Political News: ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಜೆಡಿಎಸ್- ಬಿಜೆಪಿ ಸಮನ್ವಯ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ದೇವೇಗೌಡ್ರು ಈ ವಯಸ್ಸಲ್ಲೂ ಪ್ರವಾಸ ಮಾಡ್ತೀನಿ ಅಂತಿದ್ದಾರೆ.ಪ್ರಧಾನಿಗಳು ಕೂಡ ಒಂದೇ ಒಂದು ದಿನ ವಿಶ್ರಾಂತಿ ಮಾಡಿಲ್ಲ. ವಿದೇಶಕ್ಕೆ ಹೋಗಿ ಬಂದ್ರೂ ಅವರು ವಿಶ್ರಾಂತಿ ಪಡೆದಿಲ್ಲ. ನಮಗೆ ಆದರ್ಶ ಪ್ರಧಾನಿ ಮೋದಿ ಹಾಗು ಹೆಚ್ ಡಿ ದೇವೇಗೌಡ್ರು. ಅವರ ರೀತಿ ನಾವೆಲ್ಲರೂ ಕೆಲಸ ಮಾಡಬೇಕು. ೨೮ಕ್ಕೆ ೨೮ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳನ್ನ ಗೆದ್ದು ದೇವೇಗೌಡ್ರು, ನಾವೆಲ್ಲರೂ ಹೋಗಿ ಮೋದಿಯವರನ್ನ ಭೇಟಿ ಮಾಡೋಣ ಎಂದಿದ್ದಾರೆ.
ಸರ್ಕಾರದ ಖಜಾನೆ ಖಾಲಿಯಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಕೇಂದ್ರ 6 ಸಾವಿರ ರಾಜ್ಯ4 ಸಾವಿರ ,ಕೊಡ್ತಿದ್ವಿ.
ಅದನ್ನ ಯಾಕೆ ನಿಲ್ಲಿಸಿದ್ರಿ?
ನಾನು ಪ್ರಶ್ನೆ ಮಾಡ್ತೇನೆ.
ಎಲ್ಲಿದೆ ಅಭಿವೃದ್ಧಿ ಕಾರ್ಯ..?
ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ್ರಿ.
ನಿಶ್ಚಿತವಾಗಿ ಭರವಸೆನೀಡ್ತೇನೆ.. ಯಾವುದೇ ಶಕ್ತಿ bjp JDS 28 ಕ್ಷೇತ್ರಗೆಲ್ಲೋದನ್ನ ತಡೆಯಲು ಸಾಧ್ಯವಿಲ್ಲ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ವ ನಾಶ ಆಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದಂತಾಗಲಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಗೂಂಡಾಪಡೆ ಕಟ್ಟಿರುವ ನಿಮ್ಮ ಪಕ್ಷದ ಇತಿಹಾಸ ಎಲ್ಲರಿಗೂ ತಿಳಿದಿದೆ: ಯತೀಂದ್ರಗೆ ಪ್ರೀತಂಗೌಡ ಟಾಂಗ್
ಅಣ್ಣ-ಅತ್ತಿಗೆ ಆಶೀರ್ವಾದ ಪಡೆದು ನಾಮಪತ್ರ ಸಲ್ಲಿಸಿದ ಸಂಸದ ಡಿ.ಕೆ.ಸುರೇಶ್

