Saturday, May 9, 2026

zodiac signs

28 ವರ್ಷದ ಮೊಹಮ್ಮದ್ ಹಾಜರ್ ನ ಕೊಲೆ..?

ಚಿತ್ರದುರ್ಗ: ಸಾಲದ ಹಣ ವಾಪಸ್ ಕೊಡುವುದಾಗಿ ಕರೆ ಮಾಡಿ ಕರೆಸಿಕೊಂಡು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಚಿತ್ರದುರ್ಗದ ಬಾಲಕಿಯರ ಪದವಿಪೂರ್ವ ಕಾಲೇಜು ಬಳಿ 28 ವರ್ಷದ ಮಹಮ್ಮದ್ ಹಾಜರ್ ಎಂಬಾತನನ್ನು ಸಾಲ ತೆಗೆದುಕೊಂಡು ಹಣವನ್ನು ವಾಪಸ್ ಕೊಡುವುದಾಗಿ ಕರೆಸಿಕೊಂಡು ಮತ್ತೆ ಮಾಡಲಾಗಿದೆ ಎಂದು ಮುಬಾರಕ್, ಪ್ರದೀಪ್, ಬಾಬು, ಎಂಬುವವರನ್ನು ಆರೋಪಿಸಲಾಗಿದೆ. ಈ ಪ್ರಕರಣ...

ಆಟೋ ಚಾಲಕನ ಕೊಲೆ..!

ಮಂಡ್ಯ : ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ ಶೆಟ್ಟಿ ಹಳ್ಳಿಯಲ್ಲಿ ಆಟೋ ಚಾಲಕನನ್ನು ಕೊಲೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕುಂಬಾರ ಹಳ್ಳಿಯ 25 ವರ್ಷದ ಗಜೇಂದ್ರ ತರಕಾರಿ ತೆಗೆದುಕೊಂಡು ಆಟೋದಲ್ಲಿ ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ಹೋಗುತ್ತಿರುವಾಗ ದುಷ್ಕರ್ಮಿಗಳು ಆಟೋವನ್ನು ಅಡ್ಡ ಹಾಕಿ ಅಟ್ಟಾಡಿಸಿಕೊಂಡು ಕೊಲೆ ಮಾಡಿದ್ದಾರೆ. ಈ ಪ್ರಕರಣವನ್ನು ಶ್ರೀರಂಗಪಟ್ಟಣದ ಪೊಲೀಸರು...

ವಿದ್ಯುತ್ ತಂತಿ ಬೇಲಿ ತಗುಲಿ ಕಾಡಾನೆ ಸಾವು.

ವಿದ್ಯುತ್ ತಂತಿ ಬೇಲಿ ತಗುಲಿ ಕಾಡಾನೆ ಸಾವು ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಮಂಚೇನಹಳ್ಳಿ ವಿದ್ಯುತ್ ತಂತಿ ಬೇಲಿ ತಗುಲಿ ಕಾಡಾನೆ ಸಾವನ್ನಪ್ಪಿದೆ. ಬೆಳೆ ರಕ್ಷಣೆಗಾಗಿ ಅಕ್ರಮವಾಗಿ ಹಾಕಿದ್ದ ವಿದ್ಯುತ್ ತಂತಿ ಬೇಲಿ ತಗುಲಿ 30 ವರ್ಷದ ಗಂಡನೇ ಸಾವನ್ನಪ್ಪಿದೆ. ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ....

ವಿದ್ಯುತ್ ಸ್ಪರ್ಶ ಯುವಕ ಸಾವು..!

ಮೈಸೂರು: ಮೈಸೂರಿನ ನಂಜನಗೂಡಿನ ರಾಷ್ಟ್ರಪತಿ ರಸ್ತೆಯಲ್ಲಿ ನಾಮಫಲಕವನ್ನು ಬಿಚ್ಚುವ ವೇಳೆ ವಿದ್ಯುತ್ ಸ್ಪರ್ಶದಿಂದ ಯುವಕನೊಬ್ಬ ಸಾವನ್ನಪ್ಪಿದ್ದಾನೆ. 21 ವರ್ಷದ ಶ್ರೀನಿವಾಸ್ ಎಂಬುವವರು ಮೈಸೂರಿನ ನಂಜನಗೂಡಿನ ರಾಷ್ಟ್ರಪತಿ ರಸ್ತೆಯಲ್ಲಿ ನಾಮಫಲಕ ಬಿಚ್ಚುವ ವೇಳೆ ವಿದ್ಯುತ್ ಸ್ಪರ್ಶಿಸಿ ಅಸ್ವಸ್ಥಗೊಂಡಿದ್ದರು, ಹಾಗ ಸ್ನೇಹಿತರು ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಶ್ರೀನಿವಾಸ ಮೃತಪಟ್ಟಿದ್ದಾರೆ. https://www.youtube.com/watch?v=Y6DGCMQb81g https://www.youtube.com/watch?v=4a-ieVBaZ9M https://www.youtube.com/watch?v=wJc5jbWgmwM

ಪತ್ನಿಯ ಶಾಪಕ್ಕೆ ಗುರಿಯಾಗಿದ್ದ ಬ್ರಹ್ಮದೇವ: ಅಷ್ಟಕ್ಕೂ ಸಾವಿತ್ರಿ ಕೊಟ್ಟ ಶಾಪವೇನು..?

