಾನ ಭಾಗ್ಯ ಬೇಕಾದವರು, ಯಾವ ದೇವಸ್ಥಾನಕ್ಕೆ ಹೋಗಬೇಕು.? ಏನನ್ನು ದಾನ ಮಾಡಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ...

ದೇವಸ್ಥಾನದಲ್ಲಿ ಘಂಟೆ ಬಾರಿಸಲು ಕಾರಣವೇನು ಗೊತ್ತೇ..?

ಸಾಮಾನ್ಯವಾಗಿ ಒಂದು ಚಿಕ್ಕ ದೇವಸ್ಥಾನದಲ್ಲೂ ಕೂಡ ದೇವರ ಎದುರು ಘಂಟೆ ಇರಿಸಲಾಗುತ್ತದೆ. ಭಕ್ತರು ಘಂಟೆ ಬಡಿದೇ ದೇವರ ದರ್ಶನ ಮಾಡುತ್ತಾರೆ. ಹಾಗಾದ್ರೆ ದೇವರ ಮುಂದಿರುವ ಘಂಟೆಯನ್ನ ಏಕೆ ಬಾರಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ದೇವಸ್ಥಾನಕ್ಕೆ ಹೋದಾಗ, ದೇವರ ಎದುರಿಗೆ ಇರುವ ಘಂಟೆ ಬಾರಿಸಿ, ದೇವರ ದರ್ಶನ...

ಮನೆಗೆ ಬಂದ ಅತಿಥಿಗಳನ್ನು ಸರಿಯಾಗಿ ಸತ್ಕರಿಸದಿದ್ದರೆ ಏನಾಗುತ್ತದೆ ಗೊತ್ತಾ..?

ಅತಿಥಿ ದೇವೋಭವ ಅನ್ನೋದು ಭಾರತೀಯ ಸಂಸ್ಕೃತಿ. ಅತಿಥಿ ದೇವೋಭವ ಅಂದ್ರೆ ಅತಿಥಿಗಳು ದೇವರಿಗೆ ಸಮ ಎಂದರ್ಥ. ಯಾರೇ ಅತಿಥಿಗಳು ಬಂದ್ರೂ ಅವರನ್ನು ಆದರದಿಂದ ಸ್ವಾಗತಿಸಿ, ಸತ್ಕಾರ ಮಾಡೋದು ಭಾರತೀಯ ಸಂಸ್ಕೃತಿ. ಇದೇ ರೀತಿ ಮನೆಗೆ ಬಂದ ಅತಿಥಿಗಳನ್ನು ಆದರದಿಂದ ಸತ್ಕರಿಸದೇ ಹೋದರೆ, ಏನಾಗುತ್ತದೆ ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...

ಈ ದೇವಸ್ಥಾನಕ್ಕೆ ಹೋದರೆ ಹುಲಿಗಳ ಜೊತೆ ಆಟವಾಡಬಹುದು..!

ನಾವು ನಿಮಗೆ ಪ್ರತಿದಿನ ಚಿತ್ರ ವಿಚಿತ್ರ ದೇವಸ್ಥಾನಗಳ ಬಗ್ಗೆ ಮಾಹಿತಿಯನ್ನ ನೀಡುತ್ತಲಿದ್ದೇವೆ. ಪ್ರಾಣಿ, ಪಕ್ಷಿ, ರಾಕ್ಷಸರು, ದುಷ್ಟರು ಇವರೆಲ್ಲರಿಗೂ ದೇವಸ್ಥಾನವಿರುವಂತೆ ಹುಲಿಗಳಿಗೂ ದೇವಸ್ಥಾನವನ್ನು ಕಟ್ಟಲಾಗಿದೆ. ವಿಚಿತ್ರ ಸಂಗತಿ ಅಂದ್ರೆ ಈ ದೇವಸ್ಥಾನದಲ್ಲಿ ಹುಲಿಗಳು ಆರಾಮಾಗಿ ತಿರುಗಾಡಿಕೊಂಡಿರುತ್ತದೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/BkL6F-7TVmY ಈ ಹುಲಿಗಳ ದೇವಸ್ಥಾನವಿರುವುದು ಬ್ಯಾಂಕಾಕ್‌ನಲ್ಲಿ. ಇದು ಟೈಗರ್ ಟೆಂಪಲ್ ಅಂತಾ...

ಅಮವಾಸ್ಯೆಯ ದಿನ ಯಾವ ಕೆಲಸವನ್ನು ಮಾಡಬಾರದು..?

ಅಮವಾಸ್ಯೆಯಂದು ಗ್ರಾಮದೇವರು, ಲಕ್ಷ್ಮೀ ದೇವಿಯನ್ನ ಪೂಜಿಸಲಾಗುತ್ತದೆ. ಈ ದಿನ ವಾಹನ ಚಾಲನೆ ಮಾಡುವುದು ಅಥವಾ ಹೊರಗೆ ಹೋಗುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು ಅಂತಾ ಹೇಳಲಾಗುತ್ತದೆ. ಇಂಥ ದಿನ ನಾವು ಯಾವ ಕೆಲಸ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಅಮವಾಸ್ಯೆಯ ದಿನ ಕೂದಲು ಕತ್ತರಿಸಬಾರದು, ಗಡ್ಡ ತೆಗೆಯಬಾರದು. ಉಗುರು...

