Saturday, July 12, 2025

Latest Posts

ದಿನಾಂಕ 7, 16, 25ನೇ ತಾರೀಖಿನಂದು ಹುಟ್ಟಿರುವವರ ಗುಣಗಳು ಹೀಗಿರುತ್ತದೆ..

- Advertisement -

Spiritual: ಈ ಪ್ರಪಂಚದಲ್ಲಿ ಒಬ್ಬೊಬ್ಬರಿಗೂ ಒಂದೊಂದು ಗುಣವಿರುತ್ತದೆ. ಏಕೆಂದರೆ ಅವರು ಹುಟ್ಟಿದ ದಿನಾಂಕಗಳು ಬೇರೆ ಬೇರೆ ಇರುತ್ತದೆ. ಕೆಲವರಿಗೆ ಹೆಚ್ಚು ಕೋಪ, ಕೆಲವರು ಹೆಚ್ಚು ಮೌನಿ, ಇನ್ನು ಕೆಲವರು ಜಗಳಗಂಟರು, ಇನ್ನು ಕೆಲವರು ಕಳ್ಳಬುದ್ಧಿಯವರು. ಹೀಗೆ ಬೇರೆ ಬೇರೆ ಸ್ವಭಾವದವರು ನಮಗೆ ಕಾಣಸಿಗುತ್ತಾರೆ. ಅದೇ ರೀತಿ ಇಂದು ನಾವು 7, 16, 25ನೇ ತಾರೀಖಿನಂದು ಹುಟ್ಟಿರುವವರ ಗುಣಗಳು ಹೇಗಿರುತ್ತದೆ ಅಂತಾ ಹೇಳಲಿದ್ದೇವೆ.

ಯಾರು ಯಾವುದೇ ತಿಂಗಳ 7,16 ಅಥವಾ 25ನೇ ತಾರೀಖಿನಂದು ಜನಿಸುತ್ತಾರೋ, ಅಂಥವರ ಉತ್ತಮ ಗುಣಗಳ ಬಗ್ಗೆ ತಿಳಿಯೋಣ…

ಇವರು ಕ್ರಿಯೇಟಿವ್ ಆಗಿ ಯೋಚಿಸುತ್ತಾರೆ. ಯಾವುದೇ ಕೆಲಸ ಮಾಡುವುದಿದ್ದರೆ, ವಿದ್ಯಾಭ್ಯಾಸ ಕಲಿಯುವುದಿದ್ದರೆ, ಬೇರೆಯವರಿಗಿಂತ ಡಿಫ್ರೆಂಟ್ ಆಗಿ ಯೋಚಿಸುತ್ತಾರೆ.

ದೇವರಲ್ಲಿ ಭಕ್ತಿ ಹೊಂದಿರುತ್ತಾರೆ. ಈ ದಿನ ಜನಿಸಿದವರು, ದೇವರಲ್ಲಿ ನಂಬಿಕೆ ಹೊಂದಿರುತ್ತಾರೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತರೆ.

ಅಟ್ರ್ಯಾಕ್ಟಿವ್ ಮುಖಚರ್ಯೆ ಮತ್ತು ಪರ್ಸ್ನಾಲಿಟಿ ಹೊಂದಿರುತ್ತಾರೆ. ಇವರನ್ನು ನೋಡಿ ಜನ ಆಕರ್ಷಿತರಾಗುತ್ತಾರೆ.

ಬುದ್ಧಿವಂತರಾಗಿರುತ್ತಾರೆ. ಜೀವನದಲ್ಲಿ ಯಾವುದೇ ಕೆಲಸ ಮಾಡುವುದಿದ್ದರೂ, ಬುದ್ಧಿವಂತಿಕೆ ಉಪಯೋಗಿಸುತ್ತಾರೆ. ತಾಳ್ಮೆಯಿಂದ ಇರುತ್ತಾರೆ.

ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ. ತಾವು ಅಂದುಕೊಂಡ ಕೆಲಸವನ್ನು ಮಾಡುತ್ತಾರೆ. ತಮ್ಮ ಇಷ್ಟಗಳನ್ನೆಲ್ಲ ಪೂರೈಸಿಕೊಳ್ಳುವ ಅರ್ಹತೆ ಇವರಿಗಿರುತ್ತದೆ.

ಇನ್ನು ಈ ದಿನ ಜನಿಸಿದವರ ಉತ್ತಮವಲ್ಲದ ಗುಣ ಅಂದ್ರೆ, ಇವರು ಯಾರೊಂದಿಗೂ ಹೆಚ್ಚು ಬೆರೆಯಲು ಇಚ್ಛಿಸುವುದಿಲ್ಲ. ಹೆಚ್ಚು ಮಾತನಾಡುವುದಿಲ್ಲ. ಸ್ನೇಹಿತರ ಜೊತೆ ಸೇರುವುದಿಲ್ಲ. ಸದಾ ಏಕಾಂಗಿಯಾಗಿರಲು ಬಯಸುತ್ತಾರೆ.

ಎರಡನೇಯ ಗುಣ ಅಂದ್ರೆ, ಇವರು ಬಹಳ ಬೇಗ ಕೋಪಗೊಳ್ಳುತ್ತಾರೆ. ಮೂಡ್ ಹಾಳು ಮಾಡಿಕೊಳ್ಳುತ್ತಾರೆ. ಒಮ್ಮೆ ಸಿಟ್ಟು ಬಂದ್ರೆ, ಹಲವು ದಿನಗಳವರೆಗೆ ಕೋಪ ಹೋಗುವುದಿಲ್ಲ.

ಇನ್ನು ಇ ದಿನ ಜನಿಸಿದವರು ಬ್ರೌನ್ ಮತ್ತು ಹಸಿರು ಬಣ್ಣವನ್ನು ಹೆಚ್ಚು ಬಳಸುವುದು ಉತ್ತಮ. ಇವರೆಡೂ 7,16,25ನೇ ತಾರೀಖಿನಂದು ಜನಿಸಿದವರಿಗೆ ಶುಭ ಬಣ್ಣ.

ಕನಸಿನಲ್ಲಿ ಈ ಪ್ರಾಣಿಗಳನ್ನು ಕಂಡರೆ ಏನರ್ಥ ಗೊತ್ತಾ..?

ನಾವು ಈ ಕೆಲಸ ಮಾಡುವಾಗ ಮೌನ ವಹಿಸಲೇಬೇಕು ಅನ್ನುತ್ತೆ ಹಿಂದೂ ಧರ್ಮ

ಉಪವಾಸವಿದ್ದಾಗ ಏನನ್ನು ಸೇವಿಸಬಾರದು..?

- Advertisement -

Latest Posts

Don't Miss