ಶಾಪ ಅನ್ನೋದು ದೇವಾನುದೇವತೆಗಳಿಗೂ ಬಿಟ್ಟಿಲ್ಲ. ಇಂದು ನಾವು ಬ್ರಹ್ಮನ ಪತ್ನಿಯಾಗಿದ್ದ ಸಾವಿತ್ರಿ ಬ್ರಹ್ಮನ ಮೇಲೆ ಏಕೆ ಕೋಪಗೊಂಡಳು..? ಬ್ರಹ್ಮ ಮಾಡಿದ ತಪ್ಪಾದರೂ ಏನು..? ಸಾವಿತ್ರಿ ಬ್ರಹ್ಮನಿಗೆ ಏನು ಶಾಪ ಕೊಟ್ಟಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/wJc5jbWgmwM ವಜ್ರನಾಶನೆಂಬ ರಾಕ್ಷಸ ಅಟ್ಟಹಾಸ ಮೆರೆಯುತ್ತಿದ್ದ ಸಂದರ್ಭದಲ್ಲಿ, ಬ್ರಹ್ಮನು ವಜ್ರನಾಶನೊಂದಿಗೆ ಹೋರಾಡಿ ಆತನನ್ನು ಸಂಹರಿಸಿದನು. ತದನಂತರ ಬ್ರಹ್ಮಾಂಡದ ಒಳಿತಿಗಾಗಿ ಬ್ರಹ್ಮ...

ಈ ದೇವರಿಗೆ ಮದ್ಯವೇ ನೈವೇದ್ಯ: ಇದು ಭೈರವನ ಪ್ರಸಾದ..!

ಮನಸ್ಸಿನಲ್ಲಿರುವ ಭಯವನ್ನು ತೆಗೆದುಹಾಕಿ, ಧೈರ್ಯ ತುಂಬುವ ಕಾಲಭೈರವ ಶಿವನ ಅಂಶವಾಗಿದ್ದಾನೆ. ಇಂಥ ಕಾಲಭೈರವನಿಗೆ ಕೆಲವೆಡೆ ಮದ್ಯವನ್ನ ನೈವೇದ್ಯವನ್ನಾಗಿ ಇಡುತ್ತಾರಂತೆ. ಹಾಗಾದ್ರೆ ಯಾವ ದೇವಸ್ಥಾನದಲ್ಲಿ ಭೈರವನಿಗೆ ಮದ್ಯವನ್ನ ನೈವೇದ್ಯವನ್ನಾಗಿ ಇಡ್ತಾರೆ..? ಯಾಕೆ ಇಡ್ತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/4zOQVAxJe3A ಉಜ್ಜಯಿನಿಯ ಭೈರವಘಡದ ಕಾಲಭೈರವ ಮತ್ತು ಬಟುಕ್ ಭೈರವ ನಾಥ್ ದೇವಾಲಯದಲ್ಲಿ ದೇವರಿಗೆ ಮದ್ಯವನ್ನು ನೈವೇದ್ಯವನ್ನಾಗಿ ಇಡಲಾಗುತ್ತದೆ. ಮೊದಲನೇಯದಾಗಿ...

ನಿಮಗೆ ಜಾನಕಿದೇವಿಯ ದೇವಸ್ಥಾನದ ಬಗ್ಗೆ ಗೊತ್ತೇ..?

ರಾಮಾಯಣದಲ್ಲಿ ಬರುವ ಮುಖ್ಯವಾದ ಸ್ತ್ರೀ ಎಂದರೆ ಸೀತೆ. ಪತಿವೃತಾ ಶಿರೋಮಣಿಯಾದ ಸೀತೆ, ರಾವಣನ ಬಳಿಯಲ್ಲಿ ಇದ್ದರೂ ರಾಮನ ಜಪವೇ ಮಾಡುತ್ತಿದ್ದಳು. ಆದರೂ ಕೂಡ ರಾಮ ಆಕೆಯ ಮೇಲೆ ಅನುಮಾನಪಟ್ಟು ಆಕೆಯನ್ನು ಕಾಡಿಗೆ ಕಳುಹಿಸಿದ. ಆದರೂ ಕೂಡ ಆಕೆ ಪಾತಿವೃತ್ಯ ಬಿಡಲಿಲ್ಲ. ಕೊನೆಗೂ ಆಕೆ ರಾಮನನ್ನು ಸೇರಲಾಗಲಿಲ್ಲ. ಇಂಥ ಪುಣ್ಯವತಿಗಾಗಿ ದೇವಸ್ಥಾನವೊಂದನ್ನ ಕಟ್ಟಲಾಗಿದೆ. ಎಲ್ಲಿದೆ ಆ...