ಅಂಗಡಿ, ಮನೆಯಲ್ಲಿ ಗಾಜಿನ ಗ್ಲಾಸ್‌ನಲ್ಲಿ ನಿಂಬೆ ಹಣ್ಣನ್ನು ಯಾಕೆ ಇರಿಸಲಾಗುತ್ತದೆ..?

ಜನ ತಮ್ಮ ಅಭಿವೃದ್ಧಿಗಾಗಿ ಹಲವು ನಿಯಮಗಳನ್ನು ಅನುಸರಿಸುತ್ತಾರೆ. ತಮ್ಮ ವ್ಯಾಪಾರಕ್ಕೆ, ಮನೆಯ ಶಾಂತಿಗೆ ಯಾರ ದೃಷ್ಟಿಯೂ ತಾಗದಿರಲಿ ಎಂದು ನಿಂಬೆ ಹಣ್ಣು ಮೆಣಸಿನಕಾಯಿಯನ್ನ ಮನೆ ಅಥವಾ ಅಂಗಡಿ ಮುಂದೆ ಕಟ್ಟುತ್ತಾರೆ. ಆದ್ರೆ ಕೆಲವು ಮನೆ ಅಥವಾ ಅಂಗಡಿಗಳಲ್ಲಿ ಗಾಜಿನ ಗ್ಲಾಸ್‌ನಲ್ಲಿ ನೀರು ಹಾಕಿ ಅದರಲ್ಲಿ ನಿಂಬೆಹಣ್ಣನ್ನು ಇಟ್ಟಿರುತ್ತಾರೆ. ಹಾಗಾದ್ರೆ ಇದನ್ನು ಇಡೋದರ ಪ್ರಯೋಜನವೇನು ಅನ್ನೋ...

ರಾವಣನ ರಾಜ್ಯದಲ್ಲಿದೆ ಸೀತೆಗೊಂದು ದೇವಸ್ಥಾನ..!

ನಾವು ಈಗಾಗಲೇ ನಿಮಗೆ ಭಾರತದಲ್ಲಿ ರಾವಣ, ದುರ್ಯೋಧನ, ಶಕುನಿಗೂ ದೇವಸ್ಥಾನವಿರುವ ಬಗ್ಗೆ ಹೇಳಿದ್ದೇವೆ. ಆದ್ರೆ ರಾವಣನ ಆಡಳಿತವಿದ್ದ ಶ್ರೀಲಂಕಾದಲ್ಲಿ ಸೀತೆಗೆ ದೇವಸ್ಥಾನವಿದೆ. ಆ ದೇವಸ್ಥಾನಕ್ಕೆ ಹಿಂದೂಗಳು ಹೋಗಿ ಪೂಜೆಯನ್ನೂ ಸಲ್ಲಿಸುತ್ತಾರೆ. ಈ ದೇವಸ್ಥಾನದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಶ್ರೀಲಂಕಾದ ನುವಾರಾ ಇಳೆಯಾ ಎಂಬಲ್ಲಿ ಸೀತಾ...

ಕೊಬ್ಬರಿ ಎಣ್ಣೆ ದೀಪವನ್ನು ಹುಚ್ಚುವುದರಿಂದ ಏನಾಗುತ್ತದೆ..?

ಹಿಂದೂಗಳು ಶುಚಿರ್ಭೂತರಾಗಿ ತಮ್ಮ ದಿನ ಶುರು ಮಾಡುವುದೇ ದೇವರಿಗೆ ದೀಪವಿಟ್ಟು ಪೂಜೆ ಸಲ್ಲಿಸುವುದರ ಮೂಲಕ. ಅಲ್ಲದೇ ಸಂಜೆ ವೇಳೆಗೂ ಲಕ್ಷ್ಮಿಯನ್ನು ಬರಮಾಡಿಕೊಳ್ಳಲು ದೀಪ ಹಚ್ಚಲಾಗುತ್ತದೆ. ಆದ್ರೆ ಕೊಬ್ಬರಿ ಎಣ್ಣೆ ಬಳಸಿ ದೀಪವನ್ನು ಹಚ್ಚುವುದರಿಂದ ಏನು ಪ್ರಯೋಜನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಕುಲದೇವತೆಗೆ ಕೊಬ್ಬರಿ ಎಣ್ಣೆಯ ದೀಪ...
- Advertisement -spot_img

Latest News

ಮಂಡ್ಯ ಸೋಲು ನೆನೆದು ನಿಖಿಲ್ ಭಾವುಕ! ಅವತ್ತಿನ ನಿಖಿಲ್ ಈಗ ಬದಲಾಗಿದ್ದಾರೆ!

2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಅನುಭವಿಸಿದ ಸೋಲನ್ನು ನೆನೆದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಭಾವುಕರಾಗಿದ್ದಾರೆ. ʼಆ ಸೋಲೇ ನನ್ನ ರಾಜಕೀಯ ಪಕ್ವತೆಗೆ...
- Advertisement -spot_img