ಕರ್ನಾಟಕ ಮೂಲದ ಯೋಧ ಆತ್ಮಹತ್ಯೆಗೆ ಶರಣು

ವಿಜಯಪುರ : ಕರ್ತವ್ಯನಿರತ ಯೋಧನೊಬ್ಬ ಸೇನಾ ಕ್ಯಾಂಪ್​ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕರ್ನಾಟಕ ಮೂಲದ ಈ ಸೈನಿಕ ದೆಹಲಿಯ ಮೀರತ್​ ಬಳಿ ಇರುವ ಎಂಇಜಿ ಯೂನಿಟ್-9ರ ಸೇನಾ ಕ್ಯಾಂಪ್‌ನಲ್ಲಿ ನೇಣು ಹಾಕಿಕೊಂಡಿದ್ದಾನೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಜಟ್ಟಗಿ ಗ್ರಾಮದ ಸೈನಿಕ ಮಂಜುನಾಥ ಯಲ್ಲಪ್ಪ ಹೂಗಾರ (22) ಆತ್ಮಹತ್ಯೆ ಮಾಡಿಕೊಂಡ ಯೋಧ. ಈತ ತರಬೇತಿ ಮುಗಿಸಿಕೊಂಡು ಒಂದೂವರೆ ತಿಂಗಳ ಹಿಂದೆಯಷ್ಟೇ...

ಕೊಳ್ಳೆಗಾಲದ ಪ್ರತ್ರಕರ್ತ ರಾಜೇಂದ್ರ ನಿಧನ.

ಕೊಳ್ಳೆಗಾಲ:ದೂರದರ್ಶನದಲ್ಲಿ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದ ರಾಜೇಂದ್ರ (56) ನಿಧನರಾಗಿದ್ದಾರೆ .ರಾಜೇಂದ್ರ ಹಲವಾರು ವರ್ಷಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದರು , ಅನಾರೋಗ್ಯ ನಿಮಿತ್ತ ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದರು . ಚಿಕಿತ್ಸೆ ಫಲಕಾರಿಯಾಗದೆ . ಭಾನುವಾರ ರಾತ್ರಿ ನಿಧನರಾಗಿದ್ದಾರೆ .ಮೃತ ರಾಜೇಂದ್ರ ಕೊಳ್ಳೆಗಾಲದ ನಿವಾಸಿಯಾಗಿದ್ದು . ಕೊಳ್ಳೆಗಾಲದ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ...

ಮಾರುತಿಗೆ 6 ನೇ ವರ್ಷದ ಹುಟ್ಟುಹಬ್ಬ:ಕೆ ಎಸ್ ಈಶ್ವರಪ್ಪ ಬಾಗಿ

ಶಿವಮೊಗ್ಗ :  ಪ್ರತಿ ವರ್ಷ ಡಿಸೆಂಬರ್ 5 ರಂದು ಮಾರುತಿ ಜನ್ಮದಿನದ ಸಂಭ್ರಮವನ್ನು ತುಂಬಾ ಅದ್ಧೂರಿಯಾಗಿ ಮಾಡುತಿದ್ದಾರೆ. ಆರು ವರ್ಷಗಳ ಹಿಂದೆ ಶಿವಮೊಗ್ಗ ನಗರದ ಪಾರ್ವತಮ್ಮ ಕುಟುಂಬಕ್ಕೆ ಕೋತಿ ಮರಿಯನ್ನು ಯಾರೋ ಸಾಕಲು ಆಗದೇ ಕೊಟ್ಟು ಹೋಗಿದ್ದರು, ಪಾರ್ವತಮ್ಮ ಅವರ ಪತಿ ಪ್ರಭಾಕರ್ ಕೆಲವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಮನೆಯಲ್ಲಿ ಇಬ್ಬರು ಹೆಣ್ಣು ಮತ್ತು...
- Advertisement -spot_img

Latest News

ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವ್ಯತ್ಯಯ, ತುಮಕೂರಲ್ಲಿ ಕರೆಂಟ್ ಇರಲ್ಲ!

ತುಮಕೂರು ನಗರದಲ್ಲಿ ಮೇ 10ರಂದು ವಿದ್ಯುತ್ ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಪ್ರಕಟಿಸಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ...
- Advertisement -spot_img